ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಸುಂದರ ಬಾಲ್ಯ...
ಜುಲೈ ೨೯

ಸುಂದರ ಬಾಲ್ಯ...

ಜೀವನದ ಮರೆಯಲಾಗದ ಮಧುರ ನೆನಪಿನಲಿ ಹಳ್ಳಿಯ ಬಾಲ್ಯದ ನೆನಪುಗಳನೆಂತು ಬಣ್ಣಿಸಲಿ! ಬಾಲ್ಯದಲಿ ಬೇಸಿಗೆಯ ರಜಕೆ ಹಳ್ಳಿಗೆ ನಾ ದೌಡು ಕೂಡು ಕುಟುಂಬದ ಸಂಗಮ ಜಾತ್ರೆಯ ನೋಡು ಅದು ಅಜ್ಜ-ಅಜ್ಜಿ; ಚಿಕ್ಕಪ್ಪ-ಚಿಕ್ಕಮ್ಮಸಂಗಮ ಕ್ಷೇತ್ರ ಅಣ್ಣ-ತಮ್ಮ; ಅಕ್ಕ-ತಂಗ...

ಕೆ ನಟರಾಜ್ · ೫೨ ವೀಕ್ಷಣೆಗಳು
ಓದಿ
ಜಗದ ತಂದೆತಾಯಿ ಪೂಜೆ
ಜುಲೈ ೨೮

ಜಗದ ತಂದೆತಾಯಿ ಪೂಜೆ

ಆಷಾಢ ಮಾಸ ಹಬ್ಬಗಳ ರಸದೂಟ ಜಗದ ತಂದೆ ತಾಯಿಯರ ಪೂಜೆಯಾಟ ಕುಟುಂಬ ಸದಸ್ಯರು ಒಟ್ಟಾಗುವ ಕೂಟ ಕಣ್ಣು ಮನಕೆ ಸಂಭ್ರಮಿಸೋ ನೋಟ ಪತಿಯ ಆಯುಷ್ಯವೃದ್ಧಿಗೆ ವ್ರತನೇಮ ನಿಷ್ಠೆ ಸತಿಯ ಪ್ರಾರ್ಥನೆ ಬೇಡಿಕೆ ಪಾದಪೂಜೆ ಪತಿ ಸಂಜೀವಿನಿ ಆರಾಧನೆ ಕಾಲವಿದು ಶಿವ ಪಾರ್...

ರತ್ನಾ.ಕೆ.ಭಟ್ ತಲಂಜೇರಿ · ೪೬ ವೀಕ್ಷಣೆಗಳು
ಮಗುವಾಗಿರಲೆನಗಾಸೆ....
ಜುಲೈ ೨೮

ಮಗುವಾಗಿರಲೆನಗಾಸೆ....

ಮಗುವಾಗೇ ಇರಲೆನಗೆ ನೀ ಹರಸಿಬಿಡು ತಾಯೇ ನಿನ್ನಾ ಪ್ರೀತಿಯ ಹಂದರದಲೇ ನನ್ನನು ಕಾಯೇ! ನಿಜಕೂ ಏನಗೇತಕೂ ಲೋಕದ ಚಿಂತೆಗಳೇ ಬೇಡ ನಿನ್ನೊಲುಮೆ ಸಾಗರದಲೇ ಮುಳುಗುವೆನು ನೋಡ ನಿನ್ನ ಸ್ವಚ್ಛ ನಿರ್ಮಲ ಪ್ರೀತಿಯ ನಾನೆಲ್ಲೂ ಕಾಣೆನು ನಾ ತೇಲಿ ಬಿಡುವೆನು ನಿನ್...

ಕೆ ನಟರಾಜ್ · ೪೯ ವೀಕ್ಷಣೆಗಳು
ಆಟಿ ಕಳಂಜ
ಜುಲೈ ೨೬

ಆಟಿ ಕಳಂಜ

ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಡೆನ್ನಾನ ಬರುತಿಹನು ಆಷಾಡ ಮಾಸದಲಿ ಮನೆ ಮನೆಗೆ ಆಟಿ ಕಳಂಜನು || ಈಶ್ವರ ಸೃಷ್ಟಿಯ ಕಂದನು ಇವನು ಜನರ ರಕ್ಷಣೆಗಾಗಿ ಧರೆಗೆ ಬಂದವನು ಕಳಂಜ | ತಲೆಗೆ ಕದಿರು ಮುಡಿಯನು ಕಟ್ಟಿರುವನು ಓಲೆಗರಿಯ ಶೃಂಗಾರ ಮ...

ಸುಭಾಷಿಣಿ ಚಂದ್ರ · ೫೩ ವೀಕ್ಷಣೆಗಳು
ಅಮರನಾಗಬೇಕು...
ಜುಲೈ ೨೫

ಅಮರನಾಗಬೇಕು...

ಬುವಿಗೆ ಸಾಟಿ ಲೋಕವಿದೆಯೆ ಹುಟ್ಟಿ ಬೆಳೆದ ತಾಣವಿದುವೆ ನೋವು ನಲಿವು ಸಾವಿನೊಲವೆ ಭೂಮಿ ತಾಯ ಮಡಿಲಲೆ ಬದುಕಿ ಬಾಳಬೇಕು ನಾವು ನಮ್ಮನಮ್ಮೊಂದಿಗೆ ! ಹಸಿದ ಹೊಟ್ಟೆ ತಿರುಗುತಿಹುದು ತುಂಬಿದದುವು ಮಲಗುತಿಹುದು ಹುಸಿಯರಾಗ ಬೊಗಳುತಿಹುದು ಕನಸಿನೊಳಗೆ ನಡೆಯ...

ಹಾ ಮ ಸತೀಶ ಬೆಂಗಳೂರು · ೪೨ ವೀಕ್ಷಣೆಗಳು
ಗಝಲ್ ಗಳ ಅದ್ಭುತ ಲೋಕ
ಜುಲೈ ೨೪

ಗಝಲ್ ಗಳ ಅದ್ಭುತ ಲೋಕ

೧. ಬಿಟ್ಟಿ ಭಾಗ್ಯವದು ಯಾರಿಗೂ ಬೇಡ ಹೇಳು ಕಟ್ಟಿ ಇಡುವರು ಕೇರಿಗೂ ಬೇಡ ಹೇಳು ಉಟ್ಟ ಬಟ್ಟೆಯಲೆ ಮನೆ ತೊರೆದೆಯೇಕೆ ಕೆಟ್ಟು ಇರುವರು ಊರಿಗೂ ಬೇಡ ಹೇಳು ಜಟ್ಟಿ ತಾನೆಂದು ಹೇಳುತಲೆ ತಿರುಗದಿರು ಕುಟ್ಟಿ ಕೆಡವಲು ಮೋರಿಗೂ ಬೇಡ ಹೇಳು ಹುಟ್ಟಿ ಸಾಯಲು ಹಲವ...

ಹಾ ಮ ಸತೀಶ ಬೆಂಗಳೂರು · ೫೦ ವೀಕ್ಷಣೆಗಳು
ಆಡಳಿತ ಮತ್ತು ದರೋಡೆ
ಜುಲೈ ೨೩

ಆಡಳಿತ ಮತ್ತು ದರೋಡೆ

ಪ್ರಜಾ ಪ್ರಭುತ್ವದಲಿ ಜನ ನಾಯಕರ ಹಣದ ಗುಡ್ಡೆ ಸರ್ವಾಧಿಕಾರದಲಿ ಸರ್ವಾಧಿಕಾರಿಯೇ ಹಣದಡ್ಡೆ! ಏನಾಗಿದೆ ಇಂದು ಈ ಭ್ರಷ್ಟ ಆಡಳಿತದ ವ್ಯವಸ್ಥೆಗೆ? ಹಾಳು ಸಂಪತ್ತಿನೊಡೆತನಕೇ ಹಾಕಿರುವರಲ್ಲ ಲಗ್ಗೆ ನ್ಯಾಯ ನೀತಿ ಧರ್ಮಗಳು ಓಡಿ ಹೋಗಿವೆಯೇನು? ಅಧರ್ಮ ಅನೀತ...

ಕೆ ನಟರಾಜ್ · ೬೩ ವೀಕ್ಷಣೆಗಳು
ಅರಳುತಿರುವ ಮುಗುದೆ
ಜುಲೈ ೨೨

ಅರಳುತಿರುವ ಮುಗುದೆ

ಅರಳಿ ಬಿಡೇ ಒಂದು ಬಾರಿ ನನ್ನ ಹೃದಯ ಕೊಳದಲಿ ಮರಳಿ ಬಾರೆ ತುಟಿಯ ಜೇನ ಸವಿದು ಕೂರೆ ಮನದಲಿ ಕರುಣೆ ತೋರು ಚೆಲುವ ಬೀರು ಬೆಳಕ ತೋರು ಮನೆಯಲಿ ತರುಣಿ ಸೆಡವೆ ಸುತ್ತ ಚೆಲುವು ತಳುಕು ಇರಲಿ ಜೊತೆಯಲಿ ಮೆಲುಕು ಹಾಕೆ ತನುವ ಬೆಳಗೆ ಸಪ್ತ ಸೂರ್ಯ ಖುಷಿಯಲಿ ಕ...

ಹಾ ಮ ಸತೀಶ · ೬೦ ವೀಕ್ಷಣೆಗಳು
ತೊರೆಯದೆ ಬಾಳೋಣ
ಜುಲೈ ೨೨

ತೊರೆಯದೆ ಬಾಳೋಣ

ಮುನಿಸದಿರು ನನ್ನವಳೆ ಮುನಿಸೇತಕೇಯಿಂದು ಕನಸಿನೊಲು ನೀನಿರುವೆ ನನಸಿನೊಲುಯೆಂದು ಹಸೆಮಣೆಯ ಸನಿಹದಲಿ ಖುಷಿಯಿಂದ ಕುಳಿತಿರುವೆ ಹಸಿವಿನೊಲವಲಿ ಬಳಲಿ ಹಸಿಯ ಬರವಸೆಲಿರುವೆ ಮರೆಯ ಬೇಡವೇಯಿಂದು ಹರಷದೊಲವಿನ ಪ್ರೀತಿ ಕರಪಿಡಿದು ಸಾಗುತಲಿಯಿಂದು ತೊರೆಯದೆ ಬಾ...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ಬಡತನದ ಕವನ
ಜುಲೈ ೨೧

ಬಡತನದ ಕವನ

ನನ್ನೂರಿನ ನನ್ನ ಯುವಕನಿಗೆ ಉದ್ಯೋಗ ಸಿಗದಿದ್ದಾಗ ಚಿಂತೆಯಾಗಿ ಮೂಡಿ ಬಂತು ನನ್ನ ಕವನ ನನ್ನೂರಿನ ನನ್ನ ಯುವತಿಗೆ ಮುಂದೇನು ಎಂಬ ಪ್ರಶ್ನೆ ಮೂಡಿದಾಗ ಬೇಸರವಾಗಿ ಮೂಡಿ ಬಂತು ಕವನ ನನ್ನೂರಿನ ನನ್ನ ಅಣ್ಣ ಕೆಲಸ ಕಳೆದುಕೊಂಡಾಗ ಆತನ ಭವಿಷ್ಯದ ಪ್ರಶ್ನೆಯಾ...

ಬರಹಗಾರರ ಬಳಗ · ೨೨೦ ವೀಕ್ಷಣೆಗಳು
ಓ ಚೈತನ್ಯ...
ಜುಲೈ ೧೯

ಓ ಚೈತನ್ಯ...

ಶ್ರದ್ಧೆ ಭಕ್ತಿ ಭಾವದಲಿ ಕೈ ಮುಗಿವೆ ಓ ಚೈತನ್ಯ ಈ ಲೋಕದಲಿ ನಿನ್ನ ವೈಭವವೆನಿತು ಅನನ್ಯ! ನಿನ್ನನೆನಿತೋ ಕರೆವರು ಹಲವು ಭಾವದಲಿ ನೀನೋ ರಾಮ ರಹೀಮ ಏಸು ರೂಪದಲೀ ಯಾರಾದರೂ ಆಗಿರು ನಿನ್ನ ಸಮನಾರಿಹರು ಅಗಣಿತ ಅಸಾಮಾನ್ಯ ಗುಣಗಳ ಸರದಾರ! ಸೃಷ್ಟಿಯ ಪರಿಚಲ...

ಕೆ ನಟರಾಜ್ · ೪೦ ವೀಕ್ಷಣೆಗಳು
ಬೆಳಗುವ ಕಲೆ
ಜುಲೈ ೧೮

ಬೆಳಗುವ ಕಲೆ

ಹೊನ್ನಿನ ಅಂದದ ಹಣತೆ ತಯಾರಿ ಬೆನ್ನಿನ ಹಿಂದಿನ ಅರಿವಿರದ ಶ್ರಮದಿ ಕನ್ನಡಿಯಾಗಲಿ ಬದುಕ ಬೆಳಕಿಗೆ ಮನ್ನಣೆ ಕತ್ತಲು ಕರಗಲು ಜಗದಿ. ಅರಳುತಾ ನಗುವ ಚೆಲುವ ಮೊಗ್ಗಿನಂತೆ ಬರುತಲಿದೆ ತಾನು ಮಣ್ಣಿನಿಂದೆದ್ದು ಕರಗತ ಕೈಗಳಿಗೆ ಕುಶಲತೆಯು ಮೆರಗು ಕಲೆಯಲಿ ಮಿ...

ನಿರಂಜನ ಕೇಶವ ನಾಯಕ · ೫೨ ವೀಕ್ಷಣೆಗಳು