ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಅಳಬೇಡ ತಂಗಿ...
ಜೂನ್ ೧೩

ಅಳಬೇಡ ತಂಗಿ...

ಅಳಬೇಡ ತಂಗಿ ಅಳಬೇಡ ಹುಟ್ಟ ಮನೆ ನೆನೆದು ಕೊಟ್ಟ ಮನೆಯಲಿ ನೀನು ಅಳಬೇಡ ಮುಂಜಾನೆ ಬೇಗನೆ ಏಳುವುದು ಮರಿಬೇಡ ತಂಗಿ ಮರೆತು ರವಿ ಮೂಡೊವರೆಗು ಮಲಗಬೇಡ ತಂಗಿ.. ಅಳಬೇಡ ತಂಗಿ ನೀ ಅಳಬೇಡ ಮುಸ್ಸಂಜೆ ಸಮಯದಲಿ ರವಿ ಮುಳುಗೊ ಹೊತ್ತಿನಲಿ ದಣಿದು ಗಂಡ ಬರುವ ವೇ...

ಬಂದ್ರಳ್ಳಿ ಚಂದ್ರು · ೪೯ ವೀಕ್ಷಣೆಗಳು
ಓದಿ
ಗಝಲ್ ರಸಧಾರೆ...!
ಜೂನ್ ೧೧

ಗಝಲ್ ರಸಧಾರೆ...!

೧. ಸುತ್ತ ಮುತ್ತಲು ಕಪ್ಪು ಕತ್ತಲೆಯೆ ತುಂಬಿದೆ ಗೆಳೆಯಾ ಅತ್ತ ಇತ್ತಲು ಒಪ್ಪ ಹಿಡಿತವೆ ಕಂಡಿದೆ ಗೆಳೆಯಾ ಮಲ್ಲಿಗೆಯ ಬನದಲ್ಲಿ ಪರಿಮಳ ಕಂಪು ಹರಡದೆ ಇದ್ದೀತೆ ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆ ಗೆಳೆಯಾ ಹಿಮವು ತುಂಬಿದ ನೆಲದಲಿ ತಂಪಿನೊಲ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಮುಂಗಾರು ಮಳೆ
ಜೂನ್ ೧೦

ಮುಂಗಾರು ಮಳೆ

ಮುಂಗಾರು ಮಳೆಯ ಚೆಲುವ ನೋಡಾ ನಮ್ಮೀ ಧರಣಿಯೊಂದು ಪ್ರಕೃತಿ ಬೀಡಾ ವೈಶಾಖದಲಿ ಬಿಸಿಲಿಗೆ ಬಿರಿದೆವು ನಾವು ಗಂಗೆಯಿಳಿದು ತಣಿಪೆ ಭೂಮಿಯ ಕಾವು! ಮಳೆಯ ಜೊತೆಗೇ ಬಿರುಗಾಳಿಯ ತಾಳ ಗುಡುಗು ಮಿಂಚು ಸಿಡಿಲ ಮಹಾ ಮೇಳ ಬಿಸಿಲಿನ ಧಗೆಗೆ ಬಾಯಾರಿದ ವಸುಂಧರೆ ಕುಡ...

ಕೆ ನಟರಾಜ್ · ೧೭೪ ವೀಕ್ಷಣೆಗಳು
ಮೌನವೇ ಒರೆಯಲಿ ಎನ್ನೆದೆಯ ಭಾವವನು!
ಜೂನ್ ೦೯

ಮೌನವೇ ಒರೆಯಲಿ ಎನ್ನೆದೆಯ ಭಾವವನು!

ನಿನ್ನ ಮೌನವು ಎನ್ನ ಮಾತಿಗೆಳೆಯುತಲಿಹುದು ಕದಡಿಹುದು ಎದೆಯ ಗೂಡು! ಮಿಗಗಳಬ್ಬರವಿಲ್ಲ ಹಕ್ಕಿಯಿಂಚರವಿಲ್ಲ ಮೌನ ಕಾಡು! ಮಾತಿರದ ನಿನ್ನ ಮುಖ ಭಾವದೆದೆ ಕೆದಕಿಹುದು ಬದುಕಿಹುದು ಮೌನದಲಿ ನೀರವತೆ ಗೆದ್ದು! ಮಾತಿನಕ್ಷರಗಳೆಲ್ಲಾ ನಿಸ್ತೇಜವಾಗಿಹುದು ಕಳೆಗ...

ಜೂನ್ ೦೯

ಮೌನದ ಕೆಸರು

ಮತ್ತೆ ಕಾಡಿದೆ ನಿನ್ನ ನಗುವು ಹೇಳಲಾರೆನಿ ಸುಂದರ ನೋವು ಕಾಣದೆನೋ ನಿನಗೆ ಗೆಳೆಯ ನನ್ನದು ಎಲ್ಲರ ಹಾಗೆ ಬಡಿಯುವ ಹೃದಯ ಬೇಡ ಮೌನದ ನೋಟ ನನಗೆ ಮಾತು ಬೇಕಿದೆ ನನ್ನ ತುಟಿಗೆ... ನಿನ್ನ ಮೌನದ ಕೆಸರ ನಡುವೆ ಸಿಕ್ಕ ಪುಟ್ಟ ಕಲ್ಲು ನಾನು ತುಳಿದು ದಾಟಿ ಬಿ...

Shrirang · ೩೯ ವೀಕ್ಷಣೆಗಳು
ಮುದ್ದು ನಲ್ಲೆ
ಜೂನ್ ೦೮

ಮುದ್ದು ನಲ್ಲೆ

ಓ ನಲ್ಲೆ ನನ್ನ ಮುದ್ದು ನಲ್ಲೆ. ನನ್ನ ಮನದಲ್ಲೆ ಇರುವೆಯಲ್ಲೆ. ನಾನು ಏನಂತ ಹೇಗೇಳಲಿ ಸುಖ ಸುಖ ನನ್ನ ಪ್ರೇಮ ಸಾಗರದಲ್ಲಿ ಮೂಡಿದೆ ನೀನು ಒಲವ ತಾರೆಯಾಗಿ ಬಾಳ ಜೊತೆಯಾಗಿ... ನಾನು ಏನಂತ ಹೇಗೇಳಲಿ ಖುಷಿ ಖುಷಿ ನನ್ನ ಪ್ರೀತಿ ಕಡಲಲ್ಲಿ ಅರಳಿದೆ ನೀನು...

ಬಂದ್ರಳ್ಳಿ ಚಂದ್ರು · ೫೫ ವೀಕ್ಷಣೆಗಳು
ಅದಲು-ಬದಲು...
ಜೂನ್ ೦೭

ಅದಲು-ಬದಲು...

ರವಿಯ ಉದಯದಿ ಬೆಳಕು ಮೂಡಿದೆ ಬೆರಗು ಹರಡಿದೆ ಸುತ್ತಲೂ ನಿಜವ ತಿಳಿಯಲು ದಾರಿ ಕಾಣದು ಕಲಿಕೆಯಾಗಿದೆ ಕತ್ತಲು.. ಧ್ವೇಷ ಭಾಷೆಯ ನಡುವೆಯೊಳಗಣ ದೇಶಭಕ್ತಿಯ ಹುಡುಕಲು ಕಾಣದಾಗಿದೆ ಸಾರ ಸಂಗ್ರಹ ಭಟ್ಟಿ ಇಳಿಸಿದ ಪಠ್ಯವು.. ತತ್ತ್ವ ಚಿಂತನ ಶಾಂತಿ ಮಂಥನ ಯು...

ಪರಿಸರ ಪ್ರಜ್ಞೆ
ಜೂನ್ ೦೬

ಪರಿಸರ ಪ್ರಜ್ಞೆ

ಗಿಡಗಳ ನೆಡುತ ನೀರನು ಹಾಕುತ ಹಸಿರು ಸಸ್ಯಗಳ ಪೋಷಿಸೋಣ ಮನೆಯ ಮಕ್ಕಳಂತೆ ಕಾಳಜಿ ವಹಿಸುತ ಸಾವಯವ ಗೊಬ್ಬರ ನೀಡೋಣ ಹಸಿರಿದ್ದರೆ ಉಸಿರು ಜೀವರ ಗೆಲುವು ಸಾರುತ ಹಾಡುತ ಸಾಗೋಣ ಎಲೆಯೇ ಗಿಡದ ಅಡುಗೆ ಮನೆಯು ಸತ್ಯವ ಕೂಗಿ ಹೇಳೋಣ ಹಣ್ಣೆಲೆ ಬೀಳಲು ಚಿಗುರೆಲೆ...

ರತ್ನಾ ಕೆ.ಭಟ್ · ೩೭ ವೀಕ್ಷಣೆಗಳು
ಬಾಳ ಪಯಣದ ಜೊತೆಗೆ...
ಜೂನ್ ೦೫

ಬಾಳ ಪಯಣದ ಜೊತೆಗೆ...

ಬಾಳ ಪಯಣದ ಜೊತೆಗೆ ನೀನು ಸೆರೆಯಾದೆ ಅಂದು ನನ್ನೊಲುಮೆ ಜೇನ ಹನಿಯೆ ನಿನ್ನಂತರಂಗದೊಳು ನಾ ಈಜಿ ನಲಿಯುತಿರೆ ಬದುಕೊಂದು ಪ್ರೇಮ ತುಂಗೆ ಮುತ್ತಿನರಮನೆ ಕಟ್ಟಿ ಅದರೊಳಗೆ ಕೂರಿಸಿದೆ ಚೆಲುವಲ್ಲಿ ನೀನು ಮಿಂದೆ ಕನಸಿನೊಳಗಿನ ಪ್ರೀತಿ ನನಸಿನಲಿ ಬಂದಿಹುದು ಒ...

ಹಾ ಮ ಸತೀಶ · ೩೮ ವೀಕ್ಷಣೆಗಳು
ವಿಶ್ವ ಪರಿಸರ ದಿನದ ಕವನಗಳು
ಜೂನ್ ೦೪

ವಿಶ್ವ ಪರಿಸರ ದಿನದ ಕವನಗಳು

ಇಂದಿನ ನನ್ನ ಕಲ್ಪನೆಯ ಸಾಲುಗಳಿಗೆ ಹತ್ತಿಯಷ್ಟೂ ಭಾರವಿಲ್ಲ....! ಎಲ್ಲಿಂದಲೋ ಸಂಗ್ರಹಿಸಿ ತಂದ ಉತ್ತಮ ತಳಿಯ ಗಿಡ ತಂದು ನೆಟ್ಟು ದಿನಾ ನೀರೆರೆಯುವಾಗ ನನ್ನಪ್ಪನ ಬಳಿ ಫೋಟೋ ಕ್ಲಿಕ್ಕಿಸಲು ಏನೂ ಇರಲಿಲ್ಲ....! ಸಾಗುವಾನಿಯ ಚಿಗುರುಚಿವುಟಿ ಅಂಗೈ ಮದ್...

ಬಂದ್ರಳ್ಳಿ ಚಂದ್ರು · ೮೫೯ ವೀಕ್ಷಣೆಗಳು
ನನ್ನ ಕಾವ್ಯಾನಂದ
ಜೂನ್ ೦೩

ನನ್ನ ಕಾವ್ಯಾನಂದ

ಮುಗಿಲ ಚೆಲುವು ನನಗೆ ಒಲವು ಬಾನ ಅಂದ ಚಂದ... ನಾನು ಅನುಭವಿಸೊs ಪರಮಾನಂದ ಅದುವೆ ನನ್ನ ಕಾವ್ಯಾನಂದ ಬೀಳೊ ಹನಿಯು ನನಗೆ ಮಳೆಯು ಹರಿವ ಹೊಳೆಯ ಕಳೆಯು... ನಾನು ಅನುಭವಿಸೊ ಮಹಾದಾನಂದ ಅದುವೇ ನನ್ನ ಕಾವ್ಯಾನಂದ ನೇಸರ ಹಸಿರು ನನಗೆ ಉಸಿರು ಹಸಿರ ಚಿಗುರ...

ಬಂದ್ರಳ್ಳಿ ಚಂದ್ರು · ೪೪ ವೀಕ್ಷಣೆಗಳು
ಹಣ್ಣೆಲೆ ಉದುರುವಾಗ...
ಜೂನ್ ೦೩

ಹಣ್ಣೆಲೆ ಉದುರುವಾಗ...

ಎಲ್ಲ ಎಲ್ಲ ಹಣ್ಣೆಲೆಗಳು ಒಂದಲ್ಲ ಒಂದು ದಿನ ಉದುರುವವೆ ಈ ನಿಜವ ತಿಳಿ ಮನುಜ ಮಡದಿ ಮಕ್ಕಳು ಎನ್ನುವವರು ನಿನ್ನ ಜೊತೆಗೆ ಉಳಿಯುವರು ನಿನ್ನ ಕೈಲಿ ಕಾಸು ಇರೊವರೆಗು ನಿನ್ನ ಮೈಲಿ ಶಕ್ತಿ ಇರೊವರೆಗು ನಾನು ನನ್ನದು ಎನ್ನುವುದು ನಿನ್ನ ಬೆನ್ನು ಬಾಗುವವರ...

ಬಂದ್ರಳ್ಳಿ ಚಂದ್ರು · ೪೧ ವೀಕ್ಷಣೆಗಳು