ಒಮ್ಮೊಮ್ಮೆ ...
ಒಮ್ಮೊಮ್ಮೆ ಒಮ್ಮೆಗೆ ಒಮ್ಮೆಲೆ ಇಳಿದು ಬಿಟ್ಟವರಂತೆ ಹರಡರಡಿ ಕುಳಿತಿರುತ್ತೇನೆ ಕರುಣೆಯಿಲ್ಲದ ಕಟುಕನೆಂದಂತೆ ದಾರಿಯ ಕಾಯುತ್ತಿದ್ದೇನೆ ಹೂವಿನ ಮಾಲೆಯ ಧರಿಸಿದ ಕುರಿಯಂತೆ ಗೊತ್ತಿಲ್ಲದ್ದನ್ನು ಕಲಿತ ತಪ್ಪಿಗೋ ಏನೋ ಈಗಲೂ ಹಿಂದಿನ ಬೇಂಚಿನಲ್ಲಿಯೇ ಕುಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಒಮ್ಮೊಮ್ಮೆ ಒಮ್ಮೆಗೆ ಒಮ್ಮೆಲೆ ಇಳಿದು ಬಿಟ್ಟವರಂತೆ ಹರಡರಡಿ ಕುಳಿತಿರುತ್ತೇನೆ ಕರುಣೆಯಿಲ್ಲದ ಕಟುಕನೆಂದಂತೆ ದಾರಿಯ ಕಾಯುತ್ತಿದ್ದೇನೆ ಹೂವಿನ ಮಾಲೆಯ ಧರಿಸಿದ ಕುರಿಯಂತೆ ಗೊತ್ತಿಲ್ಲದ್ದನ್ನು ಕಲಿತ ತಪ್ಪಿಗೋ ಏನೋ ಈಗಲೂ ಹಿಂದಿನ ಬೇಂಚಿನಲ್ಲಿಯೇ ಕುಳ...
ಸುತ್ತಲೂ ಕೆಂಪು ಬಣ್ಣದ ಚಿತ್ತಾರ ಚೆಲ್ಲಿದೆ ಪ್ರೀತಿ ಪ್ರೇಮದ ಹುನ್ನಾರ ಹೊಳೆಯುತಿಹಳು ಕೆಂಪು ಮಂದಾರ ಮಾಡಿಹಳು ಚಿಟ್ಟೆಯಂತೆ ಸಿಂಗಾರ ಕೆಂಪು ಬಲೂನು ಹಾರಾಡುತಿದೆ ಪ್ರೇಮದಿನವು ಹತ್ತಿರ ಬರುತಿದೆ ಪ್ರೀತಿ ಹಾಡೊಂದು ಕೇಳುತಿದೆ ಪ್ರೇಮ ಲೋಕದಿ ಮನ ತೇಲ...
*ಬಾನಿನಲಿ ನೋಡು ಬಣ್ಣಗಳ* *ಲೆಕ್ಕ ಹಾಕುವೆಯಾ ಅವುಗಳ* *ಮುಚ್ಚದೆಯೆ ನಿನ್ನಯ ಕಂಗಳ* *ಚಾಚು ಬಾನಿನತ್ತ ನಿನ್ನ ಕೈಗಳ* *ಕಲರವ ಮೂಡಿದೆ ನೋಟದಲಿ* *ತಳಮಳ ನೋಡಿದು ಮನದಲಿ* *ಚಿಲಿಪಿಲಿ ಹಕ್ಕಿಗಳ ನಾದದಲಿ* *ಕಾಣಿಸಿದೆ ಮಂಜಿನ ಮುಸುಕಲಿ* *ಆಗಸದಿ ಕಾಮನಬ...
ಭೃಂಗದಂತೆ ನಲಿದು ಬಂದೆ ಮಧುವ ನೀನು ಸೇರಲು ಕಂಗಳಲ್ಲಿ ನನ್ನ ಸೆಳೆದೆ ಒಲವ ಗೀತೆ ಹಾಡಲು ತನುವನಪ್ಪಿ ಮನವನಪ್ಪಿ ಜೀವ ಜೀವ ಬೆರೆಯಲು ಬಾಳಜೋಡಿಯಾಗಿ ನೀನು ನನ್ನ ಹೃದಯ ಅರಿಯಲು ಜೀವ ವೀಣೆ ನುಡಿಸಿ ಕರೆದೆ ಒಲವಿನಮೃತ ಉಣಿಸಿದೆ ಒಂದೆ ರಾಗ ಒಂದೆ ತಾಳ ಬಾ...
ದಾಸ ಶ್ರೇಷ್ಠರು ಶೀನ ಶೆಟ್ಟರು ಪುರಂದರಗಡದಿ ಜನಿಸದರು ದಾಸ ಪಂಕ್ತಿಯ ಅಗ್ರ ಗಣ್ಯರು ಶೀನ ಶೆಟ್ಟರು ಎನಿಸಿದರು|| ಧನದ ಮೋಹವು ಕನಕ ಮೋಹವು ಬರಲು ಶೆಟ್ಟರು ಹಿಗ್ಗಿದರು ದಾನ ಧರ್ಮವ ಬಿಟ್ಟೆ ಬಿಟ್ಟರು ಜಿಪುಣ ಗುಣವನು ತೋರಿದರು|| ಸುಗುಣ ಶೀಲಳು ಪರಮ ಪ...
ತುಳಿತವನು ಸಹಿಸಿ ಇನ್ನೆಷ್ಟು ದಿನ ಮೌನ| ಮಾತಾಡು ಮನವೆ ಮಣ್ಣಾಗುವ ಮುನ್ನ| ಪುಟಿದೇಳು ನೀನು ದನಿಯಾಗಿ ಹೋರಾಡು ದಮನವನು ಮುರಿದು ದ್ವಜವಾಗಿ ಹಾರಾಡು| ಮೇಲಿಲ್ಲ ಕೀಳಿಲ್ಲ ಧೈರ್ಯವಿರೆ ಸೋಲೆಲ್ಲಿ ಬೆದರಿ ಮುದುದಡಿರು ನಿಲ್ಲು ನಿನ್ನದೇ ಕಾಲಲ್ಲಿ | ಒಳ...
ದಿನನಿತ್ಯ ಹಾಳಲ್ಲಿ ಮುಳುಗಿ ಮಹಾಪಾಪಿಯಾಗಿರುವೆ ನೀನು ನಿನ್ನನ್ನು ಕ್ಷಮಿಸೀತೆ ಇಲ್ಲಿ ಈ ಸುಮಧುರ ಮಣ್ಣು ಅವಿವೇಕದಿಂದ ನೀಚತನವನ್ನು ಅನುಸರಿಸಿದೆ ಅಜಾಗರೂಕತೆಯಿಂದ ತಪ್ಪು ನೀನು ಎಸಗಿದೆ ಕ್ರೂರ ಪ್ರಾಣಿಗಳಿಗಿಂತ ಕಡೆ ಇತರರಿಗೆ ನೋವಕೊಟ್ಟೆ ಎಂದೂ ಸರ...
ಬೇಟವ ಕೊಡುತಲಿ ನಿಂತಿಹ ನಾರಿಯು ಕೂಟದಿ ನಲಿಯುವ ಕೌಮುದಿ ಚೋರಿಯು ಒಲವಿನ ಬಲೆಯನು ಬೀಸುತ ಹಾಸದಿ ಚೆಲುವಿನ ಕಿನ್ನರಿ ಹೃದಯವ ಲಾಸದಿ|| ಬೇಡನ ಮನವನು ಮೋಹದಿ ಕದ್ದಳು ಕಾಡುತ ಕನಸಲಿ ವಿರಹದಿ ಗೆದ್ದಳು ಮಾನಿನಿ ಕಾಂತನ ಸೆಳೆಯುತ ಮೆಲ್ಲನೆ ಜಾಣೆಯ ಹಾಗೆಯ...
ಸುರರ ರಮಣಿಯಾಗಿ ಹೊಳೆಯುತಿರು ಸಖಿ|| ಸುಮದೊಳು ಸುರಭಿಯನು ಹರಡುತಿರು ಸಖಿ|| ಸುಂದರ ತದ್ಯೋತದಿ ಕಂಗೊಳಿಸಿ ನಗುತಿರುವೆ|| ಸೂರ್ಯನಿಗೆ ಶಿರವನ್ನು ಮಣಿಯುತಿರು ಸಖಿ|| ಸುಲೋಚನ ಕನ್ನಿಕೆಯಾಗಿ ಹೃದಯದಿ ಅವಿತಿರುವೆ|| ಸುಮಬಾಣದಿಂದ ನಲ್ಲನ ಸೆಳೆಯುತಿರು...
ಚಿಂದಿ ಚಿಂದಿಯ ಬಟ್ಟೆ ತೊಟ್ಟಿಹ ಕುಳಿತು ಬಾಲಕ ನೋಡಿದ ಮಂದಿ ಮಂದಿಯ ನಡುವೆ ವರ್ತನೆ ಕಂಡು ಅಚ್ಚರಿ ತೋರಿದ || ಏನೀ ಲೋಕವು ಎಲ್ಲಿ ನಾಕವು ಮೋಸ ವಂಚನೆ ಸ್ವಾರ್ಥವು ನನ್ನೀ ನಾಡುವ ಕನ್ನ ಹಾಕುವ ಕುನ್ನಿ ತುಂಬಿಹ ಲೋಕವು|| ಹಸಿವು ಎನ್ನಲು ದಾಹ ಎನ್ನಲು...
ಮನೆ ಮಂದಿಯೆಲ್ಲ ಕೂಡಿ ಮಕ್ಕಳೆಲ್ಲ ಕುಣಿದು ಹಾಡಿ ಜೋಡೆತ್ತಿನ ಗಾಡಿ ಹೂಡಿ ಹೊರಟೆವೆಲ್ಲ ಮೃಗಾಲಯಕೆ ಪಂಜರದೊಳಗಿಹ ಹುಲಿಯಣ್ಣ ಹಚ್ಚಿದಂತಿದೆ ಮೈಗೆ ಪಟ್ಟೆಪಟ್ಟೆ ಬಣ್ಣ ಮೆರುಗಿತ್ತಿದೆ ಗಂಭೀರತೆ ಮುಖಭಾವಕೆ ಭಯವಾಗುತಿದೆ ಅವನ ನೇರ ನೋಟಕೆ ದೊಡ್ಡ ಬೋನಲಿ...
ಪ್ರಶಂಸೆ ಜಾಜಿ ಪ್ರತಿಷ್ಟೆ ಬಾಜಿ ; ಅಯ್ಯೋ ಚಿನ್ನದ ಸೂಜಿ! * ಹೆತ್ತರೆ ತಾಯಿ ಹೊತ್ತರೆ ಮಗ ; ಭದ್ರ ಕರುಳ ಬಳ್ಳಿ! * ತಾನು ಸಣ್ಣವ ಎನಲು ; ನಾನು ಕೊನೆ ; ಬಾಂಧವ್ಯ ತೆನೆ! * ನಿನ್ನ ನೆರಳು ನಿನ್ನಂತಿರದು ; ಭಿನ್ನ ವಕ್ರೀಭವನ! * ಹಸಿರ ತೇರು; ಉಸಿ...