ಹೆಸರು ಹೇಳಬೇಕೆ ? ಮತ್ತು ಇತರೆ ಗಝಲ್ ಗಳು
ಹೆಸರು ಹೇಳಬೇಕೆ ಚೆಲುವೆ ಒಲವೆಂದರೆ ಸಾಲದೆ ಖುಷಿಯೆಡೆಯಲಿ ಸವಿ ಕಾಣದೆ ಹೋದೆಯೆಲ್ಲೆ ಕೋಮಲೆ ಮೌನದೊಳಗೆ ಪ್ರೀತಿಯೋಲೆ ಮೂಕವಾಗಿ ಕರಗಿತೆ ಚಿಂತೆ ತಾಳ ಹಾಕಲಾಗ ಶಾಂತಿ ದೂರವಾಯಿತೆ ಹಣದ ಮೋಹ ಬೇಡವೆಂದು ಬಡಿದುಕೊಂಡೆ ನನ್ನನಂದು ಕೊನೆಗು ತಾಳ ತಪ್ಪಿಹೋಗಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೆಸರು ಹೇಳಬೇಕೆ ಚೆಲುವೆ ಒಲವೆಂದರೆ ಸಾಲದೆ ಖುಷಿಯೆಡೆಯಲಿ ಸವಿ ಕಾಣದೆ ಹೋದೆಯೆಲ್ಲೆ ಕೋಮಲೆ ಮೌನದೊಳಗೆ ಪ್ರೀತಿಯೋಲೆ ಮೂಕವಾಗಿ ಕರಗಿತೆ ಚಿಂತೆ ತಾಳ ಹಾಕಲಾಗ ಶಾಂತಿ ದೂರವಾಯಿತೆ ಹಣದ ಮೋಹ ಬೇಡವೆಂದು ಬಡಿದುಕೊಂಡೆ ನನ್ನನಂದು ಕೊನೆಗು ತಾಳ ತಪ್ಪಿಹೋಗಿ...
ಎನಿತು ಅಂದ ಚೆಂದವೋ ಈ ಕಲೆ ನೋಡಿದೊಡನೇ ಮೈಮರೆತಿದ್ದೆವಲ್ಲಾ ಸಖಿ ಸೆಳೆತವೇನೋ ಯಕ್ಷಗಾನದ ಹೆಸರು ಕೇಳಿದೊಡನೇ ಮನದೊಳಗೆ ಹರ್ಷಿಸುತ್ತಿದ್ದೆವಲ್ಲಾ ಸಖಿ ಸಂಜೆಯ ಹೊತ್ತಲಿ ಬಯಲಾಟ ವೀಕ್ಷಣೆಗೆ ಕಾದು ಕುಳಿತಿರುವ ಪರಿ ನೆನಪಿದೆಯೇ ಚೌಕಿಯ ಒಳಗ್ಹೋಗಿ ಮೆಲ್...
ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲ್ಕಿದೆಯಲ್ಲ ನೀನು|| ಭೀತಿಯಿಲ್ಲದೆ ಮೋಹದಲ್ಲಿ ಅಪ್ಪಿದೆಯಲ್ಲ ನೀನು|| ನಲ್ಲನ ಸ್ವರ್ಗಸುಖ ಸ್ಪರ್ಶದಲ್ಲಿ ಒಲವನ್ನು ಕಾಣುತಿರುವೆ| ಚಲ್ಲುತ ನಗೆಯನ್ನು ಭಾವದಲ್ಲಿ ತೇಲಿದೆಯಲ್ಲ ನೀನು|| ಕಡಲಿನ ತೆರೆಗಳಂತೆ ಉಕ್ಕಿ ಬರುತ...
ಪಿಸುಮಾತಿನ ಒಳದನಿಯ ವೈಖರಿಯ ಅರಿಯುವೆನು ಸಖಿ|| ನಸುನಗುತ ಕಾನನದಿ ಸುತ್ತುತ ತಿಳಿಯುವೆನು ಸಖಿ|| ಜಗದ ಜಂಜಡಗಳ ಮರೆತು ಲೋಕದಲಿ ಸಾಗೋಣ| ಸೊಗಸಿನ ನಲ್ನುಡಿನ ಇಂದು ಆಲಿಸುವೆನು ಸಹಿ|| ಶಿಖರದ ಶೃಂಗದಲಿ ಪ್ರೀತಿಯಲಿ ಅಪ್ಪಿ ಮುದ್ದಾಡೋಣ| ಪ್ರಖರದ ಛಾಯೆ...
ಕಾಸಿದ್ದವರು ಪಟ್ಟ ಗೆದ್ದರು;ಜನ ಸೋತೇ ಬಿಟ್ಟರು! *** ಕಾಲೆಳೆಯುತಾ ಕಾಲ ಕಳೆಯಬೇಡಿ; ಕಲೆತು ನೋಡಿ! *** ನೀ ಕೊಟ್ಟ ಹೂವು ಹಾವಾಗಬಾರದಿತ್ತು; ಎದೆ ಇಬ್ಭಾಗ! *** ಬೇರು ನಿತ್ಯವೂ ಹೋರಾಡುವುದು; ಮರ ಉಸಿರಾಡಲು! - *ಕಾ.ವೀ.ಕೃಷ್ಣದಾಸ್*
*ನರಸಿಂಹ* ನಮೋ ನಮೋ ನರಸಿಂಹ ನಮ್ಮ ಸಲವೊ ನರಸಿಂಹ ಬವಣೆ ನೀಗೊ ನರಸಿಂಹ ಶರಣು ಬಂದೆ ನರಸಿಂಹ|| ದೀನ ನಾನು ನರಸಿಂಹ ಮಾನ ಕಾಯೊ ನರಸಿಂಹ ನಾಮ ನುಡಿವೆ ನರಸಿಂಹ ಮೇಘ ಶಾಮ ನರಸಿಂಹ|| ಭಕ್ತ ಪ್ರೀಯ ನರಸಿಂಹ ಶಕ್ತಗೊಳಿಸೊ ನರಸಿಂಹ ಯುಕ್ತಿ ತಾರೊ ನರಸಿಂಹ ಮ...
ನೀನಿರುವ ಮನೆಯಲ್ಲಿ ನೀನಿರುವ ಮನೆಯೊಳಗೆ ನಂದಾದೀಪ ಬೆಳಗಲಿ ನಾನಿರುವ ಮನದೊಳಗೆ ಹೊಸ ಜೀವ ಹಾಡಲಿ ಚೈತನ್ಯ ತುಂಬುವಾಗ ಚಿಂತೆಗಳು ದೂರವಾಗಿ ಚಿಂತನೆಯ ಸೊಗಡಿನಲಿ ಮನ ಸವಿದು ಬಾಳಲಿ ನವ ತನುವಿನಾಳದೊಳಗೆ ಹೊಸ ಬಯಕೆಯು ಮೂಡಲಿ ಸವಿ ಜೇನಿನ ಹೃದಯದೊಳು ಉಯ್...
ಸಲಿಲದ ತೀರದಿ ಚಾರುವ ತಾಣವು ಕಲರವ ಜುಳುಜುಳು ನಾದದಲಿ ಚೆಲುವಿನ ಸಿರಿಯದು ಹಸಿರಿನ ಬೆಟ್ಟವು ನೆಲೆದಲಿ ಸುಮಧುರ ಗೀತದಲಿ ವಿಹಗದ ಚಾರಣ ಕಣಿವೆಯ ತುಂಬುತ ಕಹಳೆಯ ಮೊಳಗಿಸಿ ಗಗನದಲಿ ಸಹನದಿ ಆಲಿಸಿ ಕೇಳಿದ ಕಲರವ ದಹನವ ಮಾಡಿದೆ ತುಹಿನದಲಿ ಹಸಿರಿನ ಢಾಳವು...
ಅಷ್ಟಾದಶ ಪುರಾಣ ದಶೋಪನಿಷತ್ತುಗಳನು ಪಾರಾಯಣ ಮಾಡಿಸುತ್ತಲಿ ಆಲಿಸು| ರಾಮಾಯಣ ಮಹಾಭಾರತ ಕಾವ್ಯಗಳನು ತಿಳಿದು ಓದಿಸುತ್ತಲಿ ಆಲಿಸು|| ತೀರ್ಥಂಕರರ ಚರಿತೆ ಶಾಸನದ ಸ್ತುತಿಸಾಲುಗಳ ಕಣ್ತುಂಬಿಕೊಳುತ್ತ ಹೋಗುವೆ| ವೈಭವದಿ ಮೆರೆದ ಶ್ರೀಮಂತ ರಾಜಮನೆತನಗಳ ಇತ...
ಬಾಲ್ಯದ ಆಟವ ನೆನದರೆ ಚಂದವು ಮತ್ತೆ ಮರಳದು ಆ ಶುಭಘಳಿಗೆ ಅದ್ಭುತ ಅಮೋಘ ಸುಂದರ ಕ್ಷಣವದು ನಲಿಯುತ ಜಿಗಿಯುವ ಬಾಳಿಗೆ.. ಮಕ್ಕಳ ನಲಿವದು ನಕ್ಕರೆ ಬರುವುದೆ ಹಲವು ಕನಸುಗಳ ಹೊತ್ತಿಗೆ ಚಕ್ಕನೆ ಓಡುವ ನಲುಮೆಯ ಆಟದಿ ತೇಲುತ ಕುಣಿಯುವ ಘಳಿಗೆ ಅಬ್ಬಾಬ್ಬ!...
(ಭಾಮಿನಿ ಷಟ್ಪದಿ) ದೀಪ ಹಚ್ಚುತ ತಮವದೂಡುತ ಧೂಪ ಬೆಳಗಿ ಜ್ಞಾನ ತುಂಬಿದೆ ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ ಛಾಪು ಮೂಡಿಸಿ ಕಳೆಯು ಚೆಲ್ಲಿದೆ ದಾಪುಗಾಲಿನ ರಂಗ ಕುಣಿಯುತ ಕಾಪು ಮಾಡುತ ಮನವ ಗೆಲ್ಲುತ ಶುಭವ ಕೋರುತಿದೆ|| ಸಾಲು ಹಣತೆಯ ಬೆಳಗಿ ಮನೆಯ...
( ಭಾಮಿನಿ ಷಟ್ಪದಿ) ಕಮಲವದನೆಯೆ ವಿಷ್ಣುವಲ್ಲಭೆ ಕಮಲಕೋಮಲ ಚಂಚರೀಕಳೆ ಕಮಲ ಮಾಲೆಯ ಕೊರಳಿನಲ್ಲಿಯೆ ಧರಿಸಿ ಮೆರೆಯುವಳು|| ಕಮಲ ಕುಸುಮ ಪ್ರಿಯಳೆ ಲಕ್ಷ್ಮೀ ಕಮಲಿಕಾ ದೇವಿಯದು ಮಾಧವಿ ಕಮಲವಾಸಿನಿ ಪಾಲಕಡಲಲಿ ಪುಟ್ಟಿ ಬಂದಿಹಳು|| ಚಾರು ಹಾಸಿನಿ ವನದವಾಸಿ...