ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನಿಸರ್ಗದಾಟ
ಫೆಬ್ರ ೨೬

ನಿಸರ್ಗದಾಟ

ಮುಂಜಾವಿನ ಮಂಜದು ಮುಸುಕಿರಲು ರಂಗಿನ ಓಕುಳಿಯದು ಹರಡಿರಲು... ಬಾನು- ಭುವಿಯ ಸಂಗಮದಲ್ಲಿ ನಲಿದವು ಮರಗಳು ಹರುಷದಲಿ.! ಕಣ್ಮನ ತಣಿಸುವ ಸುಂದರ ಚಿತ್ರ ಸೃಷ್ಟಿಯ ಸೊಬಗಿನ ಬಹು ಪಾತ್ರ ವರ್ಣ ವೈಭವವು ಕಣ್ಮನದಲ್ಲಿ... ಮುಗಿಲಿಗೆ ಹಾಸಿದ ಚಪ್ಪರವಲ್ಲಿ. !...

ಓದಿ
ಯುದ್ಧ ರುದ್ರ
ಫೆಬ್ರ ೨೫

ಯುದ್ಧ ರುದ್ರ

ನಾವೇ ಹಾಕಿದ ಬೇಲಿಗಳೊಳಗೆ ಯುದ್ಧ ಮಾಡದೇ ಗೆಲುವ ಒಲವಿಲ್ಲ ಎಳ್ಳಷ್ಟೂ ಎಲ್ಲಿಯೂ ಬಲಾಢ್ಯ ಪ್ರಬಲರೆನುವ ಹಿಗ್ಗಿನಲಿ! ಎಲ್ಲರೂ ದೇವರ ಮಕ್ಕಳು ಎಲ್ಲವೂ ಪರಮಾತ್ಮನ ಭೂಮಿ ಅದೇ ಈಗ ರುದ್ರ ಭೂಮಿ! ಗಡಿಗಳು ತುಪಾಕಿಗಳ ನಡುವೆ ಹಗೆ ಸಾವಿನ ಸರಪಳಿ ಗುಂಡುಗಳನೇ...

ಕಾ.ವೀ.ಕೃಷ್ಣದಾಸ್ · ೫೩ ವೀಕ್ಷಣೆಗಳು
ಅಮರರಾದಿರಿ
ಫೆಬ್ರ ೨೪

ಅಮರರಾದಿರಿ

ಹೊಂಬಳದ ನೆಲದಲ್ಲಿ ಚೆಂಬಳಕ ಬೀರುತಲಿ ಮೋಂಬತ್ತಿಯಂತೆ ಬೆಳಕನ್ನು ಪಸರಿಸುತಲಿ ತಾನುರಿದು ಜಗಕೆಲ್ಲ ಪ್ರಕಾಶವನು ಹರಡುತಲಿ ಸಾಹಿತ್ಯ ಲೋಕದಲಿ ಧ್ರುವತಾರೆಯಾಗುತಲಿ ಕತೆಗಾರ್ತಿ ಸಾಹಿತಿ ಶಾಂತಾದೇವಿಯ ಚೆನ್ನಿಗರು ಸುಸಂಸ್ಕೃತರು ಮೆಲುಮಾತಿನ ಕಣವಿಯವರು ಮ...

ರತ್ನಾ ಕೆ.ಭಟ್ · ೫೫ ವೀಕ್ಷಣೆಗಳು
ನಮ್ಮ ಬದುಕಿನ ನಡೆಗೆ...
ಫೆಬ್ರ ೨೩

ನಮ್ಮ ಬದುಕಿನ ನಡೆಗೆ...

ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು ಕು...

ಹಾ ಮ ಸತೀಶ · ೪೯ ವೀಕ್ಷಣೆಗಳು
ಕವಿಶಿಷ್ಯರು
ಫೆಬ್ರ ೨೨

ಕವಿಶಿಷ್ಯರು

ದಕ್ಷಿಣ ಕನ್ನಡ ಪಂಜದ ಊರಿನವರು ರಾಮಪ್ಪಯ್ಯ ಶಾಂತಾದುರ್ಗಾ ದಂಪತಿಗಳ ಕುವರರು ಸಣ್ಣಕಥೆಗಳ ಅದ್ಭುತ ಪ್ರತಿಭಾ ಜನಕರು ಶಿಶುಸಾಹಿತ್ಯ ನೀರು ಕುಡಿದಷ್ಟೇ ಸುಲಭವೆಂದವರು ಮನೆಮಾತು ಕೊಂಕಣಿ ತುಳು ಕನ್ನಡ ಆಂಗ್ಲ ಭಾಷೆ ಪರಿಣತರು ಭವಾನಿಬಾಯಿಯ ಸತಿಯಾಗಿ ಕೈಹ...

ರತ್ನಾ.ಕೆ.ಭಟ್ ತಲಂಜೇರಿ · ೫೯ ವೀಕ್ಷಣೆಗಳು
ನೀರಜಾ ಭಾನೋಟ್
ಫೆಬ್ರ ೨೧

ನೀರಜಾ ಭಾನೋಟ್

ಗಗನದಿ ಹಾರಿದೆ ಚೆಲುವೆ ನೀ ಅಂದು ನೋವ ತೊರೆದು ಕೆಲಸದಿ ಮುಂದು ಎದುರಾದೆ ಪಯಣಿಗರ ನಗು ಮೊಗದಿ ಪಯಣದಿ ಅರಿಯದ ವಿಧಿ ಜಗದಿ. ಕರಾಚಿ ಕಾದಿತ್ತಂದು ಕರಾಳತೆ ಹೊತ್ತು ಮುಸುಕಲಿ ಅಡಗಿತ್ತು ಸಾವಿನ ಆ ತುತ್ತು ಮೃಗಗಳು ಎರಗಲು ನಡುಗಿದ ಹೃದಯ ಸಲುಹಿದೆ ನಲುಗ...

ನಿರಂಜನ ಕೇಶವ ನಾಯಕ · ೧೧೯ ವೀಕ್ಷಣೆಗಳು
ಕೈ ಕಟ್ಟಿ ಕುಳಿತರೆ ಆಗದು ನಿನ್ನಿಂದ ಸಾಧನೆ...
ಫೆಬ್ರ ೨೦

ಕೈ ಕಟ್ಟಿ ಕುಳಿತರೆ ಆಗದು ನಿನ್ನಿಂದ ಸಾಧನೆ...

ದಾರಿಗಳು ನಮ್ಮ ದಾರಿಗಳು ಬದುಕಿನ ಬಗೆಗೆ ದಾರಿಗಳು ಚಿಂತೆಗಳು ಬರಿ ಚಿಂತೆಗಳು ದಾರಿ ಉದ್ದಕ್ಕೂ ಚಿಂತನೆಗಳು ಜೀವನ ಎಂದರೆ ಹಣವಲ್ಲ ಹಣವಿದ್ದರೆ ಜೀವನವಲ್ಲ ಹಣ ಇದ್ದರೂ ತೊಂದರೆ ಇಲ್ಲದಿದ್ದರೂ ತೊಂದರೆ ಗೊಂದಲ ಬರಿ ಗೊಂದಲ ತಲೆ ತುಂಬಾ ಗೊಂದಲ ಚಿಂತಿಸಿ...

ಎಚ್.ವ್ಹಿ.ಈಟಿ. · ೫೮ ವೀಕ್ಷಣೆಗಳು
ಗಝಲುಗಳ ಸುತ್ತ...
ಫೆಬ್ರ ೧೯

ಗಝಲುಗಳ ಸುತ್ತ...

೧. ಮೂಡದಿಹ ಭಾವನೆಗೆ ಕತ್ತಲು ಕವಿಯಿತೇ ಗೆಳತಿ ಕಾಣದಿಹ ಪ್ರೀತಿಗೆ ಮನವು ಒಡೆಯಿತೇ ಗೆಳತಿ ಬಳಿಯಿರಲು ಒಲವುಗಳು ಹಾಡದೆ ಹೋದವು ಏಕೆ ಚಳಿಯಿರಲು ತನುವೊಳಗೆ ಹೃದಯ ಮುರುಟಿತೇ ಗೆಳತಿ ಮೋಹದೊಳು ಕೈಹಿಡಿದ ವಸ್ತುಗಳೆಲ್ಲ ನಿಜವಲ್ಲ ತಿಳಿಯು ಕೆಂಪನೆಯ ತುಟಿ...

ಹಾ ಮ ಸತೀಶ ಬೆಂಗಳೂರು · ೪೦ ವೀಕ್ಷಣೆಗಳು
ಸಂಸಾರವೆಂಬ ಸಾಗರ
ಫೆಬ್ರ ೧೮

ಸಂಸಾರವೆಂಬ ಸಾಗರ

ಸಂಸಾರವೆಂಬ ಸಾಗರದಿ ಬದುಕಿನ ಸುಳಿ ಬೇಡ ಬೇಡವೆಂದರೂ ಬರುತಿದೆ ಬಳಿ/ ಬ್ರಹ್ಮನ ಬರಹ ಎಂದೆಂದು ಅಳಿಸಲಾಗದು ಮಹಾ ಅಲೆಯಂತೆ ಭೋರ್ಗರೆದು ಅಪ್ಪಳಿಸುವುದು// ದಡ ಸೇರುವುದೆಂತು ಮನಸಿನಲಿ ಯೋಚನೆ ತಲೆಗೆರೆದರೆ ಕಾಲಿಗಿಲ್ಲ ಎಂಬ ಚಿಂತನೆ/ ಹಪಹಪಿಸುವ ಸರದಿ ಮ...

ರತ್ನಾ.ಕೆ.ಭಟ್ ತಲಂಜೇರಿ · ೪೮ ವೀಕ್ಷಣೆಗಳು
ಅರಿತು ಬಾಳಿ
ಫೆಬ್ರ ೧೭

ಅರಿತು ಬಾಳಿ

ಪ್ರೀತ್ಸೆ ಪ್ರೀತ್ಸೆ ಎನ್ನುವುದೇ ಪ್ರೇಮವಲ್ಲ ಮಾತು ಮಾತುಗಳೇ ಸ್ನೇಹ ಸಲುಗೆಯಲ್ಲ ಹಣ ಹಣವೆಂಬುದೇ ಬರಿಯ ಬದುಕಲ್ಲ ಜಾತಿ ಜಾತಿಗಳ ಗೋಡೆ ಕಟ್ಟಿದರೆ ಸುಖವಿಲ್ಲ. ಕಲ್ಲು ಕಲ್ಲನು ತಿಕ್ಕಿ ಬೆಂಕಿ ಜನಿಸಿದಂತೆ ದ್ವೇಷ ದ್ವೇಷವು ಮುಸುಕಲಿ ವಿಷಕಾರುತಿದೆ ನ...

ನಿರಂಜನ ಕೇಶವ ನಾಯಕ · ೯೦ ವೀಕ್ಷಣೆಗಳು
ಕಂಪಿನ ಸೊಬಗು
ಫೆಬ್ರ ೧೬

ಕಂಪಿನ ಸೊಬಗು

ಮನೆಯ ಕುಡಿ ಅಂಗಳದ ತಂಪಲ್ಲಿ ಜಾಜಿ, ಮಲ್ಲೆ, ಸಂಪಿಗೆಯು ಘಮದಲ್ಲಿ ಬೆಳದು ನಿಂತಿಹ ಕುಡಿಯು ಕಣ್ಣೆದುರಿನಲ್ಲಿ ಆಡುತಾಡುತ ಹಾಡಿ ಹಾಡಿ ನಲಿಯುತಲಿ. ಪುಟ್ಟ, ಪುಟ್ಟ ಚಿಗುರು ಹಸಿರಿನೆಡೆಯಲಿ ಜಾಜಿ ಮಲ್ಲೆ ಮೊಗ್ಗು ಇಣುಕಿ ಅರಳುವಲ್ಲಿ ಪುಟ್ಟ ಬಾಲೆಯ ಕಣ್...

ವೀಣಾ ಕೃಷ್ಣಮೂರ್ತಿ · ೧೭೭ ವೀಕ್ಷಣೆಗಳು
ಮೆರುಗು
ಫೆಬ್ರ ೧೫

ಮೆರುಗು

ಕೋಗಿಲೆ ಹಾಡಿಗೆ ದನಿಯಾಗುತಿರೆ ಬಾಗಿದೆ ಮಾಮರವಿಂದು| ಮೇಘವು ಪಸರಿದೆ ಬೆಳ್ಳನೆ ಮುಗಿಲು ರಾಗದಿ ತುಂಬಿದೆ ರಂಗು|| ಕತ್ತಲ ದೂಡುತ ಬಾನನು ಬೆಳಗಿದ ಮೆತ್ತಗೆ ಭಾಸ್ಕರ ಬಂದು| ಬೆತ್ತಲೆಯಾಯಿತು ಬುವಿ ಶೃಂಗಾರಕೆ ಮೆತ್ತಿಹ ಮಂಜಿನ ಬಿಂದು|| ಕಾಣುವ ಕಣ್ಣಿ...

ಜನಾರ್ದನ ದುರ್ಗ · ೭೬ ವೀಕ್ಷಣೆಗಳು