ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಕರುಳ ಬಂಧ
ನವೆಂ ೧೮

ಕರುಳ ಬಂಧ

ಧರಣಿಯೇ ನಾಚಿದಂತಿದೆ ಕರುಳ ಬಂಧದ ಚೆಲುವಿಗೆ ಮುತ್ತುಗಳೇ ಚೆಲ್ಲಾಡಿದಂತಿದೆ ಮುಖದ ಮೇಲಿನ ಹೂ ನಗೆ ಪ್ರಕೃತಿಯೊಡನೆ ಬೆರೆತ ಹಾಗಿದೆ ಜೀವಗಳ ಒಡನಾಟವು ಕೈಯ ಹಿಡಿದು ಹೆಜ್ಜೆ ಇಡುವ ನೋಟವೆಂಥಾ ಚೆಂದವೂ ಸಾಟಿ ಬೇರೆ ಇಹುದೆ ಜಗದಲಿ ಕಾಣೋ ಈ ಬಾಂಧವ್ಯಕೆ ಕೊ...

ಸೌಮ್ಯ ಆರ್ ಶೆಟ್ಟಿ · ೪೮ ವೀಕ್ಷಣೆಗಳು
ಓದಿ
ಹೀಗೊಂದು ದನಿ
ನವೆಂ ೧೭

ಹೀಗೊಂದು ದನಿ

ನಾ ಧರಿಸೆನು ನೀನಿತ್ತ ಮುಖವಾಡ!! ಎನ್ನದಿದೆ ಎದೆಯ ಭಾವ ಸ್ವಂತ ಸ್ವಭಾವ!! ಗದುರದಿರು!! ನಾ ಸರಕಲ್ಲ ನಿನ್ನ ಚೌಕಟ್ಟಿಗೆ. ನಾ ಗಂಡೆಂಬ ಲಿಂಗದ ಬಿಗಿ ಪಟ್ಟಿಗೆ!! ಕರೆಯದಿರು ಅನ್ಯ ಹೆಸರು, ನಾ ವಸ್ತುವಲ್ಲ!! ಉಸಿರಾಡುವೆ ನಿನ್ನಂತೆ!! ಭಾವದಿ ಬೆರೆತೆ...

ನಿರಂಜನ ಕೇಶವ ನಾಯಕ · ೮೮ ವೀಕ್ಷಣೆಗಳು
ಎಲ್ಲಿ ಮರೆಯಾದೆ [ಆಟವೆಲದಿ]
ನವೆಂ ೧೬

ಎಲ್ಲಿ ಮರೆಯಾದೆ [ಆಟವೆಲದಿ]

ಮಂಜುಮೇಘದಲ್ಲಿ ಹೊಕ್ಕಂತೆ ಹೊನ್ನಕ್ಕಿ ಕಂಜ ದಳದ ಹೊನ್ನ ಚೆಲ್ಲಿ ತಾನು ಸಂಜೆ ಸುಳಿವೆ ಇರದೆ ಮಂಜಂತೆ ಕರಗುತ ಗಂಜಿನೆನಪ ಬಿಟ್ಟು ಮಾಯವಾತು ಎಲ್ಲಿ ಮರೆಯ ಆದೆ ಎಲ್ಲಿದು ಸೆರೆಯಾದೆ ಇಲ್ಲಿ ಇಷ್ಟು ಹಬ್ಬಿನಿಂತ ಕಡಲ ಎಲ್ಲಿ ಹಕ್ಕಿ ಎಂದು ಹುಡಿಕಿದೆ ಮರೆಯ...

ಸಂತೋಷ್ ನಾಗರತ್ನಮ್ಮಾರ · ೮೦ ವೀಕ್ಷಣೆಗಳು
ಮೂರು ಹೆಜ್ಜೆ
ನವೆಂ ೧೬

ಮೂರು ಹೆಜ್ಜೆ

ಕಾರ್ತಿಕ ಮಾಸದ ಪಾಡ್ಯದ ದಿನವು ಬೆಳಕಿನ ಹಬ್ಬ ದೀಪಾವಳಿ ಸಡಗರವು| ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು ಗುಣಗಳ ಗಣಿ ಬಲಿರಾಜನ ಕಥೆಯು|| ಸುರಪೀಠಕೆ ಲಗ್ಗೆಯಿಡುವ ಆಸೆಯು ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ | ದಾನಧರ್ಮಗಳ ಕೊಡುವ ಅರಸನು...

ರತ್ನಾ ಭಟ್ ತಲಂಜೇರಿ · ೩೭ ವೀಕ್ಷಣೆಗಳು
ನವೆಂ ೧೫

ಮತ್ತೆ ಮಗುವಾಗಬೇಕು ನಾನು

ಆ ನಿಷ್ಕಲ್ಮಷ ಸುಂದರ ನಗು ತುಂಬಿತ್ತು ನನ್ನ ತುಟಿಗಳಲ್ಲಿ ನಾನಗಿದ್ದಾಗ ಮಗು ಏನನ್ನು ಅರಿಯದ ಮುಗ್ಧ ಭಾವ ನಾ ಮಗುವಾಗಿದ್ದಾಗ ಆವರಿಸಿತ್ತು ನನ್ನ ಮನವ ಚಂಚಲತೆಇಂದ ಓಡುತಿದ್ದ ಪಾದಗಳು ಇಂದು ಸೋತಿದೆ, ಚುಚ್ಚಿ ಅದಕ್ಕೆ ಮುಳ್ಳುಗಳು ಅಂದು ಎಲ್ಲರನ್ನೂ...

Neha A · ೯೩ ವೀಕ್ಷಣೆಗಳು
ಗಝಲ್ ಗಳ ಮೋಹಕ ಲೋಕ...
ನವೆಂ ೧೪

ಗಝಲ್ ಗಳ ಮೋಹಕ ಲೋಕ...

ನೆನಪುಗಳು ಮನದಿಂದ ಆರಬಹುದು ಪ್ರೀತಿಸಿದ ದಿನಗಳು ಮಾಸಬಹುದೆ ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಚಿಂತನೆಯ ರಶ್ಮಿಗಳು ಮಾಸಬಹುದೆ ನಿಜವೆನ್ನುವ ಸಹನೆಯಲ್ಲಿಯೂ ಕೆಲವೊಮ್ಮೆ ಕೋಪವದು ಬರುವುದಲ್ಲ ಯಾಕೆ ಆತುರದೊಳು ಓಡಿದರೆ ಜಾರುವವನ ನೋವಿನ ಮಾತುಗಳ...

ಹಾ ಮ ಸತೀಶ · ೪೫ ವೀಕ್ಷಣೆಗಳು
ಮಕ್ಕಳ ದಿನಾಚರಣೆ
ನವೆಂ ೧೪

ಮಕ್ಕಳ ದಿನಾಚರಣೆ

ಚಾಚಾ ನೆಹರೂ ಮಕ್ಕಳ ನೆಹರೂ ರಾಷ್ಟ್ರೀಯ ನಾಯಕರಿವರು| ಮಕ್ಕಳೆಂದರೆ ಬಲು ಪ್ರೀತಿ ಅಕ್ಕರೆ ಸಕ್ಕರೆ ಎನುವರು|| ಗುಲಾಬಿ ಹೂವು ನೀಡಲು ಮಗುವು ಕೋಟಿನ ಜೇಬಿಗೆ ಸಿಲುಕಿಸುವರು| ಬರಸೆಳೆದು ಅಪ್ಪಿ ಮುದ್ದಾಡುವರು ಹೇಗಿರುವೆ ಎಂದು ಕೇಳುವರು|| ನೆಹರೂ ತಾತನ...

ರತ್ನಾ.ಕೆ.ಭಟ್ ತಲಂಜೇರಿ · ೭೬ ವೀಕ್ಷಣೆಗಳು
ನವೆಂ ೧೩

ದೀವರಿಗುತ್ತರ

ಕವಿಯದಿರಲಿ, ಕಾರ್ಮೋಡಗಳು ಕನಸ್ಸು ತುಂಬಿದ ಕಣ್ಣುಗಳನ್ನು ಮರೆಮಾಚದಿರಲಿ, ಹೆಮ್ಮರಗಳು ಆ ಕಣ್ಣುಗಳನ್ನು ಸ್ಪರ್ಶಿಸುವ ಕಿರಣಗಳನ್ನು ಕತ್ತಲಾಗದಿರಲಿ, ಯೇಕೆಂದರೆ ಕಸಿದುಕೊಂಡಿರುವೆ ಬೆಳಕು ನೀಡುವ ದೀಪಗಳನ್ನು ಕುರುಡುತನವೇ ಇರಲಿ, ಆದರೂ ಬಿಟ್ಟಿಲ್ಲ ಯ...

Neha A · ೯೬ ವೀಕ್ಷಣೆಗಳು
ಒಂದಿಷ್ಟು ಹನಿಗಳು...
ನವೆಂ ೧೩

ಒಂದಿಷ್ಟು ಹನಿಗಳು...

೧. ಹಾರಾಡ ಬೇಡ ಗೆದ್ದ ಖುಷಿಗೆ; ರೆಕ್ಕೆ ಕತ್ತರಿಸುವರು! ೨. ನಿನ್ನದೇನಿಲ್ಲ; ದೇಣಿಗೆ ಕೊಟ್ಟವನು ಮೇಲಿದ್ದಾನಲ್ಲ! ೩. ಹುಟ್ಟು ಸಾವಿನ ಲೆಕ್ಕ; ಶವ ಸುಡುವ ಸ್ಮಶಾನ ಗುಟ್ಟು! ೪. ಏರಿ ಬೀಳುವ ಭಯಕೆ; ಹತ್ತದಿರೆ ನೀನು ನಾಮರ್ಧ! ೫. ಪಾದದಡಿಯ ಬೇರು; ಎ...

ಕಾ.ವೀ.ಕೃಷ್ಣದಾಸ್ · ೫೭ ವೀಕ್ಷಣೆಗಳು
ಸಭೆ ಮತ್ತು ಸಮಾರಂಭ
ನವೆಂ ೧೨

ಸಭೆ ಮತ್ತು ಸಮಾರಂಭ

ಇರಲಿ ಸಭೆ- ಸಮಾರಂಭಗಳು ಮನುಜನ ಒಳಿತು ಕೆಡುಕುಗಳ ತಿಳಿದುಕೊಳ್ಳುವ ತುಡಿತಗಳಿಗೆ ಇರಲಿ ಅಧ್ಯಕ್ಷ ಅತಿಥಿ ಮಹೋದಯರು ಜೊತೆಯಲ್ಲಿ ಹೇಳುವವರು ಕೇಳುವವರು ಒಟ್ಟಿಗೆ ಕಾಲುಚಾಚಿ ಮಲಗುವರು ಹೀಗೊಂದು ಘಟನೆ ನೆನಪಾಯಿತು ಸಮಾರಂಭದ ಆರಂಭ ಪ್ರಾರ್ಥನೆ ! ಹಾಡಲು...

ಹಾ ಮ ಸತೀಶ · ೫೧ ವೀಕ್ಷಣೆಗಳು
ವೀರಮಹಿಳೆ
ನವೆಂ ೧೧

ವೀರಮಹಿಳೆ

ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ| ಪಾಳೆಗ...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು
ನೆನೆದವರ ಮನದಲ್ಲಿ...
ನವೆಂ ೧೦

ನೆನೆದವರ ಮನದಲ್ಲಿ...

ಹಂಸಗಮನೆಯೇ ಮನದ ರಾಧೆಯೆ ನೆನೆಯ ಒಲವಿನ ಔತಣ ಉಸಿರ ಹೆಸರಲಿ ನಿನ್ನ ಕರೆಯಲು ಪುಳಕಗೊಂಡಿತು ಮೈಮನ ಹೂವ ಪಳಕೆಯ ಬಣ್ಣ ನಾಚಿದೆ ನೊಂದ ಮನದಲಿ ಕಳವಳ ನೋವ ಮರೆಯಲು ಬಳಿಗೆ ಬಂದಿಹೆ ನೀಗು ತನುವಿನ ತಳಮಳ ಹಂಸ ನಾವೆಯ ಕಡಲ ತೆರೆಯಲಿ ತೇಲಿ ಸಾಗುವ ಒಲವಿಗೆ ಸಪ...