ರಾಧೆಯ ಪ್ರೇಮ ಪ್ರಲಾಪ
ರಾಧೆಯು ಸೋತಳು ಕೊಳಲಿನ ಗಾನಕೆ ಜಾರಿಹೋದಳು ಪ್ರೇಮ ಲೋಕಕೆ ಓಡಿ ಬಂದಳು ಮುರಳಿಯ ನಾದಕೆ ಬೇಡಿ ಬಂದಳು ಕೃಷ್ಣನ ಪ್ರೀತಿಗೆ ಮನಸೋತಳು ಪಿಳ್ಳಂ ಗೋವಿಯ ಪರಿ ಪರಿ ಆಲಾಪಕೆ ಕೃಷ್ಣನ ಕಂಡಳು ಬೃಂದಾವನದಲ್ಲಿ ಕಂಡಳು ಕೃಷ್ಣನ ತುಳಸಿ ವನದಲ್ಲಿ ಕಾದಳು ಕಾದಳು ಮ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ರಾಧೆಯು ಸೋತಳು ಕೊಳಲಿನ ಗಾನಕೆ ಜಾರಿಹೋದಳು ಪ್ರೇಮ ಲೋಕಕೆ ಓಡಿ ಬಂದಳು ಮುರಳಿಯ ನಾದಕೆ ಬೇಡಿ ಬಂದಳು ಕೃಷ್ಣನ ಪ್ರೀತಿಗೆ ಮನಸೋತಳು ಪಿಳ್ಳಂ ಗೋವಿಯ ಪರಿ ಪರಿ ಆಲಾಪಕೆ ಕೃಷ್ಣನ ಕಂಡಳು ಬೃಂದಾವನದಲ್ಲಿ ಕಂಡಳು ಕೃಷ್ಣನ ತುಳಸಿ ವನದಲ್ಲಿ ಕಾದಳು ಕಾದಳು ಮ...
ದೂರದಲಿ ಕಾಣುವುದು ಸುಖಗಳ ದಿನಗಳವು ದಾರಿಯದು ಬೇಕು ಗುರಿಯ ತಲುಪಲು ಅವಸರದಿ ಧುಮುಕಿದರೆ ಚಡಪಡಿಸಿ ಆಸೆಗೆ ಅಡ್ಡದಾರಿ ಹಿಡಿದರೆ ಒಳಿತಲ್ಲ ಮನುಜ.. ಕನಸುಗಳು ಮನಸನ್ನು ಕಾಡುತಲಿ ಇರುತಿರೆ ನನಸಾಗಿಸೋ ತುಡಿತ ಹೆಚ್ಚಲು ನಿನ್ನೊಳಗೆ ಅವಸರವು ಅಪಘಾತ ಮಾತ...
ವಿಶ್ವವು ಕಂಡ ಅತ್ಯದ್ಭುತ ಶಕ್ತಿಯಾದೆ ಸತ್ಯ ಶಾಂತಿ ತ್ಯಾಗ ಬಲಿದಾನಗಳ ಪ್ರತೀಕವಾದೆ ಪಾರದರ್ಶಕತೆ ನೈತಿಕತೆಗೆ ಹೊಳೆವ ಕನ್ನಡಿಯಾದೆ ಆಡಂಬರವ ಸಹಿಸದ ನಿರ್ಭೀತಿ ಹೃದಯವಂತನಾದೆ ಅಹಮಿಕೆ ಪ್ರಚಾರ ಒಲ್ಲದ ನಿಗರ್ವಿ ನೀನಾದೆ ಮಾನವೀಯತೆಯ ಅಂತಃಶಕ್ತಿ ಬೆಳಗ...
ಉಂಡೆ ಉಂಡೆ ಲಾಡುಂಡೆ ನಿನ್ನನು ತಿನ್ನಲು ನಾ ಬಂದೆ ರುಚಿಯಲ್ಲದು ಅತಿ ಸೊಗಸು ಆಯಿತು ತಿನ್ನಲು ಮನಸು. ಗರಿಗರಿ ಕಾಳದು ಘಮ್ಮನೆ ಸಕ್ಕರೆ ಪಾಕದೊಳು ಬಿಮ್ಮನೆ ಪಾಕವ ಹೀರಿ ಫಳಫಳನೆ ನೋಡುತ ಕುಳಿತೆವು ಸುಮ್ಮನೆ. ಸೇರಿತು ಅದಕೆ ಪುಡಿ ಏಲಕ್ಕಿ ಗೋಡಂಬಿ, ದ...
ನವಗ್ರಹಗಳಲಿ ಭೂಮಿಯು ಒಂದು ತಿಳಿಯಿರಿ ಮನುಕುಲವೆ ನೀವಿಂದು ಎಲ್ಲ ಗ್ರಹಗಳು ಸೇರಿ ನಿನ್ನ ಕೇಳುತಲಿಹವು ಏನಾಯ್ತು ಹೇಗಾಯ್ತು ಉತ್ತರಿಸು ಇಂದು ಜೀವನದಿ ಚೆಲ್ಲಾಟ ಮಾಡದೆಲೆ, ಭೂಮಿ ತಾಯಿಯ ನರಕವಾಗಿಸದಿರಿ ಇಂದು ಉಸಿರು ಚೆಲ್ಲುವ ಆಟ ಬೇಡವೆಂದು ಮನುಕುಲ...
ಒಂದೇ ಹೃದಯ ಮೊದಲ ಓರೆ ನೋಟಕೆ ಸೋತೆ ನೆನಪಿನಲಿ ಭಾವಗಳ ಸಂತೆ| ಮೊಳಕೆಯೊಡೆದು ಚಿಗುರಿ ಕಂತೆ ಕಂತೆ ಸೆಳೆಯಿತೆಂದು ಭ್ರಮಿಸಿ ಆದೆ ಭ್ರಾಂತೆ|| ಪುಟ್ಟ ಹೃದಯದ ಧ್ವನಿಯ ಸಪ್ಪಳ ಕೇಳಿ ಒಲವ ಹೂ ಹಾಸಿದೆ| ಬರಸೆಳೆದು ಸಾಂತ್ವನಿಸುವೆ ಎಂದು ಆಸೆಯಲಿ ಹಂಬಲಿಸಿ...
ಬಂಧ ಬಂಧದಲಿ ಅನುಬಂಧ ಭಾವದ ಬೆಸುಗೆಯ ಸಂಬಂಧ ಬೆಸೆದ ಕೊಂಡಿಯಲಿ ಈ ಬಂಧ ಭವ ಸಾಗರದಲಿ ರಾಗಾನುಬಂಧ. ಭೂರಮೆ ಮಡಿಲಿನ ಮಕ್ಕಳು ನಾವು ಹರಡಿ ಬೆಳೆದ ಬಳ್ಳಿಯ ಹೂಗಳು ನಾವು ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ ನೆತ...
ಕರ್ನಾಟಕದ ರಾಜ್ಯದಲ್ಲಿ ಚಿತ್ರದುರ್ಗವೊಂದು ಇರುವುದು ಇಲ್ಲಿ ಕೋಟೆ ಕಟ್ಟಿದ ರಾಜರು ಇಲ್ಲಿ ಪಾಳೇಗಾರರು ಆಳಿದರಿಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕ ದಳವಾಯಿ ಮುದ್ದಣ್ಣ ಅಮರಳಾದ ವೀರವನಿತೆ ಓಬವ್ವ ನಾಡಿಗೆ ಕೀರ್ತಿ ತಂದನು ಮದಕರಿ ನಾಯಕ ಆಳಿ ಮೆರೆದರು...
ಎಲ್ಲಿಹುದು ನಿನ್ನ ನೆಲೆ ಹೇಗಿಹುದು ನಿನ್ನ ಬದುಕು ಅರಿತಿರುವೆಯಾ ನೀ ಮನುಜ; ಯಾರ ಮಡಿಲಲ್ಲಿ ಹುಟ್ಟಿ ಯಾರ ಋಣದ ಅನ್ನ ತಿಂದು ಯಾವ ಜೀವಕ್ಕೆ ನೆರಳಾಗುವೆಯೋ ತಿಳಿದವರಾರು? ಯಾರ ಕೈ ತುತ್ತುನು ತಿಂದು ಯಾರ ಕೈ ರಕ್ಷಣೆಯಲ್ಲಿ ಬೆಳೆದು ಯಾರ ಕೈ ಅಕ್ಕಿ ಬ...
ಅಮೃತ ಸಮಾನಳೀಕೆ ಅಮರ ಮಕ್ಕಳ ಹಡೆದವಳೀಕೆ ಇವಳಿಗೀಗ ಅಮೃತ ಘಳಿಗೆಯ ಸಂಭ್ರಮ ತೊತ್ತ ತೊರೆದು ಬಿಡುಗಡೆ ಹೊತ್ತ ಅಮೃತದ ಘಳಿಗೆಗೀಗ ಅಮೃತ ಮಹೋತ್ಸವ. ತಾಯ ಸಿರಿವಂತಿಕೆಯ ದೋಚಿದ ನೀಚರಿಗೆ ಕೆಚ್ಚೆದೆಯಲಿ ಬುದ್ಧಿಕಲಿಸಿದ ವೀರ ಮಕ್ಕಳ ಹಡೆದವಳಿಗೀಗ ಹೆಮ್ಮೆಯ...
ಮೋಡಿ ಮಾಡಿದಳಂದು ಎಲೆಯ ಮರೆಯಲಿ ನಿಂತು ಅದೇನೋ ಹೇಳಲು ತವಕಿಸಿದಂತೆ ಪ್ರೇಮ ಕವಿಯ ಸ್ಥಾಪಿಸಿದಂತೆ..... ಒಲವ ಗುಡಿಯ ಆ ನಯನಗಳು... ಕದ್ದು ಕದ್ದು ನನ್ನನೇ ನೋಡಿದಂತೆ.. ಎದೆಯೊಳಗೆ ಬಿಟ್ಟ ಇರುವೆಯಂತೆ... ತೂಗುಯ್ಯಾಲೆಯಂತೆ... ಮೋಹದ ದಾಹ.. ಪ್ರೀತಿ...
ನಮ್ಮ ತಾಯಿ ಭಾರತಿ ಅವಳೆ ನಮ್ಮ ಕೀರುತಿ ಜಗಕೆ ಇವಳೆ ಮೂರುತಿ ನಮ್ಮ ತಾಯಿ ಭಾರತಿ. ಭರತ ಭುವಿಯ ಅಂಬೆ ಚಾಚಿಹುದು ರಂಬೆ ಕೊಂಬೆ ಸತ್ಯ ಧರ್ಮ ಶಾಂತಿಯಲ್ಲಿ ಸಾರುತಿಹಳು ನೀತಿಯಲ್ಲಿ. ಧರ್ಮ ಭೂಮಿ ನಮ್ಮದು ಕರ್ಮ ಭೂಮಿ ನಮ್ಮದು ಭಾರತಾಂಭೆ ತಾಯಿ ಒಡಲು ಸಮೃ...