ಪುಗಸಟ್ಟೆ ಬಾಳು-ಚೆಂದಾಗಿ ಬಾಳು
ಪುಗಸಟ್ಟೆ ಬಾಳಲ್ಲಿ ಕೆಲ್ಸಗೆಟ್ಟು ಕೂಡಬ್ಯಾಡ್ರಿ ಬೊಗಸೀಗೆ ಸಿಕ್ಕಷ್ಟು ಶ್ರಮಿಸೋಣ್ರಿ | ಬನ್ನೀರಿ ಮುಗಿಲಾಗ ನಮ್ಹೆಸ್ರು ಹೊಳೆತೈತ್ರೀ || ಹಸಿರಾಗ ಉಸಿರೈತಿs ಹೆಸರಾಗ ಏನುಐತಿs ಖುಷಿಯಾಗ ಹಸಿರನ್ನ ಬೆಳೆಸೋಣ್ರಿ | ಬನ್ನೀರಿ ಹಸಿಹಸಿಯ ವೃಕ್ಷವ ಕಡಿಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಪುಗಸಟ್ಟೆ ಬಾಳಲ್ಲಿ ಕೆಲ್ಸಗೆಟ್ಟು ಕೂಡಬ್ಯಾಡ್ರಿ ಬೊಗಸೀಗೆ ಸಿಕ್ಕಷ್ಟು ಶ್ರಮಿಸೋಣ್ರಿ | ಬನ್ನೀರಿ ಮುಗಿಲಾಗ ನಮ್ಹೆಸ್ರು ಹೊಳೆತೈತ್ರೀ || ಹಸಿರಾಗ ಉಸಿರೈತಿs ಹೆಸರಾಗ ಏನುಐತಿs ಖುಷಿಯಾಗ ಹಸಿರನ್ನ ಬೆಳೆಸೋಣ್ರಿ | ಬನ್ನೀರಿ ಹಸಿಹಸಿಯ ವೃಕ್ಷವ ಕಡಿಬ...
ಮಾಗಿಯ ಚಳಿಯಲ್ಲಿ ಮಾಮರದ ತುಂಬೆಲ್ಲಾ ಮಾವಿನ್ಹುವಿನ ಘಮಲು ! ಸರಿದ ಕಾಲದ್ಹರಳಿ ಹೂವುಗಳು ಮಿಡಿಯಾಗಿ ತುಳುಕಾಡಿತು ಗೊಂಚಲು ! ಚಿಗುರೆಲೆಯ ರಸೌಷಧಿ ಸವಿದಿತ್ತು ಕೋಗಿಲೆಯು ಸುಸ್ವರವದು ತುಂಬಲು ! ಮಾಮರದಲ್ಲಿ ಕೋಗಿಲೆ ಸ್ನೇಹದ ಬೆಸುಗೆಯಲ್ಲಿ... ಭಾವು...
ತುಂಟ ಪೋರಿ ನಗುವ ಬೀರಿ ನಿಂತೆಯೇಕೆ ಒಲವ ಸಿರಿ ನಾಲ್ಕು ಬಿಳಿಯ ಹಲ್ಲುಗಳ ತೋರಿ ನಗುವೆ ಕಣ್ಣಿನಲೆ ಕೆನ್ನೆ ನೋಡೆ ದಾಳಿಂಬೆ ಬಾರೆ ಮೋಹಕ ಗೊಂಬೆ ಗಲ್ಲಕ್ಕೊಂದು ಮುತ್ತ ಕೊಡುವೆ ಸಿಹಿ ಸಿಹಿ ಹೋಳಿಗೆ ನೀಡುವೆ ನೀರ ನಳದಲ್ಲಿ ಆಡದಿರು ನೀರು ಹಾಳು ಮಾಡದಿರ...
ತುಟಿಗಳನ್ನ ಸ್ಪರ್ಶಿಸಿರಿ, ಗಾನವ ನನ್ನ ಅಮರಗೊಳಿಸಿ! ಶುಭಹಿತನಾಗಿ ನನ್ನವ, ಒಲವು ನನ್ನ ಅಮರಗೊಳಿಸಿ! ಹರೆಯ ಸೀಮೆಯಿರದಿರಲಿ, ಇರದಿರಲಿ ಜನುಮದ ಬಂಧನ; ಪ್ರೇಮ~ಅನುರಕ್ತಿಯುಳ್ಳವರು ನೋಡುವರು ಕೇವಲ ಮನ; ನವ ಅನುಸರಣವ ನಡೆಸಿ, ಈ ಆಚಾರ ಅಮರಗೊಳಿಸಿ! ಗಗ...
ತಾಯಿ ಭಾಷೆ ಕೋಟಿ ಹೊನ್ನಿಗಿಂತಲೂ ಮಿಗಿಲು ಎಲ್ಲೆಡೆಯು ಪಸರಿಸುವ ಶ್ರೀ ಗಂಧದ ಘಮಲು ತನುಮನದಲಿ ಕನ್ನಡ ಹೊಮ್ಮಲಿ ಚಿಮ್ಮಲಿ ಕಂದನ ನಾಲಗೆಯಲಿ ಹೊರಳಾಡಲಿ ನಮ್ಮ ನೆಲ ತೆಂಗು ಕಂಗು ತಾಳೆಬಾಳೆಗಳ ನಾಡು ಬನವಾಸಿ ಕೆಳದಿ ಉಳ್ಳಾಲ ನಡುಗಲ್ಲಿನ ಬೀಡು ತುಂಗೆ ನ...
ಭಾವನೆಗಳು ನಮದಲ್ಲ ಭಾವಾರ್ಥ ಹೊಂದಿಲ್ಲ ಭಾವ ಭೀಕರತೆಯೂ ಅರಿತಿಲ್ಲ ತಿಳಿಯು ಕಾವನವ ಬರವನಲ್ಲ ಕಾವನವ ಇರುವನಲ್ಲ ಕಾವ ಸಾಂಗತ್ಯಕ್ಕೆ ಶರಣಾಗುವ ದಿನವು ನನ್ನಿಯನು ನುಡಿಯೋಣ ಚೆನ್ನೆನುತ ಸಾಗೊಣ ಚೆನ್ನಿಗನು ಸಿಗುವನೆನುತಲಿ ಬಯಸೋಣ ಅನ್ನದಗುಳದು ಬೇಯುವ...
ಕರುನಾಡಿನ ಗುಡಿಯಲ್ಲಿ ಶ್ರೀಗಂಧದ ಘಮದಲ್ಲಿ ಶೃಂಗಗಳ ಸಾಲಿನಲಿ ಹಸಿರಿನ ತೋರಣವು. ಕನ್ನಡ ನುಡಿಯಲ್ಲಿ ಮಾಧುರ್ಯದ ಸ್ವರದಲ್ಲಿ ಮುತ್ತಿನ ಮಣಿಮಾಲೆ ಕನ್ನಡದ ಅಕ್ಷರವು. ತಲಕಾಡಿನ ಕಾವೇರಿಯಲಿ ಅಂತರ್ಜಲದ ಉಸಿರಲ್ಲಿ ಬಿತ್ತಿದ ಬೆಳಸಿಯಲಿ...... ತನುವಿಗೆ...
೧. ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆ ಇಂದು ಜೀವನದ ಕನಸೊಳಗೆ ಮನ ಇರುವುದೇ ಗೆಳತಿ ನನಸಿನೊಳು ಸಾಗದಿರೆ ಬಾಳ ಒಲುಮೆಯು ಬೇಕೆ ಧನವೆಲ್ಲ ಬರಿದಾಗೆ ಸಾವು ಬರುವುದೇ...
ಹೊಸ ವರುಷಕ ಬಲಗಾಲ ಇಟ್ಟೇನಿ.... ನಿನ್ನೆ ದಿವಸವ ನಾ ಬೀಟ್ಟು ಬಂದೇನಿ.... ಕಹಿ ನೆನಪುಗಳ ನಿನ್ನೇನೆ ಮರೆತೇನಿ... ಸಿಹಿ ಕನಸುಗಳ ಬೊಗಸೆಯಲ್ಲಿ ತುಂಬಿ ನಾ ಹೊಸ ವರುಷಕ ಬಲಗಾಲ ಇಟ್ಟೇನಿ.... !! ಬಲಗಾಲ ಇಟ್ಟೇನಿ.... !! ಕಷ್ಟಗಳು ಬಂದರೆ ಎಲ್ಲರಿಗೂ...
ಹೊಸ ವರುಷ ಬಂದಿತು... ನವ ಹರುಷವ ತಂದಿತು... ಸಕಲ ಜೀವರಾಶಿಗೆಲ್ಲಾ... ನವ ಚೇತನ ಹರಡಿತಲ್ಲಿ. ಉರುಳಿ, ಉರುಳಿ ಸಾಗಿತು ತನ್ನ ಕಾಯಕವನು ಮಾಡಿತು... ರಭಸದಿಂದ ಕಾಲ ಚಕ್ರದಾಟದಲ್ಲಿ ಮೇಲೆ, ಕೆಳಗೆ ಸಾಗಿ ಸರಿಯಿತಲ್ಲಿ. ಕಪ್ಪು- ಬಿಳುಪು ಆಗದಿರದೆ ?...
ಈಗೇಕೆ ಹೊಸವರುಷ ಹೂವ ಮೊಗ್ಗಿನ ಘಮವಿಲ್ಲ ವಸಂತ ಕಾಲದ ಕಳೆಯಿಲ್ಲ ಮುಂಗಾರ ಆಗಮನದ ಸುಳಿವಿಲ್ಲ.. ಈಗೇಕೆ ಹೊಸವರುಷ ಧೂಳು ತುಂಬಿದ ದಾರಿಯಲ್ಲಿ ನಡೆಯಲಾಗದೆ ನಿಂತು ಬಿಸಿಲಿಗೆ ಶಾಪವಿಕ್ಕಿ ನೆರಳು ಬಯಸಿ ಮರವ ಹುಡುಕುವಾಗ.. ಹೀಗೇಕೆ ಹೊಸವರುಷ ಬಡಜನರ ಭವಣ...
ಶಾಂಭವಿ ಶಂಕರಿ ಶ್ರೀ ಭುವನೇಶ್ವರಿ ಅಂಬಿಕೆ ಪಾದಕೆ ಶರಣೆಂಬೆ ಶುಂಭರ ಮರ್ಧಿನಿ ಮಹಿಷಾ ಮರ್ಧಿನಿ ಶಂಭೋ ಶಂಕರಿ ದುರ್ಗಾಂಬೆ || ಪಾಪವ ನಾಷಿನಿ ಐಗಿರಿ ನಂದಿನಿ ಕೋಪವ ನಿಗ್ರಹ ಮಾಡಮ್ಮ ತುಪ್ಪದ ದೀಪಾರಾಧನೆ ಗೈಯುವೆ ತಪ್ಪನು ಮನ್ನಿಸಿ ಪೊರೆಯಮ್ಮ || ತ್...