ಭುವಿಯೇ ಸ್ವರ್ಗ
ಬೆಳಗು ಮೂಡಲು ಬೆಳಕು ಆಗಲು ಇಳೆಗೆ ಸ್ವರ್ಗ ಕಳೆ ಬರುವುದು... Iಪl ಬಾನಲಿ ರವಿ ಮೂಡುತಿರಲು ಭುವಿಯಲಿ ಬೆಳ್ಳಿ ಬೆಳಕಾಗಲು ಲತೆಯಲಿ ಹೂವು ಅರಳುವುದು ಹೂವು ಪರಿಮಳವ ಬೀರುತಿರಲು ದುಂಬಿಯ ಪ್ರೀತಿಯಲಿ ಸೆಳೆಯಲು ನೇಸರು ಪ್ರೇಮದೂಟ ಸವಿಯುವುದು ನಸುಕಿನಲಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬೆಳಗು ಮೂಡಲು ಬೆಳಕು ಆಗಲು ಇಳೆಗೆ ಸ್ವರ್ಗ ಕಳೆ ಬರುವುದು... Iಪl ಬಾನಲಿ ರವಿ ಮೂಡುತಿರಲು ಭುವಿಯಲಿ ಬೆಳ್ಳಿ ಬೆಳಕಾಗಲು ಲತೆಯಲಿ ಹೂವು ಅರಳುವುದು ಹೂವು ಪರಿಮಳವ ಬೀರುತಿರಲು ದುಂಬಿಯ ಪ್ರೀತಿಯಲಿ ಸೆಳೆಯಲು ನೇಸರು ಪ್ರೇಮದೂಟ ಸವಿಯುವುದು ನಸುಕಿನಲಿ...
ಮಾನವನಾಗಿ ಹುಟ್ಟಿದ ಮ್ಯಾಲೆ ಮನುಷ್ಯನಾಗಿ ಬಾಳೋದು ಕಲಿ| ನರಜನ್ಮ ತಾಳಿದ್ದು ಪುಣ್ಯವಂತೆ ಪ್ರಾಣಿಗಳಲ್ಲಿಯೇ ಉತ್ತಮವಂತೆ|| ಯಾತಕೆ ಎಗರಾಡ್ತಿ ಅಣ್ಣಯ್ಯಾ ಹಸಿದ ಹೆಬ್ಬುಲಿ ಸ್ವಭಾವದ್ಹಂಗೆ| ನಾಲ್ಕು ದಿನದ ಬಾಳುವೆಯಂತೆ ಕೊಟ್ಟು ತಗೊ ಅಭ್ಯಾಸ ಮಾಡ್ಕೊ|...
ಗಝಲ್ - ೧ ಕಾಲಕ್ಕೆ ತಕ್ಕಂತೆ ಜೀವನದ ಹಾದಿಯ ಬೆಳೆಸೋಣವೇ ಗೆಳೆಯಾ ತಾಳಮೇಳಕ್ಕೆ ಒಪ್ಪುವ ಬದುಕಿನ ದಾರಿಯ ರೂಪಿಸೋಣವೇ ಗೆಳೆಯಾ ಸೋಲು ಗೆಲುವುಗಳ ನಡುವೆ ನಾವು ನಡೆಯಬೇಕು ನಿತ್ಯವೂ ಸವಿಯಾದ ರೂಪಗಳನ್ನು ಒಲವಿನಲಿ ಗಳಿಸೋಣವೇ ಗೆಳೆಯಾ ಬಾಳ ಪಥದಲ್ಲಿ ಮುನ...
ಪುಸ್ತಕ - ಮಸ್ತಕ ಪುಸ್ತಕಗಳನೋದದೆ ಮಸ್ತಕದಲಿದ್ದುದನು ಬರೆಯುತ್ತಾ ಹೋದಲ್ಲಿ ಬರೆದುದು ಎಷ್ಟು ಜನರಿಗೆ ತಲುಪೀತು ಛಲವಾದಿಯೆ || ಕಲಿತು ಬಂದರೆ ಸಾಲದಯ್ಯಾ ಜ್ಞಾನಿಗಳು ಬರೆದಿರುವ ಪುಸ್ತಕವ ತಿರುವು ಮತ್ತಷ್ಟು ಮೊಗೆದಷ್ಟು ತಿಳುವಳಿಕೆ ಹೆಚ್ಚಿ ಬರಹವಾ...
ಅವನ ಹಣೆಯ ಮೇಲೆ ಮೂಡಿದ ಮುತ್ತುಗಳು ನನಗೆ ಕೂಳಾಯಿತು || ಬಟ್ಟೆ ಹರಿದರು ಯೋಚಿಸದೆ ನನ್ನ ಆಸೆಗಳಿಗೆ ಆಗಸವಾದನು ನನ್ನಪ್ಪ, ಮುಂಜಾನೆ ಸೂರ್ಯನುದಯಿಸುವ ಮೊದಲೇ ಕೆಲಸದ ಹಾದಿಹಿಡಿವನು ಕಳೆದ ದಿನದ ಆಯಾಸವನ್ನು ಮರೆತು; ಇಳೆಯೊಳಗೆ ಅರ್ಕನು ಮರೆಯಾಗುವ ಗಳ...
ಅರಳು ಮರುಳು ಮಾತುಗಳು ಕರುಳು ಹಿಂಡುವ ನೋವುಗಳು ನಂಬಲಾಗದ ಈ ಜನಗಳು ವಿಷದ ಬೀಜದ ಹಾವುಗಳು ಕುಕ್ಕಿ ತಿನ್ನುವ ಭಕ್ಷಕರು ಹರಕೊಂಡು ತಿನ್ನುವ ರಾಕ್ಷಸರು ಕಷ್ಟ ಕೊಡುವ ವೈರಿಗಳು ಸಮಾಧಿ ಕಟ್ಟುವ ಮಾಲಿಗಳು ಕೆಂಡಕಾರುವ ಕೆಂಗಣ್ಣು ಗಳು ಕೆಟ್ಟದು ಯೋಜಿತ ಯ...
ಹೊತ್ತುರಿಯುವ ದೇಶ ದೇಶಗಳ ಮಧ್ಯದಲಿ ಹಿಂಸೆಯೇ ಬೇಡ ಎಂಬ ನೀತಿ ಬೋಧಿಸಲು ನೆತ್ತರ ದಾಹ ತಣಿಸಿ ಮುಳ್ಳಿರದ ಹೂವ ಬೆಳೆಸಲು ಬುದ್ಧನಾಗಬೇಕೆಂಬ ಆಸೆ ಇದೆ ಮನದಲಿ..||೧|| ನಾಲ್ಕು ಕಾಲಿನ ಆಸನದ ಮೇಲಿನಾಸೆಗಾಗಿ ಕಿತ್ತಾಡುವ ಮಂದಿಯ ಮುಂದಲಿಗೆ ಬಡಿದು ಅರೆ ಬ...
ಕಣಿಪುರದೊಡೆಯ ದೇವಕಿ ತನಯ | ಪುಂಡರೀಕಾಕ್ಷ ಪುರಂದರ ವಿಠಲ || ಹಣ್ಣು ಹಾಲು ಹೂವು ತಂದೆ ಚೆಂದದಿಂದ ಒಲಿದು ಬಾರೋ | ಮುದ್ದು ಕೃಷ್ಣ ಚೆಲುವ ಕೃಷ್ಣ ನೀಡೋ ದರುಶವ ನಮಗೇ || ಬಾರೋ ನೀನು ಕೊಳಲ ನೂ ದುತ ತೋರೋ ನಿನ್ನ ವಿಶ್ವ ರೂಪವ | ಎಂಥ ನಿನ್ನ ದಿವ್ಯ...
ಯಾವ ಸೂತ್ರದ ಮೇಲೆ ನಿಂತಿದೆ ಈ ಜೀವನ ಯಂತ್ರ? ಇದಕೇನಿಹುದೋ... ಯಾರಿಗೂ ಹೊಳೆಯದ ಪರಿಹಾರದ ಮಂತ್ರ... ಕಾಣದ ಗಾಳಿಯಂತಿಹುದು- ಒಮ್ಮೊಮ್ಮೆ ಸುಂಟರಗಾಳಿ ಮಗದೊಮ್ಮೆ ಹಿತದ ತಂಗಾಳಿ... ಓ ಮುಗ್ಧ ಮನವೇ ಬಾ ಇದರ ಪರಿಹಾರವನರಿಯು ಬಾ ವಿವಿಧ ಸಂಬಂಧಗಳ ಅನುಬ...
ಕನ್ನಡಿಯಲ್ಲಿ ನನ್ನ ತಲೆಯ ನೋಡಿಕೊಂಡೆ ಕೂದಲು ಬೆಳ್ಳಿಯ ತರಹ ಬೆಳ್ಳಗಾಗಿತ್ತು ಮುಖವನ್ನು ನೋಡಿದಾಗ ಸುಕ್ಕುಗಟ್ಟಿತ್ತು, ಕಣ್ಣು ಒಳಸೇರಿತ್ತು ಚರ್ಮ ಕಪ್ಪಾಗಿ ತುಟಿ ಒಣಗಿತ್ತು ಕೈಗಳು ತ್ರಾಣವಿಲ್ಲದೆ ಜೋತು ಬಿದ್ದಿದ್ದವು ಹೊಟ್ಟೆ ಊದಿತ್ತು ಕಾಲುಗಳು...
ಕಂದ ನನ್ನ ಮುದ್ದು ಕಂದ ಕಿಲಕಿಲ ನಗುತ ಬರುವ ನನ್ನ ಮುದ್ದು ಮೊಗದ ಕಂದನೆ ನಿನ್ನ ಆ ತೊದಲು ನುಡಿಗಳು ಕೇಳಲೆಷ್ಟು ಆನಂದ|| ನೀ ಅಮ್ಮಾ ಎಂದು ಕರೆವ ದನಿಯು ಕೇಳಲೆಷ್ಟು ಮಧುರ ಪುಟ್ಟ ಪುಟ್ಟ ಹೆಜ್ಜೆ ಇಡುತ ಬರುವ ನಿನ್ನ ಕಾಲ್ಗೆಜ್ಜೆ ಸ್ವರವು ಮನಕೆ ಎಷ್...
ಮಲಗಿದವನ ಎದೆಯ ಬಾಗಿಲು ತಟ್ಟುತಿರುವೆ ನೀ ಯಾರೆ ಮಲ್ಲಿಗೆ ಕಂಪು ಸೂಸಿ ಹೊಸ್ತಿಲ ಮೆಟ್ಟುತಿರುವೆ ನೀ ಯಾರೇ || ಕೆಸರಿನಲಿ ಅರಳಿದ ತಾವರೆಯ ಸಹೋದರಿಯಾ ನೀನು ನಸು ನಾಚುತ ನನ್ನೊಳಗೆ ಪ್ರೀತಿ ಪೈರು ಹಚ್ಚುತಿರುವೆ ನೀ ಯಾರೇ || ಹೂಬನದಿ ಚಿಗುರಿದ ಕೆಂಗು...