ವಿವಿಧತೆಯಲ್ಲಿ ಏಕತೆ…
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ ಕಾ...
ನಾನು ಎನ್ನುವುದು ಹೀಗೆಯೇ ಎಂದಿಗೂ ಎನ್ನಲಾಗದು ! ನಾನು ನಾನಾಗಿಯೇ ಇರುವೆ ಅನ್ನುವುದೂ ಹೀಗೆಯೇ ಎಂದಿಗೂ ಎನ್ನಲಾಗದು !! ಬದಲಾವಣೆ ಬುದ್ದಿವಂತ ಇರುವಲ್ಲಿ ಆಗುವುದಿಲ್ಲ ನಿಜ ! ಅತೀ ಬುದ್ದಿವಂತ ಇರುವಲ್ಲಿ ಬದಲಾಗದೆ ಇರುವುದೂ ಇಲ್ಲ ; ಇಲ್ಲದಂತೆ ಸಾಮ...
ಅಪ್ಪಿ ಒಪ್ಪುವನೇ ಈ ಕೆನೆ ಮೊಸರ? ಮೆಚ್ಚುವನೇ ಅಚ್ಯುತ ಅಪರಂಜಿಯ ಹಾರ? ನಾ ಅರ್ಪಿಸುವೆ ಮೊಸರ ಭಕ್ತಿಯ ಹೆಸರಲಿ ಭಕ್ತಿ ಮೀರುವುದು ವಜ್ರವ ಶಕ್ತಿಯಲಿ. ನನ್ನನು ನಾ ಸಿಂಗರಿಸಿಕೊಂಡಿಹೆನು ಅನಂತತೆಯ ಆನಂದ ಬಯಸಿಹೆನು ಅಲಂಕಾರಕೆ ಒಲಿಯುವುದೇ ಭಕ್ತಿ ಬೆರಗ...
ಭಾದ್ರಪದ ಶುಕ್ಲದ ಚೌತಿ ದಿನವು ಗಣೇಶ ಚತುರ್ಥಿ ಪೂಜೆ ಸಂಭ್ರಮವು ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು ಮೋದಕ ಕಡುಬು ಪಾಯಸ ನೀಡುವೆವು ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ ಪರಮೇಶ ಸುಕುಮಾರ ಬಹಳ ಅಂದ ಕರಿಮುಖನೆ ಗಣಪನೆ ಮಹದಾನಂದ ಗಜವದನ ಸುಮುಖನೆ ದೇ...
ಯಾರೋ ಬಂದರು ಯಾರೋ ಹೋದರು ಈ ಬದುಕಿನಲ್ಲಿ ಸಾರ್ವಜನಿಕ ನಲ್ಲಿಯಲ್ಲಿ ನೀರು ಬಂದು ಹೋದಂತೆ ! ರಸ್ತೆಗೆ ಡಾಂಬರು ಹಾಕಿಸಿದಂತೆ !! ಮಳೆಗಾಲದಲ್ಲಿ ಬೆಟ್ಟದಲ್ಲಿ ಮಳೆಯು ಬಂದಂತೆ ಕೆಳಗಿನ ತಗ್ಗು ಪ್ರದೇಶ ಕೊಚ್ಚಿ ಹೋದಂತೆ ! ನಮ್ಮ ನಾಯಕರು ನಿಯತ್ತಿನಲ್ಲಿ...
ಬನ್ನಿರಿ ನೋಡಿರಿ ಆನಂದಿಸಿರಿ ಪ್ರಚಾರ ಧ್ವನಿವರ್ಧಕದ ವೈಖರಿ| ಝಗಮಗಿಸುವ ವೇದಿಕೆಯ ನೋಟದೈಸಿರಿ ಹದಿನಾಲ್ಕು ಲೋಕಗಳ ಸೃಷ್ಟಿಯ ಲಹರಿ|| ಚೆಂಡೆ ಮದ್ದಳೆ ತಾಳಗಳ ಮೋದ ಭಾಗವತರ ಆಲಾಪನೆಯ ನಿನಾದ| ಸಂಗೀತ ಪೆಟ್ಟಿಗೆಯ ಶ್ರುತಿಯ ನಾದ ಶುದ್ಧ ಕನ್ನಡಮ್ಮನ ನು...
೧... ಹಾಯ್ಕು ತೋರಣಗಳ ನಡುವೆ ಅರಳಿತು ನವ ಯೌವನ ! ೨... ಕವಿತೆ ಹೃದಯ ಆತ್ಮ ಸಮ್ಮಿಲನ ಸಂಬಂಧಗಳ ನಡುವಿನ ಬಿಂದು ! ೩... ಟಂಕಾ ಮೌನಗಳಿಂದು ಮನಸುಗಳ ಜೊತೆ ಸೇರುವುದಿಲ್ಲ ವೈರಿಗಳಂತೆ ಬಾಳಿ ಮಸಣ ಸೇರುತ್ತವೆ ! ೪..ಅಬಾಬಿ ದುಃಖದ ಹೊಳೆಯಲ್ಲಿ ತೇಲಿ ಸ...
೧. ಮನದ ಕಿಟಿಕಿಯದು ಮುಚ್ಚಿಹುದು ತನುವ ಬಾಗಿಲೊಳು ರೊಚ್ಚಿಹುದು ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆ ಸುಡದಿರುವ ಬಿಸಿಲಲು ಕೆಚ್ಚಿಹುದು ರಾತ್ರಿಯ ಕನಸುಗಳಲ್ಲಿ ನನಸಿಲ್ಲವು ಮಲಗಿರುವ ಹಾಸಿಗೆಯು ಚುಚ್ಚಿಹುದು ತಂಪಾದ ಕೋಣೆಯದು ಬೆವರುತ್ತಿದೆ ಬಯಕೆಯಿ...
ಊರ ಮುಂದೆ ಪದಗಳ ಸಂತೆ ಕೊಳ್ಳಲೆಂದೆ ಸರದಿಯಲಿ ನಿಂತೆ ಒಂದೊಂದು ಪದದ ಬೆಲೆಗೂ ಹೌಹಾರಿ ಹಿಡಿದೆ ಕೊನೆಗೆ ಮನೆಯ ದಾರಿ ಚಿತ್ರ ಕೃಪೆ: ಇಂಟರ್ನೆಟ್
ಹಸಿವು ನುಂಗುವ ತುತ್ತು ಅನ್ನ ಗಂಜಿಗೂ ದಿನನಿತ್ಯದ ಹಾಲು ಮೊಸರು ಮಜ್ಜಿಗೆಗೂ ಪೈಸೆ ಪೈಸೆಗೂ ಅಳೆತಗೋಲಿಟ್ಟು ಲೆಕ್ಕವಿಟ್ಟು ಸುಂಕ ಕಟ್ಟಬೇಕಿದೆ ಮುಂಜಾನೆಯಿಂದ ಮುಸ್ಸಂಜೆವರೆಗೆ ಮೂರು ಕಾಸಿಗೆ ಮೈ ಮುರಿದು ದುಡಿದ ಬಡವನ ಹರಿವ ನೆತ್ತರಲಿ ಪಡೆದ ಸರಕಿಗೂ...
ಬದುಕು ಬದುಕಲ್ಲವಿದು ಪ್ರೀತಿಯ ಹೊಂಬೆಳಕು ಸಾಗಿದೊಡೆ ತಿಳಿವುದೆ ಅದರೊಲವುಯೇನು ಕರ್ಮಗಳ ಕಾಲವದು ಸವಿಯಾಗಿ ಸಾಗಿಹವು ಬರದಿರಲು ಆತುರವು ತಬ್ಬಿಕೊಂಡಿಹುದೇನು ಭಾವನೆಯ ತೀರದೊಳು ಅರಿತಿರುವ ಹೃದಯಗಳು ಜೀವನದ ಪಯಣದೊಳು ಸೇರಿ ಬಾಳಿಹವೇನು ನಲುಮೆ ಒಲುಮೆಗ...
ಗಝಲ್ - ೧ ಬರೆದಿರುವುದೇ ಸಾಹಿತ್ಯ ಅಂದುಕೊಂಡಂತೆ ಇದ್ದೇವೆ ಬರೆಯಲಾಗದೇ ಸಾಹಿತಿ ಅನಿಸಿಕೊಂಡಂತೆ ಇದ್ದೇವೆ ವ್ಯಂಜನವೊಂದೇ ಸ್ವರವೇ ಬೇಡವೆನ್ನುವರಿದ್ದಾರೆಯೆ ನಾಮ ಪದಗಳನೆಲ್ಲ ದೂಡಿ ಕಳೆದುಕೊಂಡಂತೆ ಇದ್ದೇವೆ ಪದ ಸಂದರ್ಭಗಳ ಬಗ್ಗೆ ಅರಿಯದೆ ತಿರುಳನ್ನ...