ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನೈತಿಕತೆ
ಮಾರ್ಚ್ ೦೨

ನೈತಿಕತೆ

ಕರುಳುರಿದು ಕೊಟ್ಟ ಶಾಪ ಹುಸಿಯಾಗದು ಚಿತ್ರಗುಪ್ತನಿಗೆ ಪಾಪದ ಲೆಕ್ಕ ತಪ್ಪಲಾರದು ನೈತಿಕತೆ ಇಲ್ಲದಿರೆ ನೆಮ್ಮದಿಯೆ ಇರದು ಧರ್ಮವು ಎಂದಿಗೂ ದಾರಿ ತಪ್ಪದು ಹೊಗಳಿಕೆ ಬಯಸಿ ಕೋಗಿಲೆ ಹಾಡದು ಅಪ್ಪಣೆಯ ಬೇಡಿ ಮಯೂರ ನರ್ತಿಸದು ಮಿಂಚಿಲ್ಲದೆ ಮೋಡವು ಸಿಡಿಲಾ...

ಶಾಂತಾ ಜೆ ಅಳದಂಗಡಿ · ೫೮ ವೀಕ್ಷಣೆಗಳು
ಓದಿ
ಮೌನ ಗೌರಿ..!
ಮಾರ್ಚ್ ೦೨

ಮೌನ ಗೌರಿ..!

ಊರೆಲ್ಲ ಉತ್ಸವ ಸಂಭ್ರಮದ ಬೆರಗಲ್ಲಿ ರಥ ಬೀದಿ ಬಣ್ಣದಲಿ ಮುಳುಗುತಿದೆ ನೋಡು ಸಣ್ಣವರು ದೊಡ್ಡವರು ಎಲ್ಲರೂ ಸೇರಿಹರು ಜಾತ್ರೆ ಸಂಭ್ರಮವಿಲ್ಲಿ ಕೇರಿ ತುಂಬಾ ಮೂಲೆ ಮನೆ ಕಾಮಿನಿಯು ಮೂಲೆಯಲಿ ಬಿದ್ದಿಹಳು ಬೀದಿ ನಾಯಿಗಳಿಗು ಅಲ್ಪ ಕರುಣೆಯಿಲ್ಲ ನೀಲಾಕಾಶದ...

ಜನಾರ್ದನ ದುರ್ಗ · ೮೧ ವೀಕ್ಷಣೆಗಳು
ಹೆಣ್ಣಿನ ಹೆಜ್ಜೆ
ಮಾರ್ಚ್ ೦೧

ಹೆಣ್ಣಿನ ಹೆಜ್ಜೆ

ನವಮಾಸದ ಮೊದಲೇ ಎನಗೆ ಸಾವಿನ ದಾರಿಯ ತೋರದಿರಿ ಹುಟ್ಟದು ಜೀವಿಯ ಬದುಕೆನ್ನುವುದನು ಹಿರಿಯರೆ ಅನುದಿನ ಅರಿಯುತಿರಿ ತಾಯಿಯ ಕರುಳಿನ ಕುಡಿಯಾಗಿಹೆನು ಹೆಣ್ಣಿನ ರೂಪದಿ ಬೆಳೆಯುತಲಿಹೆನು ನನ್ನಯ ಹರಣವು ನಿಮಗದು ತರವೆ ನಿಮ್ಮಯ ಜೊತೆಗೆ ಇರಲದು ಬರುವೆನು ಹೆ...

ರತ್ನಾ ಕೆ.ಭಟ್ · ೪೩ ವೀಕ್ಷಣೆಗಳು
ಹಾ ಮ ಸತೀಶ್ ಅವರ ಗಝಲ್ ಪ್ರಪಂಚ
ಫೆಬ್ರ ೨೮

ಹಾ ಮ ಸತೀಶ್ ಅವರ ಗಝಲ್ ಪ್ರಪಂಚ

ಗಝಲ್ -೧ ಬಾನಲ್ಲಿ ಇರುವ ತಾರೆಯಂತೆ ಎಂದೆಂದು ನೆಲೆಸು ನೀನು ಒಲವಿನ ಸುಧೆಯ ಸವಿಯಂತೆ ಎಂದೆಂದು ನೆಲೆಸು ನೀನು ಹೊತ್ತಲ್ಲದ ಹೊತ್ತಿನಲ್ಲಿ ಬಂದರೂ ಬಾಗಿಲನ್ನು ಯಾಕೆ ತೆರೆದೆ ಚೆಲುವಿನ ಸನಿಹ ಯಾವತ್ತಿಗೂ ಮದಿರೆಯಂತೆ ಎಂದೆಂದು ನೆಲೆಸು ನೀನು ಗೊತ್ತು...

ಹಾ ಮ ಸತೀಶ · ೫೭ ವೀಕ್ಷಣೆಗಳು
ಚಿತ್ರ ಕವನ - ಬದುಕ ಬವಣೆ
ಫೆಬ್ರ ೨೭

ಚಿತ್ರ ಕವನ - ಬದುಕ ಬವಣೆ

ಊರೂರು ತಿರುಗಿ ಸಂಪಾದಿಸುತ ತನ್ನ ಹೊಟ್ಟೆಯ ಹೊರೆಯುತ ಬದುಕ ಬವಣೆಯ ನೀಗುತ ಬುವಿಯ ಮೇಲೆ ಪವಡಿಸುತ...... ಗೋಡೆಗೊರಗಿ ಕುಳಿತ ವೃದ್ಧನು ತಿನಲು ಬಯಸಿದ ರೊಟ್ಟಿ ಚೂರನು ಶ್ವಾನವೊಂದು ಬಳಿ ಬಂದು ನಿಲ್ಲಲು ಆಸೆ ಕಂಗಳಲಿ ಪಿಳಿಪಿಳಿ ನೋಡಲು..... ಶುನಕ ಮ...

ರತ್ನಾ ಕೆ.ಭಟ್ · ೧೦೫ ವೀಕ್ಷಣೆಗಳು
ಸಕ್ಕರೆ ಗೊಂಬೆ
ಫೆಬ್ರ ೨೬

ಸಕ್ಕರೆ ಗೊಂಬೆ

ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ ಹೃದಯ ಮೆಚ್ಚಿತು ಈ ಗೊಂಬೆ ಕೊಕ್ಕರೆ ನಡೆಯು ನೋಡಲು ಸಿಹಿಯು ಮನವ ಕದ್ದಿತು ಈ ಗೊಂಬೆ|| ನಕ್ಕರೆ ಅಂದ ಸಿಕ್ಕರೆ ಚೆಂದ ದುಂಡು ಮೊಗವಿದು ದಾಳಿಂಬೆ ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ ಚೆಲುವು ಸುಂದರ ಈ ಗೊಂಬೆ|| ಯಾವ ಬೊ...

ಶ್ರೀ ಈರಪ್ಪ ಬಿಜಲಿ  · ೧೪೧ ವೀಕ್ಷಣೆಗಳು
ಶಾಂತಾ ಅಳದಂಗಡಿಯವರ *ಗಝಲ್*
ಫೆಬ್ರ ೨೫

ಶಾಂತಾ ಅಳದಂಗಡಿಯವರ *ಗಝಲ್*

ಹಾಲ್ಗಡಲಲಿ ತೇಲುತಿತ್ತು ಒಲವ ದೋಣಿ ಮುಳುಗಿತೇಕೆ ನಲ್ಲೆ ಬೆಳದಿಂಗಳಲಿ ಮೀಯುತಿತ್ತು ತೃಪ್ತ ಮನ ಮಂಕಾಯಿತೇಕೆ ನಲ್ಲೆ ಪ್ರೀತಿ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆಯಲ್ಲವೇ ಪ್ರೇಮಹಕ್ಕಿಯ ಕತ್ತು ಕೋಮಲ ಕರವು ಹಿಸುಕಿತೇಕೆ ನಲ್ಲೆ ಎದೆಯ ಗುಡಿಯಲಿರ...

ಶಾಂತಾ ಜೆ ಅಳದಂಗಡಿ · ೫೩ ವೀಕ್ಷಣೆಗಳು
ಶಿವನ ಆಲಯ - ಒಂದು ಜನಪದ ಗೀತೆ
ಫೆಬ್ರ ೨೪

ಶಿವನ ಆಲಯ - ಒಂದು ಜನಪದ ಗೀತೆ

ತವರೂರ ದಾರೀಲಿ ಬೇಲೀಯ ಹುವ್ವು ನಕ್ಕೊಂತ ಅರಳೀ ಕೈ ಬೀಸಿ ಕರೆದ್ಯಾವೆ ಅವ್ವಾನ ನೆನಪ್ನಾಗ ಎದೀ ತಂಪಾಗೈತೆ ಬಿರ ಬಿರನೆ ನಡಿಯೆಂದು ಮನಸಂದೈತೆ ಅಪ್ಪಯ್ಯನ ಕೈ ಹಿಡಿದು ಜಾತ್ರೀಗಿ ಓಗಿವ್ನಿ ಕೈತುಂಬ ಕಳ್ಳೇಕಾಯ್ ತಿಂದಿವ್ನೀ ಬಣ್ಣಾದ ಪುಗ್ಗೇನ ಕೊಡಿಸ್ಯವ...

ಶಾಂತಾ ಜೆ ಅಳದಂಗಡಿ · ೬೮ ವೀಕ್ಷಣೆಗಳು
*ಪೇಢದ ಸಂತಸ* ( ಭಾಮಿನಿ ಷಟ್ಪದಿಯಲ್ಲಿ)
ಫೆಬ್ರ ೨೩

*ಪೇಢದ ಸಂತಸ* ( ಭಾಮಿನಿ ಷಟ್ಪದಿಯಲ್ಲಿ)

ಬೋರೆಹಣ್ಣನು ಬುಟ್ಟಿಯಲ್ಲಿಯೆ ಮಾರಲೊಬ್ಬಳು ತಂದು ಬಿಟ್ಟಳು ಸಾರಿ ಹೇಳುತ ಪೇಟೆಯಲ್ಲಿಯೆ ತಾನು ಜೋರಿನಲಿ|| ಮೀರಿ ಬಂದಿತು ಜನರಗುಂಪದು ತೋರಿ ನಗುವನು ಬಂದು ಹತ್ತಿರ ನೇರ ನುಡಿಯಲಿ ಸೇರು ಲೆಕ್ಕವನಳೆದು ಕೊಡುಯೆಂದು|| ಬಾಯಿಯೊಳಗಡೆ ನೀರು ತರಿಸಲು ತಾಯ...

ಶಂಕರಾನಂದ ಹೆಬ್ಬಾಳ  · ೫೬ ವೀಕ್ಷಣೆಗಳು
ಒಂದು ಗಜ಼ಲ್ - ಕೇಳು ಗೆಳತಿ...
ಫೆಬ್ರ ೨೨

ಒಂದು ಗಜ಼ಲ್ - ಕೇಳು ಗೆಳತಿ...

ಸಿಂಗಾರದ ನಡುವೆ ಗುಲಾಬಿಯ ಹೂವನಿಟ್ಟಂತೆ ಕೇಳು ಗೆಳತಿ ಪಿಂಗಾರದ ಮೋಹಕತೆಗೆ ಬೊಟ್ಟನಿಟ್ಟಂತೆ ಕೇಳು ಗೆಳತಿ ಯೌವನದ ಮಾತುಗಳಲ್ಲಿ ಮತ್ತೆ ಪ್ರೀತಿಯು ಅರಳುವುದುಂಟೆ ಸಂಬಂಧವಿಲ್ಲದ ಒಲವುಗಳೆಲ್ಲ ಬದುಕಿನಲ್ಲಿ ಚಟ್ಟವಿಟ್ಟಂತೆ ಕೇಳು ಗೆಳತಿ ಮತ್ಸರದ ನುಡಿ...

ಹಾ ಮ ಸತೀಶ · ೫೦ ವೀಕ್ಷಣೆಗಳು
ಉಟ್ಟ ಬಟ್ಟೆ ಕಳಚಿದೆ..
ಫೆಬ್ರ ೨೦

ಉಟ್ಟ ಬಟ್ಟೆ ಕಳಚಿದೆ..

ಉಟ್ಟ ಬಟ್ಟೆಯಲ್ಲೆ ಹೊರ ಹೊರಟಿದ್ದಾನೆ ಆಧುನಿಕ ಬೊದ್ಧ ?! ಹೊಸ ವೇಷಗಳ ನಡುವೆ ಕೊಳೆತ ಮನಸುಗಳ ಶೋಕರಹಿತ ಸಂಸಾರಿ ನನ್ನ ಧ್ಯೇಯವೇ ಜನರ ಮನಸ್ಸುಗಳ ನನ್ನತ್ತ ವಾಲಿಸಿ ಬದ್ಧತೆಯ ಹೆಸರಿನಲ್ಲಿ ಹಣ ಮಾಡುವುದು ದೋಚಿದ ಸಂಪತ್ತಿನಲ್ಲಿ ಪುಡಿ ಕಾವಲು ನಾಯಿಗಳ...

ಹಾ ಮ ಸತೀಶ · ೫೯ ವೀಕ್ಷಣೆಗಳು
*ಬೈತಲೆ ಚೆಲುವೆ*
ಫೆಬ್ರ ೧೯

*ಬೈತಲೆ ಚೆಲುವೆ*

ಬೈತಲೆ ತೆಗೆಯುತ ಚೆಲುವಿನ ವನಿತೆಯು ಮಾತಲಿ ನನ್ನನು ಗೆಲ್ಲುತ ನಿಲ್ಲಲು ಸೋತೆನು ಕಮನದ ಕದಪನು ನೋಡುತ ನಯನದ ಪೇಶಲಕೆ ಚೂತದ ವನದಲಿ ನಲಿಯುವ ಕೋಗಿಲೆ ಗಾಥೆಯ ಹೇಳಲು ಮೌನದಿ ನಲ್ಲೆಯ ಚೇತನಗೊಳಿಸುವ ನೂತನ ಭಾವ ಸ್ಪರ್ಶದ ಪರಿಮಳಕೆ ಒಲವಿನ ಮುಕುರದಿ ತಿದ್...

ಶಂಕರಾನಂದ ಹೆಬ್ಬಾಳ  · ೭೬ ವೀಕ್ಷಣೆಗಳು