ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಗಝಲ್ ಗಳ ಲೋಕದಲ್ಲಿ...
ಫೆಬ್ರ ೧೪

ಗಝಲ್ ಗಳ ಲೋಕದಲ್ಲಿ...

೧. ಇನ್ನೊಬ್ಬರ ಬರಹಗಳನು ಕೆಣಕದಿರು ನೀನು ಪ್ರತಿಯೊಬ್ಬರ ಜೀವನದಲಿ ಬಾಗದಿರು ನೀನು ಹಸಿವಾಯಿತೆಂದು ಮಣ್ಣು ತಿನ್ನುವರೆ ಹೇಳು ಕಟ್ಟಿರುವೆಗಳ ಜೊತೆಗೆ ಮಲಗದಿರು ನೀನು ನಡೆವ ದಾರಿಯನು ಗಮನಿಸದೆ ಹೋಗುವರೆ ಕಲ್ಲುಮುಳ್ಳುಗಳ ನಡುವಲ್ಲಿ ನಿಲ್ಲದಿರು ನೀನು...

ಹಾ ಮ ಸತೀಶ ಬೆಂಗಳೂರು · ೪೮ ವೀಕ್ಷಣೆಗಳು
ಓದಿ
ವೀರ ಸೈನಿಕ
ಫೆಬ್ರ ೧೩

ವೀರ ಸೈನಿಕ

ಹೆತ್ತವಳಿಗಿಂತ ಹೊತ್ತವಳು ಮೇಲೆಂದು ದೇಶ ಸೇವೆಗೆ ಹೊರಟನು ಚಿತ್ತದಿ ಗತ್ತಿನ ದೇಶ ಪ್ರೇಮದ ಬುತ್ತಿಯ ಕಟ್ಟಿಕೊಂಡು ಕಾಯುವನು|| ನಾನು ನನ್ನದು ಭಾವ ಬದಲಿಗೆ ನಾವು ನಮ್ಮದು ಎನ್ನುವನು ಸ್ವಾರ್ಥ ಬದುಕನು ತೊರೆದು ನಾಡಿಗೆ ತನ್ನನೆ ಮುಡುಪಾಗಿ ಇಟ್ಟವನು...

ಈರಪ್ಪ ಬಿಜಲಿ ಕೊಪ್ಪಳ  · ೫೦ ವೀಕ್ಷಣೆಗಳು
ಟಂಕಾ ರಚನೆ
ಫೆಬ್ರ ೧೨

ಟಂಕಾ ರಚನೆ

1) *ಮಾನವೀಯತೆ* ಎದೆ ದನಿಯು ಕೂಗಿ ಸಾರಿ ಹೇಳಲು ಮಾನವೀಯತೆ ಧರೆ ಸಗ್ಗವಾದಂತೆ ಎಂದನು ಪ್ರಭುಲಿಂಗ. 2) *ಅನ್ಯಾಯ* ನ್ಯಾಯ ಮುಖವ ಹಾಕಿ ಅನ್ಯಾಯ ಆಟ ಈ ಕಲಿಯುಗ ಎಡವಿ ಸಾಗುತಿದೆ ನೀತಿ ಕೈಗೆಟುಕದು. 3) *ಸತ್ಯ* ಉರಿವ ಜ್ಯೋತಿ ಸತ್ಯದ ಸ್ವರೂಪವೇ ಸುಡದಿ...

ನಿರಂಜನ ಕೇಶವ ನಾಯಕ · ೧೪೪ ವೀಕ್ಷಣೆಗಳು
ಪ್ರಶ್ನೆಗಳು...
ಫೆಬ್ರ ೧೧

ಪ್ರಶ್ನೆಗಳು...

ತ್ಯಾಗವಿದೆ ಶಾಂತಿಯಿದೆ ನನ್ನೆಲ್ಲ ಸುತ್ತಲೂ ಭಾವವಿದೆ ಪ್ರೀತಿಯಿದೆ ಹೊತ್ತಗೆಯ ಪದದಲೂ ಹುಡುಕುವೆನು ನಾನಿಂದು ಕತ್ತಲಿನ ನಡುವೆಯೇ ಮನಸೆಲ್ಲಿದೆ?.. ಮನುಷ್ಯತ್ವವೆಲ್ಲಿದೆ? ಒಟ್ಟಿಗೇ ಕಲಿತರು ತಿಂದುಂಡು ಮಲಗಿದರು ಅನ್ಯೋನ್ಯ ಬಾಂಧವ್ಯ ನಮ್ಮುಸಿರು ಎಂ...

ಸಮಾಗಮ
ಫೆಬ್ರ ೧೦

ಸಮಾಗಮ

ಬಾನಂಗಳದ ತುಂಬಾ ಬೆಳ್ಳಿಯ ನಕ್ಷತ್ರ ಕಣ್ಮನ ಸೆಳೆಯುವ ಮಿನುಗುವ ಚಿತ್ರ ಸುಂದರ ಚಂದ್ರಮ ನಸು ನಗೆಯಲ್ಲಿ ಬೀರಿದ ತಂಪನು ನವ ಬಗೆಯಲ್ಲಿ. ನಸು ಬೆಳಕಲಿ ಇಣುಕುವ ಚಂದ್ರಮನು ತರುಲತೆಗಳಿಗೆಲ್ಲಾ ಹರುಷವ ತಂದವನು ರಂಗೋಲಿಯ ರಂಗದು ಎಲೆ ಎಲೆಯಲ್ಲಿ ಮಿನುಗುತ...

ವೀಣಾ ಕೃಷ್ಣಮೂರ್ತಿ · ೧೬೩ ವೀಕ್ಷಣೆಗಳು
ದ್ವೈತ ಸಿದ್ಧಾಂತ ಪ್ರತಿಪಾದಕ
ಫೆಬ್ರ ೧೦

ದ್ವೈತ ಸಿದ್ಧಾಂತ ಪ್ರತಿಪಾದಕ

ಮಧ್ಯಗೇಹ ಭಟ್ಟರು ವೇದಾವತಿ ದಂಪತಿಗಳ ಕುಮಾರ ಬಾಲ್ಯದ ನಾಮಧೇಯ ವಾಸುದೇವ ಎಳವೆಯಲಿ ಅಭ್ಯಸಿಸಿದರು ವೇದಗಳ ಸಾರ ಸನ್ಯಾಸ ದೀಕ್ಷೆಯನು ಪಡೆದ ಧೀರ ದ್ವೈತ ಸಿದ್ಧಾಂತ ಪ್ರತಿಪಾದಕ ಸಾರಿದೆ ಅಣುಅಣುವು ದೇವರ ಸಾಕ್ಷಾತ್ಕಾರ ಎಂದೆ ಮೂಲ ಭಗವಂತನ ರೂಪ ಶ್ರೀಕೃಷ...

ರತ್ನಾ.ಕೆ.ಭಟ್ ತಲಂಜೇರಿ · ೮೨ ವೀಕ್ಷಣೆಗಳು
ಗಝಲ್ ಪ್ರಪಂಚ
ಫೆಬ್ರ ೧೦

ಗಝಲ್ ಪ್ರಪಂಚ

ನೆನಪದು ಕುಸಿದಿದೆ ಕನಸದು ಬೀಳದ ಹಾಗೆ ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ ಬಾನಲಿ ತೇಲುವ ಮೋಡವು ಕರಗದೆ ಹೇಳು ಮೋಹದ ಚೆಲುವಿನ ತಾರೆಯ ರೂಪದ ಹಾಗೆ ಸುಮಧುರ ತುಂಬಿದ ಪಾತ್ರೆಯು ಸೋರಿತೆ ನೋಡು ಕಂಡಿಹ ಚಿತ್ರದಿ ಬಣ್ಣವು ಮಾಸಿದ ಹಾಗೆ ಜೀವನ ಪಾವನ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಏಕತೆಯ ಸಂದೇಶ ಮೊಳಗಿತು
ಫೆಬ್ರ ೦೮

ಏಕತೆಯ ಸಂದೇಶ ಮೊಳಗಿತು

ಉದಯವಾಯಿತು ಹುರುಪು ಬಂದಿತು ನಮ್ಮ ದೇಶದ ಸೊಗಡಿಗೆ/ ಕನಸು ಹರಿಯಿತು ನನಸು ಬಂದಿತು ಹರುಷ ತಂದಿತು ಜನರಿಗೆ// ಬಾನ ಅಗಲಕೆ ಧ್ವಜವು ಹಾರಿತು ಮೌನ ಸರಿಯಿತು ಸುತ್ತಲೂ/ ಗಾಳಿ ಬೀಸಿತು ಜೀವ ಉಲಿಯಿತು ಸ್ವತಂತ್ರ ಬದುಕದು ಕಂಡಿತು// ಗಣರಾಜ್ಯವು ಉದಯಿಸುತ...

ರತ್ನಾ.ಕೆ.ಭಟ್ ತಲಂಜೇರಿ · ೩೮ ವೀಕ್ಷಣೆಗಳು
ಗೂಡು
ಫೆಬ್ರ ೦೭

ಗೂಡು

ಸಂಗಾತಿ ಸಂಪ್ರೀತಿಯ ಗೂಡು ಹಾರುವ ಬಾನಾಡಿಗಳ ನೆಲೆವೀಡು ನಾಗರಿಕತೆಯ ನೊಗಕೆ ಸಿಕ್ಕದಿರಲಿ ಜೀವ ಬೆಚ್ಚಗಿನ ಗೂಡು ದೇವನೆಮ್ಮ ಕಾವ. ಓಡುವ ಜೀವಕೆ ಕ್ಷಣಿಕ ಸುಖದ ಶಾಂತಿ ಬೆಚ್ಚಗಿನ ಗೂಡಲಿ ಸಿಗುವ ವಿಶ್ರಾಂತಿ ಹರಸಿ ಕರುಣಿಹ ದೇವ ಈ ನೆಲೆಯು ಸಂಗಾತಿ ಬಳಿ...

ನಿರಂಜನ ಕೇಶವ ನಾಯಕ · ೭೦ ವೀಕ್ಷಣೆಗಳು
ಜೀವನ - ಯಾತ್ರೆ
ಫೆಬ್ರ ೦೬

ಜೀವನ - ಯಾತ್ರೆ

ಕರಗುತಿದೆ ತನ್ನಷ್ಟಕ್ಕೆ ತಾನು ಅಂಧಕಾರದಿಂದ ಬೆಳಕಿನಡೆಗೆ ಸಮರ್ಪಿಸಿ ಕೊಳ್ಳುವುದಷ್ಟೇ ಬದುಕು ಭಾವದ ಶಿಖೆಯೊಳಗೆ.... ಜೋರಾಗಿ ಗಾಳಿ ಬೀಸಿದರೂ ನಲುಗಿ ಮತ್ತೆ ಸ್ಥಿರತೆಯೆಡೆಗೆ ಸಾಧ್ಯಾಸಾಧ್ಯತೆಯ ನಡುವೆ ಹಿಮ್ಮೆಟ್ಟಿ ಧೃತಿಯ ಕಡೆಗೆ ನಿನ್ನನ್ನು ನೋಡಿ...

ದೀಪಾ ಪಾವಂಜೆ · ೪೪ ವೀಕ್ಷಣೆಗಳು
ಬತ್ತಿದ ಚಿಲುಮೆ
ಫೆಬ್ರ ೦೫

ಬತ್ತಿದ ಚಿಲುಮೆ

ಒಡಲಿನಾಳದ ಹಪಹಪಿಕೆ ರಂಗನು ಮಾರಿದೆ ಸಾಗರಿಕೆ ಹೆಜ್ಜೆಯ ಸಾಲಿನ ಕನವರಿಕೆ ಬತ್ತಿದ ಗಂಟಲಿಗೆ ಬಾಯಾರಿಕೆ.. ಸೀಮೆಯು ಸಾರಿದೆ ವರ್ಣದ ಗುಂಗು ಹಂಗಿನ ಬದುಕಲಿ ಹೊಸತನ ಎಂದು?... ಗುಟುಕಿನ ನೀರಿಗೆ ಬೆಲೆಯನು ನೀಡೆನು ನೆನ್ನೆದೆ ರಕುತವ ನಿಮಗರ್ಪಿಸುವೆನು....

ಪ್ರಯತ್ನ
ಫೆಬ್ರ ೦೪

ಪ್ರಯತ್ನ

ಗಿರಿಯ ಆ *ತಪ್ಪಲಲಿ* ವಾಸ ಗೆಳೆಯರ ಬಲು ಸವಾಸ ಕೂಡಿ ಕಂಡರು ಒಂದು ಕನಸ *ತುದಿ* ಏರುವ ಭಾರೀ ಸಾಹಸ. ಮೊದಲ ಹೆಜ್ಜೆಯದು ಜಾರಿತು ಎರಡನೇ ಹೆಜ್ಜೆಯೂ ಸೋತಿತು ಚಿಂತಿಸಿದರು ಗೆಳೆಯರು ನಿಮಿಷ ಸೋಲಲು ಇರದು ಹರುಷ. ಹೊಸ ಪಟ್ಟುಗಳ ಬಳಸಿದರು ಹಗ್ಗವ ಜಗ್ಗಿ ಬ...

ನಿರಂಜನ ಕೇಶವ ನಾಯಕ · ೮೪ ವೀಕ್ಷಣೆಗಳು