ಬಡ್ತಿ ಸಿಕ್ಕಿದೆ
ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ ಸೋದರ ಮಾವನಾಗಿ ನನಗೆ ಬಡ್ತಿ ಸಿಕ್ಕಿದೆ ಅಕ್ಕರೆಯ ನನ್ನ ತಂಗಿಯು ನೀಡಿದಳು ಸಿಹಿ ಸುದ್ದಿಯ ತಾನು ಹುಟ್ಟಿ ನನಗೆ ಅಣ್ಣನ ಪದವಿ ತಂದವಳು ತಾನು ತಾಯಿಯಾಗಿ ನನಗೆ ಮಾವನ ಪದವಿ ನೀಡಿದಳು !!ಬಡ್ತಿ ಸಿಕ್ಕಿದೆ ನನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬಡ್ತಿ ಸಿಕ್ಕಿದೆ ನನಗೆ ಬಡ್ತಿ ಸಿಕ್ಕಿದೆ ಸೋದರ ಮಾವನಾಗಿ ನನಗೆ ಬಡ್ತಿ ಸಿಕ್ಕಿದೆ ಅಕ್ಕರೆಯ ನನ್ನ ತಂಗಿಯು ನೀಡಿದಳು ಸಿಹಿ ಸುದ್ದಿಯ ತಾನು ಹುಟ್ಟಿ ನನಗೆ ಅಣ್ಣನ ಪದವಿ ತಂದವಳು ತಾನು ತಾಯಿಯಾಗಿ ನನಗೆ ಮಾವನ ಪದವಿ ನೀಡಿದಳು !!ಬಡ್ತಿ ಸಿಕ್ಕಿದೆ ನನ...
ಸ್ವಾತಂತ್ರ್ಯ ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಆಂಗ್ಲರ ದಾಸ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮೋಸಕ್ಕೆ ಸಿಗಲಿಲ್ಲ ಮಾತಿಗೆ ಸಿಕ್ಕ ಸ್ವಾತಂತ್ರ್ಯ ಮೌನಕ್ಕೆ ಸಿಗಲಿಲ್ಲ ಹಣಕ್ಕೆ ಸಿಕ...
ಭಾಗ್ಯದ ಬಳೆಗಾರ ಬಾರಯ್ಯ ಬಣ್ಣದ ಬಳೆಗಳ ತಾರಯ್ಯ ನನ್ನ ಮನ ಒಪ್ಪುವ ಬಳೆ ನನ್ನ ತನುವ ತಣಿಸುವ ಬಳೆ ಬಂಧುಗಳು ಮೆಚ್ಚುವ ಬಳೆ ಹೆಚ್ಚಿಸುವುದು ನನ್ನ ಕೈಗಳ ಕಳೆ !!ಭಾಗ್ಯದ ಬಳೆಗಾರ ಬಾರಯ್ಯ!! ಗಾಜಿನ ಬಳೆಗಳ ನಾದ ನೀಡುವುದು ಎಲ್ಲರ ಮನಸ್ಸಿಗೆ ಮುದ ಕಪ್ಪ...
ಚೆಂದದ ಚಂದಮ ಬಾನಲ್ಲಿ ಅಂದದ ನಗೆಯನು ನೋಡಲ್ಲಿ ತುಪ್ಪನ್ನದ ತುತ್ತದು ನಿನಗಿಲ್ಲಿ ಮೆತ್ತಗೆ ಕಲಿಸಿದೆ ನಾನಿಲ್ಲಿ. ಮೊದಲನೆ ತುತ್ತಿದು ಬಾಯಿತೆರಿ ಚಂದಮಾಮನ ಬಾಯೆಂದು ಕರಿ ಮಾಮನಿಗಿರಲಿ ತುತ್ತೊಂದು ಕಂದನ ಬಾಯಿಗೆ ಮತ್ತೊಂದು.! ಕಂದಗೆ ಮಾಮಗೆ ತುತ್ತಿ...
ಒಮ್ಮೆ ಬರುವೆಯಾ ನನ್ನೊಳು ನಿನಗಾಗಿ ಮಿಡಿಯುತಿದೆ ಈ ಹೃದಯ ಸದಾ ಕದ್ದು ನೋಡುವೆ ನಿನ್ನ ಮಂದಹಾಸದ ಸೊಗಸು ನೋಡಲು ಹಂಬಲಿಸುತಿದೆ ನನ್ನ ಮನ ನಿನ್ನ ಪ್ರೀತಿಯ ಮಡಿಲ ಸೇರಲು ನನ್ನ ಮಡಿಲೊಳಗೆ ನಿನ್ನ ಮುಡಿಯಿರಿಸಬೇಕೆಂಬ ತುಡಿತ ನನ್ನೊಳಗಿನ ಪ್ರೀತಿ ಶಿಖರವ...
ನಿರುತ್ತರ ನನ್ನಲ್ಲಿ ಭಾವನೆಗಳಿಲ್ಲ ಎಂದು ಅರ್ಥವಲ್ಲ ನಿಮ್ಮ ಹಾಗೆ ನನಗೆ ನಟಿಸಲು ಬರುವುದಿಲ್ಲ ಅಷ್ಟೇ... ನನಗೆ ಸಂತಸವಾಗುವುದಿಲ್ಲ ಎಂದು ಅರ್ಥವಲ್ಲ ನಿಮ್ಮ ಹಾಗೆ ನನಗೆ ನಗುವುದು ತಿಳಿದಿಲ್ಲ ಅಷ್ಟೇ... ನನ್ನಲ್ಲಿ ಪ್ರೀತಿಯ ಪಸೆ ಇಲ್ಲ ಎಂದಲ್ಲ ನಿ...
ಒಪ್ಪಂದ ನಿಮಗೆ ತಿಳಿದಿರಲಿ ಎಂದಷ್ಟೇ ಹೇಳುತಿರುವುದು ನನ್ನ ಮತ್ತು ನನ್ನ ನೆನಪುಗಳು ಸೇರಿ ಗಾಯ ಕೆರೆಯುವುದಿಲ್ಲ ಎಂದು ನಾನು ಕೀವು ಒಸರುವುದಿಲ್ಲ ಎಂದು ಅವುಗಳು ಇತ್ತಂಡ ಒಮ್ಮತದ ಒಪ್ಪಂದವಾಗಿದೆ... ಏನೋ... ಭಾನುವಿನುದಯಕೆ ಆಗಸದಿ ಬಣ್ಣದ ದಿಬ್ಬಣವ...
ಲಯವುಂಟು ಚಾರಿತ್ರ್ಯವುಂಟು ಗರ್ವವುಂಟು ಮಾಧುರ್ಯವುಂಟು ಮಹತ್ವವುಂಟು ಮಾತಿಗೆ ಎತ್ತಿಂದೆತ್ತಣ ಸಂಬಂಧದ ನಂಟು ಬೆಸೆಯುವ ಸಾಧನವಯ್ಯ; ಚಿತ್ತದೊಳಗಣ ಚಿಂತನಾಗುಟ್ಟು ಮೆಲುಕು ಹಾಕುವ ಅಸ್ತ್ರವಯ್ಯ ಮನಗಳ ಚಿಂತನಾಲಹರಿಗೆ ಉತ್ತುಂಗದ ಏಣಿಯಯ್ಯ ; ಮಾತು ಆಡಿ...
ಆಷಾಡ ಮುಗಿದಿದೆ ಶ್ರಾವಣ ಬಂದಿದೆ ಜನ ಮನದಿ ಸಂತಸ ಸಂಭ್ರಮ ತಂದಿದೆ ರೈತನ ಮೊಗದಲ್ಲಿ ನಲಿವು ತುಂಬಿದೆ ಪ್ರಕೃತಿಯ ಸೊಬಗಿನಲ್ಲಿ ನಲಿದಾಡಿದೆ ಶ್ರಾವಣ ಸಾಲು ಸಾಲು ಹಬ್ಬಗಳ ಆಚರಣೆ ದೇವಾಲಯದಲ್ಲಿ ವಿಶೇಷ ಪೂಜೆ ಅರ್ಚನೆ ಬಾರಿಸುತ್ತ ಢಣಢಣ ಗಂಟೆ ಆ ಗಂಟೆಯ...
ನಾವು ಕಾಣಬಯಸುವೆವು ಜಗದ ಅಂದವ ಆದರೆ ಆ ದೇವರು ನಮಗೆ ನೀಡಿರುವ ಅಂಧತ್ವವ ಬಣ್ಣಗಳನ್ನು ಕಾಣುವ ಬಯಕೆ ನನ್ನದು ಕಪ್ಪು ಬಣ್ಣವನ್ನು ಬಿಟ್ಟು ಬೇರೇನು ತಿಳಿಯದು ಕತ್ತಲು ರಾಜ್ಯದ ದೊರೆ ನಾನಾಗಿರುವೇ ಬೆಳಕನ್ನು ಕಾಣಲು ಪರಿತಪಿಸುತಲಿರುವೇ !!ನಾವು ಕಾಣಬಯ...
ನಮ್ಮ ಆತ್ಮವಿಶ್ವಾಸ ದೃಢವಾಗಿರಲಿ ಯಾರು ಏನೇ ಹೇಳಲಿ ಸಾಧಿಸುವ ಛಲ ಹಠ ನಿಷ್ಠೆಯಿರಲಿ ಸಾಗುವ ಹಾದಿ ಸುರಕ್ಷತೆಯಲಿರಲಿ ಮುಂದೆ ಹೋಗುವುದಕೆ ಅಡೆತಡೆ ಬರಲಿ ಬೆನ್ನ ಹಿಂದಿನಿಂದೆಳೆದು ಜಗ್ಗುವರಿರಲಿ ಬೆದರದಿರು ಬೆಚ್ಚದಿರು ತೃಪ್ತಿಯಿರಲಿ ಹಿರಿಯರ ಮಾತಿನಲ...
ನಲಿಯುತಲಿದೆ ಮಳೆಯ ನರ್ತನ ಬೀಸುತಲಿದೆ ದಿಕ್ಕು ಕಾಣದ ಪವನ ತೇಲುತಲಿದೆ ನಾವೆಸೆದ ಕಸದಾಭರಣ ನಿನ್ನ ಆರ್ಭಟಕೆ ನಾವೇ ಕಾರಣ ಹೆಚ್ಚುತಲಿದೆ ಮಳೆಯ ಪ್ರಮಾಣ ಬಯಸುತಿದೆ ಭೂತಾಯಿ ನವ ಚಿಗುರಿನ ಜನನ ಕುಗ್ಗುತಲಿದೆ ಹೊಲದಲಿ ಸಸಿಯ ತ್ರಾಣ ರೈತರಲ್ಲಾಗಿದೆ ಚಿಂತ...