ಸೂರ್ಯನ ಪ್ರವಾಸ ಕರ್ನಾಟಕದಲ್ಲಿ...
ಬೆಳಗಾಗಿ ಆರಂಭ ದಿನಕರನ ದಿನಚರಿ ಸೂರ್ಯನು ಬಂದನು ಮೂಡಣದ ಮೇಲೇರಿ ಕಡಲ ಮಧ್ಯದಿಂದ ಮದವೇರಿ ಹೊರಟಿದೆ ಭುವಿಯ ಕಡೆಗೆ ಸವಾರಿ ಸಪ್ತಾಶ್ವಗಳ ರಥವೇರಿ ಕಾಣಲು ಧರೆಯ ಮೇಲಿನ ಸಿರಿ ಬಣ್ಣಿಸಲಾಗದ ಅವಳ ಚೆಲುವಿನ ಪರಿ ಅಲ್ಲಲ್ಲಿ ಹರಿವ ನದಿ ಹೊಳೆ ಹಳ್ಳ ಝರಿ ಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬೆಳಗಾಗಿ ಆರಂಭ ದಿನಕರನ ದಿನಚರಿ ಸೂರ್ಯನು ಬಂದನು ಮೂಡಣದ ಮೇಲೇರಿ ಕಡಲ ಮಧ್ಯದಿಂದ ಮದವೇರಿ ಹೊರಟಿದೆ ಭುವಿಯ ಕಡೆಗೆ ಸವಾರಿ ಸಪ್ತಾಶ್ವಗಳ ರಥವೇರಿ ಕಾಣಲು ಧರೆಯ ಮೇಲಿನ ಸಿರಿ ಬಣ್ಣಿಸಲಾಗದ ಅವಳ ಚೆಲುವಿನ ಪರಿ ಅಲ್ಲಲ್ಲಿ ಹರಿವ ನದಿ ಹೊಳೆ ಹಳ್ಳ ಝರಿ ಬ...
ಗಝಲ್ ಚೀಂವ್ ಚೀಂವ್ ಗುಬ್ಬಿಮರಿಗೆ ನೀರಿಡು ಮನುಜ ಸುತ್ತ ಮುತ್ತ ಹಾರುವ ಪಾಪಚ್ಚಿಗೆ ಕಾಳಿಡು ಮನುಜ ಜೀವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ತಂದೊಡ್ಡಿದೆಯಲ್ಲ ಭಾವಕೆ ನೆಲೆಬೆಲೆಯಿಲ್ಲದೆ ಕೊರಗಿ ಘೋಳಿಡು ಮನುಜ ಪ್ರಕೃತಿ ನಾಶ ಸಂತಾನಕ್ಕೆ ಕೊಳ್ಳಿ...
ಪುಟ್ಟ ಗುಬ್ಬಿಯೊಂದು ಹಾರಿ ಒಂಟಿ ಮರದಿ ಕೂತಿತು ತನ್ನ ಪುಟ್ಟ ಬಳಗ ಕರೆದು ವ್ಯಥೆಯ ಕಥೆಯ ಹೇಳಿತು ಮಕ್ಕಳೆಲ್ಲ ಕೇಳಿ ಇಲ್ಲಿ ಕಾಲವೊಂದು ಇದ್ದಿತು ಮನೆ,ಮಹಲು,ಛತ್ರಗಳಲಿ ನಮ್ಮ ವಾಸವಿದ್ದಿತು ಚಾವಣಿಯಲಿ ಗೂಡು ಕಟ್ಟಿ ಅಂಗಳದಲಿ ಕುಣಿದೆವು ಬಿದ್ದ ಬೇಳೆ...
೧. ಕುರ್ಚಿಯದು ಗಟ್ಟಿಯಿದ್ದರೆ ತಾನೆ ರಾಜಕಾರಣ ಮನೆಯೊಳಗೆ ಶಾಂತಿಯಿದ್ದರೆ ಕಾಣೆ ರಾಜಕಾರಣ ಸತ್ಯವಂತರುಯಿಂದು ಸಮಾಜದಲ್ಲಿಹರೆ ಹುಡುಕು ತಪ್ಪುತ್ತಲಿಹರೆಂದು ಅವರಿಗೆ ಬಾನೆ ರಾಜಕಾರಣ ಗೊಡ್ಡು ಸಂಪ್ರದಾಯದ ಪಾಂಡಿತ್ಯ ಕೆಲವರದಿಂದು ಮಾಳಿಗೆಯಲ್ಲಿ ಕುಳಿತ...
ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ. ಕರುಣೆಯೆಂಬ ಬಣ್ಣ ತುಂಬಿ ಮಮತೆಯೆಂಬ ರಂಗು ಮೂಡಲಿ. ನಗುವೆಂಬ ಬಣ್ಣ ತುಂಬಿ ಸುಖವೆಂಬ ರಂಗು ಮೂಡಲಿ. ಯೌವ್ವನವೆಂಬ ಬಣ್ಣ ತುಂಬಿ ಸೌಂದರ್ಯವೆಂಬ ರಂಗು ಮೂಡಲಿ. ಜ್ಞಾನವೆಂಬ ಬಣ್ಣ ತುಂಬಿ ವಿವೇಚನೆಯ...
ಹೊರಟಿತೆಲ್ಲಿಗೆ ಮೇಘರಾಜನ ಮೆರವಣಿಗೆ ಸಾಲು ಮೋಡಗಳ ಜೊತೆ ಜೊತೆಗೆ ಇರಬಹುದೇನೊ ಮಂಗಳನ ಅಂಗಳಕೆ ಅಥವಾ ತಿಂಗಳ ರಾಯನ ಭೇಟಿಗೆ ಹೊರಟಿರುವಿರೇನು ಗುರು, ಶುಕ್ರರ ಕ್ಷೇಮ ಸಮಾಚಾರಕ್ಕೆ ಬುಧ ಶನಿಯೊಡನೆ ಮೈತ್ರಿ ಸಂಧಾನಕೆ ತಿಳಿಸುವೆಯ ನನ್ನದೊಂದು ಮನವಿಯನು...
ಮಾನವಿಯತೆ ಇಲ್ಲದ ಮಾನಗೇಡಿ ಬುದ್ಧಿ ಇಲ್ಲದ ಬುದ್ಧಿಗೇಡಿ ತಿಳಿದುಕೊ ಒಂದು ಸಾರಿ ತಿದ್ದಿಕೊ ನೀ ಮತ್ತೊಂದು ಸಾರಿ ಸಣ್ಣದೊಂದು ಯೋಚಿಸದಿರು ಸಣ್ಣ ಬುದ್ಧಿ ತೊರದಿರು ಇರಲಿ ನಿನ್ನಲ್ಲಿ ಅನುಕಂಪ ಮಾಡಿಕೊಳ್ಳದಿರು ಪರಿತಾಪ ನಾನು ಎಂದು ಮೆರೆಯದಿರು ನನ್ನದ...
ದೇಹದ ಕಳಶವೇ ಎರಡು ಕಂಗಳು ಅರಿಯಲು ಜಗದಾಳ ದೇವನಿತ್ತ ವರಗಳು. ಸುತ್ತಲಿನ ಸೊಬಗ ಮುದವಾಗಿಸುವ ಕಂಗಳು ಗೆಳತಿ ನಗುವ ಸಕ್ಕರೆಯ ಮೆಲ್ಲುವ ರಸಿಕ ಕಂಗಳು. ಹೊತ್ತಿಗೆಯ ಮಾತುಗಳ ಮನದಿ ಬಿತ್ತುವ ಬಿಂಬಗಳು ಅರಿತು ಆದ ತಪ್ಪುಗಳ ಕಂಡಂತೆ ಕಾಡುವ ಕಂಗಳು. ಹೃದಯ...
ಹೆರುವ ಮೊದಲೇ ಶಾಪವನಿತ್ತಿರಿ ಹುಟ್ಟುವಾಗ ಮೊಗವ ತಿರುವಿದಿರಿ 'ಅದು' ಎನಗೆ ಬೇಡ ಎಂದಿರಲ್ಲಾ..? ಹೆತ್ತವಳೂ ಹೆಣ್ಣು ಎಂಬುದ ಮರೆತಿರಾ... ಬದುಕಲು ಬಿಡಿ 'ಹೆಣ್ಣವಳು'. ಬೆಳೆದು ಅರಳಬೇಕಾದ ಹೂವವಳು ಮೊದಲೇ ಕಿವುಚಿ ಬಿಟ್ಟಿರಲ್ಲಾ..? ಬೆಳೆದು ಸೇರಲಿ...
ಒಂದು ದಿನ ನಾಡು ಮಲಗಿದ ರಾತ್ರಿಯಲಿ ಮಧ್ಯರಾತ್ರಿದಟ್ಟ ಕಾರಿರುಳಲಿ ನಿರೀಕ್ಷೆಯಲಿ ಕಟ್ಟುತಿಹ ಹೊಸ ಮನೆಯ ಮುಂಭಾಗದಲಿ ಅದೇನೋ ಹೊಡೆದಾಟ ಕೂಗಾಟದ ಸದ್ದು.... ಮತ್ತಿನಲಿದ್ದ ಇಬ್ಬರು ಅವಾಚ್ಯ ಯುದ್ಧದಲಿ ಕೈ-ಕೈಯ ಮಿಗಿಲಾಯಿಸಿ ಘೋರ ಜಗಳದಲಿ ಸಿಕ್ಕಿದ್ದರ...
ನೆರಳ ನೀಡಿದ ಆಲವೇ ಅಳಿದರೆಂತು? ನೆರಳ ಅಪ್ಪುಗೆ ಮರೆಯಾಗಿ ಬದುಕುವುದೆಂತು? ಬೆಟ್ಟದ ಹೂವು ಕಳಚಿ ಮರೆಯಾದರೆಂತು? ರಾಜ ರತ್ನವೇ ಸೊಬಗ ಕಳಚಿದರೆಂತು? ಆಡುತಾ ನಲಿಯುತಾ ಸಾಗಿದ ಗೊಂಬೆ ವಿಧಿಯ ಯಾವ ದಾಳಕೆ ನಿಂತು ಉರುಳಿತು? ಯಾವ ರಾಗದ ಯಾವ ದನಿಯ ಪದವೂ...
ಕರುಳಿನ ಕುಡಿಯನು ಸೊಂಟದಲೇರಿಸಿ ದುಡಿಮೆಯ ಗೈಯಲು ಹೊರಟಿಹಳು/ ಕಾಯಕ ನಿಷ್ಠೆಯ ತೋರಿಸುತವಳು ಹೊಟ್ಟೆಗೆ ಅನ್ನವ ಹುಡುಕುವಳು// ಬಿದಿರಿನ ಬುಟ್ಟಿಲಿ ಗೊಂಬೆಯ ಪೇರಿಸಿ ಪುರಾಣ ಲೋಕವ ತಂದಿಹಳು/ ರಂಗಿನ ಬಣ್ಣದಿ ಹೊಳೆಯುವ ದೇವರ ನೋಡುತ ಕೈಯನು ಮುಗಿದಿಹೆವ...