ಹೀಗೊಂದು ಗಝಲ್
ಈ ನೆಲಕೆ ಬರುವವರೆಲ್ಲ ತಾಯ ಗರ್ಭದಿಂದ ಬರಲೇ ಬೇಕಲ್ಲ ಏನು ತಪ್ಪು ಒಪ್ಪುಗಳಿದ್ದರೂ ಜೊತೆಗೆ ತರಲೇ ಬೇಕಲ್ಲ ಚಿಂತೆ ಇದ್ದರೆ ಮನದಿ ದೂರ ಹೋಗಿ ಕುಳಿತರಾಯಿತು ಮತ್ತಷ್ಟು ಹದಗೆಡದ ಬಾಳಿನ ವ್ಯವಹಾರಕ್ಕೆ ಸಿಗಲೇ ಬೇಕಲ್ಲ ಸೋಂಕು ಹರಡುವುದೆಂದು ಗೊತ್ತಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಈ ನೆಲಕೆ ಬರುವವರೆಲ್ಲ ತಾಯ ಗರ್ಭದಿಂದ ಬರಲೇ ಬೇಕಲ್ಲ ಏನು ತಪ್ಪು ಒಪ್ಪುಗಳಿದ್ದರೂ ಜೊತೆಗೆ ತರಲೇ ಬೇಕಲ್ಲ ಚಿಂತೆ ಇದ್ದರೆ ಮನದಿ ದೂರ ಹೋಗಿ ಕುಳಿತರಾಯಿತು ಮತ್ತಷ್ಟು ಹದಗೆಡದ ಬಾಳಿನ ವ್ಯವಹಾರಕ್ಕೆ ಸಿಗಲೇ ಬೇಕಲ್ಲ ಸೋಂಕು ಹರಡುವುದೆಂದು ಗೊತ್ತಿದ್ದ...
ಉದಯವಾಗಲಿಲ್ಲ, ಬಡವನ ಬಡಾ ಆಸೆಗಳು ಚಿಗುರೊಡೆಯಲಿಲ್ಲ ಜನಸಾಮಾನ್ಯನ ಬದುಕಿನ ಕನಸುಗಳು ಮುರುಟಿ ಹೋದವು ಬೇಕಿತ್ತೆ ಇವನಿಗೆ ಸ್ವಾತಂತ್ರ್ಯ ? ಈ ಗುಲಾಮಿತನಕ್ಕಿಂತ ಅದೇ ಎಷ್ಟೋ ವಾಸಿಯಾಗಿತ್ತೋ ಏನೋ ?! ಅಂದು ಬಡವನಿಗೆ ಬದುಕಲು ಕಾಡುಗಳಿದ್ದವು ಇಂದು ಕಾ...
ಅಬ್ಬೆಯ ನೋಡಿದಿರಾ ? ಎನ್ನಬ್ಬೆಯ ನೋಡಿದಿರಾ ? || ಪ|| ಕುಟು ಕುಟು ಹೇಳ್ಯೊಂಡು ಊರುಗೋಲು ಕುಟ್ಯೊಂಡು ಮಕ್ಕೊಗೆ ಬುದ್ದಿವಾದ ಹೇಳುವ ಎನ್ನ ಅಬ್ಬೆಯ ನೋಡಿದಿರಾ ? || ೧|| ಶಿವಧ್ಯಾನ ಮಾಡ್ಯೊಂಡು ಗಣಪತಿಯ ಬೇಡ್ಯೊಂಡು ಮಕ್ಕಳ ಹರಸ್ಯೊಂಡು ಇಪ್ಪ ಎನ್ನ...
ಮತ್ತದೇ ಸೋಮಾರಿತನ ! ಮಾಡಬೇಡವೆಂದರು ಮಾಡಿದೆಯಲ್ಲವೆ ? ಅನುಭವಿಸು ಎನ್ನಲೂ ಬಾರದ ಸ್ಥಿತಿ ಆತ್ಮೀಯರೇ ಹೀಗೆ ಹೇಳಿದ್ದನ್ನು ಕೇಳುವುದಿಲ್ಲ ಏನೆಂದು ಹೇಳುವುದೂ ಇಲ್ಲ ಮಾತು ಒಂದು ಹೆಚ್ಚಾಯಿತೋ ಕಣ್ಣೆದುರಿಂದ ದೂರ ಬಹುದೂರ ಹೊರಟೇ ಹೋಗುವರು ಬರಬಾರದ ನೋ...
ಬೆಳಗಿನ ತಮಂದ ಸರಿಸುತ ಬಂದನು ಭಾಸ್ಕರ ಬೆಳ್ಳಿಯ ಬೆಳಕನು ಚೆಲ್ಲುತ ನಿಂದನು ಭಾಸ್ಕರ||೨|| ಬೆಟ್ಟಗುಡ್ಡ ಗಿಡಮರ ಎಲ್ಲವೂ ನವಚೈತನ್ಯ ಪಡೆದವು ನೆಟ್ಟಿಹ ಸಸಿಯಲಿ ಮೊಳಕೆ ತಂದನು ಭಾಸ್ಕರ||೨|| ಜಗದ ಜನಕೆ ಜಡವನು ತೊಲಗಿಸಿ ಸಲುಹಿದ ಜೀವಕೋಟಿಗೆ ಶಕ್ತಿಯ...
ಮೌನ ಮೌನ ಎಲ್ಲೆಲ್ಲೂ ಮೌನ ನಗರ ಹಳ್ಳಿ ಎಲ್ಲೆಲ್ಲೂ ಮೌನ ||ಪ|| ಚೆಲುವಿನ ಊರಲಿ ಮೌನವು ತುಂಬಿದೆ ಇಂದು ಪಟ್ಟಣದೊಳಗಿನ ಮನೆಯಲು ತುಂಬಿದೆ ಮೌನವು ಸ್ಮಶಾನದಲ್ಲಿಯ ಚಿತೆಗಳಲಿ ಉರಿಯುತಿವೆ ಹೆಣವು ಮಹಾ ಮಾರಿಯ ಬಾಹುವು ಹರಡಿದೆ ಇಂದು ಜಾಗ್ರತರಾಗಿರಿ ಜಾಗ...
ರಜೆಯೇನೊ ಇದೆ. ಆದರೆ ಸಂಭ್ರಮವಿಲ್ಲ. ಸುತ್ತಲೂ ನಮ್ಮವರೇ ಇದ್ದಾರೆ ಆದರೂ ಒಂಟಿ ಎನ್ನಿಸುತ್ತಿದೆ. ಗೊಂದಲದ ಗೂಡಾಗಿದೆ ಮನ ಏನೋ ತಳಮಳ. ತುಂಟ ಮಕ್ಕಳ ಕೈಯನ್ನು ಕಟ್ಟಿ ಹಾಕಿದ ಅನುಭವ. ಯಾವುದೋ ಅಜ್ಞಾತ ಕಣ್ಣುಗಳು ನಮ್ಮನ್ನು ಬೇಟೆಯಾಡಲು ತವಕಿಸಿ ನಿಂತ...
ತಂದಾನಿ ತಾನೋ ತಾನಿ ತಂದಾನೋ ತಂದಾನಿ ತಾನೋ ತಂದಾನೋ/ತಂದಾನಿ ತಾನೋ ತಂದಾನೋ// ಕಾಡದಿರು ಹೆಮ್ಮಾರಿ ಘೋರ ರೂಪಿನ ಪೋರಿ/ಹೋಗು ಹೋಗೆಲೆ ಕರುಣೆಯಿಲ್ಲದ ಅಣುವೇ/ಚಿನ್ನಾರಿ/ಚಿಗುರು ಹಣ್ಣೆಲೆ ಕೊಂದುಬಿಟ್ಯಲ್ಲೇ// ವರುಷಕೊಮ್ಮೆ ಯಾಕ್ ಬರುವೆ ನೀನು/ಕರೆಯಾದ...
ವಸಂತನ ಒಲವಿಗೆ ಕೋಗಿಲೆ ಕೂಗಿತೆ ಹೀಗೆ ಮಾಸದ ನೆನಪಿಗೆ ಜೀವನ ಸಾಗಿತೆ ಹೀಗೆ ಹರುಷಕೆ ಮನ ಪುಳಕಿತ ಆಯಿತೆ ನೋಡು ವಿಶ್ವಾಸದ ನುಡಿಗೆ ಹೃದಯ ಹಾಡಿತೆ ಹೀಗೆ ಬೆಳದಿಂಗಳು ಮದವ ಉಕ್ಕಿಸಿತೆ ಇಂದು ಮೌನದಲ್ಲು ಸವಿಯೇ ಚಿಮ್ಮಿ ಹಾರಿತೆ ಹೀಗೆ ಕಣ್ಣಿನ ರಶ್ಮಿಗೆ...
ನಿನ್ನಯ ಪ್ರೀತಿಯ ಉಸಿರಲ್ಲಿ ಬೆರೆಸಿ ಹೋಗಲೆ ಇನಿಯಾ ಮೌನದ ನಗುವನಿಂದು ಕರೆಸಿ ಹೋಗಲೆ ಇನಿಯಾ ಸನ್ಮೋಹನ ಮನ್ಮಥನ ಹತ್ತಿರ ಜೊತೆಗಿರಲೇ ಹೀಗೆ ಮೋಹನ ವೇಣುಗಾನವ ನುಡಿಸಿ ಹೋಗಲೆ ಇನಿಯಾ ಬಳಿಯಿದ್ದರೂ ದೂರವಿದ್ದವನಂತೆ ಏಕಿರುವೆ ಹೇಳು ಸಾಂಗತ್ಯದ ಒಲವಿನ ಮ...
ಕಾಟು ಮಾವಿನ ಹಣ್ಣು ತಪ್ಪಲೆ ಕಾಟ ಕೊಡೆಡ ಕೂಸೆ ನೀ ಮರದ ಮೇಲೆ ಹತ್ತಲೆಡಿಯ ಬಿದ್ದ ಹಣ್ಣಿನ ಹೆರ್ಕು ನೀ ಮನಗೆ ತೆಕ್ಕೊಂಡು ಹೋದ ಮೇಲೆ ನೀರ್ಲಿ ತೊಳದು ಮಡಿಗೆಕ್ಕು ಚೋಲಿ ತೆಗದು ಗೊರಟಿನ ಪುಂಟಿಕ್ಕಿ ಗುಳವ ಎಲ್ಲಾ ತೆಗೆಯಕ್ಕು ತೆಗೆದ ಗುಳವ ಪಾತ್ರೆಲಿ...
ತಾಯೇ ನಿನ್ನಯ ಒಡಲಿನ ಕಡೆಗಿದೊ ನಡೆಯುತ ಬಂದೆನು ನೋಡೆಯ ಸನಿಹಕೆ ಕರೆಯುತ ಮಡಿಲಲಿ ಮಲಗಿಸಿ ನೆಮ್ಮದಿ ಜೀವನ ನೀಡೆಯ ಕನ್ನಡ ದೀಪದಿ ಓದುತ ಬೆಳೆದಿಹೆ ಒಲವನು ಬೆಳೆಸುತ ನಿಲ್ಲೆಯ ನಾಡಿನ ಮಣ್ಣಲಿ ನನಸಿನ ಚೆಲುವನು ಹಚ್ಚುತ ಬಿಮ್ಮನೆ ಬಂದೆಯ ಹರಕೆಯ ಹೊರುತ...