ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಶಿಶುಗೀತೆ- ಕನಸು
ಮೇ ೨೭

ಶಿಶುಗೀತೆ- ಕನಸು

ಪುಟ್ಟನು ಹೋದನು ಅಜ್ಜನ ಮನೆಗೆ ಸಂತೆಗೆ ನಡೆದನು ಮಾಮನ ಜೊತೆಗೆ ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ ಬೀಳಲು ಆಸೆಯು ಮಗುವಿನ ಮನಸ್ಸಿಗೆ ಅಂಗಡಿ ಮುಂದೆ ತುತ್ತೂರಿ ನೋಡಲು ಸೆಳೆಯಿತು ಆ ಕಡೆ ದೃಷ್ಟಿ ನಾಟಲು ಮಾಮನ ಕೈಯನು ಹಿಡಿದು ಎಳೆಯಲು ತುತ್ತೂರಿ...

ರತ್ನಾ ಕೆ.ಭಟ್ · ೭೩ ವೀಕ್ಷಣೆಗಳು
ಓದಿ
ಬುದ್ಧನಿಲ್ಲದ ಅರಮನೆ
ಮೇ ೨೬

ಬುದ್ಧನಿಲ್ಲದ ಅರಮನೆ

ಬುದ್ಧ ಗೆದ್ದು ಬಿಟ್ಟನು ಅಂದು ಕ್ರೂರಿಯ ಮನವೊಲಿಸಿ ಬದ್ಧತೆಯ ಬುದ್ಧಿಯಿರದ ಜಗವಿನ್ನೂ ನಿದ್ದೆಯಲಿಹುದು ಶುದ್ಧ ಮನವೆಲ್ಲಿದೆ ಖುದ್ದು ದೇವರೇ ಮೌನ ಪೆದ್ದ ಮಂದಿಯಂಗಳದಲಿ ಎದ್ದರು ಅಂಗುಲಿಮಾಲರು ಯುದ್ಧೋನ್ಮಾದ ಮನಸು ಬಿದ್ದ ಶವಗಳ ನಡುವೆ ರಕ್ತದ ಮಡುವ...

ಕಾ.ವೀ.ಕೃಷ್ಣದಾಸ್ · ೭೪ ವೀಕ್ಷಣೆಗಳು
ವಿವಿಧ ದರ್ಶನ
ಮೇ ೨೫

ವಿವಿಧ ದರ್ಶನ

ಚುಟುಕುಗಳು: ಹಣೆ ಬರಹವೇ ಬಡವರಿರುವರು ಭಾರತದಲ್ಲಿ ಅಸಂಖ್ಯಾತ ಮಂದಿ ಸರಕಾರಗಳ ನಿರ್ಲಕ್ಷ್ಯತನದಿಂದ ದಾರಿದ್ರ್ಯದಲ್ಲೇ ಬಂಧಿ *** ಸಹಮತ ಜಾತಿ ಧರ್ಮಗಳ ಹೆಸರಿನಲ್ಲಿ ಕಚ್ಚಾಟ ನಮಗೇಕೆ ಬೇಕು ? ಸಮರಸ ಸೌಹಾರ್ದದಿಂದ ಅನುಭೂತಿ ಪಡೆಯಬೇಕು *** ಕವನ- ವಿವ...

ಸಂಪಗಾವಿ ಗಝಲ್
ಮೇ ೨೩

ಸಂಪಗಾವಿ ಗಝಲ್

ಅರಳಿದ ಸುಮವು ಉದುರುತ ಮಸಣವ ನೋಡಿತೇಕೆ ಹೇಳು ಮರಳಿದ ಮನಸು ಅದರುತ ಹರುಷದಲಿ ಹಾಡಿತೇಕೆ ಹೇಳು ಸಂಪಿಗೆ ಪರಿಮಳ ಸ್ವರಗಾನದ ಇಂಪಿಗೆ ಮನಸೋತಿದೆಯ ಕಂಪಿನ ಸುಮಗಳು ಸಮಯಕೆ ಮುಂಚೆ ಬಾಡಿತೇಕೆ ಹೇಳು ಹೊರಿಸದ ಭಾರವು ದೇಹವ ಒಳಗಿಂದ ಮುದುಡುತಿದೆಯ ಮರೆಸದ ನೆ...

ಈಶ್ವರ ಜಿ ಸಂಪಗಾವಿ · ೬೨ ವೀಕ್ಷಣೆಗಳು
ಗಝಲ್--- ( ಚೋಟೀ ಬೆಹರ್)
ಮೇ ೨೨

ಗಝಲ್--- ( ಚೋಟೀ ಬೆಹರ್)

ಸಮುದ್ರ ತೀರದಲ್ಲಿ ಗಟ್ಟಿ ನಿಂತೆನು ಅಲೆಗಳ ಆಟವ ಮೆಟ್ಟಿ ನಿಂತೆನು ಅಂಬಿಗ ಇರುವ ದೋಣಿಯು ಬೇಕೆ ಹಾಯಿ ಕಂಬವ ತಟ್ಟಿ ನಿಂತೆನು ಪಕ್ಷಿಗಳು ಹೇಗೆ ಹಾರುತ್ತಿವೆ ನೋಡು ಹತ್ತಿರ ಬಂದವು ಅಟ್ಟಿ ನಿಂತೆನು ಸೂರ್ಯನ ಕೆಂಬಣ್ಣ ಪಶ್ಚಿಮದಲ್ಲಿ ಕಂಡೆ ರಶ್ಮಿಯನು...

ಹಾ ಮ ಸತೀಶ · ೪೯ ವೀಕ್ಷಣೆಗಳು
ಗಝಲ್ ಹಾಗೂ ಕವಿತೆ
ಮೇ ೨೧

ಗಝಲ್ ಹಾಗೂ ಕವಿತೆ

ಗಝಲ್ ನೋವಾಗುತ್ತದೆ ಮಾಡಿರದ ವಿಷಯವನು ಕೆದಕ್ಕುತ್ತ ಹೋದರೆ ಅಸಹ್ಯವು ಸಂಸಾರದ ನಿಷ್ಠೆಯು ಹಾಳಾಗುತ್ತ ಹೋದರೆ ಜೀವನದ ದುಡಿಮೆಗೆ ಅರ್ಥವಿಲ್ಲದಿರೆ ಬದುಕುವುದು ಬೇಕೆ ಯಾರದೋ ಬಾಳಿನ ಸ್ವಾರ್ಥಕ್ಕೆ ಮರುಗುತ್ತ ಹೋದರೆ ಕೊನೆಯ ತನಕದ ಹೋರಾಟಕ್ಕು ಬೆಲೆಯು...

ಹಾ ಮ ಸತೀಶ · ೬೩ ವೀಕ್ಷಣೆಗಳು
ಪ್ರೀತಿಯಮರ ಮತ್ತು ಇತರೆ ಹನಿಗಳು
ಮೇ ೨೦

ಪ್ರೀತಿಯಮರ ಮತ್ತು ಇತರೆ ಹನಿಗಳು

ಸತ್ಯ ಯಾರು ನಿಷ್ಠಾವಂತ ಬದುಕಲ್ಲೆ ಇದ್ದು ಕಷ್ಟದ ಜೀವನ ನಡೆಸುತ್ತಿದ್ದಾರೋ ? ಅವರಿಂದ ಇನ್ನೂ ಸತ್ಯವೆನ್ನುವುದು ಈ ಭೂಮಿಯಲ್ಲಿ ಉಳಿದಿದೆಯೆಂದು ತಿಳಿಯಬಹುದು ! * ಸ್ವ- ತಂತ್ರ ಇಂದಿನ ಪ್ರಜಾಪ್ರಭುತ್ವ ನೋಡಿ ಅದರಿಂದ ಪ್ರಾಮಾಣಿಕತೆ ಕಲಿತಿರುವೆ ಕಲಿ...

ಹಾ ಮ ಸತೀಶ · ೫೮ ವೀಕ್ಷಣೆಗಳು
ಒಂದು ಚಿತ್ರ - ಎರಡು ಗಝಲ್ ಗಳು
ಮೇ ೨೦

ಒಂದು ಚಿತ್ರ - ಎರಡು ಗಝಲ್ ಗಳು

ಗಝಲ್ ೧ ಮಧುವು ಸಿಗಲಲ್ಲಿ ಹುಡುಗನು ಹೋದನು ಕದವು ತೆರೆಯಲಲ್ಲಿ ಹುಡುಗನು ಹೋದನು ಹುಡುಗಿಯು ಹತ್ತಿರವೇ ತಿರುಗಿದಳು ಏತಕೊ ಸೌಂದರ್ಯದ ನೋಟದಲ್ಲಿ ಹುಡುಗನು ಹೋದನು ಮನೆಯ ಒತ್ತಡದಿಂದ ಹೀಗಾಯಿತೋ ಏನೊ ಮನದಾಸೆಯ ಗೆಲುವಲ್ಲಿ ಹುಡುಗನು ಹೋದನು ಮದರಂಗಿಯ ನ...

ಹಾ ಮ ಸತೀಶ · ೪೨ ವೀಕ್ಷಣೆಗಳು
ಮನದ ತುಡಿತ - ಒಂದು ಗಝಲ್
ಮೇ ೧೭

ಮನದ ತುಡಿತ - ಒಂದು ಗಝಲ್

ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ ಅವಳು ಹತ್ತಿರವಿದ್ದರೆ ತಾನೆ ಬದುಕಿನೊಳು ಉನ್ಮಾದ...

ಹಾ ಮ ಸತೀಶ · ೩೯ ವೀಕ್ಷಣೆಗಳು
ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !
ಮೇ ೧೭

ತೌಖ್ತೆ ಚಂಡಮಾರುತಕ್ಕೆ ಬಿದ್ದ ಕೆಲವು ಹನಿಗಳು !

*ಬಿರುಗಾಳಿ* ನಗರದೆಲ್ಲೆಡೆ ಬಂದೆರಗಿದೆ ಕೊರೋನಾದ ಹಾವಳಿ ಕರಾವಳಿ ಮೇಲೆಯು ಕಣ್ಣಿಟ್ಟಿದೆಯಂತೆ ಚಂಡಮಾರುತ ಹಲ್ಲಿ! * *ತೂಫಾನಿ!* ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ ಅಲೆ ಅಬ್ಬರ! ಬಿಡದೆ ಸುರಿದ ಜಡಿ ಮಳೆಗೆ ನೆಲವಾಗಿದೆ ಗೊಬ್ಬರ!! * ಬಲಿ! ಹಳಿ ತಪ್ಪ...

ಜನಾರ್ದನ ದುರ್ಗ · ೬೩ ವೀಕ್ಷಣೆಗಳು
ಮಳೆ ಬಂತು ಇಳೆಗೆ - ಒಂದು ಗಝಲ್
ಮೇ ೧೫

ಮಳೆ ಬಂತು ಇಳೆಗೆ - ಒಂದು ಗಝಲ್

ಬಾನು ಮುಗಿಲಿನ ಚಿತ್ತಕೆ ಮಳೆಯು ಬಂತು ಇಳೆಗೆ ನಾನೋ ನೀನೆನುವ ಛಲಕೆ ಮಳೆಯು ಬಂತು ಇಳೆಗೆ ತೃಪ್ತಿ ಆಗಲಿಲ್ಲ ಮನುಜಗೆ ಇನ್ನೇನು ಬೇಕೊ ಸಪ್ತತಾಳದಂತೆ ಹರಿವ ತವಕಕೆ ಮಳೆಯು ಬಂತು ಇಳೆಗೆ ಕಡಲ್ಕೊರೆತಕ್ಕೆ ನೆಲ ಕೊರೆದು ಹೋದದ್ದು ನೋಡಿದೆಯ ಮನುಷ್ಯರಲ್ಲೂ...

ಹಾ ಮ ಸತೀಶ · ೬೪ ವೀಕ್ಷಣೆಗಳು
ಮತ್ತೆ ಬಾ ಬಸವಣ್ಣ....!!
ಮೇ ೧೪

ಮತ್ತೆ ಬಾ ಬಸವಣ್ಣ....!!

ನೀ ಹಚ್ಚಿದ ಕಿಡಿ ಉರಿಯುತ್ತಲೆ ಇದೆ ತೊಟ್ಟ ಜನಿವಾರವ ಬಿಸುಟಿ ಬಿಟ್ಟೆ, ಗೊಡ್ಡು ಸಂಪ್ರದಾಯಗಳ ತಿರಸ್ಕರಿಸಿ ಕೈ ಬಿಟ್ಟೆ, ಮೇಲು ಕೀಳೆಂಬ ಕಟ್ಟುಪಾಡುಗಳ ಕಡಿದೊಗೆಯಲು ಪಣತೊಟ್ಟೆ.! ಜಾತವೇದ ಮುನಿಗಳ ಶಿಷ್ಯನಾದೆ, ಸಮಾಜದ ಓರೆಕೊರೆಗಳನ್ನು ತಿದ್ದಲು ಹೊ...

ಶಂಕರಾನಂದ ಹೆಬ್ಬಾಳ  · ೬೬ ವೀಕ್ಷಣೆಗಳು