ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಡಿಲಲ್ಲಿ ಮಗುವಾಗಿ...
ಅಕ್ಟೋ ೨೭

ಮಡಿಲಲ್ಲಿ ಮಗುವಾಗಿ...

ರಮಣಿ ಪ್ರೀತಿಯ ಸವಿಯ ಅರಿಯೆನು ಸುಮದ ಕಂಪಿಗೆ ಸೋತಿಹೆ ಅಮರವಾಗುತ ಜಗದ ನಡುವಲಿ ಸಮರ ಶಾಂತಿಯ ಬಯಸಿಹೆ.. ಹಸಿರ ಲತೆಯದು ಸನಿಹ ಸೋಕಿದೆ ಉಸಿರ ಬೆಸೆದಿದೆ ಬಂಧನ ಒಲವ ಧಾರೆಯೆ ಬಳಿಗೆ ಕರೆಯುತ ಸೆಳೆತ ನಿನ್ನಲಿ ಅಡಗಿದೆ.. ಹೂವು ನಾಚಿದೆ ಬಿರಿದು ಬಾಡಿದೆ...

ಶಮೀರ್ ನಂದಿಬೆಟ್ಟ · ೬೦ ವೀಕ್ಷಣೆಗಳು
ಓದಿ
ಪ್ರೇಮ ಫಜೀತಿ
ಅಕ್ಟೋ ೨೬

ಪ್ರೇಮ ಫಜೀತಿ

ಸುಳಿವಿಲ್ಲದೇ ಬಂದೆ ನೀ ಮಿಂಚಿನಂತೆ.. ಹಿತವಾಗಿ ಕಂಡೆ ನೀ ಮಳೆಯಂತೆ.. ಸೊಬಗಿಗೆ ಕರಗಿದೆ ನಾ ಕಡಲತೀರದ ಮರಳಂತೆ.. ತುಸು ನಗೆಯ ಬೀರುತ ನಿಂದೆ ನಾ ಅರಳುತಿರುವ ಹೂವಂತೆ.. ಮೊದಲ ನೋಟವು ಮನದಲ್ಲಿ ಮನೆಯ ಮಾಡಿತು.. ನೀನಾಡಿದ ಮೊದಲ ಮಾತು ನೋವೆಲ್ಲವ ಮರೆ...

ಭಾರತಿ ಗೌಡ  · ೫೬ ವೀಕ್ಷಣೆಗಳು
ಕಾವೇರಿಗೆ ನುಡಿ ನಮನ
ಅಕ್ಟೋ ೨೬

ಕಾವೇರಿಗೆ ನುಡಿ ನಮನ

ತಲಕಾವೇರಿಯ ಚೆಲುವೆ ಕಾವೇರಿ ಜುಳುಜುಳು ಜುಳುವಿನ ಜಲಗೌರಿ ಸ್ಪಟಿಕದ ನಲಿವಿನಲಿ ಸುರ ಸುಂದರಿ ಭೂರಮೆ ಮಡಿಲಿಗೆ ಸಿರಿ ಕಿನ್ನರಿ. ತಲಕಾಡಿನಲಿ ನಿನ್ನಯ ಉಗಮವು ಜನ ಜೀವನವು ಬಹು ಸುಗಮವು ಉಪ ನದಿಗಳ ಮಹಿಮೆಯ ಸಂಗಮವು ತ್ರಿ ರಾಜ್ಯಗಳ ಹರಿವಿನಲ್ಲಿ ಸಮಾಗಮ...

ವೀಣಾ ಕೃಷ್ಣಮೂರ್ತಿ · ೯೪ ವೀಕ್ಷಣೆಗಳು
ನೀನಗೇನೂ ಅನಿಸಲೇ ಇಲ್ಲವೆ... - ಒಂದು ಗಝಲ್
ಅಕ್ಟೋ ೨೫

ನೀನಗೇನೂ ಅನಿಸಲೇ ಇಲ್ಲವೆ... - ಒಂದು ಗಝಲ್

ನೀನು ಕುಳಿತಿರುವಲ್ಲಿಗೆ ನನ್ನ ಕಣ್ಣುಗಳು ಹೊರಳಿದವು ಸವಿಯುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ ಬಾನಿನಿಂದ ಹೂವಿನ ಮಳೆಯಂತೆ ನೀರ ಹನಿಗಳ ಸುರಿಸುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ ಚಳಿಯಾಗಿರಬೇಕು ಮೆಲ್ಲನೆ ನನ್ನನ್ನೇ ಓರೆಗಣ್ಣಿನಿಂದ ಲಜ್ಜಿತಳ...

ಹಾ ಮ ಸತೀಶ · ೩೫ ವೀಕ್ಷಣೆಗಳು
ಚಿಣ್ಣರ ಆಗಮನ
ಅಕ್ಟೋ ೨೩

ಚಿಣ್ಣರ ಆಗಮನ

ಚಂದಿರ ವದನದ ಸುಂದರ ಮಕ್ಕಳು ವಂದಿಸಿ ಬಂದರು ಶಾಲೆಯ ಮೆಟ್ಟಿಲು ಬಂಧನ ಕಳೆದಿಹ ಸಂತಸ ತುಂಬಿದೆ ದೇವರ ಮೋರೆಯಲಿ| ಗಂಧದ ಪರಿಮಳ ದೇಗುಲ ತುಂಬಿದೆ ಕಂದನ ಸಂತಸವಿಮ್ಮಡಿಯಾಗಿದೆ ತಂದೆಯ ನಯನವು ನೀರಾಡಿದೆ ತುಂಬಿದ ಮನೆಯನು ಕಂಡು|| ಮಕ್ಕಳ ಚಿಲಿಪಿಲಿಯಾಗಸ...

ಜನಾರ್ದನ ದುರ್ಗ · ೫೨ ವೀಕ್ಷಣೆಗಳು
ಬನ್ನಿರಿ ಬನ್ನಿರಿ ನಾಳೆಗಳೆ..
ಅಕ್ಟೋ ೨೨

ಬನ್ನಿರಿ ಬನ್ನಿರಿ ನಾಳೆಗಳೆ..

ಬನ್ನಿರಿ ಬನ್ನಿರಿ ನಾಳೆಗಳೆ ಹೊಸಕನಸುಗಳ ದಾರಿಗಳೇ ತನ್ನಿರಿ ತನ್ನಿರಿ ಬಾಳ್ವೆಯಲಿ ನವಶಪಥಗಳ ಪ್ರತಿಜ್ಞೆಗಳ ಹೊಂಗಿರಣದ ಭರವಸೆಯಾಗಿ ಕಾರ್ಮೋಡದ ತಂಪಾಗಿ ಮುಗಿಲ ಮಿಂಚು ಗುಡುಗುಗಳಾಗಿ ಹೃಣ್ಮನ ಸೆಳೆಯುವ ಹಸಿರಾಗಿ ಬನ್ನಿರಿ ಬನ್ನಿರಿ ನಾಳೆಗಳೆ.. ಇಳೆಬ...

ಹಾ ಮ ಸತೀಶ್ - ಎರಡು ಕವನಗಳು
ಅಕ್ಟೋ ೨೧

ಹಾ ಮ ಸತೀಶ್ - ಎರಡು ಕವನಗಳು

ಮಾತು ಮರೆಯಾಗದಿರಲಿ ಮಾತು ಮಾತಿನಂತಿರಲಿ ಮಾತು ಕತೆಯಂತಿರಲಿ ಮಾತು ವ್ಯಥೆಯಾಗದಿರಲಿ ನನ್ನ ಪ್ರೀತಿಯೆ ಮಾತಿನೊಳಗೆ ಮಾತು ಇರಲಿ ಮಾತಿನಾಳ ತಿಳಿದಿರಲಿ ಮಾತು ಅಮೃತವಾಗಿರಲಿ ನನ್ನ ಪ್ರೀತಿಯೆ ಮಾತಿಗೊಂದು ನಗುವು ಇರಲಿ ಮಾತಿನೊಳಗೆ ಹೃದಯವಿರಲಿ ಮಾತು ಮನ...

ಹಾ ಮ ಸತೀಶ · ೪೯ ವೀಕ್ಷಣೆಗಳು
ಒಳಗೆ ಬರಲಿ...
ಅಕ್ಟೋ ೨೧

ಒಳಗೆ ಬರಲಿ...

ಸಾಮಾನಿಲ್ಲದ ಖಾಲಿ ಡಬ್ಬಗಳು ವಯಸ್ಸಿಗೆ ಬಂದಿರುವ ಮಗಳು ಕೆಲಸ ಕಳೆದುಕೊಂಡಿರುವ ಗಂಡ ಮಾರ್ಕೆಟ್ಟಿನಲ್ಲಂತೂ ಚೌಕಾಶಿಯೇ ಇಲ್ಲ ಅಲ್ಲೇ ಕೇಳದಿರಿ ಎಷ್ಟು ತಂದೆಯೆಂದು.. ಮನೆಯೊಳಗಾದರೂ ಬರಲಿ ಅಷ್ಟಾದರೂ ಸಹನೆ ಇರಲಿ. ಕೆಲಸದಲ್ಲಿ ಗೊಂದಲ ಯಾರೋ ಬೈದಿರಬಹುದ...

ನಿಶ್ಮಿತಾ ಪಳ್ಳಿ · ೫೦ ವೀಕ್ಷಣೆಗಳು
ನೇತ್ರದಾನ
ಅಕ್ಟೋ ೨೦

ನೇತ್ರದಾನ

👁️👀👁️ನೇತ್ರದಾನ👁️👀👁️ ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ ಆ ದೇವರು ಮೆಚ್ಚುವರಣ್ಣ ನೀವು ಮಾಡಿದರೆ ನೇತ್ರದಾನ ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ ಮಣ್ಣು ಪಾಲು ಮಾಡಬೇಡಿ ನಿಮ್ಮ ಕಣ್ಣ !!...

ಜೀವನ ಪಾಠ ಮತ್ತು ಇತಿಹಾಸ
ಅಕ್ಟೋ ೧೯

ಜೀವನ ಪಾಠ ಮತ್ತು ಇತಿಹಾಸ

ಮತ್ತೆ ಮತ್ತೆ ಹುಟ್ಟಲಾರನು ಒಮ್ಮೆ ಹುಟ್ಟಿದ ಮನುಷ್ಯ ಅದೇ ರೂಪದಿಂದ ಬದುಕು ವರ್ತನೆಯ ಮೂರ್ತ ರೂಪದಿಂದ ಜನಿಸಿದವ ಒಂದಲ್ಲ ಒಂದು ದಿನ ಸಾಯಲೇ ಬೇಕು ಗೋರಿ ಸೇರಲೇ ಬೇಕು ಇದರ ನಡುವೆ ಜೀವನದ ಜಂಜಾಟದೊಳು ಹೆಣಗಬೇಕು ಬಾಳ ಸಾಗಿಸಲೇ ಬೇಕು , ತಿಂಡಿ ಊಟ, ಇ...

ಹಾ ಮ ಸತೀಶ · ೩೯ ವೀಕ್ಷಣೆಗಳು
ಯುದ್ಧಕಾಲದಲಿ ಹಕ್ಕಿ…
ಅಕ್ಟೋ ೧೮

ಯುದ್ಧಕಾಲದಲಿ ಹಕ್ಕಿ…

ಯುದ್ಧಕಾಲದಲಿ ಹಕ್ಕಿ ಪ್ರೇಮ ಬಾಣಬಿಡ ಬಯಸಿದೆ ಅಸ್ತ್ರಗಳೆದೆಯನೂ ಸೀಳಿ ಸರ್ವಾಧಿಕಾರಿಗೊಂದು ಮುತ್ತಿಕ್ಕಿ ಮಾಸಿದ ಅವನ ಕೆನ್ನೆಯ ಗುಳಿಗೊಮ್ಮೆ ಕುಕ್ಕಿ ಕಚಗುಳಿಯಿಡಲೆತ್ನಿಸಿದೆ! ಯುದ್ಧಕಾಲದಲಿ ಹಕ್ಕಿ ಗೂಡ ಕಟ್ಟುತ್ತಿದೆ, ಗಡಿಯಗಲ ಸೇತುವೆಯಾಗಿ ಅಲ್ಲ...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಹಚ್ಚದಿರು ಬೆಂಕಿಯನು...
ಅಕ್ಟೋ ೧೭

ಹಚ್ಚದಿರು ಬೆಂಕಿಯನು...

ಹಚ್ಚದಿರು ಬೆಂಕಿಯನು ಊರ ಮುಂದಿನ ಗುಡಿಗೆ ಸ್ವಾರ್ಥತೆಯ ಲಾಭಕ್ಕೆ ಊರವರ ಸೇರಿಸಿ ಓಟು ನೋಟುಗಳ ನಡುವೆ ವಿಷಬೀಜ ಬಿತ್ತದಿರು ಧರ್ಮಾಂದತೆಯನಿಂದು ನೆಲೆಯಾಗಿಸಿ! ಉಪ್ಪರಿಗೆಯಲಿ ಮಲಗಿದರೂ ಅನ್ನವನೇ ತಿನ್ನುವರು ಬೀದಿಯಲಿ ಮಲಗಿದರು ಅದನೆ ಮಾಡುವರು ವ್ಯತ್...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು