ನೀಲಕಂಠನ ಮಹಿಮೆ
ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ ನಗುತಿಹನು ಪರಮಾತ್ಮ|| ಹಿಮದಲ್ಲಿ ಹುಲಿಯ ಚರ್ಮವನು ಧರಿಸಿ ಕುಳಿತಿಹನು ಪರಮಾತ್ಮ|| ಮುದಿಯೆತ್ತನು ವಾಹನ ಮಾಡಿಕೊಂಡು ಇರುವವನು ಗಂಗಾಧರ| ಬ್ರಹ್ಮ ಕಪಾಲವ ಹಿಡಿದು ಭಿಕ್ಷೆಯ ಬೇಡುತಿಹನು ಪರಮಾತ್ಮ|| ಮೂಲೋಕವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ ನಗುತಿಹನು ಪರಮಾತ್ಮ|| ಹಿಮದಲ್ಲಿ ಹುಲಿಯ ಚರ್ಮವನು ಧರಿಸಿ ಕುಳಿತಿಹನು ಪರಮಾತ್ಮ|| ಮುದಿಯೆತ್ತನು ವಾಹನ ಮಾಡಿಕೊಂಡು ಇರುವವನು ಗಂಗಾಧರ| ಬ್ರಹ್ಮ ಕಪಾಲವ ಹಿಡಿದು ಭಿಕ್ಷೆಯ ಬೇಡುತಿಹನು ಪರಮಾತ್ಮ|| ಮೂಲೋಕವ...
ಕ್ಷಣ ಕ್ಷಣಗಳು ಕಾಲ ಚಕ್ರದ ತಳ ಸೇರುತ್ತಿದ್ದರೂ ಅವಳು ಮಾತ್ರ ತನ್ನದೇ ಗೂಡು ಕಟ್ಟಿಕೊಂಡು ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ ತನ್ನ ಸೆರಗಿನಂಚಿನಲ್ಲಿ ಅವಿತ ಮನದ ಭಾವನೆಗಳನ್ನು ಕಣ್ಣು ಹನಿಗಳಲ್ಲಿ ಅದ್ದಿ ತಿಕ್ಕಿ ತೀಡಿದ ಎಳೆಯನ್ನು ಸೂಜಿಗೆ...
ಕನಸೆಂಬ ಬೀಜವನ್ನು ಬಿತ್ತಿದೆ ಮನದಲ್ಲಿ ಅದು ಮೊಳಕೆಯೊಡೆದು ಚಿಗುರಲು ನಿಂತಿದೆ ಚಿಗುರೊಡೆದು ಗಿಡವಾಗುವ ಮುನ್ನವೇ ಮುರುಟಿಹೋಗುತ್ತಾ ಕನಸು …? ಕಣ್ಣುಗಳು ಕನಸುಗಳನ್ನು ಕಾಣುತ್ತಲೇ ಇದೆ ಮನಸ್ಸಿನ ಭಾವನೆ ಮುದುಡುತ್ತಲೇ ಇದೆ ಎದೆಯಲ್ಲಿನ ನೋವು ಇನ್ನೂ...
ಮದಿರೆಯನ್ನೇ ಕುಡಿಯಬೇಕೆಂದೇನುಯಿಲ್ಲ ಅದರಂತೆ ವರ್ತಿಸುವವರು ನಮ್ಮ ಜೊತೆಯಾಗುತ್ತಿದ್ದಾರೆ ಗೆಳತಿ ಉದರದ ನೋವುಗಳ ಕೇಳುವವರನ್ನೇ ಮೂಲೆಗುಂಪು ಮಾಡುವವರೇ ಮತ್ತೆ ಮುಳುವಾಗುತ್ತಿದ್ದಾರೆ ಗೆಳತಿ ಮಳ್ಳಿಮಳ್ಳಗಳ ಹಾಗೇ ಹಿಂಬಾಲಿಸುವವರಿಗೆ ಶಹಬಾಸ್ಸ್ ಎನ್ನ...
ಭಾರತ ದೇಶವು ದಿಗಂತಕ್ಕೇರಲು ನಿತ್ಯವು ಬೇಕಿದೆ ಪರಿಪುಷ್ಠಿ ಭವ್ಯತೆ ಒಡಲಲಿ ತುಂಬಿದ ಮುತ್ತನು ಹೆಕ್ಕಬೇಕು ತಥ್ಯಕೆ ಮರುಪುಷ್ಠಿ|| ಗಾಂಧಿಯ ಕನಸನು ನನಸದು ಮಾಡಲು ಹಗಲಿರುಳೆನ್ನದ ದುಡಿಮೆಯಲಿ ರಾಮರಾಜ್ಯದ ಪ್ರತಿಸ್ಥಾಪನೆ ಅತ್ಯಗತ್ಯವದು ಸಾರ್ಥೈಕ್ಯತೆ...
ಹಳಗನ್ನಡ ಶೈಲಿಯಲಿ ಪ್ರೇಮಶಾಸನ ಬರೆಸುವೆ ರಮಣಿ ಸೆಳೆಯುತ ಹೃದಯದೊಳು ರಾಣಿಯಾಗಿ ಇರಿಸುವೆ ರಮಣಿ ಮಧುಶಾಲೆಯಲಿ ಸವಿಜೇನ ಹೀರುತ ನೆನಪಿಸಿಕೊಳ್ಳುವೆನು ಚದುರೆಯ ಚೆಲುವೆಯ ಕಟಿಯನ್ನು ಬಳಸುವೆ ರಮಣಿ ಕೋಮಲ ಶರೀರದ ಆಲಿಂಗನಕೆ ಕಾದಿರುವೆ ನಿನಗಾಗಿ ನಿರ್ಮಲ...
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿಯೆ ಕನಸು ಒಡೆದು ನನಸು ಹೊಳೆಯಲಿ ಗೆಳತಿಯೆ ಚೆಲುವು ಅರಳಿ ರಶ್ಮಿ ಸುರಿಯುತ ಹಾಡದೆ ಒಲವು ಚಿಗುರಿ ಪ್ರೀತಿ ಬೆರೆಯಲಿ ಗೆಳತಿಯೆ ಸವಿಯ ಸುಖದಿ ಚಿತ್ತ ಕುಣಿಯುತ ಸಾಗದೆ ಖುಷಿಯ ಪಡುತ ಬಾಳು ಸೆಳೆಯಲಿ ಗೆಳತಿಯೆ ಕಸಿಯ...
ಅಂದದ ಕೈಯಲಿ ಬಣ್ಣದ ಬಳೆಗಳು ಚಂದದಿ ಮಿರುಗಿವೆ ಫಳಫಳನೆ ವಂದನೆ ಮಾಡುವ ಕರಗಳ ನೋಡಿರಿ ನಂದನ ಖುಷಿಯದು ಥಳಥಳನೆ|| ಕಿನ್ನರಿ ಮೊಗವದು ಹಾಸದಿ ಮಿಂಚಿದೆ ಬನ್ನಿರಿ ನೋಡಲು ಅವಳಂದ ಚಿನ್ನದ ಬಣ್ಣದಿ ಸೊಬಗನು ಸೂಸಿವೆ ಹೊನ್ನುಡಿ ಚೆಲ್ಲುವ ನುಡಿಯಂದ|| ಕಿಂಕ...
ಮೇರು ಕನಕ ವ್ಯಾಸರು ಮೆಚ್ಚಿದ ದಾಸರ ಪಂಕ್ತಿಯ ಮೋಸವನರಿಯದ ಮುಗ್ಧರಿಗೆ ತೋಷದಿ ಪರೀಕ್ಷೆ ದಾಸರುವಿಟ್ಟರು ಬೇಸರ ತೋರಿದ ಶಿಷ್ಯರಿಗೆ|| ಬಾಳೆಯ ಫಲವನು ಕಾಳಗೆ ಕಾಣದೆ ಕಾಳಜಿಯಿಂದಲಿ ಸವಿರೆಲ್ಲ ಕಾಳನುವಿಲ್ಲದ್ ಸ್ಥಳವದುವಿಲ್ಲವು ಹೇಳಿದ ಸುಂದರ ಜಗಮಲ್ಲ|...
ಹೃದಯದಲಿ ಮೆಲ್ಲಗೆ ಕುಳಿತು ಕಂಪಿಸುತಿರುವೆ ಗೆಳತಿ|| ಮದನನ ಕಣ್ಣೋಟ ನಿನ್ನತ್ತ ಸೆಳೆಯುತಿರುವೆ ಗೆಳತಿ|| ಚಾರುಹಾಸದ ಸುಮವಾಗಿ ಲತೆಯಲ್ಲಿ ಅರಳಿ ನಗುವೆ| ಹಾರುವ ಹಕ್ಕಿಯಂತೆ ಆಗಸದಿ ನಲಿಯುತಿರುವೆ ಗೆಳತಿ|| ಕಿಂಕಿಣಿಯ ನಾದದೊಳು ರಂಗದಲಿ ಕುಣಿಯುತ್ತ...
( ಕುಸುಮ ಷಟ್ಪದಿ) ಕನಕನಾ ಮಹಿಮೆಯಂ ಕೊನೆತನಕ ಪೇಳುವೆನು ಮನದಲ್ಲಿ ಕನಕನಾ ನೆನೆಯುತ್ತಲಿ ಚಣದಲ್ಲಿ ಕೃಷ್ಣನನು ವಿನಯದಲಿ ಕಾಣುತ್ತ ದನಿಯಾಗಿ ಹಾಡಿದನು ಕೇಶವನಲಿ ಹರಿಯನ್ನು ತನ್ನೆಡೆಗೆ ಕರಮುಗಿದು ಸೆಳೆದಿಹನು ಚರಣಕ್ಕೆ ಶಿರಬಾಗಿ ದೇಗುಲದಲಿ ಧರೆಯಲ್ಲ...
ಸುಂದರ ಸಂಜೆಯ ಪಡುವಣ ದಿಕ್ಕಿಗೆ ಮೂಡಿದೆ ಬೆರಗಿನ ಹೊಂಬಿಸಿಲು ಸಂಧ್ಯಾ ಕಾಲದಿ ಭೂರಮೆ ಅನುಪಮ ರೂಪವ ಧರಿಸುತ ಮೆರೆದಿಹಳು|| ಮೆಲ್ಲನೆ ನೇಸರ ನಿದಿರೆಗೆ ಜಾರಲು ಅಂಬರ ಹೊದ್ದಿದೆ ಹೊಂಬಿಸಿಲು ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು ತಳಮಳಗೊಳ್ಳಲು ಮನಮುಗಿಲ...