ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು
ಮಾರ್ಚ್ ೨೦

ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು

ಪುಟ್ಟ ಗುಬ್ಬಚ್ಚಿ ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ ಎಲ್ಲಿ ಹೋದೆ ನೀನು? ನೀರು ಕಾಳು ಎರಡನಿಟ್ಟು ಕಾಯುತಿರುವೆ ನಾನು ಮನೆಯ ಜಂತಿಯಲ್ಲಿ ಗೂಡನೊಂದ ಇಟ್ಟಿಹೆ ಚೆಂದದಿಂದ ಅದರಲಿದ್ದು ಸಂಸಾರವ ನಡೆಸೆ ಅಲ್ಲಿ ಇಲ್ಲಿ ಹಾರಿ ಹೋಗಿ ಚೀಂವ್ ಚೀಂವ್ ಎನುವೆಯಾ...

ಹಾ ಮ ಸತೀಶ · ೩೨೬ ವೀಕ್ಷಣೆಗಳು
ಓದಿ
ತುಂಟ ನಾಯಿ - ಶಿಶು ಗೀತೆ
ಮಾರ್ಚ್ ೧೯

ತುಂಟ ನಾಯಿ - ಶಿಶು ಗೀತೆ

ನಮ್ಮ ಮನೆಯಲೊಂದು ತುಂಟ ನಾಯಿ ಇರುವುದು..!! ಬೌ ಬೌ ಎಂದು ದಿನವು ಅರಚು ತಿರುವುದು..!! ಬಾಲದಂತೆ ನನ್ನ ಹಿಂದೆ ತಾನು ಬರುವುದು..!! ಕಳ್ಳರನ್ನು ನೋಡಿತಾನು ಕೂಗಿ ಕೊಳುವುದು..!! ನನ್ನ ಜೊತೆಗೆ ಮುದ್ದು ನಾಯಿ ತಿಂಡಿ ತಿನುವುದು..!! ನಿತ್ಯನನ್ನ ಗೆ...

ಶಂಕರಾನಂದ ಹೆಬ್ಬಾಳ  · ೫೮ ವೀಕ್ಷಣೆಗಳು
*ವಸಂತ ಕಾಲ*
ಮಾರ್ಚ್ ೧೮

*ವಸಂತ ಕಾಲ*

ಚೆಲುವಾ ಚೆಲುವಾ ಬಲ್ಲೇ ನಿನ್ನೊಲವಾ ಕಣ್ಣಂಚಿನಾ ಮಿಂಚಲೀ ಸೆಳೆದೆ ನನ್ನ ಮನವಾ ಹೃದಯವನೆ ನಿನಗೆ ನೀಡಿರುವೆ ಬಲ್ಲೆಯಾ ನನ್ನ ಪ್ರೇಮದಾ ಪರಿಯ ನೀನರಿತೆಯಾ ಶೃಂಗಾರದಲಿ ಚತುರ ರಸಿಕ ರಾಜನಂತೆ ಬಳಿ ನೀನಿರೆ ನಿತ್ಯವೂ ವಸಂತ ಕಾಲದಂತೆ ಮುನಿದರು ಒಲಿದರೂ ನಾ...

ಶಾಂತಾ ಜೆ ಅಳದಂಗಡಿ · ೭೮ ವೀಕ್ಷಣೆಗಳು
ಶಿಶುಗೀತೆ - *ಪಾನಿಪುರಿ ಉರಿ*
ಮಾರ್ಚ್ ೧೭

ಶಿಶುಗೀತೆ - *ಪಾನಿಪುರಿ ಉರಿ*

ಪಾನಿಪೂರಿ ಬೇಕು ಎಂದು ರಚ್ಚೆ ಹಿಡಿದ ಶಾಮನು ಪಾನಿಪೂರಿ ತಿನ್ನುವಾಸೆ ತಂದೆ ಮುಂದೆ ಉಲಿದನು|| ಮಗನ ಹಠಕೆ ಕಟ್ಟುಬಿದ್ದು ಕರೆದು ಕೊಂಡು ಹೋದರು ಗಗನ,ಜಾನಿ,ನಿಮ್ಮಿ ,ಪಮ್ಮಿ ಜೊತೆಗೆ ಶಾಮ ಕರೆದನು|| ಬಯ್ಯಾ ಐದು ಪ್ಲೇಟು ಪಾನಿ ಪೂರಿ ಕೊಡಿರಿ ಎಂದನು ಅ...

ಶ್ರೀ ಈರಪ್ಪ ಬಿಜಲಿ  · ೬೭ ವೀಕ್ಷಣೆಗಳು
ಮಾತೃತ್ವ
ಮಾರ್ಚ್ ೧೬

ಮಾತೃತ್ವ

ಗೂಟದಲಿ ಬಿಗಿದಿರುವ ಹಸುವೊಂದು ತನ್ನ ಪ್ರತಿರೂಪವ ಬುವಿಗಿಳಿಸಿತು ಮಾತೃತ್ವದ ಸಕಲ ಋಣಾನುಬಂಧ ಮನುಷ್ಯರಂತೆ ನಿನ್ನ ಪ್ರೇಮಾನು ಬಂಧ// ಸೊಪ್ಪು ಬೈಹುಲ್ಲಿನ ಹಾಸು ಪುಟ್ಟ ಕರುವಿನ ಹಾಸಿಗೆ ತನ್ನ ಕಂದನ ಹಿತವಾಗಿ ನೆಕ್ಕುತ ದೇಹಕ್ಕೆ ಕಸುವನ್ನು ನೀಡುತ//...

ರತ್ನಾ ಕೆ.ಭಟ್ · ೬೧ ವೀಕ್ಷಣೆಗಳು
ಮುಳ್ಳಿನಿಂದ ಬಣ್ಣದೆಡೆಗೆ ...
ಮಾರ್ಚ್ ೧೬

ಮುಳ್ಳಿನಿಂದ ಬಣ್ಣದೆಡೆಗೆ ...

ಮುಳ್ಳಿನಿಂದ ಬಣ್ಣದೆಡೆಗೆ .... ಹಸಿರೆಲೆಗಳು ನೂರಾರು ಸಾಸಿವೆ ಕಾಳಿನ ಬಿಳಿ ಪುಟ್ಟಮೊಟ್ಟೆ ಹಣ್ಣಾಗಿ ಉದುರಿ ಬೀಳುವ ತರಗಲೆಯಲಿ ಸಿಕ್ಕಿತೆ ? ಹೆಕ್ಕಿ ನೋಡುವರಿಲ್ಲ ಫಕ್ಕನೆ ಚಿಕ್ಕ ಹಸಿರು ಹುಳುವಾಯಿತೇನೋ ? ನೋಡಿದರೆ ಮೈಯೆಲ್ಲಾ ಮುಳ್ಳು ಹಳ್ಳಕ ಹೆಜ...

Roopa@kavana · ೫೮ ವೀಕ್ಷಣೆಗಳು
ಮಾರ್ಚ್ ೧೬

ಕೇಳಿ ಬಾ ಕಾರಣ ..ಬರುವ ...ಮೊದಲು

ಸಾಹಿತ್ಯ: ರೂಪಾ ಭಾವಗೀತೆ ಗಳೆಂದರೆ ನನಗೆ ಅಚ್ಚು ಮೆಚ್ಚು ಹೇಳಿ ಹೋಗು ಕಾರಣ ಭಾವಗೀತೆ ಯ ಅನುಕರಣೆ ಮಾಡಿ ನನ್ನ ಈ ಕಿರು ಸಾಲುಗಳನ್ನುಹಾಡಲು ಪ್ರಯತ್ನಿಸುವಿರಾ?ಮೇರು ಪರ್ವತದ ಸಾಹಿತ್ಯದ ಎದುರು ನನ್ನ ಸಾಲುಗಳನ್ನು ಹೋಲಿಸಲಾರೆ ..just curious how...

Roopa@kavana · ೬೪ ವೀಕ್ಷಣೆಗಳು
*ಲವಣಿ*
ಮಾರ್ಚ್ ೧೬

*ಲವಣಿ*

ಲವಣಿಯ ಮೊಗದಲಿ ದವನವು ಸೂಸುತ ಪವನದ ಸೋಕಲಿ ಮಿಂಚಿಹಳು ಅವನಿಯ ಮಡಿಲಲಿ ರವಣದ ಕೂಗದು ಚವರಿಯ ಬೀಸುತ ಲಿಂಗನಿಗೆ|| ಮಂದಿರ ಚೆಲುವೆಯ ಸುಂದರ ಕರದಲಿ ಚಂದದ ಸಲಿಲದ ಸಿಂಚನವು ಅಂದದ ಸೊಬಗಲಿ ಮಂದಿರ ಲಿಂಗನ ಗಂಧದ ಭಸ್ಮವ ಲೇಪಿಸುತ ಪರಶಿವ ಮೂರ್ತಿಗೆ ಧರೆಯಲ...

ಅಭಿಜ್ಞಾ ಪಿ ಎಮ್ ಗೌಡ · ೪೮ ವೀಕ್ಷಣೆಗಳು
ನನ್ನ ನಿರೀಕ್ಷೆ...
ಮಾರ್ಚ್ ೧೫

ನನ್ನ ನಿರೀಕ್ಷೆ...

ಹೃದಯ ಕಡಲಿನಲ್ಲಿ ಮಿಂದು ಮಡಿಯಾಗಬೇಕು‌ ನೀನು!! ಸುಧೆಯ ಹರಿಸುವ ಗೀತೆಯ ಸ್ವರವಾಗಬೇಕು ನೀನು!! ಸುಕುಮಾರಿ ಮನದಿ ಮೆಲ್ಲಗೆ ಸೂಜಿಕಾಂತ ಇಡುತಿರುವೆ!! ಸುಕೋಮಲ ಸಹೃದಯ ಕಲ್ಪನೆಯ ಸುಮವಾಗಬೇಕು ನೀನು!! ಅಮೋಘ ಪೇಶಲದ ಅಪ್ಸರೆಯ ನಯನ ಧರಿಸಿದೆಯೇಕೆ!! ಜೀಮ...

ಶಂಕರಾನಂದ ಹೆಬ್ಬಾಳ  · ೪೮ ವೀಕ್ಷಣೆಗಳು
ಮಾರ್ಚ್ ೧೫

ಸಮಗ್ರತೆಯ ಅರಿವು

ಜಗದ ಸಮಗ್ರತೆಯ ಅಚಲ ಅರಿವು ಮಂಥಿಸು ಮನದಲಿ ಹೇಗೆ ಮೂಡುವುದು ಜಾಗ್ರತಿಸು ದೇಹೋಪಕರಣಗಳ ತೀಕ್ಷ್ಣತೆ ಅವಲೋಕಿಸು ಮನ ಬುದ್ಧಿ ಶುದ್ಧೀಕರಣತೆ ಒದಗಿಸು ಇಂದ್ರಿಯಗಳಿಗೆ ಸಾತ್ವಿಕಾಲೋಚನ ಮಾಡಿಸು ಮನ ಬುದ್ಧಿಗೆ ಆತ್ಮಾವಲೋಕನ ಅನಾವರಣಿಸು ಧ್ಯಾನ ಯೋಗದಿ ಸುಪ...

S.NAGARAJ · ೯೭ ವೀಕ್ಷಣೆಗಳು
ಮತ್ತೇರಿಸುವ ಚೆಲುವು
ಮಾರ್ಚ್ ೧೪

ಮತ್ತೇರಿಸುವ ಚೆಲುವು

ಬಾನ ಚೆಂದಿರ ನೀನೆ ಸುಂದರ ಅಂತರಂಗದ ಒಡೆಯನೆ ಜಾಣ ಜಾಣರ ವೀರ ಶೂರನೆ ಪಂದ್ಯ ಸೋಲದ ಚತುರನೆ|| ಸುತ್ತ ಹಳ್ಳಿಲಿ ಎಲ್ಲು ಕಾಣದ ಚೆಲುವ ಚೆನ್ನಿಗ ರಾಯನೆ ಮಾತು ಮಾತಲಿ ಮೋಡಿ ಮಾಡುವ ಮೋಜುಗಾರನೆ ಇನಿಯನೆ|| ಶಿಸ್ತು ಬದ್ದದ ಚೆಂದ ಬದುಕನು ನಡೆಸೊ ನನ್ನೆದೆ...

ಶ್ರೀ ಈರಪ್ಪ ಬಿಜಲಿ  · ೪೩ ವೀಕ್ಷಣೆಗಳು
*ಮಾಯದರಮನೆ*
ಮಾರ್ಚ್ ೧೨

*ಮಾಯದರಮನೆ*

ದಿವ್ಯ ನೋಟವು ಮನೆಯ ಒಳಗಡೆ ಚಿತ್ತ ಮೋಹಕ ಕಣ್ಣಿಗೆ ನವ್ಯ ನವೀನ ಶೈಲಿ ಸುಂದರ ರಂಗು ರಂಗಿದೆ ಗೋಡೆಗೆ|| ಬಿಂಕ ಮನಸಿನ ಡೊಂಕು ಬಂಗಲೆ ಅಣುಕುವಾಡುತ ಮೆರೆದಿದೆ ಕೊಂಕು ನುಡಿಗಳನಾಡೊ ಜನಗಳ ಹಿಂಡು ಅದರೊಳು ನೆರೆದಿದೆ|| ಏನು ಅರಿಯದ ಮುಗ್ದ ಮನಗಳ ತಲೆಯ ಹ...

ಶ್ರೀ ಈರಪ್ಪ ಬಿಜಲಿ  · ೪೪ ವೀಕ್ಷಣೆಗಳು