ಮುಖಪುಟ / ಪುಸ್ತಕ ಸಂಪದ / ಹುಲಿರಾಯ ಮತ್ತು ಇತರ ಕಥೆಗಳು
ಹುಲಿರಾಯ ಮತ್ತು ಇತರ ಕಥೆಗಳು

ಹುಲಿರಾಯ ಮತ್ತು ಇತರ ಕಥೆಗಳು

ಲೇಖಕರು: ಎಂ. ಗೋಪಾಲಕೃಷ್ಣ ಅಡಿಗ

₹100.00 ಲಭ್ಯವಿದೆ

ಪುಸ್ತಕದ ಬಗ್ಗೆ

ನಮ್ಮ ನಾಡಿನ ಮಹತ್ವದ ಕವಿಗಳಲ್ಲಿ ಒಬ್ಬರಾದ ಶ್ರೀ ಗೋಪಾಲಕೃಷ್ಣ ಅಡಿಗರು, ತಮ್ಮ ಬರವಣಿಗೆಯ ಆರಂಭದ ದಶಕದಲ್ಲಿ (1936-46) ಬರೆದ ಒಂಬತ್ತು ಕತೆಗಳನ್ನು ಈಗ ಮೊಟ್ಟಮೊದಲಿಗೆ ಗ್ರಂಥರೂಪದಲ್ಲಿ ಪ್ರಕಟಿಸು ತಿದ್ದಾರೆ. ಜೊತೆಗೆ ಅವರಿನ್ನೂ ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಬರೆದ ನಾಲ್ಕು ಬರವಣಿಗೆಗಳೂ ಇಲ್ಲಿ ಅನುಬಂಧದ ಹಾಗೆ ಪ್ರಕಟವಾಗುತ್ತಿವೆ. ಅವನ್ನು ಅಡಿಗರು 'ಕಿಶೋರ ಕೃತ್ಯಗಳು'. ಎಂದು ಕರೆದಿದ್ದಾರೆ. ಅಡಿಗರ ತ್ರಿವಿಕ್ರಮ ಪ್ರತಿಭೆಯ ಈ ವಾಮನ ಕ್ರಮಗಳನ್ನು ಬಾಲ್ಯದ ಆಲ್ಬಂ ನೋಡುವಂತೆ ಅನಿಸಿಕೆಯನ್ನು ದಾಖಲಿಸುವುದೂ, ಅನಂತರ ಅವರು ತಮ್ಮ ಹರಯದ ದಿನಗಳಲ್ಲಿ ಬರೆದ ನೋಡುತ್ತಾ ಹಾಗೆ ನೋಡುವಾಗ ಮನಸ್ಸಿನಲ್ಲಿ ಮೂಡಿದ ಅನಿಸಿ ಸಣ್ಣಕಥೆಗಳ ಬಗ್ಗೆ ಕೆಲವು ಮಾತುಗಳನ್ನು ಅವರ ಆ ಕಾಲದ ಕಾವ್ಯದ ಹಿನ್ನಲೆಯಲ್ಲಿ ಹೇಳುವುದೂ ನನ್ನ ಉದ್ದೇಶವಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹100.00

ವಿಮರ್ಶೆಗಳು

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?