ವೀರ ಸೈನಿಕ
ವೀರ ಸೈನಿಕ ಹೆಮ್ಮೆಯ ನಾವಿಕ ಜೀವಕೆ ಜೀವವ ಕೊಡುವ ಪ್ರೇರಕ|| ಧೈರ್ಯ ಸಾಹಸಕೆ ಹಿಮಾಲಯದಂತೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿಹೆ|| ವೈರಿಗಳ ದಾರಿಗೆ ಅಡ್ಡವಾಗಿಹೆ ಪುತ್ರ ಬೆಚ್ಚದೆ ಬೆದರದೆ ಎದೆಯೊಡ್ಡಿದೆ|| ಸೂಕ್ಷ್ಮಾವಸೂಕ್ಷ್ಮತೆಗೆ ಕಣ್ಣು ಕಿವಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ವೀರ ಸೈನಿಕ ಹೆಮ್ಮೆಯ ನಾವಿಕ ಜೀವಕೆ ಜೀವವ ಕೊಡುವ ಪ್ರೇರಕ|| ಧೈರ್ಯ ಸಾಹಸಕೆ ಹಿಮಾಲಯದಂತೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ ನಿಂತಿಹೆ|| ವೈರಿಗಳ ದಾರಿಗೆ ಅಡ್ಡವಾಗಿಹೆ ಪುತ್ರ ಬೆಚ್ಚದೆ ಬೆದರದೆ ಎದೆಯೊಡ್ಡಿದೆ|| ಸೂಕ್ಷ್ಮಾವಸೂಕ್ಷ್ಮತೆಗೆ ಕಣ್ಣು ಕಿವಿಯ...
*ಹಸಿರು ಬೇಕು* *ಬದುಕು ಬೆಳಗಲು* *ಉಸಿರಿದ್ದರೆ* *ಅವನಿ ಪರಿಪೂರ್ಣ* *ಕಾನನ ಚಿಗುರಲಿ!* ** *ಕಾನನವಿದು* *ಭುವಿಯ ಆಭರಣ* *ಪೋಷಿಸಿದರೆ* *ಸಮೃದ್ಧ ಸಿರಿ ಸುಖ* *ಸದಾ ಸುಮಂಗಲಿ!* ** *ಹಸಿರಿರಲು* *ತಂಪು ಇಳೆಯೊಡಲು* *ನಾಶ ಮಾಡಲು* *ಕನಸಿಗೇ ಸಿಡಿಲ...
ಮನೆಗೊಂದು ಮರಬೇಕು ಊರಿಗೊಂದು ವನಬೇಕು ಮಂಚಕ್ಕೊ ಮರಬೇಕು ಚಟ್ಟಕ್ಕೊ ಮರಬೇಕು ಮಂಚದಲ್ಲಿ ಮಲಗಿದರೆ ಚಿಂತೆ ಚಟ್ಪದಲ್ಲಿ ಮಲಗಿದರೆ ಚಿತೆ !!ಮನೆಗೊಂದು ಮರಬೇಕು!! ಅಕ್ಕಿ ಕೆರಲು ಮರಬೇಕು ಉಸಿರಾಡಲು ಮರಬೇಕು ಅಕ್ಕಿ ಕೆರಿದರೆ ಆಗುವುದು ಅನ್ನ ಉಸಿರಾಡಿದರ...
ಆಷಾಢ ಮಾಸದ ಪೂರ್ಣಿಮೆ ಯಂದು ಜನಮಾನಸಕೆ ಪವಿತ್ರ ದಿನವಿಂದು| ವಿದ್ಯೆ ಬುದ್ಧಿಯ ತಿದ್ದಿ ತೀಡಿದ ಗುರುವರ್ಯರಿಗೆ ನಮಸ್ಕರಿಸುವೆವಿದು|| ಗುರುಪೀಠವು ಪರಮ ಪವಿತ್ರವು ಅನುದಿನವು ನೆನೆದು ಶಿರಬಾಗುವೆವು ಅಜ್ಞಾನವೆಂಬ ಕತ್ತಲೆಯ ಕಳೆದು ಸುಜ್ಞಾನದ ಬೆಳಕ ಪ...
ಕೇಳು ಮನವೇ ಮುಖವಾಡ ತೊಟ್ಟ ಮನವಿದು ಯಾರಿಗಾಗಿ ಯಾತಕ್ಕಾಗಿ ಬದುಕಿರುವೆಂಬುದು ತಿಳಿಯಲಾಗದು ಹಿಂಸಿಸುವವರ ಮದ್ಯದಲ್ಲಿ ಅರಿಯದೆ ಸಾಗಿದೆ ಬಾಳು ಅರಿತು ಜೊತೆಯಲ್ಲಿ // ಜಗದಲ್ಲಿ ಸಿಗುವುದು ಬಗೆ ಬಗೆಯ ಮುಖವಾಡ ತಾನು ತನ್ನತ್ವ ಎಂಬುದ ಮರೆಯುವ ಮುಖವಾಡ...
ಮನವು ಹಾಡಿತು ಕನಸ ಸವಿಯಲಿ ತನುವು ಪ್ರೀತಿಯ ತೋರಲು ನನಸ ಒಳಗಿನ ಮನಸು ಸಿಗಲದು ತನನ ಎನುತಲಿ ಬಾಳಲು ಬಂತು ಹೊಸತನ ತಂತು ಹರುಷವ ಕುಂತು ಹಾಡುವ ಸುಖದಲಿ ಚಿಂತೆ ಮಾಡದೆ ಕಂತೆ ಹಣದಲಿ ಸಂತೆ ಸೇರಿದೆ ಖುಷಿಯಲಿ ನೀನು ಕೇಳದೆ ನಾನು ಬಂದೆನು ಮೇನೆ ತಂದಿಹೆ...
ಪ್ರೀತಿ ಮಾಡೋರಿಗೆ ನಿದ್ದೀನ ಬರೂದಿಲ್ಲಂತ ಬಾಳ ಮಂದಿ ಹೇಳ್ತಾರ!! ದಯವಿಟ್ಟು, ನನ್ನೂ ಯಾರರ ಪ್ರೀತಿ ಮಾಡ್ರಿ ಯಾಕಂದ್ರ ನನಗ ಬಾಳ ನಿದ್ದಿ ಬರತೈತಿ! ***** ಜೊತೆ - ಜೊತೆಯಾಗಿರುವಾಗಲೇ ದಿನಗಳು ಕಳೆದು ಹೋಗುತ್ತವೆ ಅಗಲಿದ ಮೇಲೆ ಯಾರು ಯಾರಿಗೆ ನೆನಪಾ...
ಮೇಲುಕೀಳೆಂಬುದನ್ನು ಮರೆತುಬಿಡಿ ಮಾನವೀಯ ಮೌಲ್ಯ ಅರಿತು ನೋಡಿ ಮೇಲೆಂದು ಮೆರೆಯಬೇಡಿ ಕೀಳೆಂದು ಕಡೆಗಣಿಸಲುಬೇಡಿ ಸಕಲರಿಗೂ ಗೌರವವನ್ನು ನೀಡಿ ಸಕಲವನ್ನು ಸಮಾನವಾಗಿ ನೋಡಿ !!ಮೇಲುಕೀಳೆಂಬುದನ್ನು ಮರೆತುಬಿಡಿ!! ಧನಿಕರೆಂದು ದರ್ಪ ಪಡಬೇಡಿ ಶ್ರಮಿಕರೆಂದ...
ಸ್ತ್ರೀ ಎಂದರೆ ಹಾಗೆ ಅಲ್ಲವೇ ತಾಯಿಯಾಗಿ ವಾತ್ಸಲ್ಯ ಮೂರುತಿ ಪತ್ನಿಯಾಗಿ ಮನೋವಲ್ಲಭೆ ಕೀರುತಿ ಸೋದರಿಯಾಗಿ ಪ್ರೀತಿ ಗೌರವ ನೀಡುತಿ ಗೆಳತಿ ಸ್ನೇಹ ಹಸ್ತ ಸದಾ ಚಾಚುತಿ ಬಾಳ ಪುಟದಿ ಶಾಶ್ವತವಾಗಿ ನಿಲ್ಲುತಿ ಅಮ್ಮನ ಮಮತೆಯ ತೋರುತಿ ಅಕ್ಕನಾಗಿ ಆಶೀರ್ವಾದ...
ಹುಣ್ಣಿಮೆ ದಿನ ಹಾಲು ಬೆಳಕು ಚೆಲ್ಲಿ ನಲಿತು ತಿಂಗಳು ಹೆಣ್ಣಿನ ಮನದೊಳಗೆ ತುಂಬ ಕೋಟಿ ಕನಸ ಕಣ್ಗಳು|| ಸೂರ್ಯ ಚಂದ್ರ ತಾರೆಗಳನು ಹೊತ್ತ ಬಾನು ಚೆಂದವು ಧೈರ್ಯದಿಂದ ಸಾಧಿಸಿದರೆ ಚಂದ್ರಯಾನ ಸಾಧ್ಯವು || ಅಂದು ಕೊಂಡು ಮನಸಿನೊಳಗೆ ಅಭ್ಯಾಸವನು ಮಾಡಲು ಇ...
ಅರಳುಗಳಲಿ ಹೊಗರು ತುಂಬಲಿ, ನವ ವಸಂತಿನ ಎಲರು ಬೀಸಲಿ... ಸುಖಾಗಮಿಸಿ ಆದರಿಸಿರಿ, ಉದ್ಯಾನಗಳ ಉದ್ಯಮಗಳು ಮುಂದುವರಿಯಲಿ... ಪಂಜರವು ದುಃಖತ್ರಸ್ತಗೊಂಡಿವೆ, ಕೋಮಲ ನಸುತಂಗಾಳಿಗಳಿಗೆ ಹೇಳಿರಿ; ನಿವೇದಿಸಿದೊಡೆ ದೈವ ಮುನ್ನಿರೇ ಇಂದು ಒಲವಿನ ಪಠಣವ ನುಡಿ...
ಮನವಿಲ್ಲದ ಮಾನವ ಮನುಷ್ಯತ್ವ ಮರೆತಂತೆ ಮರೆವಿನ ರೋಗವೊಂದು ಒಳಗೊಳಗೆ ಸುತ್ತಿಕೊಂಡಂತೆ ಮರೆತಿರುವರವರು ಹಿಂದಿನ ಸ್ನೇಹತ್ವದೊಳಗಿನ ಸಂಕೋಲೆ ಹೊಸನೀರು ಬಂದಾಗ ಹಳೆನೀರು ಕೊಚ್ಚಿಕೊಂಡು ಹೋದಂತೆ, ಹೋಗೇ ಬಿಟ್ಟಿದೆಯಂತೆ ಸತ್ತಂತೆ !! ಇಂದಿನ ನವಯುಗದಲ್ಲಿ...