ಅಪ್ಪ ಆಕಾಶ- ಅಮ್ಮ ಭೂಮಿ
ಅಪ್ಪನ ತ್ಯಾಗವು ಕಂಡಷ್ಟು ನಮಗೆ ಅಮ್ಮನ ಒಡಲ ಉರಿ ಕಾಣಲಾಗುವುದಿಲ್ಲ. ಅಪ್ಪನ ವೈಶಾಲ್ಯತೆಯಲ್ಲಿ ಅಮ್ಮನ ನಿಟ್ಟುಸಿರು ಹಂಬಲಗಳನ್ನು ಎಂದು ನಾವು ನೋಡಲಾಗುವುದಿಲ್ಲ! ಅಪ್ಪನ ಕರ್ತವ್ಯದಲ್ಲಿ ಅಮ್ಮನ ಸಹನೆ,ತಾಳ್ಮೆ ಸದ್ಗುಣಗಳನ್ನೆಂದೂ ನಾವು ಅರಿಯಲಾಗಲಿಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅಪ್ಪನ ತ್ಯಾಗವು ಕಂಡಷ್ಟು ನಮಗೆ ಅಮ್ಮನ ಒಡಲ ಉರಿ ಕಾಣಲಾಗುವುದಿಲ್ಲ. ಅಪ್ಪನ ವೈಶಾಲ್ಯತೆಯಲ್ಲಿ ಅಮ್ಮನ ನಿಟ್ಟುಸಿರು ಹಂಬಲಗಳನ್ನು ಎಂದು ನಾವು ನೋಡಲಾಗುವುದಿಲ್ಲ! ಅಪ್ಪನ ಕರ್ತವ್ಯದಲ್ಲಿ ಅಮ್ಮನ ಸಹನೆ,ತಾಳ್ಮೆ ಸದ್ಗುಣಗಳನ್ನೆಂದೂ ನಾವು ಅರಿಯಲಾಗಲಿಲ...
ಸಾರ್ವಕಾಲಿಕ ಸತ್ಯ ಸತ್ವದ ಗ್ರಂಥ ಗೀತಾಸಾರದ ಮಹಾ ವೃಕ್ಷ/ ತನ್ನನ್ನು ನಂಬಿದವರ ಕೈಬಿಡದವನು ಮೇಲೆತ್ತಿ ಪೊರೆಯುವ ರಕ್ಷಕನು// ಕೃಷ್ಣಾರ್ಜುನರ ಯುದ್ಧಭೂಮಿ ಸಂವಾದ ಬದುಕಿನ ಮಹಾಸಾಗರದ ಜಲರಾಶಿ/ ಬಿರುಗಾಳಿಯಂತೆ ಬದಲಾವಣೆ ಎಷ್ಟೇ ಬರಲಿ ಇತಿಹಾಸದ ಪುಟಗಳ...
ಅಮ್ಮನ ಕಂಬನಿ ಕಂಡಷ್ಟು ನಮಗೆ ಅಪ್ಪನ ಬೆವರಹನಿ ಕಾಣುವುದೇ ಇಲ್ಲ..! ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ! ಅಪ್ಪ ಅತ್ತಿದ್ದು.. ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ! ಹಬ್ಬ ಸಂತಸಗಳಲ...
ನಮೋ,ನಮೋ,ನಮೋ,ನಮೋ ಕಾಲ ಭೈರವನಿಗೆ ನಮೋ,ನಮೋ ಕಾಶಿ ವಿಶ್ವನಾಥಗೆ ನಮೋ ನಮೋ ನವ್ಯತೆ- ದಿವ್ಯತೆಗೆ ನಮೋ,ನಮೋ. ಪ್ರಾಂಜಲ ಗಂಗಾಮಾತೆಗೆ ನಮೋ ನಮೋ ಕಾಶಿ ಪುರಾಧಿಶ್ವರಿಗೆ ನಮೋ,ನಮೋ ಮಾತಾನ್ನ ಪೂರ್ಣೇಶ್ವರಿಗೆ ನಮೋ ನಮೋ ಪಾಪನಾಶಿನಿ ಪುಣ್ಯ ರೂಪಿಣಿಗೆ ನಮೋ...
ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರ ಪ್ರೀತಿ ಓಡುತ ಬಂದಿದೆ ಗೆಳೆಯಾ ಹಿಮ ತುಂಬಿದ ನೆಲದಲಿ ತಂಪಿನೊಲವು ಪಸರಿದೆ...
ಸೀಮಾತೀತ ಓ ಮನಸೇ ಅನುದಿನದಲ್ಲಿಹ ಕನಸೇ! ಸೀಮೆ ಗೆ ಇಲ್ಲವಲ್ಲ ಗಡಿ ಮನಸಿಗೆ ಎಲ್ಲುಂಟು ಮಡಿ.!? ಭೂರಮೆ ಮಡಿಲಿಗೆ ಸೀಮಾರೇಖೆ ತುತ್ತನಿತ್ತವಳಿಗೆ ಇದು ಬೇಕೇ? ಬಾನಂಗಳಕು ಲಕ್ಷ್ಮಣ ರೇಖೆ..... ಮೂರ್ದಿನ ಬಾಳಿಗೆ ಇದೇಕೆ !? *** ಹೆಣ್ಣೆಂಬ ತೈಲ ತ್ಯಾಗ...
ಕುರುಡು ಕಾಂಚಾಣ ಕುಣಿತೈತೆ ತಮ್ಮ ಲಂಗು ಲಗಾಮಿಲ್ಲದೆ ಎಗರಿ ಮೆರಿತೈತೆ ಗೂಳಿಯ ಓಟದಲಿ, ಕರಡಿಯ ಕುಣಿತದಲಿ ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದೈತೆ! ಕುರುಡು ಕಾಂಚಾಣ... ಜ್ಞಾನ ಭಂಡಾರಕ್ಕು ಬೆಲೆ ಕೊಡದೆ ಕುಣಿತೈತೆ ಆತ್ಯಾಸೆಗಳ ಸುತ್ತ ಸುಳಿಯುತ್ತಾ...
ಬಿಂದು ಅಮ್ಮ ನೀನು ಆಕಾಶ ನಾನು ಒಂದು ಬಿಂದು * ಈಜುಕೊಳ ನಲ್ಲೆ ನಿನ್ನೆರಡು ಕಣ್ಣುಗಳು ನನ್ನೊಲವಿನ ಈಜುಕೊಳಗಳು * ಶುದ್ಧಗಾಳಿ ಹಸಿರು ಗಿಡವ ನೆಟ್ಟು ಬೆಳೆಸುವ ಶುದ್ಧ ಗಾಳಿ ಸದಾ ಪಡೆಯುವ * ಬಿಸಿ ವಡೆ ಕೊಡೆ ಹಿಡಿದು ಬೇಗ ನಡೆ ಅಮ್ಮ ಕೊಡುವಳು ಬಿಸಿ...
ಸಮಯವ ಕಳೆಯಲು ಹಾಳು ಹರಟೆ ಸತ್ಫಲವಿಲ್ಲದೇ ಬರೀ ಕಾಡು ಹರಟೆ ಗಡಿಯಿಲ್ಲದ ಗಡಿಯಾರ ಸುತ್ತುವಂತೆ ಸಾಗುತ್ತದೆ ಮಾತುಗಳ ಅಂತೆ- ಕಂತೆ ಭತ್ತದ ತೌಡನ್ನು ಒನಕೆಯಿಂದ ಕುಟ್ಟುವಂತೆ ಉದರದುರಿಯ ಮಾತನ್ನು ಕಕ್ಕುವರಂತೆ ಗಾಳಿಯಲ್ಲಿ ತೇಲುವ ವ್ಯರ್ಥವಾದ ಸಮಯ ಅಪಥ...
ಹೂವುಗಳು ಬಿರಿದಂತೆ ನಿನ್ನ ಮುಖಕಮಲ ಅರಳಲಿ ಗೆಳತಿ ಚಂದ್ರಮನ ನಗುವಿನಂತೆ ಮತ್ತೆ ಮೈಮನ ನಲಿಯಲಿ ಗೆಳತಿ ಒಣಗಿದ ಮನವೂ ರಾತ್ರಿಯು ಒಂದೇ ಹೇಳುವಿಯಾ ಏಕೆ ಹತ್ತಿರವಿದ್ದರೂ ದೂರವಾಗಿಯೇ ನಿಲ್ಲುವ ಚಾಳಿ ಅಳಿಯಲಿ ಗೆಳತಿ ಮತ್ತುಗಳು ಕೆಲವೊಮ್ಮೆ ಕಹಿ ಆದರೂ...
ಆಳವಾದ ಸಾಗರದಡಿಗೆ ಸಿಲುಕಿದೆ ಜೀವನ ನಿಂತು ನೋಡುತ್ತಾ ನಗುತಿರುವರು ನನ್ನ ಜನ ಬಿಸಿರಕ್ತಕೆ ಕಾಯುತಿದೆ ಅಲ್ಲೊಂದು ಮನ ತುಸು ಸಮಯ ಮಾತ್ರ ಇರುವುದೆನ್ನ ಪ್ರಾಣ.. ಎದೆಯೊಳಗೆ ನಿಲ್ಲದ ದುಗುಡ - ದುಮ್ಮಾನ ತುಂಬಿದ ನೀರ ಉಕ್ಕಿಸಲು ಕಣ್ಣೀರ ಸತತ ಪ್ರಯತ್ನ...