ಅಚ್ಚರಿ!
ಪೆನ್ನಿದೆ ಪೇಪರಿದೆ ಎರಡನ್ನೂ ಕೊಳ್ಳುವಷ್ಟು ಹಣವಿದೆ ಈ ಭಾವನೆಗಳೇಕೆ ಪೆನ್ನಿನ ಮೂಲಕ ಪೇಪರಿಗಿಳಿಯುವುದೇ ಇಲ್ಲ...? ಅನ್ನವಿದೆ,ನೀರಿದೆ... ಎರಡೂ ಕೊಳ್ಳುವಷ್ಟು ಹಣವಿದೆ... ಯಾಕೆ ಅನ್ನ ನೀರಿಗಷ್ಟೇ ನಾನು ತೃಪ್ತನಲ್ಲ...? ಸ್ನೇಹವಿದೆ ಸಂಬಂಧವಿದೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಪೆನ್ನಿದೆ ಪೇಪರಿದೆ ಎರಡನ್ನೂ ಕೊಳ್ಳುವಷ್ಟು ಹಣವಿದೆ ಈ ಭಾವನೆಗಳೇಕೆ ಪೆನ್ನಿನ ಮೂಲಕ ಪೇಪರಿಗಿಳಿಯುವುದೇ ಇಲ್ಲ...? ಅನ್ನವಿದೆ,ನೀರಿದೆ... ಎರಡೂ ಕೊಳ್ಳುವಷ್ಟು ಹಣವಿದೆ... ಯಾಕೆ ಅನ್ನ ನೀರಿಗಷ್ಟೇ ನಾನು ತೃಪ್ತನಲ್ಲ...? ಸ್ನೇಹವಿದೆ ಸಂಬಂಧವಿದೆ....
ಮೆರೆಯುವ ದಿನಕರ ಮೂಡಣ ದಾರಿಲಿ ಅಂಬರವೇರಿದ ಸಮಯದ ತೇರನ್ನೇರಿದ ಕನಸಿನ ಶಯನಕೆ ನೀರನ್ನೆರಚುತ ಓಕುಳಿ ಹಾಡಿದ ಬದುಕಿಗೆ ರಂಗನ್ನು ಬಳಿದ ದುಂಬಿಯ ಗಾಳಿಯ ಕೋಗಿಲೆ ನಾದವ ಗ್ರಹಿಸುತ್ತಾ ಬಂದ ಬಾನಲಿ ಮೋಡಗಳನು ತಂದ ಸುಮಲತ ಕಂಪಿನ ಹಸಿರಿನ ತಂಪಿನ ಅನುಭವಿಸ...
ಕಾಸಿಲ್ಲದ ಖಾಲಿ ಜೇಬು ಕೂತು ತಿನ್ನಲು ಇಲ್ಲ ಜಾಬು // ಕೈ ಕಾಲು ಸರಿಯಿದೆ ಮಾತಾಡಲು ಬಾಯಿದೆ ಜಗ ನೋಡಲು ಕಣ್ಣಿದೆ ದುಡಿಯಲು ಮೂರಡಿ ಜಾಗ ಇಲ್ಲ ಮಡಿದರೂ ಹೂಳಲು ನನ್ನವರಿಲ್ಲ ಇದು...... ಕಾಸಿಲ್ಲದ ಖಾಲಿ ಜೇಬು // ಮನೆಮನೆಗೆ ತಿರುಗುವೆ ಹೊಟ್ಟೆಪಾಡಿ...
ಸೆರೆಮನೆಯೋ ಇದು ಸುರೆಮನೆಯೋ? ಕಾಣದ ಆಟದಲ್ಲಿ ಅರಮನೆಯೋ? ಕಾಂಚಾಣದ ಮಹಿಮೆಯ ನರ್ತನದಲ್ಲಿ ಏನಿಲ್ಲ, ಏನುಂಟು ದುಗ್ಗಾಣಿಯಾಟದಲ್ಲಿ? ಗಾಳಿ ಬೆಳಕು ಇಲ್ಲದ ಸೆರೆಮನೆಯಲ್ಲಿ ಪರಪ್ಪನ ಅಗ್ರಹಾರವು ಅಮಲಿನಲ್ಲಿ ಬೀಡಿ, ಸೀಗರೇಟು ಬಹು ಸಿರಿಯಲ್ಲಿ ದೊರೆವುದು...
ತಪ್ಪು ತೋರಿಸಬೇಡ ಇನ್ನೊಬ್ಬರ ನಿನ್ನೊಳಗೇ ಇರಬಹುದು ನೋಡು ಕಪ್ಪು ಅವನೆಂದು ಜರಿಯದಿರು ತನುವೊಳಗೇ ಕಾಣಬಹುದು ನೋಡು ಬೆಪ್ಪನಂತೆ ಆಗುವೆ ಹೀಗೆಯೇ ಇತರರನು ಬೈಯುತ್ತಾ ಹೋದರೆ ಕಪ್ಪೆಯಂತೆ ಜಿಗಿದರೆ ನೀನಿಂದು ಅವಸರದಿ ಓಡಬಹುದು ನೋಡು ಯಾರನ್ನೂ ದೂರದಿರು...
ಭರತಮಾತೆಯ ವೀರ ಪುತ್ರರು ಹೆಮ್ಮೆಯ ಕದನ ಕಲಿಗಳು| ಜನನಿ ಜನಕಗೆ ಹೆಸರ ತರುವರು ದುಡಿವರೊಂದೇ ಮನದಲಿ|| ಗಾಳಿ ಮಳೆ ಚಳಿಯ ಲೆಕ್ಕಿಸದೆ ಗಡಿಯ ರಕ್ಷಣೆ ಮಾಡ್ವರು| ವೈರಿ ಪಡೆಯ ಅತಿಕ್ರಮಣವನ್ನು ಸೂಕ್ಷ್ಮ ದೃಷ್ಟಿಲಿ ನೋಡ್ವರು|| ಯುದ್ಧ ರಂಗದಿ ಹಿಮ್ಮೆಟ್ಟ...
ಒಂದೊಂದು ಬಾರಿ ಓಡುವೆ ಏಕೆ ಮತ್ತೊಂದು ಬಾರಿ ಮುನಿಸು ಏಕೆ ನನ್ನಯ ಪ್ರೀತೀಲಿ ಸಂದೇಹವೇಕೆ ವಿರಹ ಗೀತೆ ನಮಗೆ ಬೇಕೆ? ಓ ಪ್ರಿಯೆ, ನಿನಗಿದು ಸರಿಯೇ? ಒಮ್ಮೆ ತಿರುಗಿ ನೋಡು ಗೆಳತಿ ಕಾಣುವುದು ನನ್ನೆದೆಯೊಳಗಿನ ನಿನ್ನ ಮೂರುತಿ ಸಾವಿರ ಜನುಮಕು ನೀನೆ ಒಡತ...
ಬೆಳಗ ಬನ್ನಿ ವೀರರೇ ನನ್ನ ನಾಡ ಶೂರರೇ ಮಸುಕು ಮಬ್ಬು ಮೂಡುತಿದೆ ಹಳೆಯ ಬೆಳಕು ಮಾಯುತಿದೆ.. ಸಮತೆ ಪ್ರೀತಿ ಹುಡುಕಿರಿ ಎದೆಯ ಆಳ ಸೀಳಿರಿ ದ್ವೇಷ ಕಿಚ್ಚ ದೂರಮಾಡಿ ಶಾಂತಿ ಜ್ಯೋತಿ ಬೆಳಗಿರಿ.. ನಮ್ಮ ನಡುವೆ ಕುಂದು ಕೊರತೆ ಏತಕೀಗ ಜಾತಿ ವರಸೆ ಉಸಿರ ಗಾ...
ಗಣಗಣ ಗಣ ಸಂಕರ್ಷಣ ರಾಜ್ಯದ ಹೆಸರಿಗೆ ನವಚೈತನ್ಯ ಭಾಷೆ ಗಡಿಯ ಸಂಯೋಜನ ಭಾರತದೇಳ್ಗೆಗೆ ನವ ಚಿಂತನ. ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ ಭಾಷೆಯು ಹೊನ್ನು ಮಾತದು ಚೆನ್ನು ಕಾಶ್ಮೀರ ಕನ್ಯಾಕುಮಾರಿಯು ಹೊನ್ನು. ಸಂಸ್ಕೃ...
ಭಾರತ ದೇಶದ ಕಣ್ಮಣಿ ಇವರು ಅವರೇ ನಮ್ಮ ನೇತಾ ಸುಭಾಷರು ಅಪ್ಪಟ ಮಹಾ ದೇಶಪ್ರೇಮಿ ಇವರು ನ್ಯಾಯ, ನೀತಿಯಲಿ ಸಿರಿವಂತರು . ಜನಕ ಜಾನಕಿನಾಥ ಬೋಸರು.... ಜನನಿ ಪ್ರಭಾವತಿ ಸುಪುತ್ರರು... ಸುಸಂಸ್ಕೃತ ಮನೆತನದ ಮಾಣಿಕ್ಯರು ಭಾರತ ದೇಶಕ್ಕೆ ದೊರೆತ ಚಾಣಾಕ್ಷ...
ಒಳಗಿರುವ ಹುಳುಕುಗಳ ಹುಡುಕಿ ಗುಡಿಸದೇ ಬೆಳಕು/ ತಳಹಿಡಿದ ಖುಷಿಗಳನು ಮರಳಿ ಕೊಡಿಸದೇ ಬೆಳಕು/ ನೆರವಾದವರ ನೆರಳ ಮರೆತ ಮಂದಿಯ ನೆನಪು ಯಾಕೆ/ ಉತ್ತಮರ ಬಾಳಲಿ ಇಳಿದು ಮೆರವಣಿಗೆ ನಡೆಸದೇ ಬೆಳಕು/ ಗೆಲುವುಗಳ ಕೊಲುವವರ ಕೊರಳಿಗೇತಕೆ ಜಯದ ಮಾಲೆ/ ನೊಂದ ಎದ...
ನಾವು ಏನಾಗಬೇಕಿತ್ತೊ ? ಅದಾಗುವುದೇ ಇಲ್ಲ! ಸರಿಯಾದ ದಾರಿಯಲಿ ಹೋಗುತ್ತಿರಬೇಕಾದರೇ ಬಾಳರಥ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ಜೀವನ ಚಕ್ರ ಮುಂದೆ ಹೋಗದಂತೆ !! ಸೋತು ಸುಣ್ಣವಾಗಿದ್ದ ಮನದಾಳದ...