ಒಂದು ಗಝಲ್...
ಶರಧಿ ದಂಡೆಯಲಿ ಮರಳು ಮನೆ ಕಟ್ಟಿ ಕಾಯುತಿರುವೆ ಯಾರಿಗಾಗಿ ಮುದದಿ ರಂಗುರಂಗಾದ ಕನಸುಗಳ ಕಾಣುತಿರುವೆ ಯಾರಿಗಾಗಿ || ಕಡಲ ಕಿನಾರೆಯ ತೀರದಿ ಬೀಸುವ ತಂಬೆಲರು ಬಿಸಿಯಾಯಿತೇಕೆ ಒಡಲ ಆಳದ ನೂರಾರು ಭಾವಗಳಿಗೆ ಬೇಯುತಿರುವೆ ಯಾರಿಗಾಗಿ || ಸಾಗರದ ಮಡಿಲಲ್ಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಶರಧಿ ದಂಡೆಯಲಿ ಮರಳು ಮನೆ ಕಟ್ಟಿ ಕಾಯುತಿರುವೆ ಯಾರಿಗಾಗಿ ಮುದದಿ ರಂಗುರಂಗಾದ ಕನಸುಗಳ ಕಾಣುತಿರುವೆ ಯಾರಿಗಾಗಿ || ಕಡಲ ಕಿನಾರೆಯ ತೀರದಿ ಬೀಸುವ ತಂಬೆಲರು ಬಿಸಿಯಾಯಿತೇಕೆ ಒಡಲ ಆಳದ ನೂರಾರು ಭಾವಗಳಿಗೆ ಬೇಯುತಿರುವೆ ಯಾರಿಗಾಗಿ || ಸಾಗರದ ಮಡಿಲಲ್ಲಿ...
ಗಝಲ್ ೧ ಯಾರು ಬರ್ತೀರೋ ಬರೋದಿಲ್ವೋ ನಾನಂತೂ ಬರ್ತೀನಿ ಯಾರು ಇರ್ತೀರೋ ಇರೋದಿಲ್ವೋ ನಾನಂತೂ ಬರ್ತೀನಿ ಸಭೆಗಳು ಜನ ತುಂಬ್ಸೋಕೆ ಇರ್ವ ಬಸ್ಸಲ್ಲ ತಿಳಿತಾ ಅತಿರಥ ಮಹಾರಥರು ಸೇರೋದಿಲ್ವೋ ನಾನಂತೂ ಬರ್ತೀನಿ ನನಗಂತೂ ವಾಲಗ ಸ್ವಾಗತ ಯಾವುದೂ ಬ್ಯಾಡ್ರಿ ಮೈ...
ಉತ್ತರ ಕಾಮವೇ ಹೀಗೆ ಹೇಗೆಂದರೆ ? ಹರೆಯ ದ ಲ್ಲಿ ಸಂಶೋಧನೆ ಪ್ರಚೋದನೆ! ನಡು ವಯಸ್ಸಿನಲ್ಲಿ ಆಟ ಪೇಚಾಟಗಳ ನಡುವೆ ಸಂಸಾರ ನಿಭಾವಣೆ ! ಹರೆಯ ಕಳಚಿದಾಗ ಕಾಲ್ ಸ ನ್ನೆ ಕಣ್ ಸನ್ನೆ ಕೊನೆಗೆ ಗೋರಿಯೊಳಗೆ ಹಾಯಾಗಿ ನಿದ್ದೆ !! *** ಸಮಾಧಿ ಹುಟ್ಟು ಸಾವುಗಳ...
ಯಾರಿರದ ಬಯಲೊಳಗೆ ಕುಳಿತಿರುವೆ ಏತಕೆ ಸೋರಿರುವ ಮನದೊಳಗೆ ಅಮಲದುವು ಇಳಿಯಿತೆ ಪ್ರೀತಿ ಸುಡುಗಾಡಿನೊಳು ಒಲವದುವು ಇರುವುದೆ ಪ್ರೇಮದುಯ್ಯಾಲೆಯು ತುಂಡಾಗಿ ಬಿದ್ದಿತೆ ಈರ್ಷ್ಯೆ ಇರುವೆಯ ತಂಡ ಸಿಹಿ ಸವಿಗೆ ಮುತ್ತಿತೆ ಸಪ್ನಗಳ ಚೆಲು ತೋಟ ಹುಡಿಯಾಗಿ ಹೋಯಿ...
ಗಝಲ್-೧ ಚಿಕ್ಕ ಚುಕ್ಕಿ ಇಡುವೆ ನಾನು ನಿನ್ನ ಹಣೆಗೆ ಗೆಳತಿಯೆ ಪ್ರೀತಿಯರಿವು ಮೂಡಿದಾಗ ಜೇನ ತುಟಿಯೆ ಗೆಳತಿಯೆ ಸಂಜೆರಾಗ ಕೇಳೆ ಕೆರಳಿ ಬುವಿಲಿ ಸೊಬಗು ಅರಳಿತು ಚಿಂತೆ ದೂರ ಹೋದ ಸಮಯ ಚೆಲುವ ಮದಿರೆ ಗೆಳತಿಯೆ ಕೊರಳ ಬಳಸಿ ಚೆಲ್ಲಿ ಮಧುವ ಹೀರಿ ದಣಿದು...
ನೀಡೆನು ಮುದುಡುವ ಗುಲಾಬಿಯ ಹೃದಯವೇ ನಿನದಾಗಿರುವಾಗ ಸಖಿ ಪ್ರೇಮ ಕರಗುವ ಭಂಡಾರವಲ್ಲ ಗೆಳತಿ ಅದು ಬರಿಯ ಸೆಳೆತದ ಗುಂಗಲ್ಲ. ಪ್ರೇಮಕೆ ಮುತ್ತು-ರತ್ನಗಳ ಹಂಗಿಲ್ಲ ಅದು ಭುವಿಯ ಕಾಲಗಳಂತೆ ಸಹಜ ಬಯಸದೇ ಸುಳಿದು ಸೆಳೆಯುತಿದೆ ಹೃದಯ ಬೇಡಿಕೆ ಕಂಗಳಿಗೆ ನಿನ...
ನನ್ನೊಲವೆ ನೀನಿರದೆ ಮುರಳಿ ಗಾನವು ಹೊಮ್ಮದೆ ಕೃಷ್ಣನಂತೆಯೆ ಕಾದು ಕುಳಿತಿಹೆ ರಾಧೆ ರಮಣಿಯೆ ಎಲ್ಲಿಹೆ ಮಧುರ ಭಾವವು ಚಿಮ್ಮಿ ಹೊಮ್ಮಿದೆ ಮನಸು ಬಾರದೆ ಯಾಮಿನಿ ಕೈಯ ಮುಗಿಯುತ ಬೇಡಿ ಕಾಡಿದೆ ಸನಿಹ ನಿಲ್ಲೆಯ ಭಾಮಿನಿ ಬಾನ ತಾರೆಯ ಅಂದ ಚೆಂದಕೆ ನಿನ್ನ ಹ...
ಹುಟ್ಟುತ್ತಲಿ ಅಳುವಿನ ಆಟ ಬೆಳೆಯುತ್ತ ಸ್ನೇಹಿತರ ಪಾಶ ಪ್ರೌಢತೆಗೆ ಅಧ್ಯಯನ ಸೂತ್ರ ನಂತರದಲಿ ಕಾಯಕದ ಮೊರೆ... ಯೌವನಕದು ಒಲವ ಸೆಳೆತ ದಾಂಪತ್ಯಕದು ಪೌರೋಹಿತ್ಯ ಮಧ್ಯದಲಿ ಸಂಸಾರ ಬಂಧನ ಮಕ್ಕಳು ಮರಿಗಳೆಂಬ ಮೋಹ... ದುಡಿದು ಗಳಿಸಬೇಕೆಂಬ ದಾಹ ನಾನು ನನ...
ಹಸಿರೆಲೆ ಹೊತ್ತಿಹ ಮಾವು ಬಸಿರ ಹೊತ್ತಾ ಸಂಭ್ರಮದಿ ಕೊಂಬೆಗಳ ಹೊರಹೊಮ್ಮಿಸಿ ಉಬ್ಬಿ ನಲಿಯಿತೇ ಮರವು ಹೊಸ ಚೈತ್ರದಾಲಿಂಗನಕೆ ಅರಳಿ ನೀನು ನಲಿದಿರುವೆ ವರ್ಷದಾಂತರಿಕ ಬಯಕೆಗೆ ನಿನ್ನೊಳರಳಿತೆ ನವಚಿಗುರು ಗಾಳಿಯಲಿ ಹೊಮ್ಮಿತೇ ಗಾನ ನಿನ್ನ ಮಧುರ ಅಮೃತಪಾನ...
ಕನ್ನಡಮ್ಮನ ಸೇವೆಯನು ಒಮ್ಮತದಿ ಮಾಡೋಣ ಕನ್ನಡ ನಾಡುನುಡಿಯ ಅನವರತ ರಕ್ಷಿಸೋಣ| ತನುವ ಕಣಕಣದಲಿ ತಾಯಿಭಾಷೆ ಬಿಂಬಿಸೋಣ ನಾಲಿಗೆಯ ಮೇಲೆ ಹೊರಳಾಡಲಿ ಹೊನ್ನಿನ ಕಣ|| ಓದು ಬರಹದಲಿ ಕಾಣಿಸಲಿ ಚೆಲುಕನ್ನಡ ಕಂದಮ್ಮಗಳ ಭಾಷಾ ಮಾಧ್ಯಮವಾಗಲಿ ಒಲವ ಕನ್ನಡ| ಅನ್ಯ...
ಮರೆಯದಿರು ಮರೆಯದಿರು ನನ್ನೊಲುಮೆ ನಿನ್ನೊಲವ ಜೀವನದಿ ಮರೆತಿರಲು ಕುಗ್ಗುವುದು ಸವಿಯೆಂಬ ಪ್ರೇಮನದಿ ಬೆರೆತಾಗ ಸಿಗುವುದೈ ಹಸಿರೆನಿಪ ಸ್ವಾಗತವು ಮರೆತಾಗ ಬರುವುದೇ ಒಲವೆನಿಪ ಬಂಧನವು ಕರೆಯದೇ ಬರುವವರ ಬರಬೇಡ ಜೊತೆಗಿಂದು ಕರೆದವರ ಕೈಹಿಡಿದು ಕರಕೊಂಡು...
ಒಂದು ಚೆಂದ ಕುಣಿತದಾ ಕರಡಿಯಿತ್ತು ಮುದ್ದು ಮುದ್ದಾಗಿ ಅದು ಕುಣಿಯುತ್ತಿತ್ತು ಹೆಂಗಸೊಬ್ಬಳು ಅದನು ಆಡಿಸುತಿರಲು ಕುಟುಂಬ ಪೋಷಣೆಯ ನಡೆಸುತಿರಲು ಆಕೆ ಹೇಳಿದಂತೇ ಅದು ಕುಣಿಯುತ್ತಿತ್ತು ಊರ ಮಂದಿಯನೆಲ್ಲಾ ನಲಿನಲಿಸುತ್ತಿತ್ತು ಅವಳ ಸಂಸಾರ ತಿಂದು ತಣಿ...