ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಚುಟುಕುಗಳಲ್ಲಿ ವಿವಿಧತೆ
ಏಪ್ರಿಲ್ ೨೭

ಚುಟುಕುಗಳಲ್ಲಿ ವಿವಿಧತೆ

೧. ನಂಬುವವರು ಕಪಟಿಗಳ ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ ೩. ನೋಟ ಜನತೆಯ ನೋಟದೊಳು ಜೀವಂತಿಕೆಯಿ...

ಹಾ ಮ ಸತೀಶ · ೫೨ ವೀಕ್ಷಣೆಗಳು
ಓದಿ
*ನೇಕಾರ ಗೀತೆ*
ಏಪ್ರಿಲ್ ೨೬

*ನೇಕಾರ ಗೀತೆ*

ಭುವಿಗೆ ಬಂದ ಈಶ್ವರ ಅಂಶ ಇವನು ಕಾಣಿರೋ..(೨) ವಸ್ತ್ರವ ನೇಯುವಾ..ನಮ್ಮ ನೇಕಾರ...(೨) ನೇಕಾರ...ಜಗದ ಸಾಕಾರ ನಾವ್ ಹಾಡಿ ಹೊಗಳೋಣ ಬನ್ನಿ ನಾವ್ ಧನ್ಯರಾಗೋಣ ಬನ್ನಿ || ನೂಲಿನಲ್ಲಿ ರಂಗು ರಂಗಿನ ಬಟ್ಟೆ ನೇಯ್ತಾನೆ... ಆ ಬಟ್ಟೆಯ ಮೈಯ ತುಂಬ ಚಿತ್ರ ಬ...

ಶ್ರೀ ಈರಪ್ಪ ಬಿಜಲಿ  · ೭೧ ವೀಕ್ಷಣೆಗಳು
ಏಪ್ರಿಲ್ ೨೬

ಎಚ್ಚೆತ್ತುಕೊಳ್ಳಬೇಕಿತ್ತು

ತಪ್ಪು ನಮ್ಮದೇ ಮನುಜ ಎಚ್ಚೆತ್ತುಕೊ? -------------------------------------------- ಸಾಲುಸಾಲು ಹಕ್ಕಿಗಳು ಸತ್ತು ಮರದಿಂದ ತಪತಪ ಉದುರಿದಾಗ ನಾವು ಎಚ್ಚೆತ್ತುಕೊಳ್ಳಬೇಕಿತ್ತು| ಸಮುದ್ರ ತಟದಲ್ಲಿ ಸವಿರ ಸಾವಿರ ಮೀನುಗಳು ವಿಲಿವಿಲಿ ಒದ್ದಾಡಿ...

ಆನಂದ · ೪೮ ವೀಕ್ಷಣೆಗಳು
ಶಿಶುಗೀತೆ - *ಲಾಲಿ ಪಾಪು*
ಏಪ್ರಿಲ್ ೨೪

ಶಿಶುಗೀತೆ - *ಲಾಲಿ ಪಾಪು*

ಅಪ್ಪ ಅಪ್ಪ ನನಗೆ ಲಾಲಿ ಪಾಪು ಬೇಕು ತಿನ್ನಲು ದಪ್ಪ ದಪ್ಪ ಎರಡು ಲಾಲಿ ಪಾಪು ಬೇಕು ಸವಿಯಲು ಕೆಂಪು ಹಸಿರು ಹಳದಿ ನೀಲಿ ವಿವಿಧ ಬಣ್ಣದಲ್ಲಿವೆ ತಂಪು ಮನಕೆ ಚೀಪಿ ತಿನ್ನೆ ತೋಟದಲ್ಲಿ ಕುಣಿಯುವೆ ಅಣ್ಣ ಎರಡು ನಂಗೆ ಎರಡು ಬೇಗ ಕೊಡಿಸು ಈಗಲೆ ಚಿಣ್ಣರೆಲ್...

ಶ್ರೀ ಈರಪ್ಪ ಬಿಜಲಿ  · ೭೪ ವೀಕ್ಷಣೆಗಳು
*ಪ್ರೇಮಗಂಗೆ* - ಭಾವಗೀತೆ
ಏಪ್ರಿಲ್ ೨೩

*ಪ್ರೇಮಗಂಗೆ* - ಭಾವಗೀತೆ

ನಿನ್ನ ರೂಪವು ನನಗೆ ಕರೆದು ತೋರಿದೆ ಏಕೆ ಬರುವೆನೆನ್ನುತ ನಾನು ಬಳಿಗೆ ಬಂದರೆ ಸಾಕೆ||ಪ|| ಒಲವ ನಗೆಯಲಿ ಮಿಂದು ಚೆಲುವ ಚೆನ್ನಿಕೆಯಾಗಿ ನಲಿವ ಮನದೊಳು ಬಂದು ಗೆಲುತ ಹೃದಯವನಲ್ಲಿ ಸಲುಗೆಯಲ್ಲಿಯೆ ಸ್ಪರ್ಶ ಪಡೆದು ಸಾಗುವೆಯಲ್ಲೆ||೧|| ಪ್ರೇಮ ಗಂಗೆಯ ಹ...

ಶಂಕರಾನಂದ ಹೆಬ್ಬಾಳ  · ೪೮ ವೀಕ್ಷಣೆಗಳು
*ಮಿಡಿದ ರಾಗ* - ಭಕ್ತಿ ಗೀತೆ
ಏಪ್ರಿಲ್ ೨೨

*ಮಿಡಿದ ರಾಗ* - ಭಕ್ತಿ ಗೀತೆ

ಹೃದಯ ಭಜಿಸಿದೆ ನಿನ್ನ, ಬಿಡದೆ ನಿನ್ನನೆ ರಾಮ ಪದವ ಹಾಡಿದೆ ಜೀವ, ಮಿಡಿದು ಭಕ್ತಿಯ ರಾಗ||ಪ|| ಅಂದದೊಲವಿನ ಕಾಂತಿ, ಮನವ ಸೆಳೆದಿಹುದಿಲ್ಲಿ ಎದೆಯ ಬಂಧವ ಬೆಸೆದು,ಉಸಿರ ಬಡಿತವು ತಾನು ಹೃದಯ ಕಮಲದಿ ಮನವು,ಕೂಡಿ ಬೆರೆತಿದೆ ಒಲವು||೧|| ರಾವಣಾರಿಯು ನೀನ...

ಶಂಕರಾನಂದ ಹೆಬ್ಬಾಳ  · ೬೬ ವೀಕ್ಷಣೆಗಳು
ಮಾತು ಹೂತು
ಏಪ್ರಿಲ್ ೨೧

ಮಾತು ಹೂತು

ಮಾತು ಮಾತು ಹೂತು ಹೋದ ಹಾಗೆ ನನ್ನ ಬದುಕಿದು ಪ್ರೀತಿ ಉಡುಗೆ ತೊಡುಗೆ ತಂದ ಪ್ರೇಮ ಮಧುರ ತನುವಿದು ಹರುಷ ಕಂಡ ಒಲವು ಚೆಲುವು ಮೌನ ಮುರಿದು ಹಾಡಿದೆ ತತ್ವ ನೂರು ಕಲಿತ ಬಗೆಗೆ ನವ್ಯ ಹುಟ್ಟು ಕಂಡಿದೆ ಚಿಂತೆ ಬರದ ಚಿತ್ತ ಅಮರ ಕನಸ ನನಸು ತೇಲಿದೆ ಮನದ ಮ...

ಹಾ ಮ ಸತೀಶ · ೫೧ ವೀಕ್ಷಣೆಗಳು
‘ನಾನು ಚೆಲುವೆ’ ಎಂಬ ಒಂದು ಗಝಲ್
ಏಪ್ರಿಲ್ ೨೦

‘ನಾನು ಚೆಲುವೆ’ ಎಂಬ ಒಂದು ಗಝಲ್

ಉಪ್ಪರಿಗೆಯಲ್ಲಿ ಕೂರಿಸಿ ಮಾತನಾಡಿಸಿದೆ ನಾನು ಚೆಲುವೆ ತಪಲೆಯಲ್ಲೆ ಚಿನ್ನವ ಗೆಲುವಾಗಿಸಿದೆ ನಾನು ಚೆಲುವೆ ಮಾತುಗಳ ಸವಿಗೆ ಬಾರದೇ ಹೋಯ್ತೆ ಬೆಳದಿಂಗಳು ಆಸೆಯ ಕಂಗಳನು ಕಾಯಲಿರಿಸಿದೆ ನಾನು ಚೆಲುವೆ ಹಣದ ವ್ಯಾಮೋಹದ ನಡುವೆ ಪ್ರೀತಿ ಕಾಣೆಯಾಗಿ ಹೋಯಿತೆ...

ಹಾ ಮ ಸತೀಶ · ೪೩ ವೀಕ್ಷಣೆಗಳು
ಶಿಶುಗೀತೆ- *ಪುಟ್ಟು ಬಾಬೆ*
ಏಪ್ರಿಲ್ ೧೯

ಶಿಶುಗೀತೆ- *ಪುಟ್ಟು ಬಾಬೆ*

ಅಬ್ಬೆ ಆನು ಪುಟ್ಟು ಬಾಬೆ ಜೋರು ಮಾಡೆಡ ಹಸಿ ತೆಂಗಿನ ಗರಿಲಿ ಬಡುದು ಬೇನೆ ಮಾಡೆಡ ಮಣ್ಣು ಚೋರು ಕಾಲಿಲಿ ರೆಜವೇ ಇಪ್ಪದುಸ ಹೀಂಗೆ ಕಣ್ಣು ಹೊಡಚ್ಚಿರೆ ಹೆದರಿಕೆ ಅಪ್ಪದು ಬಡಿಗೆ ಕೋಲು ಬೇಡ ಕೊಂಡಾಟ ಮಾಡು ಎತ್ತಿಗೊಂಡು ಲಲ್ಲೆಗರೆದು ಒಪ್ಪ ಮುತ್ತು ಕೊಡ...

ರತ್ನಾ ಕೆ.ಭಟ್ · ೪೮ ವೀಕ್ಷಣೆಗಳು
ಅಪ್ಪ ಮಾತನಾಡಲಿಲ್ಲ !
ಏಪ್ರಿಲ್ ೧೮

ಅಪ್ಪ ಮಾತನಾಡಲಿಲ್ಲ !

ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ ಎದೆಯ ಮೇಲೆ ಆಡುವ ಮಗುವು ತನ್ನ ನವಿರಾದ ಪಾದದಿಂದ ಎದೆಗೆ ಒದ್ದಾಗ, ಕೋಮಲ ಕೈಗಳಿಂದ ಕೆನ್ನೆಗೆ ‌ಹೊಡೆದಾಗ ಸಂತೋಷದಿ ಅಪ್ಪ ಮಾತಾಡಲಿ...

ಶ್ರೀ ಈರಪ್ಪ ಬಿಜಲಿ  · ೪೮ ವೀಕ್ಷಣೆಗಳು
ಹೊಸ ನಾಡು ಕಟ್ಟೋಣ..!!
ಏಪ್ರಿಲ್ ೧೬

ಹೊಸ ನಾಡು ಕಟ್ಟೋಣ..!!

ದುಷ್ಟ ದಾರಿದ್ರ್ಯಕ್ಕೆ ಅಂಕುಶವಿಟ್ಟು ನಿಟ್ಟೆಲುಬುಗಳ ಮುರಿಯುತ ಕಟ್ಟಿದ ಕೋಟೆಕೊತ್ತಲಗಳನು ಕೆಡವಿ ಪ್ರಜಾರಾಜ್ಯವನು ಪ್ರಜೆಗಳ ಆಡಳಿತವನ್ನೆ ನೋಡುವ ಹೊಸನಾಡು ಕಟ್ಟೋಣ..!! ಇಲ್ಲಿ ರಾಜ ರಾಣಿಯರಿಲ್ಲ ಮಂತ್ರಿ ಮಹಿಮರಿಲ್ಲ ಚತುರಂಗ ಬಲವಿಲ್ಲ ಶಾಂತಿ ಪ್...

ಶಂಕರಾನಂದ ಹೆಬ್ಬಾಳ  · ೬೯ ವೀಕ್ಷಣೆಗಳು
ನನಗೆ ಮರಣ
ಏಪ್ರಿಲ್ ೧೫

ನನಗೆ ಮರಣ

ಮೂಡಲಿಲ್ಲ ಭಾವನೆಗಳು ಸೇರಲಿಲ್ಲ ಸುಖದ ಕಡಲು ಹಳತು ವಿಷಯ ಹೊಸತು ಜನ್ಮ ಹುಟ್ಟಿದಾಗ ನನಗೆ ಮರಣ ತೀರಲಿಲ್ಲ ದ್ವೇಷದೊಡಲು ಕಾಣಲಿಲ್ಲ ಪ್ರೀತಿಯೊಲವು ಪ್ರೇಮದಲೆಯು ದೂರ ಸೇರಿ ಹೋದ ಸಮಯ ನನಗೆ ಮರಣ ಕೂತ ಕಡೆಗೆ ಸೆಳೆತವಿಲ್ಲ ಮಣ್ಣಿನೊಳಗೆ ಮಾತು ಹೂತು ಕಣ್...

ಹಾ ಮ ಸತೀಶ · ೪೩ ವೀಕ್ಷಣೆಗಳು