ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಚೆಲುವೆಯ ಹಾದಿ...
ಮಾರ್ಚ್ ೩೦

ಚೆಲುವೆಯ ಹಾದಿ...

ವೃಷ್ಟಿಯಂತೆಯೆ ಸುರಿದ ಪುಷ್ಪವು ನಿನ್ನ ಬರುವನು‌ ಸಾರಿದೆ ಸೃಷ್ಟಿ ಸುಂದರ ಚೆಲುವೆ ಹಾದಿಗೆ ಹೂವ ಹಾಸಿಗೆ ಹಾಸಿದೆ|| ಮೇಘ ರಾಶಿಯು ತಂಪು ಹನಿಗಳ ಸುರಿಸಿ ಮಡಿಯನು ಮಾಡಿದೆ ಸೋಗೆಯಲ್ಲವು ಬೀಸಿ ಚಾಮರ ಸೊಂಪು ಗಾಳಿಯ ಬೀಸಿದೆ|| ಹಕ್ಕಿ ಇಂಚರ ಹೊಮ್ಮಿಸುಸ...

ಶ್ರೀ ಈರಪ್ಪ ಬಿಜಲಿ  · ೬೩ ವೀಕ್ಷಣೆಗಳು
ಓದಿ
ದ್ವಿರುಕ್ತಿ ಕವನ - ಜಲಧಾರೆ
ಮಾರ್ಚ್ ೨೯

ದ್ವಿರುಕ್ತಿ ಕವನ - ಜಲಧಾರೆ

ಪಟ ಪಟ ಹನಿಗಳು ಬೀಳುತಲಿ ಜುಳುಜುಳು ನದಿಯು ಹರಿಯುತಲಿ ಕಲ ಕಲ ನಿನಾದವ ಗೈಯುತಲಿ ಜಲ ಜಲಧಾರೆಯು ಹರಿದಿದೆನೋಡಿ ಫಳ ಫಳ ಹೊಳೆವ ಮುತ್ತುಗಳಂದ ಥಳ ಥಳ ಮಿನುಗುವ ಹನಿಗಳ ಚಂದ ಕಿಲ ಕಿಲ ಎನ್ನುವ ಸಂಗೀತದಂದ ಕುಲು ಕುಲು ಶಬ್ಧವು ಕರ್ಣಾನಂದ ನಳ ನಳಿಸುವ ವನಸ...

ರತ್ನಾ ಭಟ್ ತಲಂಜೇರಿ · ೧೬೬ ವೀಕ್ಷಣೆಗಳು
ಬಣ್ಣದ ಹಬ್ಬದ ಕವಿತೆಗಳು
ಮಾರ್ಚ್ ೨೮

ಬಣ್ಣದ ಹಬ್ಬದ ಕವಿತೆಗಳು

ಹೋಳಿ ಹುಣ್ಣಿಮೆ ಹುಣ್ಣಿಮೆ ಬಂದೈತೆ ಹೋಳಿ ಹಣ್ಣಿಮೆ ಬಂದೈತೆ ಯುವಜನರಾ ನಡುವೆ ಹೋಳಿ ಹುಣ್ಣಿಮೆ ಬಂದೈತೆ ಸಡಗರ ತುಂಬೈತೆ ತುಂಬಾ ತುಂಬಿ ತುಳುಕೈತೆ ಬಣ್ಣದ ಓಕುಳಿ ಸುತ್ತಲು ಚೆಲ್ಲುತ ಸಂತಸ ನಗುತೈತೆ ಬಣ್ಣವನೆರಚುತಾ ನಡುವೆ ಚೆಲುವನು ಬೀರೈತೆ ಪ್ರೀತಿ...

ಶ್ರೀ ಈರಪ್ಪ ಬಿಜಲಿ  · ೨೫೨ ವೀಕ್ಷಣೆಗಳು
ಅವನು ಹೋಗಲಿ...
ಮಾರ್ಚ್ ೨೭

ಅವನು ಹೋಗಲಿ...

ಹೋಗುತ್ತೇನೆ ಎಂದವನನ್ನು ಬಿಟ್ಟುಬಿಡಿ ಅವನು ಹೋಗಲಿ ಉಳಿಯುತ್ತೇನೆ ಹೇಳಿದವನನ್ನು ಕಟ್ಟಿಬಿಡಿ ಅವನು ಹೋಗಲಿ ಜೀವನದಲ್ಲೂ ಮಸಣದ ದಾರಿ ತುಳಿದವರಿಲ್ಲವೆ ಮಣ್ಣಿನ ಒಳಗೂ ಹೊರಗು ಒಟ್ಟಿಬಿಡಿ ಅವನು ಹೋಗಲಿ ಕೈಹಿಡಿದು ಎಳೆದು ಕುಳ್ಳಿರಿಸಿದವರು ಇಹರೇ ಇಲ್ಲ...

ಹಾ ಮ ಸತೀಶ · ೫೭ ವೀಕ್ಷಣೆಗಳು
ಶಿಶು ಗೀತೆ-*ಪುಟ್ಟ*
ಮಾರ್ಚ್ ೨೬

ಶಿಶು ಗೀತೆ-*ಪುಟ್ಟ*

ನಾನೂ ಮೋನಾ ಕೂಡಿ ಚಿನ್ನೀ ದಾಂಡು ಆಡಿ ಸೋತು ಗೆದ್ದು ಕುಣಿದೆವು ಎಲ್ಲರ ಜೋಡಿ ನಮ್ಮ ಮನೆಯ ಮುದ್ದು ಪಾಪು ನಾಯಿಮರಿ ಎಂಥ ಚೆಂದ ಅವನು ಪ್ರೀತಿ ಮಾಡುವ ಪರಿ ಬಟ್ಟೆಚೂರು ಚೆಂಡು ಮಾಡಿ ನಾನೆಸೆಯುವೆ ಓಡಿಹೋಗಿ ತಾರೆಂದು ಸನ್ನೆ ಮಾಡುವೆ ನೆಗೆದು ನೆಗೆದು...

ಶಾಂತಾ ಜೆ ಅಳದಂಗಡಿ · ೬೧ ವೀಕ್ಷಣೆಗಳು
ನನ್ನ ಗೊಂಬೆ -  ಶಿಶುಗೀತೆ
ಮಾರ್ಚ್ ೨೫

ನನ್ನ ಗೊಂಬೆ - ಶಿಶುಗೀತೆ

ಮೋಟು ಕೈಯ ಚೋಟು ಗೊಂಬೆ ನನ್ನ ನೋಡಿ ಕರೆಯಿತು!! ಜಾತ್ರೆಯಲ್ಲಿ ಅಲೆಯುವಾಗ ನನ್ನ ಮನವ ಕದಿಯಿತು!! ದುಡ್ಡುಕೊಟ್ಟು ಮನೆಗೆತಂದೆ ನಾನು ಆಟವಾಡಲು!! ಕಣ್ಣು ತಗೆದು ಮುಚ್ಚುವಂತ ಪುಟ್ಟ ಗೊಂಬೆ ನೋಡಲು!! ತೊಟ್ಟಿಲಲ್ಲಿ ಮಲಗಿಸಿಟ್ಟು ನಾನು ಲಾಲಿ ಹಾಡುವೆ!...

ಶಂಕರಾನಂದ ಹೆಬ್ಬಾಳ  · ೬೭ ವೀಕ್ಷಣೆಗಳು
ಏಳೆಯಲ್ಲೊಂದು ಗಝಲ್
ಮಾರ್ಚ್ ೨೪

ಏಳೆಯಲ್ಲೊಂದು ಗಝಲ್

ನಸುಕಿನ ವೇಳೆಯ ಅರುಣನ ತೆರದಲಿ ಬಂದಿಹೆ ನಲ್ಲೆ ನನಗಾಗಿ|| ಲಸತಿನ ಭಾವವ ತೋರುತ ನಲಿಯುತ ನಿಂದಿಹೆ ನಲ್ಲೆ ನನಗಾಗಿ|| ಜಸವನು ತರುತಿದೆ ಮೋದದ ಅಲೆಯಲಿ ನಾದವು ಹೊಮ್ಮಿ ಬರುವುದೇ| ಮಸುಕದ ಗುರುತದು ಎದೆಯಲಿ ಚಿತ್ರಿಸಿ ಸಂದಿಹೆ ನಲ್ಲೆ ನಿನಗಾಗಿ|| ನಸುನ...

ಶಂಕರಾನಂದ ಹೆಬ್ಬಾಳ  · ೪೩ ವೀಕ್ಷಣೆಗಳು
ಬಾಲ್ಯ ವಿವಾಹ - ಒಂದು ಗಝಲ್
ಮಾರ್ಚ್ ೨೩

ಬಾಲ್ಯ ವಿವಾಹ - ಒಂದು ಗಝಲ್

ಯಾರ ಮದುವೆಯೋ ಏಕೆ ಸಡಗರವೋ ಒಂದೂ ತಿಳಿಯದಾದೆನು ನಾನು ಭಾರ ವಸನವು ಹೊಳೆಯುವ ಆಭರಣಗಳು ಕುತೂಹಲ ತಡೆಯದಾದೆನು ನಾನು ಮನೆತುಂಬಾ ಹೆಣ್ಮಕ್ಕಳು ಇದ್ದಾಗ ಕೈತೊಳೆಯ ಬಯಸಿದರೇ ಪೋಷಕರು ಮನದಿ ತಳಮಳ ಕಾಲ ಕೆಳಗಿನ ನೆಲ ಬಿರಿದಂತೆ ದುಗುಡ ಸಹಿಸದಾದೆನು ನಾನು...

ಬರಹಗಾರರ ಬಳಗ · ೧೧೪ ವೀಕ್ಷಣೆಗಳು
ಇಷ್ಟೇನಾ ನಿನ್ನ ಕಿಮ್ಮತ್ತು?
ಮಾರ್ಚ್ ೨೨

ಇಷ್ಟೇನಾ ನಿನ್ನ ಕಿಮ್ಮತ್ತು?

ತುಪ್ಪದ ಡಬ್ಬಿ, ಕಟ್ಟಿಗೆಯ ರಾಶಿ, ಕೆಲವೇ ನಿಮಿಷಗಳಲ್ಲಿ ಬೂದಿ..ಬೂದಿ, ನಿನ್ನ ಶರೀರ. ಇಷ್ಟೇನಾ ನಿನ್ನ ಕಿಮ್ಮತ್ತು...? ಒಂದು ಸಂಜೆ , ಪ್ರಾಣ ಪಕ್ಷಿ ಹಾರಿ ಹೋಯಿತು. ತಾನು ಗಳಿಸಿದ್ದು, ಯಾರದ್ದೋ ಪಾಲಾಯಿತು. ಕೆಲವರು ದುಃಖ ವ್ಯಕ್ತಪಡಿಸುತ್ತಿದ್ದ...

ಕವಿತ ಮಹೇಶ್ · ೧೩೨ ವೀಕ್ಷಣೆಗಳು
ಮಾಯಾಚಿತ್ರ
ಮಾರ್ಚ್ ೨೨

ಮಾಯಾಚಿತ್ರ

ಕ್ಯಾಮರ ಕಣ್ಣಲ್ಲಿ ಕ್ಲಿಕ್ ಎನ್ನುವ ಶಬ್ದ ಸ್ಮೈಲ್ ಪ್ಲಿಸ್ ಆಲ್ ಎಂದು ಒಂದು ಕ್ಷಣ ಕ್ರಾಪುತಿದ್ದುತ ನಿಲ್ಲುವದು ಅಲುಗಾಡದಂತೆ....|| ತುಟಿಗೆ ಬಣ್ಣಹಚ್ಚಿ ಲೈಟನ ಬೆಳಕಲ್ಲಿ ಛಾಯದೆದುರಿಗೆ ನಿಂತು ಹಲ್ಲು ಕಿರಿದು ಕಣ್ಣು ಮಿಟುಕಿಸದಂತೆ ಛಾಯಾಚಿತ್ರಕ್...

ಶಂಕರಾನಂದ ಹೆಬ್ಬಾಳ  · ೫೧ ವೀಕ್ಷಣೆಗಳು
ಕೈ ಜೋಡಿಸೋಣ
ಮಾರ್ಚ್ ೨೨

ಕೈ ಜೋಡಿಸೋಣ

ಉಳಿಸೋಣ ಉಳಿಸೋಣ ನೀರಿನ ಮೂಲವ ಉಳಿಸೋಣ ಹಿತ ಮಿತವಾಗಿ ಬಳಸೋಣ ಎಲ್ಲರೊಂದಾಗಿ ಕೈ ಜೋಡಿಸೋಣ ಸೋಗೆ ಮುಳಿಹುಲ್ಲು ಹೋಯ್ತಲ್ಲ ಹಂಚಿನ ಮಾಡು ಬೇಡವಲ್ಲ ಕಾಂಕ್ರೀಟ್ ಮನೆಯೇ ಬೇಕಲ್ಲ ಫಲವ ಈಗ ಕಾಣ್ತೇವಲ್ಲ ಮಳೆಯ ನೀರು ದೇವರ ಕೊಡುಗೆ ಉಳಿಸುತ ನಡೆಯೋಣ ಅದರ ಕಡ...

ರತ್ನಾ ಕೆ.ಭಟ್ · ೫೯ ವೀಕ್ಷಣೆಗಳು
ಹೀಗೊಂದು ಗಝಲ್
ಮಾರ್ಚ್ ೨೧

ಹೀಗೊಂದು ಗಝಲ್

ನೀರೊಳಗಿನ ಮೊಸಳೆಯಂತೆ ಸಂಚು ಬೇಡ ಬಾಳಲಿ ಧರೆಯೊಳಗಿನ ನರಿಯಂತೆ ಹೊಂಚು ಬೇಡ ಬಾಳಲಿ ಕಾಸರ್ಕದಲ್ಲಿರುವ ಕಾಯಿಯ ವಿಷದಂತೆ ಬದುಕ ಬೇಕೆ ಕತ್ತರಿಸಿರುವ ಬಂಡೆಯ ತುಂಡುಗಳ ಅಂಚು ಬೇಡ ಬಾಳಲಿ ತಾಯಿಬೇರು ಇಲ್ಲದೇ ಒಣಗಿರುವ ಮರದಂತೆ ಇರಬೇಕೆ ಅಗ್ನಿ ಜ್ವಾಲೆಗೆ...

ಹಾ ಮ ಸತೀಶ · ೫೯ ವೀಕ್ಷಣೆಗಳು