ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪುಸ್ತಕ ವಿಮರ್ಶೆ

Book Review · ೧,೨೯೧ ಲೇಖನಗಳು

ನನ್ನ ತೇಜಸ್ವಿ
ಜನ ೦೮

ನನ್ನ ತೇಜಸ್ವಿ

ತೇಜಸ್ವಿ ಅಥವಾ ಪೂರ್ಣಚ೦ದ್ರ ತೇಜಸ್ವಿ ಅ೦ದ ತಕ್ಷಣ ಕನ್ನಡ ಓದುಗ ಪ್ರಪ೦ಚದ ಕಣ್ಣುಗಳಲ್ಲಿ ಒ೦ದು ವಿಶಿಷ್ಟವಾದ೦ಥ ತೇಜಸ್ಸು ಮೂಡುತ್ತದೆ. ೨೦ ನೇ ಶತಮಾನದಲ್ಲಿ ತೇಜಸ್ವಿ, ತಮ್ಮ ಬರಹಗಳು, ವಿಶಿಷ್ಟ ಹವ್ಯಾಸಗಳು ಹಾಗು ರೈತಪರ ಚಳುವಳಿಗಳ ಮೂಲಕ ಜನಸಮಾನ್ಯ...

ಶಿವಪ್ರಕಾಶ ರೆಡ್ಡಿ · ೨,೧೮೦ ವೀಕ್ಷಣೆಗಳು
ಓದಿ
ಕೆರೆಯಲಿ ಚಿನ್ನ ಕೆರೆಯೇ ಚಿನ್ನ-
ಜನ ೦೪

ಕೆರೆಯಲಿ ಚಿನ್ನ ಕೆರೆಯೇ ಚಿನ್ನ-

ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆಯವರ ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಿತ ಕೃತಿ. ೨೦ನೇ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕತೆಗಳ ಸಾಲಿಗೆ ಸೇರ್ಪಡೆಯಾಗಿದೆ. ಮನುಷ್ಯರಿಗೆ ಕೊಳವೆಬಾವಿಗಳು ಪರಿಚಿತವಾಗುವುದಕ್ಕಿಂತ...

ಮಮತಾ ಕಾಪು · ೬೫೧ ವೀಕ್ಷಣೆಗಳು
ದ್ವೀಪವ ಬಯಸಿ
ಡಿಸೆಂ ೩೧

ದ್ವೀಪವ ಬಯಸಿ

ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ ತನ್ನ ಸಹೋದ್ಯೋಗಿಯ ಕಣ್ಣ...

ಮಮತಾ ಕಾಪು · ೭೦೨ ವೀಕ್ಷಣೆಗಳು
ಕಾಬಾಳೆ ಮತ್ತು ಪ್ರೀತಿ
ಡಿಸೆಂ ೨೫

ಕಾಬಾಳೆ ಮತ್ತು ಪ್ರೀತಿ

ಕನ್ನಡದ ನುಡಿಚಿತ್ರಕಾರರಲ್ಲಿ ನಿರಂಜನ ವಾನಳ್ಳಿಯವರದ್ದು ಗಮನಾರ್ಹ ಹೆಸರು. ಇವರ ಎಲ್ಲಾ ನುಡಿಚಿತ್ರಗಳಲ್ಲಿಯೂ ಜೀವನ ಪ್ರೀತಿ, ಮಾನವೀಯ ಅನುಕಂಪಗಳು ಎದ್ದು ಕಾಣುತ್ತವೆ. ಅವರ ಸುಸಂಸ್ಕೃತ ಮನಸ್ಸು ಹಾಗೂ ಕುತೂಹಲದ ಮನೋಭಾವ ಹಾಗೂ ಚಿಕಿತ್ಸಕ ದೃಷ್ಟಿಗಳ...

ಮಮತಾ ಕಾಪು · ೧,೩೩೭ ವೀಕ್ಷಣೆಗಳು
ಮತ್ತೆ ಮತ್ತೆ ಕೂಗು ಮಾರಿ
ಡಿಸೆಂ ೨೪

ಮತ್ತೆ ಮತ್ತೆ ಕೂಗು ಮಾರಿ

ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ...

ಮಮತಾ ಕಾಪು · ೯೦೯ ವೀಕ್ಷಣೆಗಳು
ಹಿಮ್ಮೇಳ - ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ
ಡಿಸೆಂ ೧೯

ಹಿಮ್ಮೇಳ - ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ

ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರ...

ರಾಗು ಕಟ್ಟಿನಕೆರೆ · ೧,೩೨೩ ವೀಕ್ಷಣೆಗಳು
ಚೇಳು
ಡಿಸೆಂ ೧೮

ಚೇಳು

ಒಟ್ಟು ಏಳು ಕಥೆಗಳ ಈ ಸಂಕಲನದಲ್ಲಿ ಚೇಳು-ಕಥೆ ಬಹಳ ಪ್ರಧಾನವಾದುದು. ಹಿಡಿ ಗಾತ್ರದ ಚೇಳಿನಿಂದಾಗಿ ಬಳ್ಳಾರಿ ಜಿಲ್ಲೆಯ ಒಂದು ಪುಟ್ಟ ಊರಿನಲ್ಲಿನ ಜನರು ಪಟ್ಟ ಪಾಡು, ಅದರಿಂದಾಗುತ್ತಿದ್ದ ಫಜೀತಿಗಳನ್ನು ಈ ಕಥೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಆ ಹ...

ಮಮತಾ ಕಾಪು · ೨,೧೩೦ ವೀಕ್ಷಣೆಗಳು
ಡಿಸೆಂ ೦೭

ಆದರ್ಶದ ಬೆನ್ನು ಹತ್ತಿ.....

'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು. ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೊ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೆ ಕೆಲಸವು ದೊರಕುತ್ತದೆ. ಬಹುಷಃ...

ಪಾರ್ಥಸಾರಥಿ · ೧,೩೮೩ ವೀಕ್ಷಣೆಗಳು
ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ
ನವೆಂ ೨೭

ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ

ಕನ್ನಡ ಸಾಹಿತ್ಯರ೦ಗದಲ್ಲಿ ಡಾ|| ಬಿ.ಜಿ.ಎಲ್. ಸ್ವಾಮಿ ಎ೦ಬ ಹೆಸರಿಗೆ ವಿಶೇಷ ಸ್ಥಾನವಿದೆ. ವಿಜ್ಞಾನವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಸಾಮಾನ್ಯರೂ ಅವರ ಬರಹಗಳಿಗೆ ಮುಗಿಬೀಳುವ೦ತೆ ಮಾಡಿದ್ದರು. ಹಾಸ್ಯ ಅವರ ಬರಹಗಳಲ್ಲಿನ ವೈಶಿಷ್ಟ್ಯತೆ. ಪ್ರತಿಯ...

ಶಿವಪ್ರಕಾಶ ರೆಡ್ಡಿ · ೨,೫೪೪ ವೀಕ್ಷಣೆಗಳು
ನವೆಂ ೧೭

ಹೂ ಹಸಿರಿನ ಮಾತು

ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಲ್.ಸಿ.ಸುಮಿತ್ರಾರವರು ವಿಮರ್ಶಾ ಕೃತಿಗಳು ಕವಿತೆ, ಅನುವಾದ, ಕಥಾಸಂಕಲನ ಪ್ರಕಟಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರ ಇತ್ತೀಚಿನ ಪುಸ್ತಕ “ಹ...

K.R.Umadevi Ural · ೨,೪೨೮ ವೀಕ್ಷಣೆಗಳು
ನಿತ್ಯಜೀವನದಲ್ಲಿ ಕಾನೂನು
ನವೆಂ ೦೩

ನಿತ್ಯಜೀವನದಲ್ಲಿ ಕಾನೂನು

ಕತೆ ಹೇಳಿದಂತೆ ಕಾನೂನಿನ ವಿಷಯಗಳನ್ನು ತಿಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ, ಶ್ರೀ ಎಸ್.ಆರ್. ಗೌತಮ್, “ನಿತ್ಯಜೀವನದಲ್ಲಿ ಕಾನೂನು” ಪುಸ್ತಕದ ಮೂಲಕ. ಉದಾಹರಣೆಗೆ ಪವರ ಪಟಾಲಂ – ಪವರ್ ಆಫ್ ಅಟಾರ್ನಿ – ಮುಖ್ತಾರ್ನಾಮವನ್ನು ಅವ...

ಅಡ್ಡೂರು ಕೃಷ್ಣ ರಾವ್ · ೩,೩೯೭ ವೀಕ್ಷಣೆಗಳು
ನವೆಂ ೦೨

ಮಂಕೀಸ್ ಪಾ (ಕೋತಿಯ ಮುಂಗೈ

ಕೆಲವು ಸಣ್ಣ ಕತೆಗಳು, ನಾಟಕಗಳು ಒಮ್ಮೆ ಓದಿದರು ಜೀವನ ಪೂರ್ತಿ ನೆನಪಿರುತ್ತವೆ ! . ಅಂತಹ ಒಂದು ನಾಟಕ, ಕತೆ , ಮಂಕೀಸ್ ಪಾ. ಅದು ಸುಮಾರು ೧೯೭೬-೭೭ ನಾನಾಗ ತುಮಕೂರಿನಲ್ಲಿ ಪದವಿಪೂರ್ವವನ್ನು ಸಿದ್ದಗಂಗ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂಗ್ಲ ಬಾ...

ಪಾರ್ಥಸಾರಥಿ · ೧,೬೪೭ ವೀಕ್ಷಣೆಗಳು