ಕುವೆಂಪು ನುಡಿನಮನ
ಮನುಜಮತ ವಿಶ್ವಪಥ ಕನಕದೊಳು ಸಾರಿದರು ತನುಮನದಿ ಝೇಂಕರಿಸಿ ಕಂಗೊಳಿಸುತ ಜನಜನಿತ ಕವಿವರ್ಯ ಮನಮಿಡಿತ ಕಾವ್ಯಗಳ ವನಜದಳ ರೂಪದಲಿ ತೋರಿಸಿದರು|| ಕನ್ನಡದ ಡಿಂಢಿಮಕೆ ಮನ್ನಣೆಯ ದೊರಕಿಸಿ ಬನ್ನಣೆಯ ಮಾಡುತಲಿ ಕರುನಾಡಿಗೆ ತಣ್ಣನೆಯ ಸುಳಿಗಾಳಿ ಮಣ್ಣಿನಲಿ ಬೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಮನುಜಮತ ವಿಶ್ವಪಥ ಕನಕದೊಳು ಸಾರಿದರು ತನುಮನದಿ ಝೇಂಕರಿಸಿ ಕಂಗೊಳಿಸುತ ಜನಜನಿತ ಕವಿವರ್ಯ ಮನಮಿಡಿತ ಕಾವ್ಯಗಳ ವನಜದಳ ರೂಪದಲಿ ತೋರಿಸಿದರು|| ಕನ್ನಡದ ಡಿಂಢಿಮಕೆ ಮನ್ನಣೆಯ ದೊರಕಿಸಿ ಬನ್ನಣೆಯ ಮಾಡುತಲಿ ಕರುನಾಡಿಗೆ ತಣ್ಣನೆಯ ಸುಳಿಗಾಳಿ ಮಣ್ಣಿನಲಿ ಬೆ...
ಬಿಸಿಲಲ್ಲಿ ಬಂದವರ ಹಸಿವನ್ನು ನೀಗಿಸಿದೆ ರಸದಲ್ಲಿ ಜೀವವನು ರಕ್ಷಿಸುತಲಿ| ಜಸವನ್ನು ಜೀವನದಿ ಹಸನಾಗಿ ತರುತ್ತಲಿ ವಸನವನು ದೂರಕ್ಕೆ ಸರಿಸುತ್ತಲಿ|| ಮಾಟಮಂತ್ರದೊಳಲ್ಲಿ ಕಾಟವನು ಕೊಡಲಲ್ಲಿ ದಾಟಿದರೆ ಕೈಕಾಲು ನೋವುಗಳಲಿ| ಸಾಟಿಯಿಲ್ಲದ ಹಣ್ಣು ತೋಟದೊಳ...
ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು..... ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು....... ನೆನಪಿಸುತ್ತಿದೆ ನನ್ನ ಮೂಗು, ವಾಸನೆ ಕಳೆದ...
ಪಕ್ಷಿಗಳ ಗುಂಪಿನಲಿ ತಕ್ಷಶಿಲೆ ಪೊದೆಗಳಲಿ ವೃಕ್ಷಗಳ ರೆಂಬೆಯಲಿ ಕೆಂಬೂತವು ಭಕ್ಷಿಸುತ ಕೀಟಗಳ ದಕ್ಷತೆಯ ಮೆರೆಯುತಲಿ ನಕ್ಷೆಯಲಿ ಬಿಂಬಿಸಿದೆ ಸಂಜಾತವು|| ಕುಪ್ಪಳಕ್ಕಿಯ ಸೊಬಗು ಕಪ್ಪನೆಯ ಬಣ್ಣದೊಳು ಗಪ್ಪೆಂದು ಸೆರೆಯಲ್ಲಿ ಸಿಲುಕುತಿತ್ತು ಒಪ್ಪದಲಿ ಮೇ...
ಹುಣಸೆಯಾ ಹಣ್ಣಿಂದು ತಣಿಸುತ್ತ ಮೈಮನವ ಕುಣಿಸುತ್ತ ರುಚಿಯಲ್ಲಿ ನಾಲಿಗೆಯನು|| ಹಣಕೊಟ್ಟು ತಾರದೆಯೆ ಚಣದಲ್ಲಿ ಮರದಿಂದ ಮನದಲ್ಲಿ ಮುದವೆನಿಸಿ ತಿನ್ನುತಿಹೆನು|| ಓರಿಗೆಯ ಗೆಳೆಯರದು ಜೀರಿಗೆಯ ತಂದಿಹರು ಮೀರಿಸಿದ ರುಚಿಯಿಂದು ಬೆಲ್ಲಬೆರೆಸಿ|| ಕೋರುತಲಿ...
ಗಝಲ್ ಅನ್ನದಾತ ಜಗದ ಕಣ್ಣಿವ ಅಪ್ಪಟ ರೈತ ದುಡಿಯುತಿಹನು ದೇವ| ಕನ್ನೆನೆಲವ ಹಸನು ಮಾಡುತ ಬೆವರ ಇಳಿಸಿ ನಡೆಯುತಿಹನು ದೇವ|| ಹಸಿವಿಗೆ ತಂಪಾಗಿ ಲೋಕ ತಣಿಸುವ ಕಾಯಕ ಬಂಧು ಕೃತಕೃತ್ಯನು| ಉಸಿರಿಗೆ ನೆರವಾಗಿ ಜೀವ ಉಳಿಸುವ ಭಾವಜ್ಞ ದಣಿಯುತಿಹನು ದೇವ|| ಬ...
ಹಣ್ಣುಗಳ ರಾಜನನು ಬಣ್ಣಿಸುತ ಬರೆಯುವೆನು ನುಣ್ಣನೆಯ ನುಣುಪಿನಾ ಮಾವಿನಣ್ಣು| ತಣ್ಣನೆಯ ರಸದಲ್ಲಿ ಸುಣ್ಣದಲಿ ಮೀಯುತ್ತ ಹಣ್ಣಾಗಿ ಮಾಸದೆಯೆ ಕಂಗಳಲ್ಲಿ|| ಬಳಸುವರು ಪಾಕದಲಿ ಫಳಫಳನೆ ಮಿಂಚುವಾ ನಳಿಸುತಿಹ ಹಣ್ಣನ್ನು ಗೃಹದಲ್ಲಿಯೆ| ಜೋಳದಾ ಹೊಲದಲ್ಲಿ ಪೀ...
ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಲಂಕೃತಂ/ ಶಕ್ತಿಂ ವಜ್ರಮಥೋ ತ್ರಿಶೂಲಮಭಯಂ ಖೇಟಂ ಧನುಃ ಸ್ವಸ್ತಿಕಮ್/ ಪಾಶಂ ಕುಕ್ಕುಟಮಂಕುಶಂ ಚ ವರದಂ ದೋಭಿರ್ದಧಾನಮ ಸದಾ/ ದ್ಯಾಯೇದೀಪ್ಸಿತ ಸಿದ್ದಿದಂ ಶಿವಸುತಂ ಸ್ಕಂದಂ ಸುರಾರಾದಿತಮ್// ಮಯೂರ ವಾಹನ...
ಮಧುರ ಎನ್ನುವ ಪದಗಳೆ ಹೀಗೆ , ಹೇಗೆಂದರೆ ? ಚಿರ ಯೌವನವೆ ! ಕತ್ತಲು ಕಳೆದು ಬೆಳಕಾದಂತೆ ಬೆಟ್ಟದಿಂದ ಕಾಲು ಜಾರದೆ ಕೆಳಗಿಳಿದು ಬಂದಂತೆ !! ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ ! ಜೊತೆಗೆ ಸೇರಿದರೆ ಸಾಲದು, ಹೀ...
ನನ್ನ ಪುಟ್ಟ ತಂಗಿ ತಂದೆನೊಂದ ಅಂಗಿ ಅಂಗಿ ಹಾಕಿ ಗೆಜ್ಜೆ ತೊಟ್ಟು ಕುಣಿದಳು ಹೆಜ್ಜೆ ಹಾಕಿ// ಹತ್ತಿರ ಕರೆದರೆ ಬರುವಳು ತುಂಟ ನಗೆಯ ಬೀರುವಳು ಅಮ್ಮ ಮುದ್ದು ಮಾಡುವಳು ಮುತ್ತನೊಂದು ಕೊಡುವಳು// ಆಟ ಆಡುವಳು ಜೊತೆಗೆ ಕಿಲಕಿಲ ನಗುವಳು ಮೆಲ್ಲಗೆ ಜೋಕಾಲ...
ಜಗದ ತಮವ ಕಳೆವೆಯಾ ಕೃಷ್ಣಾ ಮೊಗದಿ ಸಂತಸ ತರುವೆಯಾ ಕೃಷ್ಣಾ ಜೀವನ ಮುದದಿ ಸದಾ ಸಾಗಿಸಲಾರೆಯಾ ಹರಸಿ ಸನ್ಮಾರ್ಗವ ತೋರುವೆಯಾ ಕೃಷ್ಣಾ ನಡೆನುಡಿ ಶುದ್ಧೀಕರಿಸಿ ತಿದ್ದಲಾರೆಯಾ ಸದ್ಗುಣ ಗಳ ಮಳೆಯ ಸುರಿವೆಯಾ ಕೃಷ್ಣಾ ನಲ್ಮೆಯ ಭಾವ ಮನದಲಿ ಬಿತ್ತೋಣವೇ ಕ್ಷ...
ರೂಪ ಒಪ್ಪಲು ತಾಳ ತಪ್ಪಿತು ಸೂರ್ಯ ರಶ್ಮಿಯು ಮುಳುಗಲು ಹೆಣ್ಣು ಮಾಯೆಯೊ ಮಾಯೆ ಹೆಣ್ಣದೋ ನನಸ ಉಣ್ಣುತ ಮಲಗಲು ಬಾನ ಸೆರಗಿಗೆ ಚಂದ್ರ ಬಂದನು ಮೋಹವುಣ್ಣುತ ನಲಿದನು ತಾರೆ ಜಾರುತ ತಂಪು ಏರುತ ಮೈಯ ಮದವದ ಉಂಡನು ಬೆಂಕಿ ಜ್ವಾಲೆಗೆ ತುಪ್ಪ ಹೊಯ್ಯುತ ಮತ್ತ...