ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮನೆ ಹತ್ತಿ ಉರಿಯುವಾಗ ಚಳಿ ಕಾಯಿಸುವವರು
ಮಾರ್ಚ್ ೧೧

ಮನೆ ಹತ್ತಿ ಉರಿಯುವಾಗ ಚಳಿ ಕಾಯಿಸುವವರು

ಶಿಕ್ಷಣದಲ್ಲಿ ರಾಜಕೀಯ ಅರ್ಥವಿಲ್ಲದ ಯೋಚನೆ ಬದುಕಿನ ದಿಟ್ಟ ಹೆಜ್ಜೆಯ ಊರು ಮಗನೆ ನಿನ್ನ ತಲೆಯಡಿಗೆ ನಿನ್ನದೇ ಕೈಗಳು ಎಂದೆಂದು ನೊಂದು ಬೆಂದರೂ ಬರಲಾರರು ತಾ ಮುಂದು ಕಲಿಕೆ ಅರಿವು ಸರಿತಪ್ಪು ಸಮನ್ವಯತೆ ತಿಳಿಸುವುದು ಜೀವನದ ಹಾದಿಯಲಿ ನೆಮ್ಮದಿಯ ಹಾಸ...

ರತ್ನಾ.ಕೆ.ಭಟ್ ತಲಂಜೇರಿ · ೪೫ ವೀಕ್ಷಣೆಗಳು
ಓದಿ
ಮೊಬೈಲ್ ಗುಂಡಿಗಳ ನಡುವೆ
ಮಾರ್ಚ್ ೦೯

ಮೊಬೈಲ್ ಗುಂಡಿಗಳ ನಡುವೆ

ಮೊಬೈಲ್ ಗುಂಡಿಗಳ ನಡುವೆ ಕಾಲ ಕುಳಿತು ಕಳೆದಿಹರು ಬದುಕ ಸಕಾಲ ಬೇಸರಿಕೆ ಕನವರಿಕೆ ಮೊಬೈಲ್ ಬೆಳಕೇ ವಿವೇಕವನೇ ಕದ್ದ ಮಾಯಾವೀ ಹೊಳಪೇ. ಬಗ್ಗಿದ ತಲೆಯೊಳಗೆ ನುಗ್ಗಿದ ಕೌತುಕವೇ ಎಳೆಯರ ಆಟವ ಕದ್ದ ನಿನ್ನ ಕುತಂತ್ರವೇ ಯಂತ್ರದ ಹಿಡಿತದಿ ಯುವಕನೂ ಬಂಧಿ ಪರ...

ನಿರಂಜನ ಕೇಶವ ನಾಯಕ · ೮೬ ವೀಕ್ಷಣೆಗಳು
ಎರಡು ಕವನಗಳ ಸೊಗಸು...
ಮಾರ್ಚ್ ೦೮

ಎರಡು ಕವನಗಳ ಸೊಗಸು...

೧. ಪ್ರೇಮ ಸುನಾದ ಮಿಂಚು ಹರಿಸುತ ಒಲಿದು ಒಲವಿನ ಮಳೆಯ ಸುರಿಸಿದ ಮೋಡವೆ ಇಂಚು ನಗುವಲಿ ಕೊಳಲ ನುಡಿಸುತ ಎದೆಯ ಬಯಲಲಿ ಓಡುವೆ ಭಾವ ಲಹರಿಯ ಖುಷಿಯ ನೆನಪಲಿ ಹಾಲ ಹೊಳೆಯನು ಹರಿಸಿತು ಹೂವ ರಸವನು ದುಂಬಿ ಹೀರುತ ತುಟಿಗೆ ಜೇನನು ಸವರಿತು ನನ್ನ ಸನಿಹಕೆ ನೀ...

ಕಾ.ವೀ.ಕೃಷ್ಣದಾಸ್ · ೪೭ ವೀಕ್ಷಣೆಗಳು
ಗಝಲ್ ಲೋಕದಲ್ಲಿ ಒಂದು ಯಾತ್ರೆ...
ಮಾರ್ಚ್ ೦೭

ಗಝಲ್ ಲೋಕದಲ್ಲಿ ಒಂದು ಯಾತ್ರೆ...

೧. ಬೆಳಕುಯಿಂದು ಸುತ್ತಲೂ ಹರಿಯಲಿಲ್ಲ ಬದುಕ ತರಿದೆಯಾ ಗೆಳತಿ ಜ್ಯೋತಿಯಿಂದು ಸುಮ್ಮನೆ ಉರಿಯಲಿಲ್ಲ ಈಗಲಾದರೂ ಅರಿತೆಯಾ ಗೆಳತಿ ಜೀವನವು ಸಾಗದಿರೆ ಕಲ್ಲುಗಳ ನಡುವೆ ಮುಳ್ಳುಗಳಿದ್ದಂತೆ ತಿಳಿಯು ಕೂತುಂಡರೆ ಕುಡಿಕೆ ಹೊನ್ನು ಕರಗುವುದೆಂದು ಹಳಿದೆಯಾ ಗೆ...

ಹಾ ಮ ಸತೀಶ · ೫೩ ವೀಕ್ಷಣೆಗಳು
ಹಸಿವಿನ ಅತ್ಯಾಸೆ
ಮಾರ್ಚ್ ೦೬

ಹಸಿವಿನ ಅತ್ಯಾಸೆ

ಶ್ರಮವದು ದುಡಿದಿತ್ತು ತನುವನ್ನು ಕಾಡಿತ್ತು.... ಉದರವದು ಬಯಸಿತ್ತು ತುತ್ತು ಅನ್ನದ- ಹಸಿವಿಗಾಗಿ. ಮನಸದು ಬೇಡಿತ್ತು ಮಸ್ತಕವದು ಬಯಸಿತ್ತು ಹಂಬಲವು ತುಂಬಿತ್ತು ಪುಸ್ತಕದ - ಹಸಿವಿಗಾಗಿ. ಬುದ್ಧಿಯದು ಕಾಡಿತ್ತು ಆಸೆಯದು ತುಂಬಿತ್ತು ಬಯಕೆಯು ಬಯಸಿ...

ವೀಣಾ ಕೃಷ್ಣಮೂರ್ತಿ · ೪೬ ವೀಕ್ಷಣೆಗಳು
ತಿರುವು
ಮಾರ್ಚ್ ೦೫

ತಿರುವು

ಬದುಕಲು ಬೇಕು ಭರವಸೆ ಬೇಕಿಲ್ಲ ಯಾವುದೇ ನಿರಾಸೆ ಬದುಕುವ ನಾಳೆಗಳ ನಿರೀಕ್ಷೆಯಲ್ಲಿ ಹಲವು ತಿರುವುಗಳು ಬಂದರು ಬದುಕಲ್ಲಿ ಸೋಲು ಗೆಲುವು ಇರುವುದು ನಿಜ ಏನೇ ಬಂದರು ಎದುರಿಸು ಮನುಜ ಏಳು ಬೀಳು ಎಲ್ಲವೂ ಸಹಜ ಎಷ್ಟೆ ತಿರುವುಗಳು ಬಂದರು ನೀ ರಾಜ ಮಾಡು ಇ...

ಸತ್ತವನ ಸ್ವ- ಭಾವ
ಮಾರ್ಚ್ ೦೪

ಸತ್ತವನ ಸ್ವ- ಭಾವ

ಅಯ್ಯೋ ಬರುತ್ತಿಲ್ಲವೇಕೆ? ನನ್ನ ಹೆಂಡತಿ ನನ್ಹಿಂದೆ ಅವಳಿಗೂ ಬೇಡವಾದೆನೇ? ನಾನೀ ಗಳಿಗೆ ಮಗಳೂ ಬರುತ್ತಿಲ್ಲವಲ್ಲ? ಸಾಕಾಯ್ತೇ ಅಪ್ಪನ ಪ್ರೀತಿ ಬಂಧುಗಳೂ ಬರುತ್ತಿಲ್ಲವೇಕೆ? ಸಾಕಾಯ್ತೇ ಸಹಾಯಾಸ್ತ? ಅಯ್ಯೋ ನಾನೊಬ್ಬನೇ ಹೊರಟಿಹೆನಲ್ಲ ಯಾರೂ ಬರುತ್ತಿಲ್...

ಬರಹಗಾರರ ಬಳಗ · ೪೧ ವೀಕ್ಷಣೆಗಳು
ಶಾಂತ ಮಂತ್ರ ಸಾರಿಕೊಂಡು
ಮಾರ್ಚ್ ೦೩

ಶಾಂತ ಮಂತ್ರ ಸಾರಿಕೊಂಡು

ಬೇಡ ಬಿಡು ಬೇಡ ಬಿಡು ಇನ್ನೊಬ್ಬರ ಹುಷಾಬರಿ ತೆರೆದು ನೋಡು ತೆರೆದು ನೋಡು ನಿನ್ನ ಮನವ ಕದವ ತೆರೆದು ನೋಡು ನಿನ್ನ ನೀ ನೋಡಿಕೊಂಡು ಮನದ ಮಾತು ಕೇಳಿಕೊಂಡು ಶುದ್ಧ ಹೃದಯ ತೆರೆದುಕೊಂಡು ಶಾಂತ ಮಂತ್ರ ಸಾರಿಕೊಂಡು ಕಾಡಿ ಕಾಡಿ ಸೋತು ಹೋಗಲಿ ದೂರಿ ದೂರಿ ದ...

ಎಚ್.ವ್ಹಿ.ಈಟಿ. · ೫೩ ವೀಕ್ಷಣೆಗಳು
ಸೂರ್ಯ ರಶ್ಮಿಯಾಟ
ಮಾರ್ಚ್ ೦೨

ಸೂರ್ಯ ರಶ್ಮಿಯಾಟ

ಸೂರ್ಯರಶ್ಮಿಯಾಟ ಮಂಜು ಹನಿ ಕೂಟ ಹಸಿರು ಗಿಡಮರಗಳ ವನರಾಶಿ ಮಾಟ ತಲೆಯೆತ್ತಿ ನಿಂತಿಹ ರಮ್ಯ ಮೋಹಕ ನೋಟ ರಸ್ತೆಗಳ ನಡುವೆ ಹಾದು ಹೋಗುವ ಸೌಂದರ್ಯದಾಟ ಅಬ್ಬಬ್ಬಾ ಮೈ ನವಿರೇಳಿಸುವ ಚೆಲು ದೃಶ್ಯ ವೈಶಾಲ್ಯತೆಯ ಮೇರೆ ಮೀರಿದ ಸ್ವರ್ಗ ಸಾದೃಶ್ಯ ತೊಟ್ಟಿಕ್ಕು...

ರತ್ನಾ ಕೆ.ಭಟ್ · ೩೭ ವೀಕ್ಷಣೆಗಳು
ಸೃಷ್ಟಿ ಸೊಬಗು
ಮಾರ್ಚ್ ೦೧

ಸೃಷ್ಟಿ ಸೊಬಗು

ಮುಂಜಾವದಲಿ ತೊಟ್ಟಿಕ್ಕುತಿಹ ಇಬ್ಬನಿಯ ಸೃಷ್ಟಿ ಸೊಬಗಿನ ಪರಿಯ ಏನೆಂಬೆನು ಇರುಳ ಚಂದಿರನು ಮೋಡದಲಿ ಮರೆಯಾಗಿ ಉಷೆಯ ದಿಬ್ಬಣವ ಸ್ವಾಗತಿಸುವಂತೆ ಮಲ್ಲಿಗೆಯ ಬಳ್ಳಿಯೊಳು ಕಂಗೊಳಿಪ ಮುತ್ತುಗಳು ಕಂಪನ್ನು ಸೂಸುತಲಿ ಘಂ ಎಂದು ಪಸರಿಸಲು ನೆಲದಲ್ಲಿ ಉದುರಿದ...

ರತ್ನಾ.ಕೆ.ಭಟ್ ತಲಂಜೇರಿ · ೪೯ ವೀಕ್ಷಣೆಗಳು
ಅಬಾಬಿಗಳ ಲೋಕ
ಫೆಬ್ರ ೨೮

ಅಬಾಬಿಗಳ ಲೋಕ

೧. ಮೈಯಲ್ಲಿ ಹರಿಯುವುದು ಕೆಂಪು ರಕುತ ಹಸಿವೆಗೆ ಅನ್ನವೇ ಬೇಕು ರತ್ನಾ..... ಯಾಕೆ ಬಡಿದಾಡ್ತಾರೋ? *೨* ಬಣ್ಣಗಳೇಳು ಸೇರಲು ಅಪ್ಪಟ ಶ್ವೇತವಂತೆ ಶಾಂತಿ ಶುದ್ಧತೆ ಅಡಗಿದೆ ರತ್ನಾ.... ಹ್ಯೊಕೈ ಯಾಕಂತೆ? *೩* ಉಸಿರು ನಿಂತಾಗ ಬರಿಯ ಕೊರಡು ಉಸಿರಾಡುವಾ...

ರತ್ನಾ.ಕೆ.ಭಟ್ ತಲಂಜೇರಿ · ೪೨ ವೀಕ್ಷಣೆಗಳು
ಗತ ದಾಖಲೆ
ಫೆಬ್ರ ೨೭

ಗತ ದಾಖಲೆ

ಗತ ಚರಿತೆಯ ಮಹಾದಿತಿಹಾಸಕೆ ಆಧುನಿಕತೆಯ ಮಹಾ ಸ್ಪರ್ಶವು.. ತಿರುವು,ಮುರುವಿನಲ್ಲಿ ಹೊಸೆದ ನಾವೀನ್ಯತೆಯ ಹೊಳಪಿನಲ್ಲದು. ಸಂಸ್ಕೃತಿ,ಸಂಸ್ಕಾರವು ಕಲ್ಲು ಮಣ್ಣ ಕಣದಲ್ಲಿ ಬೇಲೂರು, ಹಳೇಬೀಡು ಗತಕಾಲದ ವೈಭವವು ತೆರೆದಿಟ್ಟಿತು ಶಿಲ್ಪ ಕಲೆಯು ಉಸಿರೆಸರಿನಲ...

ವೀಣಾ ಕೃಷ್ಣಮೂರ್ತಿ · ೫೭ ವೀಕ್ಷಣೆಗಳು