ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಜಗದ ಕವಿ ಕುವೆಂಪು
ಡಿಸೆಂ ೩೦

ಜಗದ ಕವಿ ಕುವೆಂಪು

ಕನ್ನಡದ ಹೆಮ್ಮೆ ಕನ್ನಡದ ಒಲುಮೆ ಕನ್ನಡದ ಗರ್ವ ಕರ್ನಾಟಕದಲ್ಲಿ ಒಂದು ಪರ್ವ ಇತಿಹಾಸ ಸೃಷ್ಟಿಸಿದ ಕವಿ ನಾಡ ಗೀತೆ ರಚಿಸಿದ ವಿಶ್ವ ಸಂದೇಶ ಸಾರಿದ ಜಡತೆ ತೊಡೆದು ನವಚೇತನ ತುಂಬಿದ ರೈತ ಗೀತೆ ನೀಡಿದ ಯುಗದ ಕವಿ ಜಗದ ಕವಿ ನಾಟಕ, ಕಾದಂಬರಿ ರಚಿಸಿ ಎಲ್ಲರ...

ಎಸ್. ನಾಗರತ್ನ ಚಿತ್ರದುರ್ಗ · ೫೦ ವೀಕ್ಷಣೆಗಳು
ಓದಿ
ಜಾತ್ರೆಯ ಸೊಬಗು
ಡಿಸೆಂ ೨೯

ಜಾತ್ರೆಯ ಸೊಬಗು

ಜಾತುರೆಗೆ ಹೋಗೋಣ ಬಾ ಪುಟ್ಟ ಕಳ್ಳೆಪುರಿ ತಿನ್ನೋಣ ಬಾ ಪುಟ್ಟಿ... ಬೆಂಡು ಬತ್ತಾಸಿನ ರಾಶಿ ರಾಶಿಯಲಿ ಗಿಲಿಗಿಲಿ ಗಿಲಕಿ ಬಣ್ಣ ಬಣ್ಣದಲಿ... ರಂಗು ರಂಗಿನ ಬಳೆಯು ಗಾಜಿನಲಿ ಮನವು ಸೆಳೆಯುತಿದೆ ಬಯಕೆಯಲಿ ಪೀ,ಪೀ, ಬಲೂನು ಆಟಿಕೆ ಅಗ್ಗದಲಿ ಕೊಳ್ಳೋಣ ಎಲ...

ವೀಣಾ ಕೃಷ್ಣಮೂರ್ತಿ · ೮೧ ವೀಕ್ಷಣೆಗಳು
ಯುಗದ ಕವಿ ಕುವೆಂಪು
ಡಿಸೆಂ ೨೮

ಯುಗದ ಕವಿ ಕುವೆಂಪು

ಅರಿಯಲೇಬೇಕು ಯುಗದ ಕವಿ ಕುವೆಂಪುರವರನ್ನು, ಓದಲೇಬೇಕು ಜಗದ ಕವಿ ಕುವೆಂಪುರವರ ಸಾಹಿತ್ಯವನು/ಬರಹವನು, ಅರಿತು-ಓದಿದಾಗ ಪ್ರತಿಯೋರ್ವನು ಬಯಸುವನು ಮನುಜನಾಗಬೇಕೆಂಬುದನು... ಸೃಷ್ಟಿಸಿಹರು ಅಕ್ಷರ ಲೋಕದಲಿ ಹೊಸದೊಂದು ಸಂಚಲನವನು, ಜಗದಗಲ ಹರಡಿಸಿದರು ಕನ...

ಶಾಂತಾರಾಮ ಶಿರಸಿ · ೭೫ ವೀಕ್ಷಣೆಗಳು
ಆಹ್ಲಾದಕರ ಗಝಲ್ ಲೋಕ
ಡಿಸೆಂ ೨೮

ಆಹ್ಲಾದಕರ ಗಝಲ್ ಲೋಕ

೧. ನಾನು ನಾಳೆಯ ದಿನ ಎಲೆಯೊಣಗಿದ ಮೇಲೆ ಅದರೊಳಗಿಂದ ಕಾದಿರುವೆ ಗೆಳತಿ ನೀನು ಯಾವತ್ತಿಗೂ ಸಿಂಗಾರದ ಸಿಂಗರದಂತೆ ಮನೆಯೊಳಗಿಂದ ನೋಡಿರುವೆ ಗೆಳತಿ ನನ್ನೊಳಗಿನ ನನ್ನಂತೆ ಬದುಕುವ ನನ್ನಲ್ಲಿ ಏನಿದೆಯೆಂದು ಕೈಹಿಡಿದು ಬಂದೆಯೋ ನಾನರಿಯೆ ನಿನ್ನೊಳಗಿನ ನಿನ...

ಹಾ ಮ ಸತೀಶ · ೪೫ ವೀಕ್ಷಣೆಗಳು
ಒಡಲು...
ಡಿಸೆಂ ೨೬

ಒಡಲು...

ಬಿಸಿಲಿನ ಟಿಸಿಲಿಗೆ ಬೆವರಿನ ಎರಕ ದಣಿವಲಿ ಮುಗಿಲಿಗೆ ದೃಷ್ಟಿಯ ಶಾಪ ತುಂಡು ರುಮಾಲಿನ ನಾರು ಸತ್ತಿದೆ ಬೆವರ ಒರೆಸುತ ಜೀವ ಬಾಡಿದೆ.. ಹಾರೆ ಗುದ್ದಲಿ ನಡುವೆಯೆ ಬದುಕು ದಶಕದ ಕತೆಯಿದು ಕವಿಗೆ ದಕ್ಕದು ಲೇಖನಿ ಬಾರದು ಬರೆಯಲು ಮುಂದು ಬೆಳಕನು ಕಾಣದ ಕತ...

ಮಾಯದ ಮದುವೆ
ಡಿಸೆಂ ೨೫

ಮಾಯದ ಮದುವೆ

ವಧುವಿನ ಸಂಗಡ ಮದುಮಗ ನಡೆದನು ಮಧುವಿನ ಚೆಲುವಿನ ಸಡಗರ ರೀತಿಲಿ ಚದುರೆಯು ನಡೆಯುವ ಮೋಹಕ ನಡಿಗೆಗೆ ಸೋಲುತ ಶಶಿಕುವರ ಕದಿರೆಯ ತರದಲೆ ನೀರೆಯು ನಲಿದಿರೆ ಬದುವಿನ ತುಂಬಾ ಪುಷ್ಪಗಳರಳಿತು ಮಧುರದ ಭಾವನೆ ಸೇರುತ ಬರಲದು ನಾಚುತ ವಧುವರರು ಮಾಯದ ಕಿನ್ನರಿ ನ...

ಹಾ ಮ ಸತೀಶ · ೪೪ ವೀಕ್ಷಣೆಗಳು
ಕ್ರಿಸ್ಮಸ್ ಹಬ್ಬ- ಶಿಶುಗೀತೆ
ಡಿಸೆಂ ೨೪

ಕ್ರಿಸ್ಮಸ್ ಹಬ್ಬ- ಶಿಶುಗೀತೆ

ಬನ್ನಿ, ಬನ್ನಿ ಮಕ್ಕಳೇ ಸಾಂತ ಬರುವನು ಕ್ರಿಸ್ಮಸ್ ಹಬ್ಬದಲ್ಲಿ ಬಂದೇ ಬರುವನು ಪುಟ್ಟ, ಪುಟ್ಟ ಮಕ್ಕಳಿಗೆ ಪ್ರೀತಿಯಲ್ಲಿ ಉಡುಗೊರೆಯ ರಾಶಿ ಹೊತ್ತು ತರುವನು. ದೇವದೂತ ಯೇಸುಕ್ರಿಸ್ತನ ಹುಟ್ಟು ಹಬ್ಬವು ಮನೆಯ ಅಂಗಳದಲ್ಲಿ ನಕ್ಷತ್ರ ದೀಪವು ಪ್ರಾರ್ಥನೆ,...

ವೀಣಾ ಕೃಷ್ಣಮೂರ್ತಿ · ೪೪ ವೀಕ್ಷಣೆಗಳು
ಮುದ್ದು ತಮ್ಮ
ಡಿಸೆಂ ೨೩

ಮುದ್ದು ತಮ್ಮ

ಮುದ್ದು ತಮ್ಮ-ಇರುವನು ಡುಮ್ಮ ತಿಂಡಿ ಪೋತ - ಮುಕ್ಕುವನೀತ.. ದೋಸೆಯೆಂದರೆ ಬಹಳವೆ ಆಸೆ ಬಕಬಕ ತಿನ್ನುವ ಅಮ್ಮನ ಕೂಸೆ : ಓದು- ಬರಹ ಇವನಿಗೆ ಬಲು ಇಷ್ಟ ಆದರೆ ಓಡಲು ಇವನಿಗೆ ಅಷ್ಟೇ ಕಷ್ಟ ಎಲ್ಲರ ಪ್ರೀತಿಯ ನನ್ನಯ ತಮ್ಮ.... ಮುದ್ದಿನ ಅರಗಿಣಿ- ನನಗವನ...

ವೀಣಾ ಕೃಷ್ಣಮೂರ್ತಿ · ೫೨ ವೀಕ್ಷಣೆಗಳು
ಎರಡು ಗಝಲ್ ಗಳು
ಡಿಸೆಂ ೨೨

ಎರಡು ಗಝಲ್ ಗಳು

ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ವಿಧಿಯೆ ಉಂಡಮನೆಗೆ ನನ್ನದೆಲ್ಲವನ್ನು ಸುರಿದರು ಯಾರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ವಿಧಿಯೆ ಆಶ್ರಯ...

ಹಾ ಮ ಸತೀಶ · ೪೨ ವೀಕ್ಷಣೆಗಳು
ಮನ್ವಂತರದ ಹಾದಿ
ಡಿಸೆಂ ೨೨

ಮನ್ವಂತರದ ಹಾದಿ

ಯಾರದೊ ಹಾಡಿಗೆ ಯಾರದೊ ತಾಳಕೆ ಇನ್ಯಾರದೊ ಮೇಳದ ಹಿಮ್ಮೇಳಕೆ ಕಾರಣವ ತಿಳಿಯದೆ ಹೊರಟಿದ್ದೆ ಹೊರಗಡೆಗೆ ಮತ್ತೊಂದು ದಿಕ್ಕಿನ ಊರೊಳಗೆ ಊರ ಬಾನಿನ ತುಂಬಾ ಕಪ್ಪು ಮೋಡಗಳೆ ತುಂಬಿ ಅಣಕಿಸುತ ನಕ್ಕವು ನನ್ನನ್ನೆ ನೋಡಿ ಹಾಸ್ಯವನು ಪಣವಾಗಿ ಸ್ವೀಕರಿಸಿ ಮುನ್ನ...

ಹಾ ಮ ಸತೀಶ · ೪೮ ವೀಕ್ಷಣೆಗಳು
ಇಬ್ಬನಿ
ಡಿಸೆಂ ೨೦

ಇಬ್ಬನಿ

ಇಬ್ಬನಿ ಕರಗಿದೆ ಸೂರ್ಯನ ಬೆಳಕಿಗೆ ಹಬ್ಬದ ರೀತಿಯೆ ಕಾಣುವ ಸಿರಿ ತಬ್ಬಿದ ಎಲೆಗಳ ಮೇಲ್ಗಡೆ ಹನಿಯದು ಕಬ್ಬದ ಸಾಲಲಿ ನಡೆಯುವ ಪರಿ ಚೆಲುವಿನ ಬನದಲಿ ಸುಂದರ ಪುಷ್ಪವು ಒಲವಿನ ಚೆಲುವನು ನೋಡುತ ನಡೆ ಕಲೆಯುತ ಸೇರುತ ಸಂತಸ ಪಡುತಲಿ ಹಲುಬದೆ ಜೊತೆಯಲಿ ಸಾಗು...

ರತ್ನಾ ಕೆ.ಭಟ್ · ೧೧೮ ವೀಕ್ಷಣೆಗಳು
ಗುಡಿ...
ಡಿಸೆಂ ೧೯

ಗುಡಿ...

ಕಟ್ಟಬೇಕಿದೆ ಗುಡಿಯೊಂದ ಕರುಣೆಯ ಬೆಳಕ ಹಚ್ಚುತಾ ಸಹಕಾರದ ದೂಪವ ಪಸರಿಸುತಾ ಬಡವನ ಹಸಿವಿಗೆ ಅನ್ನವಾಗುತಾ. ಕಟ್ಟೋಣ ಗುಡಿಯನು ಜಾತಿ,ಮತದ ಗೋಡೆಯ ಕೆಡವುತಾ ಸಮಾನತೆಯನು ಎತ್ತಿಹಿಡಿಯುತಾ ಮೂಢ ಭಕ್ತಿಯ ಅಳಿಸುತಾ. ಕಟ್ಟಬೇಕಿದೆ ಆ ಗುಡಿಯನು..! ತಾಯಿಯೆಂಬ...