ನನ್ನ ಇಂಡಿಯಾ...
ನನ್ನ ಇಂಡಿಯಾ.. ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ ಸಾಂಬಾರ ಪಾದಾರ್ಥದ ಘಮ ಸುಖ ನೆಮ್ಮದಿ ಜೀವನ ನಿನ್ನೊಳಗೆ.. ಬಂದ ಆಂಗ್ಲರು ಕಬಳಿಸಿದರು ನಿನ್ನ ಸಂಪತ್ತು ಸಾಗರವ ಕಾರ್ಮೋಡ ಕವಿದಿತ್ತು ಬಾಳಿಗೆ ಬೆಳಕಾಗದೆ ಅಂಬರ.. ಹೋರಾಡಿ ಮಡಿದ ವೀರರ ಚಿತ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ನನ್ನ ಇಂಡಿಯಾ.. ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ ಸಾಂಬಾರ ಪಾದಾರ್ಥದ ಘಮ ಸುಖ ನೆಮ್ಮದಿ ಜೀವನ ನಿನ್ನೊಳಗೆ.. ಬಂದ ಆಂಗ್ಲರು ಕಬಳಿಸಿದರು ನಿನ್ನ ಸಂಪತ್ತು ಸಾಗರವ ಕಾರ್ಮೋಡ ಕವಿದಿತ್ತು ಬಾಳಿಗೆ ಬೆಳಕಾಗದೆ ಅಂಬರ.. ಹೋರಾಡಿ ಮಡಿದ ವೀರರ ಚಿತ್...
ತುತ್ತು ಅನ್ನಕ್ಕಾಗಿ ಗುದ್ದಾಟವಿಲ್ಲ, ಸಾವಿನ ನಂತರ ನೆಮ್ಮದಿಯ ನಿದ್ದೆಗಾಗಿ ಒದ್ದಾಟವಿಲ್ಲ ಸಾವಿನ ನಂತರ ಸಾವಿಗಿಲ್ಲ ನೀ ಬಡವ ನಾ ಶ್ರೀಮಂತ ಎನ್ನುವ ಅಂತರ ಜಾತಿ.... ಮೀಸಲಾತಿಯು ಸುಳಿಯಲ್ಲ ಸಾವಿನ ಹತ್ತಿರ. ನಿನ್ನ ಮನೆಯಲ್ಲೇ ನಿನಗಿಲ್ಲ ಸ್ಥಾನ, ಮ...
ದೊಡ್ಡವರ ಕೈಯಿಗೆ ಬೆಣ್ಣೆ ಕೊಡ್ತಾರೆ ಬಡವರ ಮೂತಿಗೆ ಕೈಲಿ ವರಸ್ತಾರೆ ! ದೊಡ್ಡವರ ಕೈಯಿಗೆ ದೇಶ ಕೊಡ್ತಾರೆ ಬಡವರ ಮನೆಗೆ ಬಂದು ಓಟು ಕೇಳ್ತಾರೆ ! ದೊಡ್ಡವರ ಕೈಯಿಗೆ ಜಾಗ ಕೊಡ್ತಾರೆ ಬಡವರ ಜೋಪಡಿಯ ನಾಶ ಮಾಡ್ತಾರೆ ! ದೊಡ್ಡವರ ಸಾಲವನ್ನು ಮನ್ನಾ ಮಾಡ್...
ಮನಸ್ಸಿನಲ್ಲಿ ಯಾಕೋ ಮೋಡಕವಿದ ವಾತಾವರಣ, ಆಯಿತು ನಮ್ಮವರ ಬಂಡವಾಳದ ಅನಾವರಣ.., ಕಣ್ಣಂಚಿನಲ್ಲಿ ಕಣ್ಣೀರ ಧಾರೆ, ಆದರೂ ಸಹಿಸಿಕೊಂಡೆ, ಅವರು ನನ್ನವರೆ. ಹಗಲು-ಇರುಳು ಹೇಸರಗತ್ತೆಯಂತೆ ದುಡಿದೆ, ಪಾಳು ಬಿದ್ದ ಮನೆಯನ್ನು ಅರಮನೆಯಂತೆ ಮಾಡಿದೆ.., ನನ್ನ...
ಹುಣ್ಣಿಮೆ ಚಂದಿರ ಬಲು ಚೆಂದ ತರುವುದು ಮನಕದು ಆನಂದ ತಂಪಿನ ಕಂಪಲಿ ಚಂದಮನು.. ಮನದ ಭಾವನೆಗಿವ ಒಡೆಯನು.! ತಂಪಿನ ಸೊಂಪದು ಸುಳಿಗಾಳಿಯಲಿ ಹಸಿರು ಸಿರಿಯೊಡನೆ ನಲಿಯುತಲಿ... ಮನದಣಿಯ ಮುದದಲಿ ಆಡುವನು ಭೂರಮೆಗೆ ಹರುಷನವ ತುಂಬುವನು. ಬಾನಲಿ ಬೆಳಗುವ ಬೆ...
ಹಣ ನಿನ್ನದು ಎಂತಹ ವಿಶಿಷ್ಟ ವಿಭಿನ್ನ ಗುಣ ನಿನ್ನಿಂದಲೇ ತಿಳಿಯುವುದು ಜನರ ಮನದ ಬಣ್ಣ ಹಣದ ದಾಹ ಅಧಿಕ ಅಹಂಕಾರದ ಪ್ರತೀಕ ಹೆಚ್ಚಾದರೆ ಅತಿರೇಕ ಕಡಿಮೆಯಾದರೆ ಬರೀ ತಿಲಕ ನಿನ್ನ ದಯೇ ಇರುವವನು ಆಗುವ ಧನಿಕ ನಿನ್ನ ದಯೇ ಇಲ್ಲದವನು ಆಗುವ ತಿರುಕ ಹಣ ನಿನ...
ನಾನೊಂದು ಖಾತೆ ತೆರೆದೆನು ಅದರಲ್ಲಿ ಒಂದಷ್ಟು ಬರಹಗಳನಿಟ್ಟೆನು ಆಗಾಗ ಓದಿನೋಡಿ ಸಂತೋಷಪಟ್ಟೆನು ನನಗೆ ನಾನೇ ಹಿರಿಹಿರಿ ಹಿಗ್ಗಿದೆನು|| ಆಕಸ್ಮಿಕವಾಗಿ ಕಣ್ಣಿಗೆ ಬಿತ್ತೊಂದು ದಿನ ನನ್ನ ಖಾತೆಗೆ ಯಾರೋ ಕನ್ನವಿಕ್ಕಿಹರು ಮನಕೆ ಬೇಸರ ತಾಳಲಾರದ ವೇದನೆ ಮ...
ಇರುವುದನು ಬಿಟ್ಟು ಇನ್ನಷ್ಟು ಬೇಕೆಂಬ ಹಂಬಲ ತೊರೆದವರನು ಬಿಡದೇ ಪಟ್ಟು ಸಡಿಲಿಸದೇ ದುಂಬಾಲು ಬೀಳುವ ಹಂಬಲ. ಏಕೋ ಹೀಗೆ ತಿಳಿಯದು ಬೇಕೆಂಬ ತವಕ ನಾನೆಂಬ ಮದಗಜ ಏರಿ ಮುದನೀಡುವ ಸಂಬಂಧ ತೊರೆದು ಗದ್ದಲದಿ ಗುದ್ದಾಡುವ ಹಂಬಲ. ಮದ್ದಿಲ್ಲದ ರೋಗ ರಾಗ ದ್ವ...
ಪ್ರಕೃತಿ ಮಾತೆಯೂ ವಧುವಾಗಿ ಕಂಗೊಳಿಸು ತಿಹಳು ಹಚ್ಚಹಸಿರು ಸೀರೆಯುಟ್ಟು ಅದಕ್ಕೊಪ್ಪುವ ಬಿಳಿ ಹೂಗಳ ಬಣ್ಣದ ರವಿಕೆ ತೊಟ್ಟು ಮಲ್ಲಿಗೆ ಜಾಜಿ ಸಂಪಿಗೆಯ ಮುಡಿಗೇರಿಸಿ ಸುಮ ಕುಸುಮಗಳ ಮಾಲೆಯ ಧರಿಸಿ ಇಬ್ಬನಿಯ ಮೂಗುತಿಯನಿರಿಸಿ ಸುಗಂಧ ರಾಜನ ಅತ್ತರು ಭರಿಸ...
ತಾಯವ್ವ ತಳಮಳಸಿ ತರಗುಟ್ಟಿದ್ದಾಳೆ ಗುಡುಗು ಮಿಂಚಿನ ಸೆಳಕಿಗೆ ಬಿಡದೆ ಬೀಳುವ ಮಳೆರಾಯನ ಅಬ್ಬರಕೆ ಬಿಡದೆ ಸುರಿಯುವ ಮಳೆಗೆ ಮಣ್ಣಹೆಂಡಿಗೋಡೆ ನೆನೆದು ಬಿದ್ದು ಹರನಾಳಿಗೆಯ ನೀರು ಮನೆಯೊಳಗೆ ಹೊಕ್ಕು ತಾಯವ್ವನ ಮನೆಯೀಗ ತುಂಬಿದ ಕೆರೆ….!! ವಾರವಾಯ್ತಿ ಒ...
ಕೃಷ್ಣ ನಾದ ಕೊಳಲ ದನಿಯಲಿ ಒಲಿದು ಬರುವೆಯ ಉಸಿರ ಸೇರಲು ಗೆಳತಿಯೆ| ಅಳಲ ಕೇಳಲು ಎದೆಯು ಮಿಡಿದಿದೆ ಭಾವ ಮೀಟಿದೆ ಒಡತಿಯೆ!| ಮಳೆಯು ತುಂತುರು ಮನಕೆ ಸುರಿದಿದೆ ಒಲವೆ ಕುಣಿಯಲು ಬಾರೆಯ| ಇಳೆಯು ತಣಿದಿದೆ ಮನದ ತೋಟದಿ ಹೂವು ಅರಳಿದೆ ತಾರೆಯ!| ಭಾವ ಚಂದನ...
ಇರುಳಿನ ಮುಸುಕು ಈ ಕರಾಳ ಶತಮಾನಗಳ ನೆತ್ತಿಯಿಂದ ಬೀಳಿದಾಗ, ವೇದನೆಯ ಮೇಘಗಳು ಕರಗಿ ಮತ್ತು ಹದುಳ ಸಾಗರವು ಉಕ್ಕಿ ಹರಿದಾಗ, ಆಕಾಶವು ಪಳಗಿರದೆ ನೃತ್ಯಿಸಿದಾಗ, ಮತ್ತು ಭೂಮಿಯು ಹಾಡಿದಾಗ, ಆ ಉಷಃಕಾಲ ಉದಯಿಸುವುದು, ಯಾವಾಗಲಾದರೂ! ಸಾವುಗಳನು ಸಹಿಸುವ ಯ...