ಪಾದುಕೆ ಹಿರಿಮೆ
ಚಟ-ಪಟನೆ ಸಪ್ಪಳದಿ ಮೆರೆದ ಚಿತ್ತಾರದ ಪಾದುಕೆಗಳೇ ಕೇಳೆನ್ನಾ ಮಾತೊಂದನು || ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು ಸುತ್ತದೆ ಇರುವ ಸ್ಥಳಗಳೆರಡನ್ನು ಸಪ್ತನುಡಿಗಳಲ್ಲಿ ತಿಳಿಸುವೆಯಾ ಮೃದುವಾದ ಪಾದಗಳ ಸ್ಪರ್ಶ ನಿನ್ನ ಕನಸನ್ನು ಕೆಡಿಸಿತೇ? ಅಥವಾ ನಿನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಚಟ-ಪಟನೆ ಸಪ್ಪಳದಿ ಮೆರೆದ ಚಿತ್ತಾರದ ಪಾದುಕೆಗಳೇ ಕೇಳೆನ್ನಾ ಮಾತೊಂದನು || ಪಾದರಕ್ಷೆಯಾಗಿ ಅಂಗಳಕ್ಕಿಳಿದು ನೀನು ಸುತ್ತದೆ ಇರುವ ಸ್ಥಳಗಳೆರಡನ್ನು ಸಪ್ತನುಡಿಗಳಲ್ಲಿ ತಿಳಿಸುವೆಯಾ ಮೃದುವಾದ ಪಾದಗಳ ಸ್ಪರ್ಶ ನಿನ್ನ ಕನಸನ್ನು ಕೆಡಿಸಿತೇ? ಅಥವಾ ನಿನ್...
ಯಾರಿಗೆ ಈ ಮನ್ನಣೆಯೊ ಯಾರಿಗೆ ಈ ವೇದನೆಯೊ ಅಲೆಯಲೆಯಲಿ ತೇಲಿ ತೇಲಿ ಬರುತಲಿದೆ ಮಹಾಮಾರಿ ಯಾರ ಜೀವಕೆ ಯಾರ ಬೇಲಿ ತೆಗೆದು ದೂರ ಕಳಿಸಲಿ ಸದ್ದಿಲ್ಲದೆ ಏರುತಿದೆ ಸಂಕಷ್ಟಕೆ ದೂಡುತಿದೆ ಹೆಚ್ಚಾಗಿದೆ ನೋವಿನಲೆ ಬರಡಾಗಿದೆ ಬಾಳ ಸೆಲೆ ಗುಣವಿದ್ದರು ಸುಖವಿಲ...
ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು| ರಕ್ಷಣೆ ಸಹಕಾರ ನಂಬಿಕೆಯೊಂದು ಶುಭ ಹಾರೈಕೆಗಳ ರಕ್ಷಾಬಂಧನವಂದು|| ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ ಪುರಂದರನ ಕಾಪಿಡಲು ವಿಷ್ಣುವ ಧ್ಯಾನಿಸಲು| ವಿಶೇಷತೆಯ ದಾರವನು...
ರಕ್ಷಾ ಬಂಧನ ಸಹೋದರ ಸಹೋದರಿಯರ ಹಬ್ಬ ಭರವಸೆಯ ಬೆಳಕು ನೀಡುವ ಹಬ್ಬ ದ್ರೌಪದಿಯು ತಂದ ಆಚರಣೆ ಶ್ರೀಕೃಷ್ಣ ನೀಡಿದ ಸಂರಕ್ಷಣೆ ಅಣ್ಣ ತಂಗಿಯ ಬಾಂಧವ್ಯ ಜನುಮ ಜನುಮದಲ್ಲಿಯೂ ನವ್ಯ !!ಸಹೋದರ ಸಹೋದರಿಯರ ಹಬ್ಬ!! ತವರಿನ ಸಿರಿ ಸಹೋದರಿ ಸಹೋದರನ ಮುದ್ದು ಬಂಗ...
ಮಹಾಲಕ್ಷ್ಮಿ ಲಕ್ಷ್ಮೀ ಸಕಲವೂ ನಿನ್ನ ಮಾಯೆ ಸದಾ ನಮ್ಮ ಮೇಲಿರಲಿ ನಿಮ್ಮ ದಯೇ ಧನಕ್ಕೂ ನೀನೇ ದೇವತೆ ಧಾನ್ಯಕ್ಕೂ ನೀನೇ ದೇವತೆ ನೀನೇ ಸಂತಾನ ಭಾಗ್ಯದಾತೆ ನೀನೇ ಶಕ್ತಿ ಪ್ರದಾಯಿತೆ !!ಲಕ್ಷ್ಮೀ ಸಕಲವೂ ನಿನ್ನ ಮಾಯೆ!! ನೀನೋಲಿದರೆ ಧನಿಕ ನೀ ಮುನಿದರೆ ತ...
ಭಯವಿರಬೇಕು ಬದುಕಿನಲ್ಲಿ ಬದುಕಿರಬೇಕು ಭಯದ ನೇರಳಲ್ಲಿ ಭಯದ ಮೇಲೆ ಮಾಡಿ ನೀವು ಸವಾರಿ ಭಯವೇ ಓಡಬೇಕು ನಿಮಗೆ ಹೆದರಿ ಸಾವಿನ ಭಯವು ಕಲಿಸುವುದು ಬದುಕುವ ರೀತಿಯ ಸೋಲಿನ ಭಯವು ಕಲಿಸುವುದು ಗೆಲ್ಲುವ ನೀತಿಯ !!ಭಯವಿರಬೇಕು ಬದುಕಿನಲ್ಲಿ!! ಅವಮಾನದ ಭಯವು...
ಕೈಲಾಸವಾಸನ ಪ್ರಿಯಪತ್ನಿ ಪಾರ್ವತಿ ವ್ರತ ನಿಯಮ ನೇಮ ನಿಷ್ಠೆ ಯನು| ಮಂಗಳಕರವಾದ ಮಹಾಭಾಗ್ಯದೊಳು ಕಥೆಯ ಆಲಿಸಿ ಪುನೀತೆಯಾದಳು|| ಶ್ರಾವಣ ಶುಕ್ರವಾರದ ದಿನದಂದು ಮಹಾಲಕ್ಷ್ಮೀ ವ್ರತವನ್ನು ಕೈಗೊಂಡು| ಸೌಭಾಗ್ಯ ಸಂಪತ್ತು ನಿಶ್ಚಿತ ಪಲಗಳು ಅಳಿಸುವವು ಜನ್...
೧. ಬಾನಿನ ಒಳಗಿನ ವಿಚಿತ್ರ ಗಳಿಗೆ ಬುವಿಯು ಸಾಕ್ಷಿಯಾಯಿತು ! * ೨. ಹಾಯ್ಕು ವಿಚಿತ್ರವಾದ ಆಚಾರಗಳಲ್ಲಿಯೂ ತಜ್ಞರಿದ್ದಾರೆ ! * ೩. ರುಬಾಯಿ ಹೊಲಿದು ಬಿಡು ಹಳೆಯ ಸಂಗತಿಗಳ ಹರಿದು ಒಗೆಯು ಕೆಟ್ಟ ಸಂಪ್ರದಾಯಗಳ ಹೊಟ್ಟೆ ಉರಿಗಳ ಮೆಟ್ಟಿ ನಿಲ್ಲಬೇಕಿಂದು...
ಸುಕ್ಕುಗಳು ಹೀಗೆಯೆ ತುಕ್ಕು ಹಿಡಿದಾ ಹಾಗೆ ಕಬ್ಬಿಣಕ್ಕೂ ಮನಸ್ಸಿಗೂ ಎಲ್ಲಿಂದೆಲ್ಲಿಯ ಸಂಬಂಧ ? ಕಬ್ಬಿಣದಿಂದ ಎಷ್ಟೆಲ್ಲ ಕೆಲಸಗಳಾಗುತ್ತಿಲ್ಲವೆ ? ಹಾಗೇ, ಮನಸ್ಸಿಂದಲೂ ಕೂಡ ! ಮನ ಮನಗಳು ಜೊತೆಯಾದಾಗ ಜೀವಗಳು ಒಂದಾದಲ್ಲಿ ತಪ್ಪಿದೆಯೇ ? ಕೋಪವಿಲ್ಲದ...
ಕನ್ನಡ ತಾನೇ ಮಾತೃ ಭಾಷೆ ಕನ್ನಡ ತಾನೇ ನಾಡ ಭಾಷೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಎಂದು ಕನ್ನಡವೇ ಎಂದೆಂದೂ ಬೇರೆ ಭಾಷೆ ಕಲಿಯಲು ಕನ್ನಡವೇ ಬೇಕು ಮೊದಲು ಇಲ್ಲ ವಾದರೆ ಕನ್ನಡ ಬಟಾಬಯಲು ಬರೆಯಬೇಕು ಕನ್ನಡಿಗರ ಎದೆಯಲ್ಲಿ ಉಯಿಲು ಕನ್ನಡವ ಕಲ...
ಬಾ ಪ್ರವಾಸಕ್ಕೆ ಬಾ ವಿಹಾರಕ್ಕೆ ಕರುನಾಡ ಊರಿಗೆ ಕನ್ನಡದ ಬೀಡಿಗೆ ಕುವೆಂಪು, ಬೆಂದ್ರೆ ಜನಿಸಿದ ನಾಡಿಗೆ ಮಾಸ್ತಿ ಕನ್ನಡದ ಆಸ್ತಿಗೆ ಅಲ್ಲಿದೆ ಮೈಸೂರು ಇಲ್ಲಿದೆ ಬೇಲೂರು ಕರಾವಳಿ ಮಲೆನಾಡು ಕೊಲ್ಲೂರು ಶಾಂತಿ ಅಹಿಂಸೆಯ ಪ್ರತೀಕ ಗೊಮ್ಮಟೇಶ ನೋಡಿ ಬಾ ಹ...
ಅಮ್ಮ ಅಮ್ಮ ನನಗೆ ಕೊಡೆ ಕೊಡದಿರೆ ನಾನು ನಿನ್ನ ಬಿಡೆ ಗುಂಡಗೆ ಇರುವ ಕೋಡುಬಳೆ ಎರಡು ಕೈಯಲ್ಲಿ ತುಂಬಿಬಿಡೆ. ಕುರುಂ ಕುರುಂ ಕೋಡುಬಳೆ ಗರಿಗರಿಯಲ್ಲಿ ಕೋಡಿಲ್ಲದ ಬೇಳೆ ಬಿಸಿಬಿಸಿ ಕಾಫಿಯ ಜೊತೆಯಲ್ಲಿ ಚುಮುಚಮು ಚಳಿಯ ವೇಳೆಯಲಿ. ಧಪಧಪ ಸುರಿಯುವ ಮಳೆಯಲ್...