ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಇವರಲ್ಲಿ ಯಾರು ನೀವು?
ಜುಲೈ ೧೬

ಇವರಲ್ಲಿ ಯಾರು ನೀವು?

ಮರೆತಿರುವಿರಾ ನೀವು ನನ್ನ ಮರೆಯಲು ಏನಿರಬಹುದು ಕಾರಣ ಸ್ನೇಹವನ್ನು ನೀಡಿದವರು ನೀವು ಪ್ರೀತಿಯನ್ನು ತೋರಿದವರು ನೀವು ಧೈರ್ಯವನ್ನು ತುಂಬಿದವರು ನೀವು ಗುರಿಯನ್ನು ತಲುಪಿಸಿದವರು ನೀವು !!ಮರೆತಿರುವಿರಾ ನೀವು ನನ್ನ! ಅಣ್ಣ ಎಂದವರು ನೀವು ಹರಸಿ ಹಾರೈಸ...

ಓದಿ
ನೆನಪಾದ ಗೆಳತಿ...
ಜುಲೈ ೧೫

ನೆನಪಾದ ಗೆಳತಿ...

ಜಡೆಗೆ ಮುಡಿದ ಮಲ್ಲಿಗೆ ತೇಲಿ ಬಂತು ಗಾಳಿಗೆ ನಿನ ನೋಡಿ ಸೋತು ಹೋದೆ ಬಿಸಿಲಲ್ಲಿ ನಾ ನಡಿಗಿ ಹೋದೆ ಮನಸ ನೀ ಸೋಕಿ ನಿಂತೆ ಕತ್ತಲ ಕಣ್ಣಿಗೆ ಬೆಳಕ ತಂದೆ ಹೃದಯ ಕದ್ದ ಎತ್ತ ಹೋದೆ ಹುಡುಕ ಬಂದೆ ಮಾಯವಾದೆ ದುಂಡು ಮುಖದ ಸುಂದರಿ ನೀನು ನಗುತಾ ನಿಂತರೆ ನನ್...

ಹನುಮಂತಪ್ಪ ವಿ.ಎಸ್ · ೭೦ ವೀಕ್ಷಣೆಗಳು
ವಿಚಾರಧಾರೆ
ಜುಲೈ ೧೩

ವಿಚಾರಧಾರೆ

ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ ಹ...

ರತ್ನಾ ಕೆ.ಭಟ್ · ೪೩ ವೀಕ್ಷಣೆಗಳು
ವನ್ಯರಾಣಿಯ ಮೈಸಿರ
ಜುಲೈ ೧೨

ವನ್ಯರಾಣಿಯ ಮೈಸಿರ

ವನ್ಯರಾಣಿಯ ಶ್ವೇತ ಮಹಲಿದು ಮೂಕ ವಿಸ್ಮಯ ಮಾಡಿದೆ ಕನ್ಯೆಯಿವಳನು ನೋಡಿ ನಾಚಿದ ಪೂರ್ಣ ಚಂದ್ರನು ಗಗನದೆ || ಸುತ್ತ ಹಸಿರಿನ ಚೆಲುವು ಮೆರೆದಿದೆ ಮಧ್ಯೆ ಚೆಲ್ಲಿದೆ ಹೊಂಬೆಳಗು ಮತ್ತು ಏರಿದೆ ಶಶಿಯ ಮನದಲಿ ರಾಣಿ ಕಾಣುತ ಒಳಗೊಳಗೆ ಪಾರಿಜಾತದ ಸುಮದ ಐಸಿರ...

ಶ್ರೀ ಈರಪ್ಪ ಬಿಜಲಿ  · ೫೮ ವೀಕ್ಷಣೆಗಳು
ಈಗ ಹೇಗೆ ಬರೆದರು?
ಜುಲೈ ೧೨

ಈಗ ಹೇಗೆ ಬರೆದರು?

ಈಗ ಹೇಗೆ ಬರೆದರೂ ಸಾಹಿತ್ಯ; ಒಗ್ಗರಣೆ ಹಾಕದಿದ್ದರೂ ಸಾಂಬಾರು ಆಗುವ ಹಾಗೆ ! ಬರೆದದ್ದೇ ಕವನ, ಲೇಖನ !! ಓದಿದ್ದೇ ವಾಚನ ಪ್ರವಚನ !!! ಅವರ ಕಡೆ ಬೆರಳು ತೋರಿಸಿ ಅವರೇ ಹಾಗೆಂದರು ಅದಕ್ಕೆ ನಾನು ಹೀಗೆ ಬರೆದೆ ನಿಮ್ಮ ತಲೆ ಕೊರೆದೆ ! ಚರಂಡಿಯಲ್ಲಿ ನೀರ...

ಹಾ ಮ ಸತೀಶ · ೩೭ ವೀಕ್ಷಣೆಗಳು
ಎಲ್ಲರು ಒಂದಾಗೋಣ...
ಜುಲೈ ೦೯

ಎಲ್ಲರು ಒಂದಾಗೋಣ...

ಶಾಲೆಗೆ ಹೋಗೋಣ ತಂಗವ್ವಾ ಶಾಲೆಗೆ ಹೋಗೋಣ/ ಶಾಲೆಗೆ ಹೋಗಿ ಪಾಠವ ಕಲಿತು ಜಾಣರಾಗೋಣ ತಂಗವ್ವಾ ಜಾಣರಾಗೋಣ// ಹೊಲಕೆ ಹೋಗೋಣ ಅಣ್ಣಯ್ಯಾ ಹೊಲಕೆ ಹೋಗೋಣ/ ಹೊಲಕೆ ಹೋಗಿ ಉತ್ತು ಬಿತ್ತಿ ಕಳೆಯನು ಕೀಳೋಣ ಅಣ್ಣಯ್ಯಾ ಕಳೆಯನು ಕೀಳೋಣ// ಹಟ್ಟಿಗೆ ಹೋಗೋಣ ಅಕ್ಕಯ...

ರತ್ನಾ ಕೆ.ಭಟ್ · ೪೪ ವೀಕ್ಷಣೆಗಳು
ಭೀಮ ಬಾ...
ಜುಲೈ ೦೮

ಭೀಮ ಬಾ...

ಲೋಕೊದ್ದಾರಕ ಭೀಮ ಎದ್ದು ಬಾ ಬತ್ತಿದ ಹಣತೆಯಲಿ ಅಕ್ಷರದ ಎಣ್ಣೆ ಹಾಕಿ ಅಸಮಾನತೆಯ ಹೊಡೆದು ಹಾಕಲು ನೀನೇ ಬಾ ಗುಂಪು ಜಾಣರ ಜೊತೆಗೆ ಹೋಗಿ ಲೆಕ್ಕವಿಲ್ಲದ ಚಿಂತೆ ಮಾಡಿ ಕಾಲ ಕಾಲಕೂ ಬರೆದ ಹೊತ್ತಿಗೆ ಕತ್ತಲೆಗೆ ಹೋಗಿದೆ ಎದ್ದು ಬಾ ವರ್ಣ ಭೇದವು ಮರವಾಗಿದ...

ಹನುಮಂತಪ್ಪ ವಿ.ಎಸ್ · ೬೧ ವೀಕ್ಷಣೆಗಳು
ಮೌನದೊಳಗಿನ ಭಾವ
ಜುಲೈ ೦೭

ಮೌನದೊಳಗಿನ ಭಾವ

ಮೌನ ಮರೆತ ಮಧುರ ಭಾವ ಬಾನ ನಡುವೆ ಹೂತು ಹೋಗೆ ಮೇನೆ ಬರದೆ ಪ್ರೀತಿ ಬರದು ತಿಳಿಯದಾಯಿತೆ ಗಾನ ವಿರಹ ನಡುವೆ ಸೋರಿ ಬೇನೆ ಹರಡೆ ಕಡಲು ಸುಡಲು ಸೋನೆ ಮಳೆಯು ಬರದೆ ನೊಂದು ಹಾರಿ ಹೋಯಿತೆ ತಂಪು ಇರದೆ ಜಲವು ಸಿಗದು ಕಂಪು ಸಿಗದೆ ಪ್ರೇಮ ತರದು ನೆಂಪು ಸವಿಯ...

ಹಾ ಮ ಸತೀಶ · ೫೦ ವೀಕ್ಷಣೆಗಳು
ಹಾ ಮ ಸತೀಶ್ ಅವರ ಗಝಲ್ ಗಳ ಜಗತ್ತು
ಜುಲೈ ೦೫

ಹಾ ಮ ಸತೀಶ್ ಅವರ ಗಝಲ್ ಗಳ ಜಗತ್ತು

ಗಝಲ್ ೧ ನಿಂತ ನೆಲವೆ ಪಾದತಲದಿ ಕುಸಿಯುತಿಹುದು ಅರಿತು ನಡೆಯಲಾರೆಯ ಚಿಂತೆಯಿಲ್ಲದೆ ಇರುವಲ್ಲೆ ಮುಳುಗುತಿಹುದು ಅರಿತು ನಡೆಯಲಾರೆಯ ಕಂತೆ ಹುಲ್ಲನು ಅರಸಿ ಸಾಗುತಿರುವ ಹಸುವೊಂದ ನೋಡೆಯಾ ಬಂತೆ ಅನಾವೃಷ್ಟಿ ಜಲವು ಬತ್ತುತಿಹುದು ಅರಿತು ನಡೆಯಲಾರೆಯ ಗೋಡ...

ಹಾ ಮ ಸತೀಶ · ೩೯ ವೀಕ್ಷಣೆಗಳು
ಬಾಲ್ಯದಾಟ
ಜುಲೈ ೦೪

ಬಾಲ್ಯದಾಟ

ಬಾಲ್ಯದಾಟ ಎನ್ನಲು ಮೊಗವು ಮಲ್ಲಿಗೆಯಂತೆ ಅರಳುವುದು ಒಂದೇ, ಎರಡೇ ಬಾಲ್ಯದ ಆಟವು ಅರಿವು- ತಿಳಿವು ಆಟದ ಪಾಠವು. ಕಣ್ಣಾ ಮುಚ್ಚೆ- ಕಾಡೆ ಕೂಡೆ- ಅವರನ್ನು ಬಿಟ್ಟು ಇವರ್ಯಾರು ಕಲ್ಲಲು ಆಟ, ಬಳೆಯಲು ಆಟ ಸಂತಸದ ಗೂಡಲಿ ನಲಿದಾಟ. ಹಗ್ಗದಾಟವು ಬಲು ಗಮ್ಮತ...

ವೀಣಾ ಕೃಷ್ಣಮೂರ್ತಿ · ೫೧ ವೀಕ್ಷಣೆಗಳು
ರಾಧೆಕೃಷ್ಣರ ಪ್ರಣಯ
ಜುಲೈ ೦೪

ರಾಧೆಕೃಷ್ಣರ ಪ್ರಣಯ

ಬಾರೊ ಶ್ಯಾಮ ತೋರೊ ಪ್ರೇಮ ತೂಗು ಮಂಚ ಕಾದಿದೆ ಸೇರೊ ಹೃದಯ ನೀನೆ ಒಡೆಯ ಬಾಹು ಬಂಧ ಬಯಸಿದೆ ಮುರಳಿ ಗಾನ ನುಡಿಸಿ ಗೊಲ್ಲ ಗಾನಸಿಂಚನ ನೀಡೆಯ ತರುಣಿ ನಾನು ತಾರೊ ಕರುಣೆ ಒಲವ ಅಮೃತ ಸುರಿಸೆಯ ಯಮುನೆ ತೀರ ಮಧುರ ಚೋರ ನಮ್ಮ ಪ್ರಣಯ ರಾಗಕೆ ಲಲನೆ ರಾಧೆ ಕೂಗ...

ಶ್ರೀ ಈರಪ್ಪ ಬಿಜಲಿ  · ೬೬ ವೀಕ್ಷಣೆಗಳು
ಮಳೆ...
ಜುಲೈ ೦೨

ಮಳೆ...

ಏತಕೆ ಮನುಜ ನೋಡುತ ನಿಂತಿಹೆ ದೂರದಿ ಗಾಳಿಯು ರಭಸದಿ ಬರುತಿದೆ ಮಾರ್ದನಿಯೇಳುತ ದಶದಿಕ್ಕುಗಳಲಿ ಆಹಾ.. ಬಂತೈ ವರುಷದಧಾರೆಯು.. ಘನೀರ್ಭಾವದ ಮೋಡ ಕರಗುತ ಮೆಲ್ಲಗೆ ಮೇಘರಾಜನು ವಸುಧೆಗೆ ಇಳಿದ ತೋಯುತ ಮೆಲ್ಲಗೆ ತೊರೆಯೊಳು ಹರಿಯುತ ಸೇರಿದನು ವಿಶಾಲ ಅಭ್ಧ...

ಶಮೀರ್ ನಂದಿಬೆಟ್ಟ · ೫೦ ವೀಕ್ಷಣೆಗಳು