ಚೆಲು ತೋರಣ
ಕನ್ನಡ ಭಾಷೆಯ ನಲ್ಮೆಯ ಘಮಲು/ ನಡೆ ನುಡಿಯಲಿ ಹೊಮ್ಮಲಿ ಚಿಮ್ಮಲಿ// ಕಂದನ ನಾಲಿಗೆಯಲಿ ನಲಿದಾಡುತ ಮೆರೆಯಲಿ/ ತಾಯಿ ಮಾತುಗಳ ಶುಭ್ರ ಮುತ್ತು ಮಣಿಗಳಂದದಲಿ// ಭುವನೇಶ್ವರಿ ಮಾತೆಯ ಹಾಡಿ ಹೊಗಳುತಲಿ/ ಮಾತೃ ನೆಲದ ಋಣ ಸಂದಾಯ ಮಾಡುತಲಿ// ಅಪ್ಪುತ ಒಪ್ಪುತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಕನ್ನಡ ಭಾಷೆಯ ನಲ್ಮೆಯ ಘಮಲು/ ನಡೆ ನುಡಿಯಲಿ ಹೊಮ್ಮಲಿ ಚಿಮ್ಮಲಿ// ಕಂದನ ನಾಲಿಗೆಯಲಿ ನಲಿದಾಡುತ ಮೆರೆಯಲಿ/ ತಾಯಿ ಮಾತುಗಳ ಶುಭ್ರ ಮುತ್ತು ಮಣಿಗಳಂದದಲಿ// ಭುವನೇಶ್ವರಿ ಮಾತೆಯ ಹಾಡಿ ಹೊಗಳುತಲಿ/ ಮಾತೃ ನೆಲದ ಋಣ ಸಂದಾಯ ಮಾಡುತಲಿ// ಅಪ್ಪುತ ಒಪ್ಪುತ...
ರವಿಯೆಲ್ಲಿ ಮರೆಯಾದೆ ಕವಿಮನಕೆ ಕಾಣಿಸದೆ ಅವನಿಯ ಕಾಡಿಸದೆ ಗವಿಯೊಳಗೆ ಅಡಗಿದೆ ಬಾನಿಗದು ಶೋಭೆ ಹೊಂಬೆಳಕಿನ ಪ್ರಭೆ ಘನಮಹಿಮ ಏನೆಂಬೆ ಹಸಿರ ಚೆಲ್ಲಿದ ಕೊಂಬೆ ಮಳೆರಾಯನಾರ್ಭಟವೋ ಮಿಂಚು ಗುಡುಗಿನಬ್ಬರವೋ ಸಿಡಿಲು ಗಾಳಿ ಧೂಳೆಬ್ಬಿಸಿತೋ ಕಾರ್ಮೋಡ ಮುಸುಕಿ...
ಯಾರಾದರೂ ಮೋಸ ಮಾಡಿದಾಗ ಗೆಳೆಯನೊಬ್ಬ ಬೆನ್ನಿಗೆ ಇರಿದಾಗ ಪ್ರೇಯಸಿಯ ಮೊಹಬ್ಬತ್ತು ಮುಖ ತಿರುವಿಕೊಂಡಾಗ ಬಾಲ್ಯ ನೆನಪಾಗುತ್ತೆ ಈಗೀಗ ಅಪ್ಪ ಮುನಿಸಿಕೊಂಡಾಗ, ಅಮ್ಮ ಊಟಕ್ಕೆ ಕರೆಯದಿದ್ದಾಗ ಅವಳ ಕೈಅಡುಗೆ ಚೆಂದಿದ್ದರೂ ಹೇಳಲೂ ಹಿಂಜರಿದಾಗ ಬಾಲ್ಯ ನೆನಪಾ...
೧. ನಾನು ಇರುವಲ್ಲಿಗೆ ನೀನು *ಬಾಗಿ* ಬಾ ನನಗೆ ಸಮಸ್ಯೆ ಆಗದಂತೆ *ಕಾದಿ* ಬಾ ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು ನಿನಗೆ ಎಣಿಸಿದಂತೆ ಇಲ್ಲೇ *ಕೇಳಿ* ಬಾ ಏನು ಗತಿ ಇಲ್ಲದವನೆಂದೆ ಕರೆದೆಯೇನು ಇವನು ಬದಲಾಗದವನೆಂದು *ಓಡಿ* ಬಾ ಮತ್ತೆ ಹೆಸರಾದರೆ...
ಲೆಟರೈಟ್ ಕಲ್ಲಿಂದ ನಿರ್ಮಿತವು ಬೇಕಲ ಕೋಟೆಯ ಸೌಂದರ್ಯವು ಮುಖ್ಯಪ್ರಾಣನ ದೇಗುಲವು ವೀಕ್ಷಣಾ ಭವ್ಯ ಗೋಪುರವು ಐತಿಹಾಸಿಕ ಸುಂದರ ತಾಣವು ಸುತ್ತಾ ಮುತ್ತ ಗೋಪುರದ ಸೊಬಗು ಗೋಪುರದಲ್ಲಿ ನಿಂತು ವೀಕ್ಷಿಸೋ ಸೊಬಗು ಅರಬೀ ಸಮುದ್ರ ಕೋಟೆಸುತ್ತಿದ ಸೊಬಗು ತೆರ...
ಮಳೆರಾಯ ಬಂದಾನು ಇಳೆಯನ್ನು ತೊಳೆದಾನು ಹೊಳೆ ಹೊಳೆಲಿ ನೀರನ್ನು ಚೆಲ್ಲುವಂತೆ ಮಾಡ್ಯಾನು ಹೊಂಗನಸು ಬರಿಸ್ಯಾನು ರೈತರಾ ಮೊಗದಲ್ಲಿ ಸಾವಿರದ ಕನಸುಗಳು ಭೂತಾಯ ಮಡಿಲಲ್ಲಿ ತಾಯೇ....... ಭೂಮಿ ತಾಯೇ ಗುಡು ಗುಡಿಸಿ ಸಿಡಿದಾನು ಸಿಡಿಲಾಗಿ ಇಂದು ಮಿಂಚಾಗಿ...
ವರ್ಷಧಾರೆ ಸುರಿಯುತಿದೆ ನೋಡು ಗೆಳತಿ ಹರ್ಷದಿಂದ ನಡೆದಾಡಲಾಗುತ್ತಿಲ್ಲ ನೋಡು ಗೆಳತಿ ಎಂದಿನಂತಿಲ್ಲ ನೆರೆ ಏರಿದೆ ನೋಡು ಗೆಳತಿ ರಾಜರಸ್ತೆಯಲಿ ದೋಣಿ ವಿಹಾರವದು ನೋಡು ಗೆಳತಿ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಹೇಳು ಗೆಳತಿ ಮುಂಗೈ ಹಿಸುಕಿದರೂ ದಾರಿ ತೋ...
ಕಲಿಯೋಣ ನಾವು ಕಲಿಯೋಣ ಅಆಇಈ ಓದೋಣ ಬರೆಯೋಣ ನಾವು ಬರೆಯೋಣ ಅಕ್ಷರ ತಿದ್ದಿ ಬರೆಯೋಣ ವಯಸ್ಸಿನ ಮಿತಿಯು ಇದಕಿಲ್ಲ ಯಾರದೇ ಹಂಗು ಬೇಕಿಲ್ಲ ಎಲ್ಲರು ಒಂದೆಡೆ ಸೇರುತಲಿ ಮಾತುಕತೆಯನು ಮಾಡುತಲಿ ಮನೆಯಲೆ ಕುಳಿತು ಕಲಿಯುತಲಿ ಮಕ್ಕಳೊಂದಿಗೆ ಸೇರಿ ತಿಳಿಯುತಲಿ...
ನಾವು ಏನಾಗಬೇಕಿತತ್ತೊ ? ಅದಾಗುವುದೇ ಇಲ್ಲ ! ಸರಿಯಾದ ಸಮಯಕ್ಕೆ ಬಾಳರಥ ಹೋಗುತ್ತಿರಬೇಕಾದರೇ ಆಕಸ್ಮಿಕ ಮಳೆ ಬಂದು ಮನೆಯೊಳಗೆ ಕೆಸರು ತುಂಬಿ ವಸ್ತುಗಳೆಲ್ಲ ನಾಶವಾದಂತೆ ಹೂತು ಬಿಡುತ್ತದೆ ! ಜೀವನ ಚಕ್ರ ಮುಂದೆ ಹೋಗದಂತೆ !! ಸೋತು ಸುಣ್ಣವಾಗಿದ್ದ ಮನ...
ಮೂರು ವರ್ಷಗಳ ಸತತ ಉಸಿರುಗಟ್ಟಿಸಿದ ವಾತಾವರಣ ಯಾರು ಕೇಳುತ್ತಿಲ್ಲ ನೋವುಗಳ ಅನಾವರಣ ಹಣ್ಣು ಹಂಪಲು ಸಕ್ಕರೆ ನೀಡುವ ನೆಪದಲ್ಲಿ ಮತ್ತಿನ ಸಿಂಪಡಣಾ ಮುಟ್ಟಿಸಿಕೊಳ್ಳಲು ಭಯ ಆತಂಕ ದುಗುಡ ದುಮ್ಮಾನ ಆದರೂ ಗುಪ್ತಾಂಗಗಳ ಮೇಲಿನ ದೌರ್ಜನ್ಯ ಹಣವಂತರ ಅಧಿಕಾರ...
ಕಾರಿರುಳು ಆವರಿಸಿ ಕತ್ತಲೆಯು ಮುತ್ತಿರಲು ಜ್ಞಾನದ ಬೆಳಕನ್ನು ಮನದಲ್ಲಿ ತುಂಬಿದರು ಗುರುವನ್ನು ಗೌರವಿಸು ತಿದ್ದುತಲಿ ಕಲಿಸುವರು ವಾತ್ಸಲ್ಯದಲಿ ತಿಳಿಹೇಳುತ ಪ್ರೀತಿಯಲಿ ಮೆರೆಸುವರು ಗರುವದಲಿ ಬೀಗದೆ ಬುದ್ಧಿ ಪೇಳುವರು ಜನರೆದುರು ತಲೆಯೆತ್ತಿ ನಿಲಲು...
ಜೀವದೊಳಗಿನ ಮನಸು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆಯೊಡೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ ಗಿಡವಾಗಿ...