ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

*ಮಾದಕ ಪೇಯ*
ಮಾರ್ಚ್ ೧೨

*ಮಾದಕ ಪೇಯ*

ಬಾಳಬನದಲಿ ಹೂವರಳಬಹುದು ಸುಗಂಧವನು ಸುತ್ತಲೂ ಚೆಲ್ಲುತ್ತ ಮಕರಂದ ತುಂಬಿ ತುಳುಕಬಹುದು ನ್ಯಾಯವೆಂಬ ಸಿಹಿನೀರ ಚೆಲ್ಲಿದರೆ ಮೋಹವು ಆಳವರಿಯದ ಕಂದರ ಮಮತೆಯೆಂಬ ಪದ ಗಾಳಿಗಿಟ್ಟ ಸೊಡರು ಮನಬಂದೆಡೆ ಬೆಳಕ ಬೀರಬಹುದು ಪ್ರಾಣದಂತೆ ನೆಚ್ಚಿಕೊಂಡರೆ ಗತಿ ಕಣ್ಣೀ...

ಶಾಂತಾ ಜೆ ಅಳದಂಗಡಿ · ೬೩ ವೀಕ್ಷಣೆಗಳು
ಓದಿ
*ಬಾಲ್ಯದ ನೆನೆಪು*
ಮಾರ್ಚ್ ೧೧

*ಬಾಲ್ಯದ ನೆನೆಪು*

ಬಾಲ್ಯದ ಸೊಬಗಲಿ ಮೌಲ್ಯವ ರೂಢಿಸಿ ಕಾಲ್ಯದಿ ಮಿನುಗುವ ತಾರೆಗಳು ಮಾಲ್ಯವ ಹೊಸೆಯುವ ಕೌಲ್ಯದ ಚಿಗುರಿವು ಲೌಲ್ಯದಿ ಮೆರೆಯುವ ಕುಡಿಗಳಿವು|| ಮಧುರತೆ ಬಿಂಬವು ಹೃದಯದ ಭಾಗದಿ ಚದುರುವ ಕದಳಿಯ ರಸಬಾಳೆ ಎದೆಯಲಿ ಹೊಕ್ಕುವ ಪದಗಳ ಸಾಲಲಿ ವದನದಿ ಕಂಡಿವೆ ಹೊಂಬ...

ಅಭಿಜ್ಞಾ ಪಿ ಎಮ್ ಗೌಡ · ೫೩ ವೀಕ್ಷಣೆಗಳು
ಜೀವನದ ಸತ್ಯ
ಮಾರ್ಚ್ ೧೧

ಜೀವನದ ಸತ್ಯ

ಪೆಟ್ಟು ತಿಂದಿಹ ನೊಂದ ಮನಸಿದು ಜೀವಯಾನದ ಪಥದಲಿ ಕೆಟ್ಟ ಮನಗಳ ಮೋಹ ಪಾಶಕೆ ಮೋಸ ಹೋದೆನು ಬಾಳಲಿ|| ಅಣ್ಣ ತಮ್ಮರು ಅಕ್ಕ ತಂಗಿಯು ಕರುಳು ಬಂಧನ ಮಿಥ್ಯವು ಅಪ್ಪ ಅಮ್ಮರು ಸುತರು ಪತ್ನಿಯು ಜಾದುಗಾರರು ನಿತ್ಯವು ಕೊಳೆತು ನಾರುವ ಬೀಗ ಬಿಜ್ಜರು ಅಣುಕನಾಡು...

ಶ್ರೀ ಈರಪ್ಪ ಬಿಜಲಿ  · ೬೦ ವೀಕ್ಷಣೆಗಳು
ಹಾ. ಮ. ಸತೀಶರ ಶಾಯರಿಗಳ ಲೋಕ
ಮಾರ್ಚ್ ೦೯

ಹಾ. ಮ. ಸತೀಶರ ಶಾಯರಿಗಳ ಲೋಕ

ಶಾಯಿರಿ- ೧ ಮತ್ತೆ ಮಳೆ ಬಕ್ಕೂ ಹೇಳಿ ಎನ್ನ ಹತ್ತರೆ ಬರೆಡ ಕೂಸೆ ಕಾರಣವೂ ಇಲ್ಲದಿಲ್ಲೆ ! ಆನಿಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳ ಅಪ್ಪ ಹಾಂಗೆ ಕೈಯ ಹಿಡಿದಿಲ್ಲೆ !! * ಶಾಯರಿ-೨ ಮುಸುಡು ತಿರುಗಿಸ್ಯೊಂಡು ಇಪ್ಪಲೂ ಒಂದು ಹೊತ್ತು ಗೊತ್ತು ಗತ್ತು ಇದ್...

ಹಾ ಮ ಸತೀಶ · ೫೩ ವೀಕ್ಷಣೆಗಳು
*ಹೊಸಜೀವ* - ಒಂದು ಭಾವಗೀತೆ
ಮಾರ್ಚ್ ೦೮

*ಹೊಸಜೀವ* - ಒಂದು ಭಾವಗೀತೆ

ಮನದಾಸೆ ಅರಿತಿರುವ ಮನದನ್ನೆ ಮದನಾರಿ ಮದವೇರಿ ಮನ್ಮಥನ ಮನಗೆಲ್ಲಲು||ಪ|| ದುಂಬಿಗಳ ಹೆದೆಯನ್ನು ಮುಂಗುರುಳ ನೋಟದಲಿ ಹೂಡುತ್ತ ಬಾಣವನ್ನು ಗುರಿಯನಿಟ್ಟು ಅಂಬುಗಳ ಬಿಡುತಿಹನು ತಲ್ಲಣಿಪದೆದೆಯಲ್ಲಿ ಒಲಿದು ಬಂದಿರು ತಾ ಮನವನಿಟ್ಟು|| ಪ್ರೇಮದಲಿ ಪಲ್ಲವದ...

ಶಂಕರಾನಂದ ಹೆಬ್ಬಾಳ  · ೪೨ ವೀಕ್ಷಣೆಗಳು
ಮಾತಿಲ್ಲ ಕತೆಯಿಲ್ಲ
ಮಾರ್ಚ್ ೦೮

ಮಾತಿಲ್ಲ ಕತೆಯಿಲ್ಲ

ಮಸಣದಲಿ ಕುಳಿತಿಹರು ವೇದನೆಯ ಪಡುತಿಹರು ತಿಳಿದು ತಿಳಿಯದೆ ಇರಲು ಬದುಕ ಕೊನೆಗೊಳಿಸಿಹರು// ಮಾತಿಲ್ಲ ಕತೆಯಿಲ್ಲವು ಹೃದಯದೊಳು ತಲ್ಲಣವು ಪ್ರೀತಿಸಿದ ಮನಸ್ಸಿನೊಳು ಚೆಲ್ಲಾಟವು// ಕನಸುಗಳ ಜೊತೆಗಾರ ಸರಿಯುತಿಹನೂ ದೂರ ತನುವಿನಾಳದ ತುಂಬ ಬಹು ಭಾರ ಭಾರ/...

ರತ್ನಾ ಕೆ.ಭಟ್ · ೭೩ ವೀಕ್ಷಣೆಗಳು
ಅದ್ವಿತೀಯ ಚೆಲುವೆ
ಮಾರ್ಚ್ ೦೭

ಅದ್ವಿತೀಯ ಚೆಲುವೆ

ಪ್ರೇಮ ಸುಧೆಯನು ಎದೆಯ ಗೂಡಲಿ ಮೆಲ್ಲ ಮೆಲ್ಲನೆ ಸುರಿದಳು ಸುಮವು ಬಿಮ್ಮನೆ ಬಿರಿದು ನಿಲ್ಲುತ ಕಂಪು ಸೂಸಿತು ಮನದೊಳು|| ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ ಚೆಲುವೆ ರೂಪವು ಸುಂದರ ಒಲವೆ ಹಾಸಿಗೆ ಒಲವೆ ಹೊದಿಕೆಯು ಪ್ರೀತಿ ಬಾಳಿಗೆ ಹಂದರ|| ಇಂದ್ರ ಲೋ...

ಶ್ರೀ ಈರಪ್ಪ ಬಿಜಲಿ  · ೪೬ ವೀಕ್ಷಣೆಗಳು
ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ
ಮಾರ್ಚ್ ೦೬

ಲಕ್ಷ್ಮಿನಾರಾಯಣ ಭಟ್ಟರಿಗೆ ಭಾಷ್ಪಾಂಜಲಿ

ಭಾವಜಾಂತಕ ಭಾವಜೀವಿಯು ದೇವನೊಲುಮೆಗೆ ನಿಷ್ಠಪುರುಷನು ಜೀವ ತೇರಲಿ ಹಾಡು ಬರೆಯುತ ಭಾವ ತುಂಬಿದನು| ಮಾವುಚಿಗುರೆಲೆ ಚಂದ ಮನದಲಿ ಬೇವು ಮಿಶ್ರಿತ ಬಂಧ ಬೆಸುಗೆಯ ನಾವು ಬಲ್ಲೆವು ಭಾವ ಗೀತೆಯ ಕವಿಯ ಮನದೊಳಗೆ|| ಎಲ್ಲಿ ಜಾರಿತೋ ಮನದ ಭಾವವು ಗಲ್ಲಿ ಗಲ್ಲಿ...

ಹಾ ಮ ಸತೀಶ · ೫೫ ವೀಕ್ಷಣೆಗಳು
ಬಂದೆಯಾ ನೀ ಗೆಳತಿ... ಒಂದು ಗಝಲ್
ಮಾರ್ಚ್ ೦೫

ಬಂದೆಯಾ ನೀ ಗೆಳತಿ... ಒಂದು ಗಝಲ್

ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ ಬಂದೆ ನೀನು ಬುಟ್ಟಿಯಲ್ಲಿ ಅರಳಿದ ಹೂಗಳ ಗಂಧದಲ್ಲಿ ಬಂದೆ ನೀನು ಚಿಟ್ಟೆಯ ಪುಕ್ಕದಿ ಅಗಣಿತ ಬಣ್ಣಗಳ ಬಿಡಿಸಿದೇಕೆ ಪಟ್ಟದರಸಿಯಾಗಿ ಬೀಗುವ ತೆರದಲ್ಲಿ ಬಂದೆ ನೀನು ದಿಟ್ಟಿಯ ಬೀರುತಲಿ ಚಾರುಹಾಸದ ಮೊಗದಲಿರುವೆ ತಟ್ಟ...

ಶಂಕರಾನಂದ ಹೆಬ್ಬಾಳ  · ೪೪ ವೀಕ್ಷಣೆಗಳು
ನಿನ್ನ ಪ್ರೀತಿಯಲಿ... ಒಂದು ಗಝಲ್
ಮಾರ್ಚ್ ೦೪

ನಿನ್ನ ಪ್ರೀತಿಯಲಿ... ಒಂದು ಗಝಲ್

ನನ್ನದೆಯ ದೀಪವಾಗಿ ಉರಿದೆಯಾ ನೀನು| ಭಾವಲೋಕ ನೌಕೆಯಾಗಿ ತೇಲಿದೆಯಾ ನೀನು|| ಜೀವತಂತಿ ಮೀಟಿದೆ ಒಲವ ರಾಗದೊಳು| ಸುಮದ ಗಂಧವಾಗಿ ಬೀರಿದೆಯಾ ನೀನು|| ಚಂದ್ರಮನಂತೆಯೆ ಚಕೋರಿಗೆ ಕಾದಿರುವೆ| ಕ್ಷೀರದೊಳು ಘೃತವಾಗಿ ಸೇರಿದೆಯಾ ನೀನು|| ನಿನ್ನಲ್ಲಿ ಪ್ರೀತಿ...

ಶಂಕರಾನಂದ ಹೆಬ್ಬಾಳ  · ೬೦ ವೀಕ್ಷಣೆಗಳು
ಪರಮೇಶ್ವರಪ್ಪ ಕುದರಿಯವರ ‘ಶಾಯರಿಗಳು'
ಮಾರ್ಚ್ ೦೩

ಪರಮೇಶ್ವರಪ್ಪ ಕುದರಿಯವರ ‘ಶಾಯರಿಗಳು'

ಶಾಯರಿ ೧ ಕತ್ಲ ಎಷ್ಟರ ಯಾಕ್ ಇರ್ಲಿ, ಸ್ವಲ್ಪಾದ್ರೂ ಚಂದ್ರನ ಬೆಳಕಿದ್ರ ಧೈರ್ಯ ಬಂದ ಬರತೈತಿ ! ಜೀವನದಾಗ ಎಷ್ಟರ ಕಷ್ಟ ಬರ್ಲಿ, ಸ್ವಲ್ಪಾದ್ರೂ ನಿನ್ನ ಮುಖದಾಗ ನಗಿ ಇದ್ರ ಖುಷಿ ಅನ್ನಸತೈತಿ!! * ಶಾಯರಿ ೨ ಗಾಳಿ ಬೀಸಲಿ ಬೀಸದೇ ಇರಲಿ ಕಿಟಕಿ ತಗದಿದ್ರ...

ಪರಮೇಶ್ವರಪ್ಪ ಕುದರಿ · ೮೪ ವೀಕ್ಷಣೆಗಳು
ಹರ್ಷ ತಂದ ಪಲ್ಲವಿ
ಮಾರ್ಚ್ ೦೩

ಹರ್ಷ ತಂದ ಪಲ್ಲವಿ

ಜಗವು ತೆರೆದ ಹೃದಯ ಮೇನೆ ಬಂಧವಿರದ ಬಂಧುರ ನಗುವ ಸೂಸಿ ಸೃಷ್ಠಿ ಸೊಬಗು ಅಂದವಿರುವ ಸುಂದರ|| ಪ್ರೇಮ ಗಾನ ಹಾಡಿ ಮನವ ಹೊಕ್ಕಿ ನಲಿದು ಮೋದದಿ ಸೋಮ ಚೆಲುವು ಬಾನ ತುಂಬ ನಕ್ಕಿ ಕರೆದು ಮೋಹದಿ|| ಜಗದ ಸೃಷ್ಠಿ ನಯನ ತುಂಬಿ ಹರ್ಷ ತಂದ ಪಲ್ಲವಿ ಮೊಗದ ಒಲವ ರ...

ಅಭಿಜ್ಞಾ ಪಿ ಎಮ್ ಗೌಡ · ೬೯ ವೀಕ್ಷಣೆಗಳು