ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಹಾಶಕ್ತಿ ಅಯ್ಯಪ್ಪ
ಫೆಬ್ರ ೦೭

ಮಹಾಶಕ್ತಿ ಅಯ್ಯಪ್ಪ

ಮೋಹಿನಿಯ ರೂಪ ಲಾವಣ್ಯ ಸೆಳೆಯಿತು ಪರಶಿವನ ಕಣ್ಣ ಉದ್ಭವಿಸಿದ ಮಹಾಶಕ್ತಿ ಇವನೆ ಅಯ್ಯಪ್ಪ ಕಾಣ// ಮಣಿಕಂಠನೆಂಬ ಹೆಸರ ಕಾರಣ ಕೊರಳ ಸುತ್ತ ಆಭರಣ ಶಬರಿಮಲೆಯ ತಾಣ ಆಯುಧ ಬಿಲ್ಲು ಬಾಣ// ಹುಲಿಯನೇರಿ ಬರುವೆ ಭಕುತರಿಗೆ ವರವ ಕೊಡುವೆ ಶಾಸ್ತ್ರ ಸಂಸ್ಕೃತಿಯ...

ರತ್ನಾ ಭಟ್ ತಲಂಜೇರಿ · ೭೦ ವೀಕ್ಷಣೆಗಳು
ಓದಿ
ಮೋಹದ ಬಲೆ
ಫೆಬ್ರ ೦೬

ಮೋಹದ ಬಲೆ

ಒಂದು ಕಂಬನಿ ನೂರು ವಿರಹದ ಕಥೆಯ ಹೇಳಲು ಕೋರಿದೆ ಬಿಂಧು ಬಿಂಧುವು ನೋವು ಗಂಟನು ಬಿಚ್ಚಿ ಲೋಕಕೆ ತೋರಿದೆ || ದೇಹದಿಂದಲಿ ಒಲವ ಹಕ್ಕಿಯು ಹಣ್ಣು ಸೇವಿಸಿ ಹೋಗಿದೆ ದಾಹಯನ್ನುತ ಬಳಿಗೆ ಬರುತಲಿ ಕೊಳವ ಮಲಿನವ ಮಾಡಿದೆ|| ನಲ್ಲ ಗೋಮುಖ ತೋರಿ ಒಡಲಿಗೆ ಬೆಂಕ...

ಶ್ರೀ ಈರಪ್ಪ ಬಿಜಲಿ  · ೫೯ ವೀಕ್ಷಣೆಗಳು
ನಾಟ್ಯ ಶಾಮಲೆ
ಫೆಬ್ರ ೦೫

ನಾಟ್ಯ ಶಾಮಲೆ

ಕಲಾ ದೇಗುಲ ಚೆಂದದ ಶೈಲಿಯ ಕಲೆಯು ಅರಳಿದ ಹೂಬನ ಶಿಲಾ ಬಾಲಿಕೆ ರೂಪ ಛಾಪವು ನಯನ ಸೆಳೆದಿದೆ ನರ್ತನ|| ಬೆಳ್ಳಿ ನೂಪುರ ಬಿಗಿದು ಪಾದದಿ ನವಿಲ ಹಾಗೆಯೆ ಕುಣಿದಳು ಮಳ್ಳಿ ಮನಸನು ಚಣದಿ ಕದ್ದಳು ಹೃದಯ ವೀಣೆಯ ಮಿಡಿದಳು|| ಕಂಠಾಭರಣ ಟೊಂಕಾಭರಣ ಕಟ್ಟಿ ಹರುಷ...

ಶ್ರೀ ಈರಪ್ಪ ಬಿಜಲಿ  · ೮೪ ವೀಕ್ಷಣೆಗಳು
‘ನಿನ್ನನ್ನು ಕೈಬಿಟ್ಟಿದ್ದೇನೆ’ ಎಂಬ ಒಂದು ಗಝಲ್
ಫೆಬ್ರ ೦೪

‘ನಿನ್ನನ್ನು ಕೈಬಿಟ್ಟಿದ್ದೇನೆ’ ಎಂಬ ಒಂದು ಗಝಲ್

ನನ್ನೆದುರಿಗೆ ಬರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ನಗುವನ್ನು ತೋರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಹಾಳು ಹಳೆಯ ನೆನಪುಗಳ ಮಾಲೆಯದು ಒಲವನ್ನು ಬೇಡಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಕುಗುರಿನಲ್ಲಿ ಹೃದಯವನ್ನು ಕದ್ದು ಹೋಗದಿರು ಮಗುವಿನಂತೆ ಅಳಬೇ...

ಶಂಕರಾನಂದ ಹೆಬ್ಬಾಳ  · ೪೮ ವೀಕ್ಷಣೆಗಳು
ಭಾಸ್ಕರ ನೀ ನನಗೆ ಪ್ರೇರಣೆ
ಫೆಬ್ರ ೦೩

ಭಾಸ್ಕರ ನೀ ನನಗೆ ಪ್ರೇರಣೆ

ದಿಕ್ತಟದಲಿ ಹಗಲಿನಕ್ಷಿಯ ತೆರೆಯುತ ಕೆಂಪಿನ ಬಣ್ಣವನು ಗಗನದಿ ತೋರಿಸಿ ನವೋಲ್ಲಾಸ ಹೊಂದುತ ಬರುತಿರುವ ಭಾಸ್ಕರ ನೀ ನನಗೆ ಪ್ರೇರಣೆ..!! ಹೃದಯದಲಿ ಸಂತಸವನ್ನು ತುಂಬಿಸಿ ನಯನದಲಿ ಸದ್ಭಾವದ ಮನವನ್ನು ಚಿನ್ಮಯದ ಚಿತ್ಕಳೆಯಲ್ಲಿ ತಂದಿಟ್ಟ ಭಾಸ್ಕರ ನೀ ನನಗ...

ಶಂಕರಾನಂದ ಹೆಬ್ಬಾಳ  · ೫೩ ವೀಕ್ಷಣೆಗಳು
*ಕಾಮನೆ*
ಫೆಬ್ರ ೦೩

*ಕಾಮನೆ*

ನೀಲ ನಭವು ನಗುತಿದೆ ಹಂಸವೊಂದು ಹಾರಿದೆ ಗಗನ ಮುಟ್ಟುವಾಸೆಯಿಂದ ಮೇಲೆ ಮೇಲೆ ಏರಿದೆ ನಕ್ಷತ್ರವು ಚಂದ್ರನೊಡನೆ ಕಣ್ಣಾ ಮುಚ್ಚೇ ಆಡಿದೆ ನೈದಿಲೆಯು ಆತುರದಿ ಶಶಿಯ ಸಂಗ ಬಯಸಿದೆ ಚಿಗುರೆಲೆಗೂ ಇಬ್ಬನಿಗೂ ತುಂಬ ಪ್ರೇಮವಾಗಿದೆ ಮೊಗ್ಗುಗಳ ಮುದ್ದಿಸುತ ಹಿಮ...

ಶಾಂತಾ ಜೆ ಅಳದಂಗಡಿ · ೫೫ ವೀಕ್ಷಣೆಗಳು
*ಆಕಾಶ ಮಲ್ಲಿಗೆ* ( ಗೀತಿಕೆ ಛಂದಸ್ಸು)
ಫೆಬ್ರ ೦೧

*ಆಕಾಶ ಮಲ್ಲಿಗೆ* ( ಗೀತಿಕೆ ಛಂದಸ್ಸು)

ಉದ್ದದಿ ಬೆಳದು ನಿಂತಿಹ ಗೆದ್ದಿಹ ಹೆಣ್ಣಿನ ಮನವ ಮಲ್ಲಿಗೆ ಮೆದ್ದಿಹ ಗಂಧ ಪರಿಮಳ ಸದ್ದನು ಮಾಡದೆ ಮೌನ ಧರಿಸುತ ಮಲ್ಲಿಗೆ ಹೂವು ವಾಸನೆ ಮೆಲ್ಲಗೆ ಸೆಳೆದಿದೆ ಗಮನ ತನ್ನೆಡೆ ಬಲ್ಲೆನು ನಾನು ಹೂವನು ಚೆಲ್ಲುವ ಪರಿಮಳದಂದದ ಸೊಗಸು ಬೆಳಗಿನ ಜಾವವರಳುದು ತೆ...

ಶಂಕರಾನಂದ ಹೆಬ್ಬಾಳ  · ೧೧೧ ವೀಕ್ಷಣೆಗಳು
*ಹೃದಯ ವೀಣೆಯ ಸ್ವರ..*
ಜನ ೩೦

*ಹೃದಯ ವೀಣೆಯ ಸ್ವರ..*

ಕರೆಗೆ ಓಗೊಡು ಮುರಳಿ ಮಾಧವ ರಾಧೆ ಕೂಗದು ಕೇಳದೆ ? ಸಲಿಗೆಯಿಂದಲಿ ನನ್ನ ಸಂಗವ ಸವಿದ ಚಣವದು ಮರೆಯಿತೆ? ಪಿಳ್ಳಂಗೋವಿಯ ನುಡಿಸಿ ಮನವನು ಸೂರೆಗೊಂಡಿಹೆ ಕೇಶವ ಕಳ್ಳತನದಲಿ ಬೆಣ್ಣೆಯ ಸವಿದಿಹ ಬಾಲ ತುಂಟನೆ ಮಾಧವ|| ಮೂಢ ಕಂಸನ ಮಧಿಸೆ ಗೋಕುಲ ಧರೆಗೆ ನಾಕವ...

ಶ್ರೀ ಈರಪ್ಪ ಬಿಜಲಿ  · ೬೩ ವೀಕ್ಷಣೆಗಳು
*ಹೃದಯಗೀತೆ*
ಜನ ೨೯

*ಹೃದಯಗೀತೆ*

ನೀಲಿ ಗಗನದಿ ನಿತ್ಯ ಚಲಿಸುವ ಚಿತ್ತ ಚೋರಿಯೆ ಚಂದ್ರಿಕೆ ಖಾಲಿ ಹೃದಯದಿ ಅಚ್ಚು ಹೊತ್ತಿಹೆ ಚೆಂದದಿಂದಲಿ ಮುದ್ರಿಕೆ|| ಬೆಳ್ಳಿ ಮೋಡದ ರಥವ ಏರುತ ಬಳಿಗೆ ಬಂದಳು ನೈದಿಲೆ ಕಳ್ಳ ನೋಟದಿ ಮನವ ಕದ್ದಳು ಇಡುತ ಕಚಗುಳಿ ಕೋಮಲೆ|| ಸುತ್ತ ಚೆಲುವಿನ ಹಚ್ಚ ಐಸಿರ...

ಶ್ರೀ ಈರಪ್ಪ ಬಿಜಲಿ  · ೪೭ ವೀಕ್ಷಣೆಗಳು
*ಬಕುಳ ಪುಷ್ಪ*
ಜನ ೨೯

*ಬಕುಳ ಪುಷ್ಪ*

ಪೆಂಪಿನ ಗುಣವ ತಳೆದಿದೆ ಕಂಪನು ಬೀರುತ ನಲಿದು ತರುವಲಿ| ತಂಪನು ಮನಕೆ ನೀಡಿದೆ ಸೊಂಪಲಿ ಬೆಳೆದಿದೆ ತಾನು ಮುದದಲಿ|| ನಲ್ಲೆಯ ಮನವ ಸೆಳೆದಿಹ ಮಲ್ಲೆಯ ಕಾನನ ಸುಮವು ಬಕುಳವು| ಸೊಲ್ಲನು ಹೇಳಿ ಮೌನದಿ ಚಲ್ಲುತ ನಕ್ಷತ್ರ ನಗುವ ಪುಷ್ಪವು|| ಹೊನ್ನಿನ ಕಿರಣ...

ಶಂಕರಾನಂದ ಹೆಬ್ಬಾಳ  · ೭೮ ವೀಕ್ಷಣೆಗಳು
ಜೇನು ಹುಳು ಮತ್ತು ಹೂವು (ಮಕ್ಕಳ ಕವನ)
ಜನ ೨೮

ಜೇನು ಹುಳು ಮತ್ತು ಹೂವು (ಮಕ್ಕಳ ಕವನ)

ಜೇನು ಹುಳವು ಹಾರಿ ಬಂದು ಹೂವ ಮೇಲೆ ಕುಳಿತಿತು ಹೀರು ನಳಿಕೆ ಹೂವಲಿಳಿಸಿ ಮಧುವನೆಲ್ಲ ಹೀರಿತು ಹೊಟ್ಟೆ ತುಂಬಿ ತೇಗು ಬರಲು ಹೂವ ಜೊತೆಗೆ ಆಡಿತು ಆಡಿ ಕುಣಿದು ಹರುಷದಿಂದ ಹಾರಿಕೊಂಡು ಹೋಯಿತು -ಹಾ ಮ ಸತೀಶ

ಹಾ ಮ ಸತೀಶ · ೧೪೬ ವೀಕ್ಷಣೆಗಳು
*ಟೋಮೆಟೋ ಹಣ್ಣು*(ಕುಸುಮ ಷಟ್ಪದಿ)
ಜನ ೨೮

*ಟೋಮೆಟೋ ಹಣ್ಣು*(ಕುಸುಮ ಷಟ್ಪದಿ)

ದೆಸೆಯನ್ನು ತೋರಿಸಿದೆ ಹಸನಾದ ಹಣ್ಣಿಂದು ನಸುನಗೆಯ ಕೆಂಪಿನಲಿ ಟೊಮೆಟೋವದು| ಹಸಿರಾದ ತರುವಲ್ಲಿ ಬಸವಳಿದು ಕಾಯುತಿದೆ ಲಸತಿಕೆಯ ತೋರುತ್ತ ನಲಿಯುತ್ತಲಿ|| ಕಾಯಾಗಿ ಚಟ್ನಿಯಲಿ ಮಾಯೆಯನು ತೋರುವದು ವಾಯಿದೆಯು ಮುಗಿದಾಗ ಕೊಳೆಯುತ್ತಲಿ| ಫಾಯಿದೆಯು ರೈತನಿ...

ಶಂಕರಾನಂದ ಹೆಬ್ಬಾಳ  · ೫೩ ವೀಕ್ಷಣೆಗಳು