ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಾವು-ಬೇವಿನ ಸಮ್ಮಿಲನ
ಏಪ್ರಿಲ್ ೧೨

ಮಾವು-ಬೇವಿನ ಸಮ್ಮಿಲನ

ಮೂರು ಮಂದಿ ಅಕ್ಕ ತಂಗಿ ಬೇವು ಬೆಲ್ಲ ತಂದಿವಿ ನೂರು ಬಾರಿ ಶುಭವ ಕೋರಿ ನಮ್ಮ ಹರಸಿ ಎಂದಿವಿ|| ಸುತ್ತಮುತ್ತ ಹಚ್ಚ ಹಸಿರು ಹೊಸತು ಚಿಗುರು ಬಿಟ್ಟಿದೆ ತುತ್ತತುದಿಯ ಮೇಲೆ ಕುಳಿತ ಕುಕಿಲ ಕುಹೂ ಎಂದಿದೆ|| ಮನೆಯ ತುಂಬ ಮಾವು ಬೇವು ತಳಿರು ತೋರಣ ಕಟ್ಟಿದ...

ಶ್ರೀ ಈರಪ್ಪ ಬಿಜಲಿ  · ೬೪ ವೀಕ್ಷಣೆಗಳು
ಓದಿ
*ಗಗನ ಮಲ್ಲಿಗೆ( ಭಾವಗೀತೆ)*
ಏಪ್ರಿಲ್ ೧೧

*ಗಗನ ಮಲ್ಲಿಗೆ( ಭಾವಗೀತೆ)*

ಚಿಗುರಿದ ಪ್ರೀತಿಯ ತೇರನು ಏರುತ ಸಾಗುವೆಯಲ್ಲೆ ಓ ಚೆಲುವೆ ಮೊಗದಲಿ ನಗುವಿನ ಅಲೆಯಲಿ ತೇಲಿಸಿ ವಾಹಿನಿಯಾದೆ ಓ ಒಲವೆ ಸುಮಗಳ ಲೋಕದ ಗಗನದ ಮಲ್ಲಿಗೆ ನೂತನಭಾವ ತಂದಿರುವೆ ಕಮಲದ ಕಂಗಳ ಕಡಲಿನ ಒಡೆಯನೆ ಜೇನ್ಮಳೆಯನ್ನು ಸುರಿದಿರುವೆ ಗಿರಿಯಲಿ ನಲಿಯುವ ಹಂಸ...

ಶಂಕರಾನಂದ ಹೆಬ್ಬಾಳ  · ೭೮ ವೀಕ್ಷಣೆಗಳು
*ಪ್ರೇಮಬಿಂದು( ಭಾವಗೀತೆ)*
ಏಪ್ರಿಲ್ ೦೯

*ಪ್ರೇಮಬಿಂದು( ಭಾವಗೀತೆ)*

ನಂದನದ ವನದಲ್ಲಿ ನಿನ್ನೊಲವಿಗೆ ಪ್ರೇಮಾನುರಾಗವದು ಈ ರಾಧೆಗೆ|| ಹರಿಯುತಿಹ ಯಮುನೆಯಲಿ ಪ್ರೇಮೋಲ್ಲಾಸ ಬೆರೆಯುತಿದೆ ಮನವೆರಡು ಹಾಸ ಪ್ರಾಸ|| ದುಂಬಿಗಳ ಝೆಂಕಾರ ಲತೆಸುಮದಲಿ ಸೌಗಂಧ ಬೀರುತಿದೆ ನನ್ನೆದೆಯಲಿ|| ಕುಣಿಕುಣಿದು ನಲಿಯುತ್ತ ಮೋಹದಲ್ಲಿ ಸಿಲುಕ...

ಶಂಕರಾನಂದ ಹೆಬ್ಬಾಳ  · ೭೦ ವೀಕ್ಷಣೆಗಳು
ಮ್ಯಾಂವ್ ಮ್ಯಾಂವ ಬೆಕ್ಕು (ಶಿಶುಗೀತೆ)
ಏಪ್ರಿಲ್ ೦೮

ಮ್ಯಾಂವ್ ಮ್ಯಾಂವ ಬೆಕ್ಕು (ಶಿಶುಗೀತೆ)

ಮ್ಯಾಂವ್ ಮ್ಯಾಂವ್ ಎನ್ನುತ ಬೆಕ್ಕು ಕಿಟಕಿ ಬದಿಯಲಿ ಕುಳಿತಿತ್ತು||ಪ|| ಅಮ್ಮನು ಆರಿಸಿ ಇಟ್ಟಿಹ ಹಾಲು ಮೆಲ್ಲಗೆ ಕುಡಿಯಲು ಕಾದಿತ್ತು ಅಡುಗೆ ಮನೆಯನು ಸೇರುವ ತವಕ ಬೆಕ್ಕಿನ ಮನದಲಿ ಬಂದಿತ್ತು||೧|| ಕಣ್ಣನು ಮುಚ್ಚುತ ಹಾಲನು ಕುಡಿದು ಗರ್ವದಿ ಮೀಸೆಯ...

ಶಂಕರಾನಂದ ಹೆಬ್ಬಾಳ  · ೫೧ ವೀಕ್ಷಣೆಗಳು
ಪ್ರೀತಿಯ ಶರಧಿ
ಏಪ್ರಿಲ್ ೦೭

ಪ್ರೀತಿಯ ಶರಧಿ

ಹೂಮನ ಹೃದಯದ ಪಿಸುನುಡಿ ಕೇಳಲು ಗಗನದಿ ಜೇನ್ಮಳೆ ಸುರಿಯುತಿದೆ||ಪ|| ಎದೆಯಲಿ ಸಾವಿರ ಬಯಕೆಯು ಕಾಡುತ ನಲ್ಲನ ತನುವನು ಬೆರೆಯುತಿದೆ ಉದಿಸಿದ ಭಾವವು ಮೋಡದ ಆಳದಿ ಇಳೆಯನು ಸ್ಪರ್ಶಿಸಿ ನಿಲ್ಲುತಿದೆ||೧|| ಪ್ರೇಮದ ನೋಟದಿ ಗೆಲ್ಲುವೆ ಮನವನು ಮನ್ಮಥನಂತೆಯ...

ಶಂಕರಾನಂದ ಹೆಬ್ಬಾಳ  · ೭೪ ವೀಕ್ಷಣೆಗಳು
ಏಪ್ರಿಲ್ ೦೭

ನವೀಕರಿಸು ಮನ ಚಾಲನೆ ಪರವಾನಗಿ

ನವೀಕರಿಸು ಮತ್ತೆ ಮನಚಾಲನೆ ಪರವಾನಗಿ ನಕಾರಾತ್ಮಕ ಚಿಂತನೆ ಛಾಪು ಅಳಿಸಿ ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ ಸಿಲುಕದೆ ಫಲಾಸಕ್ತಿಯ...

S.NAGARAJ · ೧೦೧ ವೀಕ್ಷಣೆಗಳು
*ಜಾನಕಿ ರೂಪ* (ಕುಸುಮದಲಿ)
ಏಪ್ರಿಲ್ ೦೬

*ಜಾನಕಿ ರೂಪ* (ಕುಸುಮದಲಿ)

ಶೀಲದೊಳು ಜಾನಕಿಯು ಗೀಳನ್ನು ಹಿಡಿಸಿದಳು ಬಾಳಿನಲಿ ಬಿಟ್ಟಿರದ ಹಂಬಲವನು|| ನೂಲಿನೊಳು ನೇಯ್ದಿರುವ ಶಾಲಿನೊಳು ಮೆರೆದಿರುವ ಸೋಲಿನಲಿ ಗೆಲುವನ್ನು ತೋರುವವಳು|| ಮೇನಕೆಯು ಚೆಲುವಿನೊಳು ಮಾನಿನಿಯು ಲೋಕದೊಳು ಜೇನಿವುದು ಕೆಂದುಟಿಯನಂಚಿನೊಳಗೆ|| ಮೌನದಲಿ...

ಶ್ರೀ ಈರಪ್ಪ ಬಿಜಲಿ  · ೪೪ ವೀಕ್ಷಣೆಗಳು
ಹೊಸ ರಾಗವೆಂಬ ಗಝಲ್
ಏಪ್ರಿಲ್ ೦೫

ಹೊಸ ರಾಗವೆಂಬ ಗಝಲ್

ಹಳೆಯ ವೀಣೆಯಲಿ ಹೊಸತು ರಾಗವನು ನುಡಿಸಬೇಡ ನೀನು ಬೆಳೆದ ಪ್ರೀತಿಯೊಳು ಮುಳಿಸು ತೋರುತಲಿ ಸಿಡಿಯಬೇಡ ನೀನು ನುಡಿಯ ಮೌನದಲಿ ನಡೆಯ ಬೆರೆಸುತ ಒಂದಾಗಿರುವೆ ಏಕೆ ಕೆಡುವ ಹಾಲಿಗೆ ಹುಳಿಯನು ಗೊತ್ತಿಲ್ಲದೆ ಕೂಡಿಸಬೇಡ ನೀನು ಉರಿದ ಎದೆಯಲ್ಲಿ ಚೆಲುವಿನ ನವಿಲ...

ಶಂಕರಾನಂದ ಹೆಬ್ಬಾಳ  · ೬೯ ವೀಕ್ಷಣೆಗಳು
ಮೌನವಾಯಿತು ಪಯಣ
ಏಪ್ರಿಲ್ ೦೪

ಮೌನವಾಯಿತು ಪಯಣ

ಮೌನವಾಯಿತು ಪಯಣವಿಂದು ಸೋತುಹೋಗುತ ಮನವುಯಿಂದು ತನುವಿನಾಳಕೆ ನೋವೆ ಕಾಣಲು ಧರೆಗೆ ಕುಸಿಯಿತು ಜೀವವು ಹುಟ್ಟು ಜೀವನ ಪಾಠವಲ್ಲವು ಕಲಿಕೆ ಬಂಡಿಲಿ ಇಹುದುಯೆಲ್ಲವು ಬದುಕ ಚೆಲುವಲಿ ಅರಳಿ ಸಾಗಲು ಮುರಿಯ ಬಾರದು ಬಾಳ ಚಕ್ರವು ತನ್ನ ತಪ್ಪನು ಮುಚ್ಚಿ ಮರೆಸ...

ಹಾ ಮ ಸತೀಶ · ೪೮ ವೀಕ್ಷಣೆಗಳು
ಯಾವ ಸಖನು
ಏಪ್ರಿಲ್ ೦೨

ಯಾವ ಸಖನು

ಯಾವ ಸಖನು ಬರುವನೇನು ಕಾಯುತಿರುವೆ ಹೀಗೆ ಜಲದಿ ಸೇರಿ ನೀರಿನಾಟ ಆಡಬೇಕು ಸೇರೆ ಗೆಲ್ಲ ಹಿಡಿದು ಕುಳಿತಿರುವೆನು ತಪ್ತ ಮನವ ಕೇಳೆ ತನುವ ತುಂಬ ಅವನ ಚಿಂತೆ ಕಾಡಿ ಬೇಡಿ ಸಾಗೆ ಸಖಿಯೆ ನನ್ನ ನೋವ ತಿಳಿದು ಮಾತನಾಡು ಬಾರೆ ಸಖನ ಸನಿಹ ಬೇಕು ನನಗೆ ಬರಲು ಈಗ...

ಹಾ ಮ ಸತೀಶ · ೫೬ ವೀಕ್ಷಣೆಗಳು
ಯಾರು ಇರದ ನಾಡಿನಿಂದ..
ಏಪ್ರಿಲ್ ೦೧

ಯಾರು ಇರದ ನಾಡಿನಿಂದ..

ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನೆಲೆಸಿದೆ ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ ಹರಕು ದಿಂಬು ಹರಿದ ಚಾಪೆ ನನಗೆ ರಾತ್ರಿ ಗೆಳೆಯರು ಬೆಳಗ...

ಹಾ ಮ ಸತೀಶ · ೫೫ ವೀಕ್ಷಣೆಗಳು
*ಪ್ರೇಮದ ತೊರೆ*
ಮಾರ್ಚ್ ೩೧

*ಪ್ರೇಮದ ತೊರೆ*

ಬತ್ತದ ಪ್ರೇಮದ ತೊರೆಯನು ಹರಿಸಿದೆ ಮುತ್ತನು ನೀಡುತ ಮತ್ತನು ತರಿಸಿದೆ ಬಳ್ಳಿಯ ತೆರದಲಿ ತೋಳಲಿ ನಲಿಯುವೆ ಗಂಧವ ಬೀರುತ ಸುಮದಲಿ ಕೂಡುವೆ ಒಲವಿನ ಕಾಣಿಕೆ ಅಧರಕೆ ನೀಡುವೆ ಸನಿಹಕೆ ಬಂದರೆ ಮೋಹದಿ ವರಿಸುವೆ ಪ್ರೇಮದ ಲೋಕಕೆ ಮೋಡದ ತೆರದಲಿ ಉಸಿರಲಿ ನಿನ್...

ಶಂಕರಾನಂದ ಹೆಬ್ಬಾಳ  · ೫೯ ವೀಕ್ಷಣೆಗಳು