ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನವ ಜನ್ಮ ಪಡೆದಂತೆ...
ಆಗಸ್ಟ್ ೦೬

ನವ ಜನ್ಮ ಪಡೆದಂತೆ...

ಹೊಸ ಹೊಸತು ಕಾವ್ಯ ಹೊರ ಬರಲಿಯಿಂದು ನವ ಜನ್ಮ ಪಡೆದ ಹಾಗೆ ಮೌನದಲಿ ನಾನು ಕುಳಿತ್ತಿದ್ದರೇನೆ ನವ್ಯತೆಯ ಬರಹವೆಲ್ಲ ಲೇಖನಿಯ ಬರೆಯೆ ಹೊಸತೊಂದು ಲೋಕ ಸನಿಹದಲಿ ಬೇಕು ನನಗೆ ಅದಕಾಗಿ ದೂರ ಹುಡುಕಾಡಬೇಕು ಹೊಸ ಕನಸ ನವ್ಯ ಕೊಡುಗೆ ಬಳಗಗಳ ಒಳಗೆ ಇಳಿದಾಡಿದಾ...

ಹಾ ಮ ಸತೀಶ · ೪೮ ವೀಕ್ಷಣೆಗಳು
ಓದಿ
ಮತದಾನ ಮಾಡಿರಯ್ಯ...
ಆಗಸ್ಟ್ ೦೫

ಮತದಾನ ಮಾಡಿರಯ್ಯ...

ಚುನಾವಣೆ ಹತ್ತಿರ ಬಂತಯ್ಯ ಮತದಾನ ಮಾಡಿ ಬನ್ನಿರಯ್ಯ ಅವರು ಕಾಯುತ್ತಿದ್ದಾರೆ ದೋಚಲಯ್ಯ ನಿಧಾನಿಸಿ ಯೋಚಿಸಿ ಮತದಾನ ಮಾಡಿರಯ್ಯ...! ಹೆಂಡ,ಕಾಸು, ಸೀರೆ ನೋಡದಿರಯ್ಯ ಸ್ನೇಹ, ಸಂಬಂಧಗಳು ಮರೆಯಿರಯ್ಯ ನೆಲ,ಜಲ, ಭಾಷೆ,ನಾಡು ಉಳಿಯುವಂತೆ ಮತದಾನ ಮಾಡಿರಯ್ಯ...

ಬರಹಗಾರರ ಬಳಗ · ೪೮ ವೀಕ್ಷಣೆಗಳು
ಹಕ್ಕಿಯ ಸಂದೇಶ
ಆಗಸ್ಟ್ ೦೫

ಹಕ್ಕಿಯ ಸಂದೇಶ

ಹಕ್ಕಿ ಹಾಡುತಿದೆ ಕೇಳಿದಿರಾ ಹಕ್ಕಿ ಹಾಡುತಿದೆ ಕೇಳಿದಿರಾ ಹೊಂಗೆ ಮರದ ಟೊಂಗೆಯ ಮೇಲೆ ಮಾವು ಬೇವಿನ ಕೊಂಬೆಯ ಮೇಲೆ ಚೈತ್ರ ಮಾಸದಲ್ಲಿ ವಸಂತ ಮಾಸದಲ್ಲಿ ಹಕ್ಕಿ ಹಾಡುತಿದೆ ಕೇಳಿದಿರಾ ಚಿಗುರಿದ ಎಲೆಗಳ ಹಸುರಿನ ನಡುವೆ ಅರಳಿದ ಹೂಗಳ ಕಂಪನು ಹೀರುತ ಪ್ರಕ...

ಎಸ್.ನಾಗರತ್ನ · ೫೧ ವೀಕ್ಷಣೆಗಳು
ಮಾತಿಲ್ಲ ಕತೆಯಿಲ್ಲ
ಆಗಸ್ಟ್ ೦೩

ಮಾತಿಲ್ಲ ಕತೆಯಿಲ್ಲ

ಮಾತಿಲ್ಲ ಕತೆಯಿಲ್ಲ ಒಂದು ಕಾಲದಲ್ಲಿ ನಾನು ಹೀಗೆಯೇ ಇದ್ದೆ ! ಎಂದು ಮಾತನಾಡಲು ಕಲಿತೆನೋ ? ಅಂದಿನಿಂದ ಇಂದಿನವರೆಗೂ ಮಾತನಾಡುತ್ತಲೇ ಇದ್ದೇನೆ ಎಂದು ನಿಲ್ಲುವುದೋ ತಿಳಿಯದು ?!! ಮಾತುಗಳು ಜಾಸ್ತಿ ಆದಂತೆ ದ್ವೇಷಗಳು ಹುಟ್ಟಿಕೊಳ್ಳುತ್ತವೆ ಎಂಬ ಕಲ್ಪ...

ಹಾ ಮ ಸತೀಶ · ೫೬ ವೀಕ್ಷಣೆಗಳು
ನನ್ನ ಮನಮೆಚ್ಚಿದ ಹುಡುಗಿ
ಆಗಸ್ಟ್ ೦೩

ನನ್ನ ಮನಮೆಚ್ಚಿದ ಹುಡುಗಿ

ನವನವೀನ ನಿನ್ನ ಈ ಗುಣ ಮರುಳಾಯಿತು ನನ್ನ ಈ ಮನ ಪದಪುಂಜಗಳಿಂದ ನಿನ್ನ ವರ್ಣಿಸುವೇ ನಕ್ಷತ್ರಪುಂಜಗಳಿಂದ ನಿನ್ನ ಅಲಂಕರಿಸುವವೇ ಜ್ಯೋರ್ತಿಪುಂಜಗಳಿಂದ ನಿನ್ನ ಬಾಳ ಬೆಳಗುವೇ ನಾನಿನ್ನ ಪ್ರೀತಿಯ ಶರಪಂಜರದಲ್ಲಿ ಬಂಧಿಯಾಗಿರುವೇ !!ನವನವೀನ ನಿನ್ನ ಈ ಗುಣ!...

ವಿಧವೆಯ ಅಳಲು
ಆಗಸ್ಟ್ ೦೧

ವಿಧವೆಯ ಅಳಲು

ಕಟ್ಟಿಕೊಂಡ ಗಂಡನೆಂಬ ಜೀವವೇ ನೀನೇಕೆ ಪ್ರತಿನಿತ್ಯ ಕಂಠಪೂರ್ತಿ ಕುಡಿದು ಕೂಗಾಡುವ ಕುಡುಕನಾಗಲಿಲ್ಲ?? ಕೈ ಹಿಡಿದ ಹೆಂಡತಿಗೆ ಮೂಕ ಎತ್ತಿನಂತೆ ಬಡಿದು ನೋಯಿಸುವ ಕಟುಕನಂತೆ ನೀನೇಕೆ ನನ್ನ ಬಡಿಯಲಿಲ್ಲ?? ತುಂಬು ಯೌವ್ವನದ ಹರೆಯದ ಹೆಂಡತಿ ಮನೆಯೊಳಿದ್ದರ...

ಬರಹಗಾರರ ಬಳಗ · ೪೫ ವೀಕ್ಷಣೆಗಳು
ನನ್ನ ಸ್ನೇಹಿತರು
ಜುಲೈ ೩೧

ನನ್ನ ಸ್ನೇಹಿತರು

ಸ್ನೇಹಿತರು ಇವರು ನನ್ನ ಸ್ನೇಹಿತರು ಸೋತಾಗ ಸಂತೈಸಿ ಗೆದ್ದಾಗ ಸಂತೋಷ ಪಡುವವರು ಕಷ್ಟದ ಸಮಯದಲ್ಲಿ ಕೈಯಿಡಿದು ನಡೆಸಿದವರು ದುಃಖದ ಸಮಯದಲ್ಲಿ ನಕ್ಕುನಗುಸುವವರು ಸೋಲುವ ಸಮಯದಲ್ಲಿ ಸ್ಪೂರ್ತಿ ನೀಡುವವರು ಗೆಲುವಿನ ಸಮಯದಲ್ಲಿ ಸಂಭ್ರಮ ಪಡುವವರು !!ಸ್ನೇ...

ಮಾತಿನ ಮರ್ಮ
ಜುಲೈ ೩೦

ಮಾತಿನ ಮರ್ಮ

ಮಾತೆ ಮುತ್ತು ಮಾತೆ ಮೃತ್ಯು ಮಾತಿನಿಂದಲೇ ಕಳೆಯುವುದು ಹೊತ್ತು ಮಾತು ಮಧುರವಾಗಿರಬೇಕು ಮಾತು ಮೃದುವಾಗಿರಬೇಕು ಮಾತನಾಡಿದರೆ ಕೇಳುವಂತಿರಬೇಕು ಮಾತಿನಿಂದಲೇ ಪ್ರೀತಿ ಮೂಡಬೇಕು !!ಮಾತೆ ಮುತ್ತು ಮಾತೆ ಮೃತ್ಯು!! ಒಡಕು ಮೂಡಿಸುವ ಮಾತು ಬೇಡ ದ್ವೇಷ ಹುಟ...

ಚುಟುಕುಗಳಲ್ಲಿ ವಿವಿಧತೆ
ಜುಲೈ ೨೯

ಚುಟುಕುಗಳಲ್ಲಿ ವಿವಿಧತೆ

೧. ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಕಪಟಿಗಳ ಜೊತೆಯಾಗುವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ ೩. ನೋಟ ಜನತೆಯ ನೋಟದೊಳು ಜೀವಂತಿಕ...

ಹಾ ಮ ಸತೀಶ · ೬೧ ವೀಕ್ಷಣೆಗಳು
ನಾನ್ಯಾರು?
ಜುಲೈ ೨೮

ನಾನ್ಯಾರು?

ಇಂದು ತಿಳಿಯಬಯಸುವೇ ನಾನ್ಯಾರೆಂದು ಇಂದು ತಿಳಿಯಬಯಸುವೇ ನೀವ್ಯಾರೆಂದು ದಯಮಾಡಿ ತಿಳಿಸಿ ನಿಮಗೆ ನಾನ್ಯಾರೆಂದು ಕೃಪೆ ತೋರಿ ತಿಳಿಸಿ ನನಗೆ ನೀವ್ಯಾರೆಂದು ನಮ್ಮ ನಿಮ್ಮ ಬಂಧವನ್ನು ತಿಳಿಸಿ ನಿಮ್ಮ ನಮ್ಮ ಅನುಬಂಧವನ್ನು ಬೆಳೆಸಿ !!ಇಂದು ತಿಳಿಯಬಯಸುವೇ...

ಬದುಕಿ ನೋಡಿ...
ಜುಲೈ ೨೭

ಬದುಕಿ ನೋಡಿ...

ಆತ್ಮಹತ್ಯೆ ಮಾಡಿಕೊಂಡು ಸಾಯಬೇಡಿ ಬದುಕಲು ಸಾವಿರ ದಾರಿಗಳಿವೆ ಬದುಕಿ ನೋಡಿ ಸಾಲ ಮಾಡಿ ತೀರಿಸಲಾರದೆ ನೀನು ಸತ್ತರೆ ನಿನ್ನ ನಂಬಿ ಬದುಕಿದವರ ಕಥೆ ಏನೋ ದೊರೆ ದುಡಿದು ಸಾಲವನ್ನು ತೀರಿಸಿ ಬದುಕಬೇಕು ನಿನ್ನ ನಂಬಿದವರ ಬಾಳಿಗೆ ಬೆಳಕು ನೀನಾಗಬೇಕು !!ಆತ...

ಬಾ ಗೊಂಬೆ...
ಜುಲೈ ೨೬

ಬಾ ಗೊಂಬೆ...

ಬಾನೊಂದಿಗೆ ಆಗುಂಬೆ ನನ್ನೊಂದಿಗೆ ಈ ಗೊಂಬೆ ಮುತ್ತಿಕ್ಕುತ್ತಿದೆ ಕ್ಷಣಕೊಮ್ಮೆ ಇರುವ ಲೋಕವ ಮರೆತು ಸಾಲು ಬೆಟ್ಟವ ದಾಟಿ ಮುತ್ತ ಮೊಡವ ಹೊತ್ತು ಅದರ ಅಮೃತ ಸುರಿಸು ಪ್ರೇಮ ಬಿಸಿಯನು ತನಿಸು ಕಾಂತಿ ತುಂಬಿದ ಸೂರ್ಯ ನಿನ್ನನ್ನೇ ಹುಡುಕುವನು ಕನ್ನೋಡೆದು...

ಹನುಮಂತಪ್ಪ ವಿ.ಎಸ್ · ೬೨ ವೀಕ್ಷಣೆಗಳು