ಹೀಗೊಂದು ದಿನವಿತ್ತು...
ಹೀಗೊಂದು ದಿನವಿತ್ತು ನೆನಪುಗಳ ನೆನೆದು ಕಣ್ಣೀರ ಬರಿಸಿತ್ತು..// ಸೂರ್ಯನೇಳುವ ಹೊತ್ತಿಗೇ ಶಾಲೆಗೆ ಆಗಮನ ಪ್ರಾರ್ಥನೆಯ ಸಮಯದಿ ಪ್ರಶ್ನೆ, ಹಿತನುಡಿಗಳ ವಾಚನ ತರಗತಿಗೆ ಹೋಗುತ್ತಿದ್ದಂತೇ, ಕಥೆ ಕವನಗಳ ನೃತ್ಯ ಗಾಯನ ನಮ್ಮೊಂದಿಗೆ ಗುರುಗಳೂ ಹೆಜ್ಜೆ ಹಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಹೀಗೊಂದು ದಿನವಿತ್ತು ನೆನಪುಗಳ ನೆನೆದು ಕಣ್ಣೀರ ಬರಿಸಿತ್ತು..// ಸೂರ್ಯನೇಳುವ ಹೊತ್ತಿಗೇ ಶಾಲೆಗೆ ಆಗಮನ ಪ್ರಾರ್ಥನೆಯ ಸಮಯದಿ ಪ್ರಶ್ನೆ, ಹಿತನುಡಿಗಳ ವಾಚನ ತರಗತಿಗೆ ಹೋಗುತ್ತಿದ್ದಂತೇ, ಕಥೆ ಕವನಗಳ ನೃತ್ಯ ಗಾಯನ ನಮ್ಮೊಂದಿಗೆ ಗುರುಗಳೂ ಹೆಜ್ಜೆ ಹಾ...
ಹಬ್ಬ ಹಬ್ಬ, ಬಂತು ಹಬ್ಬ ಹೊಂಬೆಳಕಿನ ದೀಪದ ಹಬ್ಬ ಚಿಣ್ಣರೆಲ್ಲರ ಪ್ರೀತಿಯ ಹಬ್ಬ ಸುರ್, ಸುರ್ ಬತ್ತಿಯ ಹಬ್ಬ. ಸಾಲು ಸಾಲಿನಲ್ಲಿ ಮಿಂಚಿನ ದೀಪ ಕತ್ತಲು ಸರಿಸುವ ದಾರಿಯ ದೀಪ ಕಣ್ಮನ ಸೆಳೆಯುವ ಸುಂದರ ದೀಪ ಸಂತಸ ತರುವ ಮಣ್ಣಿನ ದೀಪ... ವರ್ಷದ ಹರುಷದ...
ಅಪ್ಪನ ಹೆಗಲೇರಿ ಹಳ್ಳಿ ಮನೆಯಲ್ಲಿ ಕೂಸುಮರಿ ಆಡಿದ ಸವಿನೆನಪು| ತಾಯ ಸೆರಗಿನ ಮಮತೆಯ ಮರೆಯಲ್ಲಿ ವಾತ್ಸಲ್ಯದ ಜೋಗುಳ ಲಾಲಿ ಹಾಡಿನಲಿ|| ಗದ್ದೆ ಬಯಲು ತೋಟ ಹಳ್ಳದ ಹಾದಿಯಲಿ ಗೆಳತಿಯರ ಜೊತೆಗೂಡಿ ಶಾಲೆಗ್ಹೋದ ಪರಿಯಲ್ಲಿ| ಮಗ್ಗಿ ಲೆಕ್ಕ ಪದ್ಯ ಬಾಯಿಪಾಠ...
ಮನತುಂಬಿದಾಗ ಹೃದಯದ ಮಾತು ತನುವರಳಿದಾಗ ಹೊಸತನದ ಹುರುಪು ಜೀವನಕೆ ಮುಖ್ಯ ವಾಹಕವೇ ಪ್ರೀತಿಯು ಪ್ರೇಮದೊಂದಿಗೆ ಸಮ್ಮಿಲನ ಹರುಷವು ಹೃದಯಗೀತೆಯ ಬೆಳಕೆ ಎಲ್ಲೆಲ್ಲೂ ಬರಲೆಂದು ಔದಾರ್ಯ ಚೆಲುವುಗಳು ಮೀರಿ ಹಬ್ಬಲೆಂದು ಚಿಂತೆಯಿಲ್ಲದೆ ಮೋಹವದು ಪಯಣಿಸಲು ಬಾ...
ಅಬ್ಬೆಯ ನುಡಿಗಿಂದು ಬಂದೆರಗಿದೆ ಕಂಟಕ ಬೊಬ್ಬೆಯ ಹೊಡೆದರೂ ನಿಲ್ಲದು ನಯವಂಚಕ ಅಂಬುದಿತೆರದಿ ಯವನಭಾಷೆ ಪಡೆಯಿತಿದೆ ಚುಂಬಕ ಹಬ್ಬುಗೆಯನ್ನಿರಿದು ಬಿಸುಟಿ ನಾವಾಗಬೇಕಿದೆ ಸಂಚಾಲಕ ಉಗ್ಗಡಿಸಿರೆಲ್ಲರೂ ಕನ್ನಡ ಕನ್ನಡ ಎಂದು ಅಗ್ಗವಲ್ಲದು ನಮ್ಮ ಶಾಸ್ತ್ರೀಯ...
ಕನ್ನಡ ತಾಯಿಯ ಮಕ್ಕಳು ನಾವು ಕನ್ನಡ ನುಡಿಯನ್ನೇ ಆರಾಧಿಸುವೆವು ಕನ್ನಡದ ಕಂಪನು ಎಲ್ಲೆಡೆ ಪಸರಿಸಿ ಕರುನಾಡಿನ ಕೀರ್ತಿ ಬೆಳೆಸುವೆವು..!! ಕನ್ನಡ ಮಣ್ಣಲ್ಲಿ ಹುಟ್ಟಿ ಬೆಳೆದಿರುವೆವು ಕನ್ನಡ ಮಾತೆಯ ಕಿರೀಟ ಹೊತ್ತಿರುವೆವು ಕನ್ನಡಾಂಬೆಯ ಸೇವೆಯ ಮಾಡುತಲ...
🪔ಹಣತೆ ಹಚ್ಚಬೇಕು🪔 ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇಕು ಹಚ್ಚಿದಷ್ಟು ಹೆಚ್ಚು ಬೆಳಗುವ ಹಣತೆ ಹಚ್ಚಬೇಕು ನಗುವಿನ ಹಣತೆ ಹಚ್ಚಬೇಕು ಜನರ ನೋವು ಅಳಿಸಬೇಕು ಅನ್ನದ ಹಣತೆ ಹಚ್ಚಬೇಕು ಜನರ ಹಸಿವು ಅಳಿಸಬೇಕು !!ಹಣತೆ ಹಚ್ಚಬೇಕು ನಾವು ಹಣತೆ ಹಚ್ಚಬೇ...
ಜಯ ಕನ್ನಡ ಜಯ ಕನ್ನಡ ... ಜಯ ಜಯ ಜಯ ಕನ್ನಡ ... ಶ್ರೀಗಂಧದ ಕಂಪಲ್ಲಿ ಸಿರಿಗನ್ನಡ ಉಸಿರುಸಿರಿನಲ್ಲು ಸವಿಗನ್ನಡ. ನಿಸರ್ಗದ ಬೆಳಕಿನಲ್ಲಿ ಕನ್ನಡ ಜುಳುಜುಳು ಜಲದಲ್ಲಿ ಕನ್ನಡ ತಂಗಾಳಿಯ ತಂಪಿನಲ್ಲಿ ಕನ್ನಡ ಕೋಗಿಲೆಯ ರಾಗದಲ್ಲಿ ಕನ್ನಡ. ಪಂಪ ರನ್ನ ಜನ...
ಕನ್ನಡ ನಾಡಿನ ಮಣ್ಣಿನ ಕಣದಲಿ ತುಂಬಿದೆ ಸಿರಿಗಂಧದ ಘಮವು ಕನ್ನಡದಕ್ಷರ ನುಡಿ ನುಡಿಯಲಿ ಬೆರೆತಿದೆ ಭಾವೈಕ್ಯತೆಯ ಬಲವು. ಚೆಲುವಿನ ನಾಡು- ಚಿತ್ತಾರದ ಬೀಡು ಬನದೊಳು ಸಮೃದ್ಧಿಯ ಮಲೆನಾಡು ತುಂಬಿದೆ ಕಾಂತಿ- ಹರಡಿದೆ ಶಾಂತಿ ಮರದೆಲೆಗಳು ಫಳಫಳನೆ ಹೊಳೆದು...
ಭುವನೇಶ್ವರಿಯೇ ಎನ್ನಮ್ಮ ಕರುನಾಡ ಸಾಮ್ರಾಜ್ಞ ಭರತಾಂಬೆಯ ಕುವರಿ, ಕನ್ನಡಭಾಷೆಯಾ ಒಡತಿ ಬರೆಯಲು ಬಹುಚೆಂದ, ದುಂಡು ದುಂಡಾಗಿ ಬೇರಾರಿಗೂ ಇಲ್ಲ ಈ ಅಂದಚೆಂದವು! ಶಿವಪ್ರಿಯ. ಸಂಸ್ಕೃತವು ಇವರಮ್ಮ, ಸಂಸ್ಕೃತಿಯು ಇದೆಯಮ್ಮ ಸನಾತನ ಧರ್ಮದ ನಲೆಯಿಹುದು ನೆಲ...
ಕೈಜಾರಿದ ಕನ್ನಡದ ಯುವರತ್ನ ಬೆಟ್ಟದ ಹೂವನು ಬಾಚಿ ತಂದವನು... ರಾಮಾಯಣ ಪುಸ್ತಕ ಓದಲು ಕಾಸು ಕೂಡಿಟ್ಟವನು.. ಯಾರಿವನು..? ಯಾರಿವನು..? ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದು ಅಂಬರದ ಎರಡು ನಕ್ಷತ್ರಗಳಲ್ಲಿ ಒಬ್ಬನಾದವನು.. ಯಾರಿವನು..? ಯಾರಿವನು.....
ನವಮಾಸ ಗರ್ಭದಲಿ ಹೊತ್ತು ಸಲಹಿದಳು ಜೀವವನೆ ಮುಡಿಪಿಟ್ಟು ಆ ಮಗುವಿಗೆ ಜನ್ಮ ತೆತ್ತಳು ಅಂಗೈಯಲಿ ತುತ್ತನಿಟ್ಟು ಆಗಸವ ತೋರಿದಳು ಮುದ್ದುಗುಮ್ಮನ ಕಥೆಯ ಪೇಳಿ ಅಪ್ಪುಗೆಯನು ಪಡೆದಳು ತನ್ನೊಲವ ಬಳ್ಳಿಯಿಂದ, ತನಗಾಗಿ ಏನೋ ಬಯಸಿದ್ದಳು..// ಅಂಗಾಲಿಗೆ ಮುತ...