ಆರು ಹನಿಗಳು !
ಡಿಸೈಡರ್! ಈ ಸಂಸಾರ ಎಂಬುದೊಂದು ರಾಜ ಹಂಸ ಬಸ್ಸು... ಗಂಡನದರ ವಾಹಕ... ಹೆಂಡತಿ ನಿರ್ವಾಹಕಿ... ಸೀನಿಯರ್ ಸಿಟಿಜನ್ಸ್ ಸೀಟಿನಲಿ ತಂದೆ-ತಾಯಿ... ಮಕ್ಕಳೆಲ್ಲಾ ಜೂನಿಯರ್ಸ್... ಸೋದರ-ಸೋದರಿ ಇಳಿದು ಹೋಗುವ ಯಾತ್ರಿಗಳು... ಸಂಬಂಧಿಕರು ಮಧ್ಯೆ-ಮಧ್ಯೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಡಿಸೈಡರ್! ಈ ಸಂಸಾರ ಎಂಬುದೊಂದು ರಾಜ ಹಂಸ ಬಸ್ಸು... ಗಂಡನದರ ವಾಹಕ... ಹೆಂಡತಿ ನಿರ್ವಾಹಕಿ... ಸೀನಿಯರ್ ಸಿಟಿಜನ್ಸ್ ಸೀಟಿನಲಿ ತಂದೆ-ತಾಯಿ... ಮಕ್ಕಳೆಲ್ಲಾ ಜೂನಿಯರ್ಸ್... ಸೋದರ-ಸೋದರಿ ಇಳಿದು ಹೋಗುವ ಯಾತ್ರಿಗಳು... ಸಂಬಂಧಿಕರು ಮಧ್ಯೆ-ಮಧ್ಯೆ...
ಒಮ್ಮೆಯೆನ್ನ ಅಪ್ಪಿಬಿಡೆ ಮುದ್ದು ಮುಖದ ಮೋಹಿನಿ ಸೌಖ್ಯವಿಹುದು ಬಾಳಿನಲ್ಲಿ ಒಲುಮೆ ಸುಖದ ಮೋಹಿನಿ ಜೀವದೊಲುಮೆ ತಾಣದಲ್ಲಿ ಪ್ರೀತಿ ಅರಳಿ ನಿಂತಿದೆ ತನುವಿನಾಳ ಚೆಲುವು ಮೂಡೆ ಪ್ರೇಮ ಮನದ ಮೋಹಿನಿ ಕನಸಿನಾಳ ನನಸು ಇರಲಿ ಖುಷಿಯ ತರಲಿ ಕಂಗಳು ಚತುರನಾಟ...
ಜನವೆದ್ದು ಕುಳಿತಾರೋ ತಾವು ಮಾತನಾಡಿದ್ದೇ ವೇದಗಳು ! ತಾವು ಹೇಳಿದ್ದೇ ನೀತಿ ಶಾಸ್ತ್ರಗಳು! ನಾವು ಸಾಗಿದ್ದೇ ದಾರಿಗಳು! ಬದುಕೇ ವಿಚಿತ್ರ ಆಗ್ಯಾವು, ನೀ ಮತ್ತೆ ಹುಟ್ಟಿ ಬಾ, ಅಣ್ಣಾ ಬಸವಣ್ಣ! ಬಹಳ ಜನಕ ಪ್ರಜಾಪ್ರಭುತ್ವದಾಗ ನಂಬಿಕೆನೇ ಹೊರಟು ಹೋಗೈತ...
ಹೇ ಜನಾರ್ದನ ನಿನ್ನ ಪಾದವ ನಂಬಿ ಬದುಕುವ ಭಕುತರು ತಾವು ಮಾಡಿದ ಪಾಪವೆಲ್ಲವ ಕಳೆದು. ಪದವಿಯ ಪಡೆವರು ನೊಂದ ಜೀವರ ತಂದೆ ನಿನ್ನೊಳು ಮಾಳ್ಪ ಭಿನ್ನಹ ಒಂದಿದೆ ರಾಗ ಭೋಗದಿ ಬಿಡಿಸಿ ಎಮ್ಮನು ಕಾಯ್ವ ಭಾರವು ನಿನ್ನದೆ ಕುಂದ ಮನ್ನಿಸಿ ಚಂದ ದಿಂದಲಿ ಪಾಲಿಸೆ...
*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ* *ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ* *ತನ್ನವರ ಒಳಿತಿಗಾಗಿ ಬದುಕನ್ನು ಮುಡಿಪಾಗಿಟ್ಟನಲ್ಲವೇ* *ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ* *ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು* *ಬಡತನದ ಕುಲ...
ಬಂಧುಗಳ, ಪರಿಚಿತರ ಸುಖ-ದುಃಖಗಳಿಗೆ ತಾನು ಪಾಲುದಾರನಾಗುವ ಹುಮ್ಮಸಿನಲಿ ತಲೆಯ ಮೇಲೆ ಅನವಶ್ಯಕ ಭಾರ ಎಳೆದುಕೊಂಡ ಪರಹಿತಕಾರಿ ಶುಭ-ಅಶುಭ ಕಾರ್ಯಗಳಲ್ಲಿ ಮನೆಯ ಮುಂದಿನ ಶಾಮಿಯಾನ, ಈ ಮನೆಯ ಕಾರ್ಯ ಮುಗಿದೊಡೆ ಇನ್ನೊಂದು ಮನೆಯ ಮುಂದೆ ಪ್ರತ್ಯಕ್ಷವಾಗುವಂ...
೧. ಸಲಹೆ ಉದರದೊಳಗಿನ ಭ್ರೂಣ ಧ್ಯಾನಸ್ಥ ಮುನಿ...! ಅನುಭವ ಕೊಟ್ಟು ಪಡೆದು ಜ್ಞಾನಿಯಾಗು ನೀ! ೨ ಬೀಜದ ಸ್ವಗತ ಹನಿಯೊಳಗಿತ್ತೇ ಬೆಳಕ ಸುಳಿ... ಕಳಚಿ ಬಿಟ್ಟಿತ್ತಲ್ಲಾ ಕತ್ತಲ ಸರಪಳಿ! ೩ ಅಧ್ಯಯನ ಎರೆಹುಳದ ಒದ್ದಾಟ ರೈತನ ಹೃದಯ ಹಿಂಡಿತು! ದಪ್ಪ ಪುಸ್ತ...
ಮುಕ್ತಕಗಳೆ ನಿಮ್ಮನ್ನು ಜನ ನೋಡಿ ನಗುತಿಹರು ಮಸ್ತಕದಿ ಉಳಿಯದದು ಎನುತಿಂದು ಹೇಳಿಹರು ಮೂರು ಕತ್ತೆಯ ಪ್ರಾಯ ಮಂಗ ಕುರಿ ನಾಯಿಗಳು ಇವುಗಳೆಲ್ಲವು ಸೇರಿ ಅಪಭ್ರಂಶ ಎಂದಿಹರು ಹೇಸರ ಕತ್ತೆಯ ರೀತಿ ಯಾಕೆ ಒದರುವಿರೀಯಿಂದು ನೇಸರನು ಬಿಟ್ಟಿಹನು ಹೊಂಗಿರಣ ಕ...
ಗಝಲ್ ೧ ಚೆಲುವಿನ ಗಣಿಯವಳು ನೋಡುವ ಬಗೆ ಹೇಗೆ ಒಲವಿನ ಚಿಟ್ಟೆಯವಳು ಕಾಣುವ ಬಗೆ ಹೇಗೆ ತಂಪಿನ ಸಮಯದಲಿ ಹತ್ತಿರ ನಿಂತಳು ಏಕೆ ಇಂಪಿನ ಹಾಡಿಗವಳು ಕುಣಿಯುವ ಬಗೆ ಹೇಗೆ ಕಾಣಲಿ ಉನ್ಮಾದದ ಸಮಯ ಕಣ್ಗಳ ನೋಟ ಬಾನಲಿ ನಡೆಯುವಳು ಸೇರುವ ಬಗೆ ಹೇಗೆ ಅಂದದ ಬೆಳದ...
ಉಳಿಸೆ ಉಳಿಸತೇವ ಉಳಿಸೆ ಉಳಿಸತೇವ ನಾಡ ಉಳಸತೇವ , ಕನ್ನಡ ನಾಡಿನ ಕಂಪನು ನಾವು ಎತ್ತಿ ಹಿಡಿಯುತೇವ,ಅದನ್ನ ಜತನ ಮಾಡತೇವ ಗುಡಿ ಚರ್ಚು ಮತ್ತು ಮಸೀದಿ ಇಲ್ಲದ ನಾಡ ಬೆಳಸತೇವ,ಇವನಾರವ ಇವನಾರವನೆನ್ನದ ಬೀಜ ಬಿತ್ತತೇವ ಬಿತ್ತಿ ಫಲವ ಉಣ್ಣತೇವ ಜಾತಿ ಧರ್ಮಗ...
ಅರಳುವ ಮುನ್ನ ಕಂಗೆಟ್ಟಿದೆ ಕನಸು ಹೊತ್ತ ಭಾರಕೆ ಕುಬ್ಜವಾಗಿದೆ ಮನಸು ಕರಗಳ ತಲುಪಿಲ್ಲ ಪುಸ್ತಕದ ಬೆರಗು ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು. ನಡೆವ ಹಾದಿ ಕಂಡರಿಯದ ಜನರು ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು ರವಿ ಜಾರುವ ಮುನ್ನ ಮಾರಬೇಕಿದೆ...
ತಿಳಿಬಾನಿನ ಶಶಿಯು ನಾನು ನಿನಗಾಗಿ ಮಾಡಿರುವೆ ಬಾನು ತಿಳಿಮೋಡ ಸುಂದರ ಪಲ್ಲಂಗ ತುಂಬಿರುವೆ ಮಿನಿಗು ಚುಕ್ಕಿರಂಗ ತಿಳಿಮುಗಿಲ ಬಿಳಿಮೋಡದಲಿ ಕೊಡುವೆ ಬಾರೆ ಸಿಹಿಚುಂಬನ ತಿಳಿ ಬಾನ ತಿಳಿ ರಾತ್ರಿಯಲಿ ಮಾಡುವ ಬಾ ಸವಿ ನರ್ತನ ನೀನೊಮ್ಮೆ ಬಂದು ನೋಡುವೆಯ ನ...