ಪ್ರಕೃತಿ ದೇವರು
ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ ಜೀವ ನಿರ್ಜೀವದ ಬಲೆಯನು ಹೆಣೆದವನಾರೇ ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ ಮೀನಿಗೆ ನೀರಲಿ ಈಜು ಎಂದು ಹೇಳಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ ಜೀವ ನಿರ್ಜೀವದ ಬಲೆಯನು ಹೆಣೆದವನಾರೇ ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ ಮೀನಿಗೆ ನೀರಲಿ ಈಜು ಎಂದು ಹೇಳಿದ...
ಅರುಣಕಾಲದ ಭವ್ಯ ನೋಟ ಉದಯಕಾಲದ ರಮ್ಯ ಮಾಟ ರವಿ ಉದಯದ ಸೌಮ್ಯ ಭಾವ ಅಲೆ ಅಲೆಯಾಗಿ ಮೂಡುತಿದೆ ಹೊಂಗಿರಣದ ಸುಂದರ ಜಾವ ಮುಂಜಾನೆಯ ಮದುರ ಭಾವ ಇಬ್ಬನಿಯ ನವಿರಾದ ತಾಣ ಅಲೆ ಅಲೆಯಾಗಿ ಮೂಡುತಿದೆ ಹೃದಯದಲಿ ತಂತಿ ಮೀಟಲು ಎದೆಯಲಿ ಭಾವ ಹೊಮ್ಮಲು ಮನದಲಿ ಆಸೆ...
ಕದ್ದ ಕ್ಷಣಗಳನ್ನು ನೆನಪುಗಳೊಂದಿಗೆ ಗುಣಿಸಿ, ತುಂಬಿಸುತ್ತಿರುವೆ ದಿನವೂ ಈ ಕಾಲದ ಸೀಸೆ... ತಿರುಗಿ ಬರುವುದೇ ಆ ಕ್ಷಣ, ಕೈ ಸೇರುವುದೇ, ಕೈ ಜಾರಿದ ಯೌವ್ವನ, ಎಂಬುದೊಂದೇ ಈಗ ಉಳಿದಿರುವ ಆಸೆ... ಬರಿಯ ಚಿಕ್ಕ ಪದಗಳಿಗೆ ಮುರಿದು ಬೀಳುವುದೇ ಪ್ರೀತಿ,...
ಗಝಲ್ - ೧ ನಿನ್ನ ಗೊಲ್ಗುಂಭಾಝ್ ಗೋಡೆಗಳ ಪಿಸುಮಾತುಗಳಿಗೆ ಸ್ವರವಾದೆ ನಲ್ಲೆ ನಿನ್ನ ಹೃದಯ ಬಡಿತದ ಏರಿಳಿತಗಳಿಗೆ ಗುರುವಾದೆ ನಲ್ಲೆ ಬೆಟ್ಟಗುಡ್ಡಗಳ ನಡುವೆಯೇ ನದಿಹುಟ್ಟುವ ಕಾರಣ ನಿನಗೆ ತಿಳಿದಿದೆಯಾ ಬಂಜರು ನೆಲದಲಿ ವಾಸಿಪ ಜನರ ಪಾಲಿಗೆ ವರವಾದೆ ನಲ...
ನಗಬೇಡ ನಗಬೇಡ ನೋಡ... ನಕ್ಕು ನಕ್ಕು ಅಂಗಿಸಬೇಡ... ನಗಲು ಹೆಣ್ಣು ಸಾಮ್ರಾಟನ ಮಣ್ಣು ಕೋಟೆ ಕೊತ್ತಲುಗಳು ಉರುಳಿದವು ದಾಯಾದಿಗಳಲ್ಲಿ ಸಮರವಾಯಿತು ಈ ಮಾದಕವಾದ ಸ್ತ್ರೀಯ ನಗೆಯಿಂದ....! ನಗಬೇಡ ನಗಬೇಡ ಗೆಳತಿ ನಾರಿಯ ನಗೆಯಿಂದಲೇ... ಜರುಗಿತು ಮಹಾಭಾರ...
ಬೆಳಗಿನ ಹೊಂಗಿರಣದಲಿ ಚೆಲುವೆಯ ಮುಖವರಳಿ ಮುಗಿಲಿಗೆ ಚಿಮ್ಮಿತು ಮುಗುಳುನಗೆ ಮುಂಜಾನೆ ಮಂಜಿನಲಿ ಚೆಲುವೆ ತೇಲಿ ತೇಲಿ ತೇಲಿ ಮೈಯೆಲ್ಲ ಮಿಂದಿದೆ ಚೆಲುವು ಚೆಲುವೆ ಮಂದಹಾಸ ನನ್ನ ಎದೆಯನು ತಾಗಿ ಹೃದಯದಲಿ ಚಿಮ್ಮಿದೆ ಪ್ರೀತಿ ಚೆಲುವೆಯ ಕಿರುನಗೆಯು ನನ್ನ...
ಯಾವ ಕರುಣೆಯ ನೆಲೆಯ ಕಂಡೆನೆ ಕಾವನೆಂಬುದ ತಿಳಿದು ನಡೆದೆನೆ ಭಾವ ದುಂದುಬಿ ಮೊಳಗಿ ಸಾಗಲು ಹರುಷಗೊಂಡೆನು ಬುವಿಯೊಳು ನೋವ ಮರೆಯುತ ಕುಳಿತೆ ಹೀಗೆಯೆ ದೇವ ಸನಿಹದಿ ಕೈಯ ಪಿಡಿಯಲು ನಾವೆ ತೀರಕೆ ಸಾವದಾನದಿ ಬಂದು ನಿಂತಿದೆ ನೋಡೆಯ ಮನದಿ ಮರ್ಕಟ ನಾಟ್ಯವಾಡ...
ನೂರು ದೇವರ ಕಂಡೆ ಸೂರ್ಯ ದೇವರ ಕಂಡೆ ಊರು ದೇವರ ಕಂಡೆ ಹನುಮದೇವ ಮೂರು ದೇವರು ಅಗ್ನಿ ವಾಯು ವರುಣನ ಕಂಡೆ ಮಾರಿ ದೇವರ ಕಂಡೆ ರಾಮಚಂದ್ರ ನಿಂತ ದೇವರ ಕಂಡೆ ಕುಣಿವ ದೇವರ ಕಂಡೆ ಕುಂತ ದೇವರ ಕಂಡೆ ಅಳುವ ನಗುವ ಸಂತ ದೇವರ ಕಂಡೆ ಮುನಿವ ದೇವರ ಕಂಡೆ ಅಂತು...
ಮುಗಿಲ ಬಾನೇರಿ ಬರುವ ಬೆಳಕಿನೊಡೆಯನೆ ನಿನಗೆ ನಮೋ ಎನ್ನುವೆ ಮುಗಿಲುಭುವಿಗೆ ಬೆಳಕು ನೀಡೊ ಬಾನದೊರೆಯೆ ನಿನಗೆ ನಮೋ ಎನ್ನುವೆ. ಪ ಇರುಳೆಲ್ಲ ಚಂದ್ರತಾರೆಗೆ ಬೆಳಕು ಹಗಲಲಿ ಭುವಿಗೆ ಚೇತನವ ಹಸಿರಿಗೆ ಉಸಿರು ತುಂಬುವ ಜೀವಕೆ ಜೀವ ಕೊಡುವವ ಸೂರ್ಯದೇವನೆ ನ...
ವಧು ಇವಳು-ನಮ್ಮ ಮನೆಮಗಳು, ಧಾರೆಯೆರೆದು ನೀಡುವೆನು-ಕಂಬನಿ ಸುರಿಸದ ಹಾಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೋ ನಿಮ್ಮನ್ನು ಕೊನೆಯತನಕ ಕಾಪಾಡುವಳು, ತಾಳಿ ಕಟ್ಟಿರುವ ಪತಿಯೇ ದೇವರೆಂದು ನಂಬಿರುವವಳು, ಆ ದೇವರ ಗುಡಿಯಲ್ಲಿ ನಂದಾದೀಪದಂತೆ ಬೆಳಗಿ ಬೆಳಕು ನ...
ಏಳು ಕುದುರೆಯ ಬೆಳ್ಳಿ ರಥವ ಏರಿ ಬರುವ ನಮ್ಮ ಸೂರ್ಯ ಬಾನ ದೊರೆಯು ಬೆಳಕಿನೊಡೆಯ ಮೂಡಿ ಬರುವ ನಮ್ಮ ಸೂರ್ಯ ಭುವಿಗು ಬಾನಿಗು ಬೆಳಕ ಚೆಲ್ಲುತ ಶಶಿಗು ತಾರೆಗು ಶಾಂತಿ ನೀಡುತ ಕೆಂಪು ಮೊಗದಲಿ ನಗೆಯ ಚೆಲ್ಲುತ ಮೂಡಿ ಬರುವ ನಮ್ಮ ಸೂರ್ಯ ಜಗದ ಕಪ್ಪುಬಣ್ಣಕೆ...
ನಾಯಿಗಳು ತಮ್ಮ ಮಾತನ್ನೇ ಸಮರ್ಥಿಸಿಕೊಳ್ಳುತ್ತವೆ ಬಾಲ ಡೊಂಕಾದರೂ ದೊಡ್ಡವರು ನಾವೆಂಬ ಅಹಂನಲ್ಲಿ ಕತ್ತೆಗಾದಷ್ಟು ಪ್ರಾಯವಾದರೂ ಸಹ ? ಊಟವಾಯ್ತೇಯೆಂದು ಕೇಳಿದರೆ ಮುಂಡಾಸು ಮೂವತ್ತು ಮಳ ಎನ್ನುವ ನೀರು ನಾಯಿಗಳು ! ಅಪ್ಪ ನೆಟ್ಟಿರುವ ಆಲದ ಮರಕ್ಕೇ ಸುತ...