ಜಗದೋದ್ಧಾರ-ನಾ
ಲೇಖಕರು: ಡಾ. ಕೆ. ಶಿವರಾಮ ಕಾರಂತ
₹170.00
ಲಭ್ಯವಿದೆ
ಪುಸ್ತಕದ ಬಗ್ಗೆ
ಈ ಕಥಾನಕ ನಮ್ಮೂರಿನ ಒಬ್ಬ ವಿಷ್ಣುವಿಗೆ ಸಂಬಂಧಿಸಿದ್ದೇ ಹೊರತು ಜನಗಳ ಅಜ್ಞಾನಕ್ಕೆ ಗುರಿಯಾಗಿ ಪೂಜೆಗೆ ಪಾತ್ರನಾದ ಆ ಮಹಾ ವಿಷ್ಣುವಿಗೆ ಸಂಬಂಧಿಸಿದ್ದಲ್ಲ. ಅವನ ಪುರಾಣವೂ ಇದಲ್ಲ. ನಿಮಗೆಲ್ಲ ಗೊತ್ತಿರುವ ವಿಷ್ಣು ಪೌರಾಣಿಕ ವಿಷ್ಣು; ಅವನು ಎತ್ತಿದ್ದು ಬರಿಯ ಹತ್ತು ಅವತಾರಗಳನ್ನು ಮಾತ್ರ. ಲೋಕ ಕೆಟ್ಟು ಹೋದಾಗಲೆಲ್ಲ ಅವನು ಎತ್ತಿದನೆಂಬುದು ಪುರಾಣಗಳ ಹೇಳಿಕೆ. ಅದೆಷ್ಟು ಸತ್ಯವೋ; ಅಥವಾ ತದ್ವಿರುದ್ಧವೋ ಹೇಳಲಾರೆ.
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ
ವಿವರ ↗
ಸುರಕ್ಷಿತ ಪಾವತಿ
ಇಡೀ ಭಾರತಕ್ಕೆ ರವಾನೆ
ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹170.00
ವಿಮರ್ಶೆಗಳು
ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.