ಯೋಗ- ಸಿರಿಯೋಗ
ಯೋಗಾ ಯೋಗ್ಯ ಯೋಗಾ ಶುಭ ಯೋಗ- ಸಿರಿ ಯೋಗ ಪುಣ್ಯ ಭರತ ಭುವಿಯ ಯೋಗ ಯೋಗದ ತಾಣ ಸಿದ್ಧಿಯ ಯೋಗ ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ ತನು- ಮನದ ಸಕಲ ಸೌಖ್ಯವು ಮನಜನಿಗದು ಬಹು ಮುಖ್ಯವು ನರನಾಡಿಗಳಲ್ಲಿ ಹರಿವ ನವಚೇತನ ಆರ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಯೋಗಾ ಯೋಗ್ಯ ಯೋಗಾ ಶುಭ ಯೋಗ- ಸಿರಿ ಯೋಗ ಪುಣ್ಯ ಭರತ ಭುವಿಯ ಯೋಗ ಯೋಗದ ತಾಣ ಸಿದ್ಧಿಯ ಯೋಗ ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ ತನು- ಮನದ ಸಕಲ ಸೌಖ್ಯವು ಮನಜನಿಗದು ಬಹು ಮುಖ್ಯವು ನರನಾಡಿಗಳಲ್ಲಿ ಹರಿವ ನವಚೇತನ ಆರ...
ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ|| ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ|| ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ ಬಯಸಿದೆ| ವಿರಹದುರಿಗೆ ಹ...
ಅಪ್ಪ... ಅಮ್ಮ ಕನಸ ಕಾಣುವುದ ಕಲಿಸಿದರೆ.......... ಅಪ್ಪ ಕನಸ ನನಸಾಗಿಸುವ ರೀತಿ ಕಲಿಸುವನು ಅಮ್ಮ ತಾ ಕಂಡುಂಡ ಬದುಕ ತಿಳಿಸಿದರೆ ಅಪ್ಪ ತಾ ಕಾಣದೇ ಇರುವ ಭವ್ಯ ಭವಿತವ್ಯವ ತಿಳಿಸುವನು ಅಮ್ಮ ನೋವಿನ ಭಾರ ಕಣ್ಣೀರಲಿ ತೊಳೆದರೆ ಅಪ್ಪ ಕಣ್ಣೀರ ಕೊಳದಲ್...
ಅಪ್ಪ ಅಪ್ಪ ಒಂದು ಅನಿರ್ವಚನೀಯ ಅನಿಕೇತನ ಮಕ್ಕಳು ಬಯಸಿದಾಗ ಬೇಡಿದೆಲ್ಲವ ಶಕ್ತಿಮೀರಿ ತಂದುಕೊಡುವ ಚೇತನ | ಸೂರ್ಯ ಚಂದ್ರ ತಾರೆಯಂತೆ ಮಿನನುಗುವ ಹೊಳೆದು ಇತರರ ಬೆಳಗುವ ನಂದಾದೀಪ ಅಪ್ಪ|| ತೀರ್ಥರೂಪವಾಗಿ ಮಗುವ ಹೆತ್ತು ಹತ್ತು ಹದಿನೆಂಟು ವರುಷಗಳ ಕಾ...
ಹಸಿರು ತುಂಬಿದ ಕಾಡೆಲ್ಲ ಪಚ್ಚೆ ಪೈರಿನ ಬಣ್ಣದ ಕವಚವನು ಹೊದಿಸಿದೆ ಉಸಿರು ಬಿಡದೆ ಸುರಿವ ಶುಭ್ರ ಸುಣ್ಣದ ಧಾರೆ ರವಿಕೆಯಂತೆ ಕಾಣಿಸಿದೆ ಧಾರಾಕಾರವಾಗಿ ಸುರಿದ ಸೋನೆ ಮಳೆಗೆ ಗುಡ್ಡವೇ ತೇಲಿ ಬಂದಂತೆನಿಸದೇ ಧಾರೆಯಾಗಿ ಧರೆಗೆ ಇಳಿದ ಜಲವಾಹಿನಿ ಹಾಲಿನಂಥ...
ಪಶು- ಪಕ್ಷಿ- ಪ್ರಾಣಿಗಳ ಕಾಡು ಅದುವೇ ಅದರ ವಾಸದ ಬೀಡು ಸಾಗುತ್ತಿರಲಿ ಬಾಳು ನಿರಂತರವಾಗಿ ತಡೆ ಇರದಿರಲಿ ಅದರ ಸಂಚಾರವಲ್ಲಿ. ಹಕ್ಕಿ- ಪಕ್ಕಿ ತಿಂದುಗುಳಿದ ಹಣ್ಣಿನ ಬೀಜ ಮೊಳೆತು ಸಸಿಯಾಗಿ,ಮರವಾದದ್ದು ನಿಜ ಋತುವಲ್ಲಿ ನಿಸರ್ಗಕ್ಕೆ ಸುರಿದ ವರ್ಷಧಾರೆ...
ಭಾವವುಕ್ಕಿ ಕನವರುತಿದೆ ಭೃಂಗದ ಶೃಂಗಾರಕೆ| ಕಾಡು ಮೇಡು ಬನವ ಸುತ್ತೊ ಜೇನ ಮನದ ಕಾಯಕೆ|| ತತ್ತಿಯೊಳಗ ಕೋಳಿ ಮರಿಯು ಜಗದ ಕನಸ ಕಟ್ಟಿದೆ| ಬಸುರು ಹೊತ್ತ ಕಾಮಧೇನು ಜಗಕೆ ಕನಸ ಬಿತ್ತಿದೆ|| ಹರೆಯ ಉಕ್ಕೊ ನೀರೆ ಹೃದಯ ಕೊಳಲನಾದ ಬಯಸಿದೆ| ವಿರಹದುರಿಗೆ ಹ...
ಅಧಿಕಾರ ಪೀಠದಿ ಕುಳಿತಿಹ ಜನರ ಮನವ ಸೆಳೆಯಲು ಸತ್ಯಾಗ್ರಹ ಆಡಳಿತ ಯಂತ್ರಕೆ ಚುರುಕು ಮುಟ್ಟಿಸಲು ಹೂಡುವ ಬಾಣವೇ ಸತ್ಯಾಗ್ರಹ// ಭೃಷ್ಟಾಚಾರ ಕಪಟ ಮೋಸ ಬೀದಿಗೆ ಎಳೆಯಲು ಈ ಆಟ ನಾನಾ ರೂಪದಿ ಹಾಕುತ ವೇಷ ಗಮನ ಸೆಳೆಯುವ ನವ ತಂತ್ರ// ಜನಾಂದೋಲನ ಭಾಷಣ ಕಮ್...
ಮನುಷ್ಯತ್ವದ ಗೋಡೆಯನ್ನು ಒಡೆದವರು ನಾವಲ್ಲವೆ ಭ್ರಷ್ಟಾಚಾರದ ಮರಗಳಿಗೆ ನೀರೆರೆದವರು ನಾವಲ್ಲವೆ ಕಂಡೂ ಕಾಣದಂತಿದ್ದೇವೆ ಇಂದು ಸುಲಿಗೆ ಮಾಡುವವರ ನೋಡಿ ಕೈಯೊಡ್ಡಿದವರಿಗೆ ನಾವೇ ನೀಡುತಲಿ ಕೆಲಸ ಮಾಡಿಸಿಕೊಳ್ಳುತ್ತೇವೆ ಬೇಡಿ ತಪ್ಪು ಯಾರದೆಂದರೆ ನಮ್ಮದ...
ಬೆಳೆಸೋಣ ನಾವು ಬೆಳೆಸೋಣ ಪರಿಸರ ಪ್ರಜ್ಞೆಯ ಬೆಳೆಸೋಣ ಮಾಡೋಣ ನಾವು ಮಾಡೋಣ ಜಲಮರುಪೂರಣ ಮಾಡೋಣ ಹಸಿರೇ ಜೀವದುಸಿರು ಎಂದೆಂದು ಎನ್ನೋಣ ಪ್ರಾಣವಾಯು ಗಿಡದಲಿ ಅಡಗಿದೆ ಯಣ್ಣ ಕಾಂಕ್ರೀಟ್ ಯೋಜನೆ ನಮಗೆ ಬೇಡಣ್ಣ ಭೂಕಬಳಿಕೆಗೆ ಅಂತ್ಯವ ಹಾಡೋಣ ಅಂತರ್ಜಲ ಮಟ್...
ಯಾರದ್ದೋ ಹೃದಯವ ಕಿತ್ತು ನನ್ನ ಕೈಯೊಳಗೆ ಒಳಗೇ ಇತ್ತು ನೀ ಎಲ್ಲೋ ಓಡಿದ ಹೊತ್ತು ಪ್ರೀತಿಗೆ ಬಂತು ಕುತ್ತು ಅಪತ್ತು ಅಪಸ್ವರಗಳ ನಡುವೆ ನಡೆದಿತ್ತು ಹೊಯ್ದಾಟ ಬಡಿದಾಟಗಳ ಗತ್ತು ಸವಿಯಿರುವ ತನುವಿನಾಳವು ಅತ್ತು ಮನದೊಳಗಿನ ಮಳೆಯಲ್ಲಿ ಚಿತ್ತು ಜಾತಿ ಸೋ...
ತಿದ್ದಿಕೊ ಒಳ ಬುದ್ದಿಯನಿಂದು ಸದ್ದಿಲ್ಲದೆ ಮಾನವ ಕರೆದುಕೊ ಹೊಸ ಹುರುಪಲಿಯಿಂದು ಸದ್ದಿಲ್ಲದೆ ಮಾನವ ತೆರೆದುಕೊ ಯುಗ ಯುಗಾಂತರಗಳಿಗೆ ನಿನ್ನದೆನ್ನುವ ಚಿಂತನೆ ಪಡೆದುಕೊ ಗಾನ ಮಾಧುರ್ಯವನಿಂದು ಸದ್ದಿಲ್ಲದೆ ಮಾನವ ಬಿದ್ದುಕೊ ಅತಿಯಾದ ಆಸೆಗಳನ್ನು ಬಿಟ್...