ಕಾದಿರುವಳು ತಾಯಿ...
ಕಾದಿರುವಳು ಮುಗ್ಧ ತಾಯಿ ತನ್ನ ಮಗನು ಬರುವನೆಂದು ಓಡೋಡಿಯೇ ಬರುವನೆಂದು! ಎನ್ನ ನಿಗಾ ವಹಿಸುವನೆಂದು! ಸೈನ್ಯಕೆಂದು ಓಡಿ ಹೋದವನು ಒಂಟಿಯಾಗೇ ತೆರಳಿದವನು ತುತ್ತು ಕೂಳಿಗಾಗಿ ಅಲೆದವನು ತಾಯಿ ನೆನಪಲೇ ತೆರಳಿದವನು! ಸೋದರ ಪ್ರೀತಿ ಗಳಿಸಿದವನು ಬರೀ ನಿಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕಾದಿರುವಳು ಮುಗ್ಧ ತಾಯಿ ತನ್ನ ಮಗನು ಬರುವನೆಂದು ಓಡೋಡಿಯೇ ಬರುವನೆಂದು! ಎನ್ನ ನಿಗಾ ವಹಿಸುವನೆಂದು! ಸೈನ್ಯಕೆಂದು ಓಡಿ ಹೋದವನು ಒಂಟಿಯಾಗೇ ತೆರಳಿದವನು ತುತ್ತು ಕೂಳಿಗಾಗಿ ಅಲೆದವನು ತಾಯಿ ನೆನಪಲೇ ತೆರಳಿದವನು! ಸೋದರ ಪ್ರೀತಿ ಗಳಿಸಿದವನು ಬರೀ ನಿಂ...
ಜನುಮವೆಷ್ಟು ಕಳೆದು ಬಂದೆ ಕೃಷ್ಣ ನಿನ್ನ ಬಳಿಯೆ ನಿಂದೆ ದಾಸ ನಾನು ನಿನ್ನ ಮಡಿಲ ಸೇರಿ ಹಾಡುವೆ ಮನದ ತುಂಬ ನೀನೆಯೆಂದೆ ನನ್ನ ಒಲವ ಬಂಧುವೆಂದೆ ದಯದಿಯೆನ್ನ ಎತ್ತಿಕೊಳ್ಳೊ ಸೇರಿ ಪಾಡುವೆ ಶಾಂತ ರೂಪ ನಿನ್ನ ಮೊಗವು ಭಕ್ತಿ ಭಾವಯೆನ್ನ ಒಡಲು ಗಾನ ಲೋಲ ವ...
೧. ನಂಬುವವರು ಕಪಟಿಗಳ ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಮನಸುಗಳ ಕದಿಯುವವರು ಮಸಣಕ್ಕೆ ಕಳಿಸುವವರು ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ ೩. ನೋಟ ಜನತೆಯ ನೋಟದೊಳು ಜೀವಂತಿಕೆಯಿಲ...
ಹಳ್ಳಳ್ಳಿ ತಿರುತಿರುಗಿ ಹುಡುಕಿರುವೆ ನನ್ನವಳ ಬೆಳ್ಳುಳ್ಳಿ ಉದ್ದಾದ ನನ್ನುಡುಗಿ ನನಗಾಗಿ ಒಳ್ಳೊಳ್ಳೆ ಮಾತುಗಳ ಆಡುವಳು ಚೆನ್ನಾಗಿ ಇಳ್ಳುಕಲ್ ಸೀರೆಯನು ಉಟ್ಯಾಳು ನನ್ನರಸಿ ಹಣೆಯಲ್ಲಿ ಅಂಗುಲದ ಬೊಟ್ಟಿಟ್ಟು ಮೆರೆದಾಳು ಕಣದಲ್ಲಿ ರಾಶಿಯೇ ಕಾಳನ್ನು ಹೆ...
ಏಳೊ ರಂಗ ನೋಡು ರಂಗ ಬಾನಿನಲ್ಲಿ ರಂಗಿದೆ ಬೆಳ್ಳಿಕಿರಣ ತುಂಬಿ ಗಗನ ಹೊನ್ನ ಬಣ್ಣ ಬಳಿದಿದೆ || ತಟ್ಟ ಬೇಡ ಬಿಟ್ಟು ಬಿಡಮ್ಮ ಬಹಳ ನಿದ್ದೆ ಕಣ್ಣಲಿ ಇಷ್ಟು ಬೇಗ ಎದ್ದು ನಾನು ಹೇಳು ಏನು ಮಾಡಲಿ || ಸೂರ್ಯ ದೇವ ತಾಯಿ ಮಡಿಲು ಬಿಟ್ಟು ಮೇಲೆ ಬಂದನು ಕಾರ್...
ಮುಗಿಲ ಬಾನ ತೋಟದಲ್ಲಿ ಅರಳಿ ನಿಂತಿದೆ ಇರುಳ ಮಲ್ಲಿಗೆ ಮುಡಿಯಲೋಡಿ ಬಂದ ಚಂದ್ರ ಮೆರಗ ನೋಡಿ ನಾಚಿ ನಿಂತ ಮೆಲ್ಲಗೆ ಎಲ್ಲಿ ನೋಡಲಲ್ಲೆ ಹೊಳೆವ ಮಲ್ಲಿಗೆ ಬಾನ ತುಂಬ ಮಿನುಗು ಚುಕ್ಕಿ ಮಲ್ಲಿಗೆ ರಾಶಿರಾಶಿ ಮಲ್ಲಿಗೆ ನೋಡಿ ನಿಂತ ಚಂದ್ರ ಒಳಗೊಳಗೆ ನಗುತ ಮ...
ಎಲ್ಲಿರುವೆ ನೀ ಎಲ್ಲಿರುವೆ ಏಕೆ ದೂರಾದೆ.. ಕಾದಿರುವೆ ನಿನಗಾಗಿ ನಿನ್ನ ಮನಕಾಗಿ.. ನಿನ್ನಿಂದ ಏಕಾಂಗಿಯಾಗಿದೆ ಮನ ಹೃದಯ ಒಳಗೆ ನೊಂದಿದೆ ಮನ ಕಣ್ಣಿನ ರೆಪ್ಪೆಯು ಮುಚ್ಚದೆ ಕಾದಿದೆ ಕಣ್ಣೀರದಾರೆಯು ಹರಿಯದೆ ಬತ್ತಿದೆ ಕಾಣದೆ ನೊಂದಿಹೆ ನಗುವ ನಲಿವ ದಿನ...
ಬಂದಿದೆ ಬಂದಿದೆ ವೃತ್ತಿಯ ಸಂಜೆ ತಂದಿದೆ ತಂದಿದೆ ಖುಷಿಯ ಮುಂದೆ ಬೋಧನ ವೃತ್ತಿಯಲಿ ಸಂದ್ಯಾಕಾಲ ಅದುವೇ ಕವಿಯಾಗೊ ಪುಣ್ಯಕಾಲ ಅನುಭವ ಅನುಭಾವ ಸೇರೊ ಕಾಲ ಕವನ ಕವಿತೆ ಬರೆಯಲು ಒಳ್ಳೆಕಾಲ ಮನಗೆ ಮುದ ನೀಡೊ ಕಾಯಕ ಓದು ಬರಹ ಮಾಡೊ ಭೋದಕ ಕಾವ್ಯಕಜ್ಜಗಳ ರಚ...
ಬೆಳ್ಳಿ ಕಾಲುಂಗುರ ಎಷ್ಟೊಂದು ಸುಂದರ ಮಳ್ಳೆಕಣ್ಣಿನ ಹುಡುಗಿ ನೋಡಲು ಚಂದಿರ ಕಳ್ಳಿ ಮಾಡಿಹಳು ನನ ಬದುಕು ಬಂಗಾರ ಒಳ್ಳೆತನ ತೋರಿ ಕಾಣುವಳು ಮಂದಾರ ಬಳ್ಳಿ ಹಂದರ ಹೂ ಅರಳಿದ ಮಂದಿರ ಕಳ್ಳಿ ಮುಳ್ಳಲು ಹೂ ಅರಳಿ ಸುಂದರ ನಳ್ಳಿ ಕಾಯಿ ತಿಂದ ಹೆಣ್ಣಾ ಝೆoಕಾ...
ಕೋಟಿಗೂ ಸಿಗದಂತಹ ಪ್ರೀತಿ ಅಮ್ಮನ ಹೃದಯ ತೋರಿದ ರೀತಿ ಬಾಳ ಚಂದ್ರಿಕೆಗೆ ಗ್ರಹಣ ಕಾಡದಂತೆ ತನ್ನ ಹಸಿವ ಹಿಸುಕಿದಳು ಕಾಣದಂತೆ. ಮರೆತಳು ತನ್ನೆದೆಯ ನೋವ ನನ್ನೆಯ ನಗೆಯ ತೊಟ್ಟಿಲಲಿ ತೂಗಿದಳು ತಾ ಕಂಡ ಕನಸುಗಳ ಪ್ರೇಮವ ಅಮೃತವಾಗಿಸಿ ಲಾಲಿಯಲಿ. ತಿದ್ದಿದ...
ಯಾರಿಗೆ ಈ ಮನ್ನಣೆಯೊ ಯಾರಿಗೆ ಈ ವೇದನೆಯೊ ಅಲೆಯಲೆಯಲಿ ತೇಲಿ ತೇಲಿ ಬರುತಲಿದೆ ಮಹಾಮಾರಿ ಯಾರ ಜೀವಕೆ ಯಾರ ಬೇಲಿ ತೆಗೆದು ದೂರ ಕಳಿಸಲಿ ಸದ್ದಿಲ್ಲದೆ ಏರುತಿದೆ ಸಂಕಷ್ಟಕೆ ದೂಡುತಿದೆ ಹೆಚ್ಚಾಗಿದೆ ನೋವಿನಲೆ ಬರಡಾಗಿದೆ ಬಾಳ ಸೆಲೆ ಗುಣವಿದ್ದರು ಸುಖವಿಲ...
ಚೇತರಿಸು ಚೇತರಿಸು ಚೇತರಿಸು ಮಗುವೆ ಕಲಿವಿನುನ್ನತಿಗಾಗಿ ಚೇತರಿಸು ಮಗುವೆ||ಪ|| ಶಾಲೆ ಮುಚ್ಚಿತು ಅಂದು ಕೊರೋನಾ ಮುಂದಡೆ ನಿಂದು ಹದಿನೆಂಟು ತಿಂಗಳಲಿ ಕಲಿಕೆಯಂತರ ಬಂದು... ನಡುಗಿಸಿತು ನಲುಗಿಸಿತು ವಿದ್ಯೆಯಡಿಪಾಯವನೆ ಬೋಧಿಸಿತು ಶಿಕ್ಷಣಕೆ ಶಾಲೆಯೇ...