ಮಹಾಗೌರಿಗೆ ನಮಿಸೋಣ
ಅಂದದ ಚಂದದ ಗೌರಿಯ ನೋಡಿರಿ ಬಾಲ್ಯದಿ ಹೊಳೆಯುವ ಮಹಾಗೌರಿ ಸುಂದರ ಸುಗುಣಿಯು ದಂಥದ ಬೊಂಬೆಯ ಮಿಂಚುವ ಅರಗಿಣಿ ಚೆಲುವಸಿರಿ... ಅಷ್ಟಮಿ ದಿನದಲಿ ಪೂಜಿಪ ಸರ್ವರು ಒಳಿತನು ಮಾಡುವ ಚಂದ್ರವದನೆ ಚತುರ್ಭುಜಧಾರಿಣಿ ತ್ರಿನೇತ್ರರೂಪಿಣಿ ವೃಷಭವಾಹನೆ ದಿವ್ಯವದನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಂದದ ಚಂದದ ಗೌರಿಯ ನೋಡಿರಿ ಬಾಲ್ಯದಿ ಹೊಳೆಯುವ ಮಹಾಗೌರಿ ಸುಂದರ ಸುಗುಣಿಯು ದಂಥದ ಬೊಂಬೆಯ ಮಿಂಚುವ ಅರಗಿಣಿ ಚೆಲುವಸಿರಿ... ಅಷ್ಟಮಿ ದಿನದಲಿ ಪೂಜಿಪ ಸರ್ವರು ಒಳಿತನು ಮಾಡುವ ಚಂದ್ರವದನೆ ಚತುರ್ಭುಜಧಾರಿಣಿ ತ್ರಿನೇತ್ರರೂಪಿಣಿ ವೃಷಭವಾಹನೆ ದಿವ್ಯವದನ...
ಕಾರ್ಗತ್ತಲ ದೇವಿ ದಿವ್ಯತಥ್ಯ ವಿಶ್ವಹಾರ್ತಿ ಶುಭವನ್ನೆ ಕೋರುತಿರುವೆ ದೇವಿ ಶುಭಂಕರಿ ಕರಮುಗಿದು ಬೇಡುವೆ ನಿನ್ನನ್ನೆ ವಿಶ್ವಕಾರ್ತಿ ದುಷ್ಟರಿಗೆ ದುಷ್ಕೃತ್ಯ ತೋರುವ ಭಯಂಕರಿ|| ಶ್ವಾಸೋಶ್ವಾದಿ ಅಗ್ನಿಜ್ವಾಲೆ ಸದಾ ಹೊಮ್ಮುತ ಭೀಭತ್ಸೆತೆಯ ಹುಟ್ಟಿಸಿ...
ದೇವಿಯೆ ಕಾಪಾಡು ಕರವನು ಮುಗಿದೆವು ನೀ ಸಲಹುತಿರು ಮಾತೆ ನಮ್ಮನೆಲ್ಲಾ ಅಭಯಹಸ್ತ ನೀಡು ತಾಯಿ ಸದಾ ಬೇಡುವೆ ದೈನ್ಯತೆಯಲಿ ಬೇಡುವೆ ಮಹಾದೇವಿ... ಕಾತ್ಯಾಯಿನಿ ತಾಯಿ ಚತುರ್ಭುಜ ಮಾತೆಯೆ ತ್ರಿನೇತ್ರಧಾರಿಣಿ ಸಿಂಹರೂಢವಾಹಿನಿ ಶಕ್ತಿ ಪ್ರೀತಿ ಬಿಂಬಿಸುವ ಮ...
ಸಿಂಹವಾಹಿನಿ ದೇವಿ ಚರಣಕೆ ನಮಿಸಿ ಭಕ್ತಿಲೆ ಬಾಗುವೆ| ಕಾರ್ತಿಕೆಯನನು ಮಡಿಲಿನಲ್ಲಿಯೆ ಪೊರೆದ ಮಾತೆಗೆ ನಮಿಸುವೆ|| ಕಮಲ ದಳದಲಿ ಪದ್ಮಾಸನದಲಿ ಕುಳಿತ ಉಗ್ರದ ದೇವಿಯೆ | ವಿಮಲ ಪಾದಕೆ ಶರಣು ಎನುತಲಿ ಲೀಲೆ ಹರುಷದಿ ಪಾಡುವೆ|| ಫಾಲ ಕುಂಕುಮ ಧರಿಸಿ ಮೆರೆ...
ಹಿಂದೊಮ್ಮೆ ಇದ್ದ ಹಿಂದಿನ ಬಾಗಿಲಿಗೆ ಇಲ್ಲದ ಬೀಗದ ಕೈ ಹುಡುಕುವ ಮೊದಲು ಸೆರೆಮನೆಯಾಗಿತ್ತೆಂದು ಬಳಲುವದೇಕೆ ಅಳುವದೇಕೆ ಮುಂದೆ ತಲೆ ಎತ್ತಿ ನೋಡಿದಂತೆಲ್ಲ ಇರುವಷ್ಟು ದಿನ ಈ ಕಡೆಯಿಂದ ಆ ಕಡೆಯವರೆಗೆ ನಾವಿಬ್ಬರೂ ಇದ್ದ ಮೇಲೆ ಹರಟುವದೆಷ್ಟು ನೀ ಬಳಿ ಇ...
ಓಂಕಾರ ರೂಪಿಣಿ ಅಂಬಾ ಭವಾನಿ ಶ್ರೀ ಜಯದುರ್ಗೆ ಶರಣೆನ್ನುವೆ// ಶಿಷ್ಟರನು ಪೊರೆಯುತಲಿ ದುಷ್ಟರನು ತರಿಯುತಲಿ ಭಕುತರಿಗೆ ದಯೆ ತೋರಿದೆ// ಚಂಡ ಮುಂಡರನು ವಧೆ ಮಾಡಿ ಕುಣಿಯುತಲಿ ಶುಂಭ ನಿಶುಂಭರ ಪ್ರಾಣವನು ಹೀರಿದೆ// ಲೋಕ ಕಂಟಕನಾದ ದುರುಳ ಮಹಿಷನ ಶಿರವ...
ಕೂಷ್ಮಾಂಡ ದೇವಿಯನು ಮನದಲ್ಲಿ ಸ್ಮರಿಸುತಲಿ ಧ್ಯಾನಿಸುವೆ ವಂದಿಸುತ ಜಗನ್ಮಾತೆಯೆ || ಅಷ್ಟಭುಜ ದೇವಿಯನು ಕೆಂಬಣ್ಣ ಪುಷ್ಪದಲಿ ಪೂಜಿಸುತ ನಲಿಯುವೆವು ಹರುಷದಲ್ಲಿ ವ್ಯಾಘ್ರವಾಹಿನಿಯಾಗಿ ಬರುತಿಹಳು ತಾನಿಂದು ಬ್ರಹ್ಮಾಂಡ ಸೃಷ್ಟಿಸುತ ಒಡಲಿನಲ್ಲಿ|| ಸಪ್...
ಸಿಂಹರೂಢ ಚಂದ್ರಘಂಟ ದೇವಿ ತ್ರಿನೇತ್ರಧಾರಿ ದಶಹಸ್ತೆ ದುರ್ಗಮಾತೆಯೆ ಕಸವರ ವರ್ಣದಿ ಹೊಳೆವ ತಾಯಿ ಮೃದಹಾಸ ನಾನಾಲಂಕಾರ ಭೂಷಿತೆ.. ಚಂದ್ರನ ಶಿರದಿ ಧರಿಸಿದ ಚಂದ್ರಘಂಟೆ ಧನಧಾತ್ರಿ ಆನಂದಧಾತ್ರಿ ನಾನಾರೂಪಧಾರಿಣಿ ಪಿತಾಂಬರದಿ ಮಿಂಚೋ ಚಂದ್ರಮಿಖಿದೇವಿ ದ...
ನೋವಿನಲಿ ನಲಿವಿನಲಿ ಭಾಗಿಯಾಗುವೆಯಾ ಇನಿಯಾ|| ಸಂಗೀತದ ಸ್ವರದಲ್ಲಿ ರಾಗವಾಗುವೆಯಾ ಇನಿಯಾ|| ಹಗಲಿರುಳು ಜೊತೆಯಾಗಿ ಮನವನ್ನು ಅರಿತವನು| ಕ್ಷಣಕ್ಷಣಕ್ಕೂ ಪ್ರಣಯದಲಿ ಕೈಹಿಡಿಯುವೆಯಾ ಇನಿಯಾ|| ಮಾವು ಕೋಗಿಲೆಗಳ ಸುಮಧುರ ಬಂಧವದು| ಗಂಧದ ಪರಿಮಳವನು ಮೂಸಿ...
ಬ್ರಹ್ಮ ಚಾರಿಣಿ ದೇವಿ ಚರಣಕೆ ಶಿರವ ಬಾಗುತ ನಮಿಸುವೆ| ಜಪದ ಮಾಲೆಯ ಕರದಿ ಪಿಡಿಯುತ ಸೌಮ್ಯ ಭಾವವ ತೋರುವೆ||ಪ|| ಎಲೆಯ ಸೇವಿಸಿ ಬದುಕಿ ತಪವನು ಮಾಡಿ ನಿಂತ ಪಾರ್ವತಿ| ಫಲವ ಪುಷ್ಪದ ಮಾಲೆ ಧರಿಸಿದ ಮೈನ ಪುತ್ರಿಯೆ ಗುಣಮತಿ|| ಶ್ವೇತ ವಸ್ತ್ರವು ನಗುವ ವ...
ತಿಳಿಮುಗಿಲ ತೊಟ್ಟಿಲಲಿ ಮಲಗಿಹ ಹೊಳೆವ ಚಂದಿರನ ಬೆಳಕಿನಲಿ ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ ಕಳೆಯಲಿ ಮಿಂಚಿವೆ ಬೆರಗಿನಲಿ... ಪ್ರೀತಿಯ ಕರೆಯನು ಆಲಿಸಿ ತಂದೆನು ಜ್ಯೋತಿಯ ಬೆಳಗುತ ಸ್ವಾಗತಿಸಿ ಕೀರ್ತಿಯ ಅಲೆಯಲಿ ತೇಲುತ ಬಂದೆನು ಸ್ಫೂರ್ತಿಯ ಸೆಲೆಯ...
(ಶರಣು ಶರಣು ಜಯದುರ್ಗೆ) ನಮಿಪೆ ನಮಿಪೆ ಶೈಲ ಪುತ್ರಿ ಮಹಾ ಶಕ್ತಿ ಗುಣಗಾತ್ರಿ ನಮಿಪೆ ನಮಿಪೆ ಶೂಲಧಾರಿ ಮಹಾಮಹಿಮ ಗಾಯತ್ರಿ|| ನವರಾತ್ರಿಯಲಿ ಭಕುತರು ನಿನ್ನ ಯ ಬಿಡದೆ ಭಜಿಸುವರು ಕರದಲಿ ಕಮಲವ ಹಿಡಿಯುತಲಿ ನಂದಿಯ ನೇರಿ ಬರುತಿಹಳು|| ನಗಿಸುವವಳು ನೀನ...