ವಿಚಾರಧಾರೆ
ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಪ್ರಕೃತಿ ನಿಯಮಕ್ಕೆ ತಡೆ ಬೇಲಿ ವಿಕೃತಿಯ ಮೆರೆಯುವುದು ತರವಲ್ಲ ಸಮಸ್ಯೆಗಳ ಸಾಗರದ ಉದ್ಭವ ಉಪ್ಪು ನೀರಿನಂತೆ ಆಗಬಾರದಲ್ಲ ವರವೋ ಶಾಪವೋ ಅರಿಯದಾದೆವು ಪರಿಹಾರ ನಮ್ಮಲ್ಲಿ ಇದೆಯಲ್ಲ ಸುಮ್ಮನೆ ಕೈಕಟ್ಟಿ ಕುಳಿತರೆ ಬೆಕ್ಕಿಗೆ ಗಂಟೆ ಕಟ್ಟುವರಾರು ಇಲ್ಲಿ ಹ...
೧. ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೇ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ ನನಸಿನೊಳು ಸಾಗದಿರೆ ಬಾಳ ಒಲುಮೆ...
ಸ್ವಾತಂತ್ರ್ಯಕ್ಕೆ ಅಮೃತ ಮಹೋತ್ಸವವಾಯ್ತು ಬೀಡು ಬಿಟ್ಟಿದೆ ಇನ್ನಾ ಜಾತಿ ಬೇರು ಜನರಲ್ಲಿ ರೌದ್ರ ದೇವಿಯ ಅಗ್ನಿಕುಂಡದ ಜ್ವಾಲೆಯಲ್ಲಿ ನೋವೆಲ್ಲಾ ಒಗೆದು ತುಳಿದು ದಹನವಾಯ್ತು||೧|| ವಾಸನೆ ಹಬ್ಬಿದ ಬಾನಿಯ ನೆನೆಸಿಟ್ಟ ತೊಗಲು ಮೂಗು ಮುಚ್ಚಿದವರೆ ಕರೆದ...
ಮಳೆಯು ಸುರಿಯುತಿದೆ ಹನಿಯು ಬೀಳುತಿದೆ ಜಿಟಿ ಜಿಟಿ ಪಟಪಟ ಶಬ್ದ ಕೇಳುತಿದೆ ಆಡೋಣ ಬನ್ನಿ ಈಜೋಣ ಎನ್ನಿ ಕಾಲನು ನೀರಲಿ ಚಾಚೋಣ ಬನ್ನಿ ಕಾಗದ ದೋಣಿ ಮಾಡೋಣ ಕೂಡಿ ತೇಲಿ ಬಿಡೋಣ ಕೆಂಪನೆ ನೀರಲಿ ಚಪ್ಪಾಳೆ ತಟ್ಟುತ ಕೇಕೆಯ ಹಾಕುತ ಕೈಕೈ ಹಿಡಿಯುತ ನೆಗೆಯೋಣ...
ಎಷ್ಟು ಸುಂದರ ನಮ್ಮ ಪರಿಸರ ತರಲಾರದು ಮನಕೆ ಬೇಸರ | ಕಾಣುತಿಹುದು ನೀಲ ಗಗನವು ತರುವುದು ಮನಕಾನಂದವು || ಕೈ ಬೀಸಿ ಕರೆಯುವುದು ಬೆಟ್ಟ ಸಾಲಿನ ಚಾರಣ ಎಲ್ಲೆಲ್ಲು ಗಿಡಮರ ತರುವುದು ಹಚ್ಚ ಹಸಿರಿನ ತೋರಣ || ಪಳಪಳ ಹೊಳೆಯುವ ಜಲವು ಬೆಟ್ಟದ ಮೇಲಿಂದ ಇಳಿಯ...
೧. ತರಂಗಗಳ ದುಡಿಸು ಹುಚ್ಚುಗಳ ಹಿಡಿಸು ಮನವೆ ದುಃಖಗಳ ಓಡಿಸು ಸುಖವನು ಇಡಿಸು ಮನವೆ ತನುವುಗಳ ತೊಡಿಸು ಎನಗೆ ಹೊಸತು ಕಾಣದು ಶಿಖರಗಳ ನುಡಿಸು ಸಿಕ್ಕುಗಳ ಸುಡಿಸು ಮನವೆ ಕಾಮನೆಗಳ ಜೋಡಿಸು ನನ್ನಲ್ಲಿ ಏನನ್ನು ಕಂಡೆಯೊ ತಾಮಸಗಳ ಆಡಿಸು ಕೊನೆಯಲ್ಲಿ ಕಾಡ...
ನೀನೊಬ್ಬ ಮಿಡಿವ ಹೃದಯದ ಮಾನವನಾಗು ವಿಶ್ವ ಜೀವಿಗಳಿಗೇ ತುಡಿವ ಅಂತರಾತ್ಮವಾಗು! ತಂದೆ ತಾಯಿಗಳಿಗೆ ಸುವಿಧೇಯ ಮಗನಾಗು ಗುರುವಾಜ್ಞೆಯ ಪಾಲಿಪ ಪರಮ ಶಿಷ್ಯನಾಗು ಸ್ನೇಹಿತರ ಪಾಲಿನ ನಂಬಿಕೆಯ ಮಿತ್ರನಾಗು ಮಡದಿ ಕಷ್ಟ-ಸುಖಗಳಿಗೆ ಪ್ರಿಯ ಸಖನಾಗು! ಮಕ್ಕಳಾಭ...
ಚಂದ್ರಾವತಿ ಪುರದರಸ ನಾಡಿಜಂಘ ಬಲಶಾಲಿ ಪಟ್ಟದರಾಣಿ ಮೇಘಮುಖಿ ಸುಶೀಲೆ ಸುಕೋಮಲೆ ಪರಶಿವನ ಆರಾಧನೆ ವ್ರತ ಪೂಜೆ ಧ್ಯಾನ ವರಪ್ರಸಾದ ಮುರನೆಂಬ ಸುಕುಮಾರನ ಜನನ ಅಸುರ ಗುರು ಶುಕ್ರಚಾರ್ಯರ ಪರಮಶಿಷ್ಯ ಅರುವತ್ತನಾಲ್ಕು ವಿದ್ಯೆಯಲಿ ಪರಿಣತ ಸಕಲಕಲಾವಲ್ಲಭ ಯು...
ಘಮ ಸೋಪು... ಓ ಸುಮಭರಿತ ಘಮ ಸೋಪೇ... ಆರಂಭದಲಿ ಅದೆಷ್ಟು ಸುವಾಸನೆ! ಉಪಯೋಗಿಸಿದಷ್ಟೂ ಸವೆದು ಬಿಡುವೆ ; ಅದಕೆ ತ್ಯಾಗದ ಲೇಪನ ಬೇರೆ... ಕೊನೆಯಲ್ಲಿ ಒಮ್ಮೊಮ್ಮೆ ತುಂಡಾಗಿ ಬಿಡುವೆ ; ಇಲ್ಲವೇ ಸವೆದು ಮಾಯವಾಗಿ ಸುಮಧುರ ಸುವಾಸನೆಯ ನೆನಪುಗಳನು ಉಳಿಸಿ...
ಮುಂಗಾರಿನ ಮಳೆಯಲ್ಲಿ ತಿಳಿಯಾದ ಮೋಡದಲಿ ತಂಗಾಳಿ ಸರಿಯುತಿದೆ ಜಗದಗಲಕೆ ಸಂಗಾತಿ ಬಳಿಯಿರಲು ಸಂಬಂಧ ಬೆಸೆದಿರಲು ಸಂಗೀತ ಸಾಹಿತ್ಯ ಸುಶ್ರಾವ್ಯಕೆ.. ಇಳೆ ತಂಪು ಮೆಳೆ ತಂಪು ತಲ್ಲಣದಿ ಮನುಜಮನ ಕೊಳೆಕಂಡ ಬಟ್ಟೆಯನು ತೊಳೆಯುವವರಾರು ಕೊಲೆಯಾದ ಕ್ಷಣದಿಂದ ದ...
ಬನ್ನಿ ಬನ್ನಿರಿ ಬನ್ನಿ ಚಿಣ್ಣರೆ! ಹಾಡಿ ಕುಣಿಯುವ ಬನ್ನಿರಿ! ಸುಗ್ಗಿ ಬಂದಿದೆ ಹಿಗ್ಗು ತಂದಿದೆ ನೋಡಿ ನಲಿಯುವ, ಬನ್ನಿರಿ! ೧ ನೋಡಿರೆಲ್ಲೆಡೆ ಹೇಗೆ ತೂಗಿದೆ ಹೊನ್ನ ಬೆಳಕಿನ ಹಂದರ! ಹೊಳೆದು ಥಳಥಳ ತುಂಬಿ ತುಳು- ಕುವ ಸುಗ್ಗಿ ಸಂಜೆಯ ಸಿಂಗರ! ಮೇಲೆ...
ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಮೋಹಿನಿ ಅಂತರಂತರಂಗದೊಳಗೆ ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ ಚಿತ್ತದೊಳಗೆ ಸವಿಬಗೆ ರೂಪವರಳಿ ತನುವು ಹೊರಳಿ ತೀರ ಸೇರಿ ನಲಿಯಿತು ಬಾಳ ಪಯಣದೊಳಗೆ ಭಾವ ವಿಶ್ವ...