ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ಮಗು ಮುತ್ತು
ಅಕ್ಟೋ ೧೬

ಮಗು ಮುತ್ತು

ನೀನೊಂದು ಮುತ್ತು ನಿನ್ನ ನಗುವೊಂದು ಮುತ್ತು ಅದರ ನೆನಪು ಹತ್ತು ಆ ನಿನ್ನ ಮುತ್ತು ಈ ಭಾವ ಹೊತ್ತು ತನ್ನಲ್ಲೆ ಕೂಡಿಸಿತ್ತು ಒಂದೊಂದು ಮುತ್ತು ಒಲಿದು ನೀನಿತ್ತು ಎಂದೆಂದು ಮಾಸದಿತ್ತು ಆ ಎಳೆಯ ಮುತ್ತು ಮಾಲೆಯೊಳಗಿತ್ತು ಅದು ನಿನ್ನ ಕೊರಳಿಗಿತ್ತು ನ...

ಬರಹಗಾರರ ಬಳಗ · ೪೭ ವೀಕ್ಷಣೆಗಳು
ಓದಿ
ಆಸೆ
ಅಕ್ಟೋ ೧೫

ಆಸೆ

ಬುದ್ಧದೇವನ ಮಾತು "ಆಸೆ ದುಃಖಕ್ಕೆ ಮೂಲ" ಆಪ್ಯಾಯಮಾನ ನುಡಿ ಸಾರ್ವಕಾಲಿಕ ಸತ್ಯ; ಆದರೂ..... ನನಗೊಂದು ' ಆಸೆ ' ದುರಾಸೆಯಲ್ಲ..... ಸಮಾಜಕ್ಕೊಂದು ' ಸೇವೆ ' ಮಾಡುವಾಸೆ. ಗುರಿ ಹಿಡಿದು ನಡೆದೆ ದಾರಿಯಲಿ ಮಳೆ ಬಿಸಿಲೆನ್ನದೆ, ಕಲ್ಲು ಮುಳ್ಳುಗಳ ದಾಟ...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಗಝಲ್ ಮತ್ತು ಹನಿ !
ಅಕ್ಟೋ ೧೪

ಗಝಲ್ ಮತ್ತು ಹನಿ !

ಗಝಲ್ ೧ ಹಸಿರು ತುಂಬಿದ ಭೂಮಿಯ *ನೋಡಿದೆ* ಸಾಕಿ ಕೆಸರಲಿ ಅರಳಿದ ತಾವರೆಯ *ಕಾಡಿದೆ* ಸಾಕಿ ಅವಸರ ಎನಿಸುವ ಬದುಕಲಿ ಈಗ ಏನಿದೆ ಕನಸು ಸೇರಲು ನನಸದು *ಮೂಡಿದೆ* ಸಾಕಿ ಚಿಂತೆ ಹರಿಸುವ ಸರಕದುವು ಹೀಗೆ ಬಾರದಿರಲಿ ಚಿಂತನೆಗೆ ಸಾಗುತಿರಲಿ ಮನ *ಬೇಡಿದೆ* ಸ...

ಹಾ ಮ ಸತೀಶ ಬೆಂಗಳೂರು · ೩೫ ವೀಕ್ಷಣೆಗಳು
ನನಗೂ ಬದುಕುವ ಹಕ್ಕಿಲ್ಲವೇ ?
ಅಕ್ಟೋ ೧೩

ನನಗೂ ಬದುಕುವ ಹಕ್ಕಿಲ್ಲವೇ ?

ಹುಟ್ಟುತ್ತಲೇ ಹೆಣ್ಣೇ ಎಂದು ಮೂಗು ಮುರಿಯುವಿರಿ ವ್ಯಂಗ್ಯ ನಗುವಿನ ಸುಳಿಮಿಂಚು ಹಾಯ್ದು ಹೋಯಿತು ಮೊಗದ ಮೇಲೆ ಬೆಳೆಯುತ್ತಲೇ ನೀನು ಹುಡುಗಿ ಹಾರಾಡದಿರು ಬುದ್ಧಿಮಾತುಗಳ ಕೇಳಿ ಕಿವಿ ಜಡ್ಡುಗಟ್ಟಿತು ಕುಹಕಕ್ಕೆ ಕೊನೆಯಿಲ್ಲದಾಯಿತು ಅರಳುವ ಮುನ್ನವೇ ಹೊ...

ರತ್ನಾ ಕೆ.ಭಟ್ · ೪೧ ವೀಕ್ಷಣೆಗಳು
ಎರಡು ಸಣ್ಕವಿತೆಗಳು
ಅಕ್ಟೋ ೧೧

ಎರಡು ಸಣ್ಕವಿತೆಗಳು

ಸಣ್ಕವಿತೆ ---೧ ಮೂಡುತಿರುತ್ತವೆ ಹುಡುಗನ ಮೈಮನಸುಗಳಲ್ಲಿ ಸದಾ ಮದನನ ಚಿಹ್ನೆಗಳು! ಕಾರಣವೂ ಇಲ್ಲದಿಲ್ಲ ತಾರೆಯಂತೆ ಚೆಲುವಾಗಿಯೆ ಹೆಣ್ಣುಮಗು ಮೈನೆರೆದಳು ! *** ಸಣ್ಕವಿತೆ ---೨ ದುಡಿಯುವ ಗಂಡಸರಲ್ಲಿ ಕಾಮವೆಂಬುವುದು ಯಾವತ್ತೂ ಹೀಗೆಯೇ ಸೌಂದರ್ಯಕ್...

ಹಾ ಮ ಸತೀಶ ಬೆಂಗಳೂರು · ೨೯ ವೀಕ್ಷಣೆಗಳು
ಹಾರೈಕೆ
ಅಕ್ಟೋ ೧೧

ಹಾರೈಕೆ

ಭುವಿಯ ಭಾಂದವರು ನಾವು ಒಂದೇ ನಮ್ಮ ಕಾಯ್ವ ಒಡಲು ತುತ್ತನಿತ್ತ ಕೈಯ ನೆನೆಯಬೇಕು ಹಸಿರ ಸಿರಿಯ ಪೊರೆಯಬೇಕು. ದ್ವೇಷಗಳ ಕಳೆಯನಿಂದೇ ಕಡಿಯಬೇಕು ಯುದ್ಧವ ಪ್ರೀತಿಯಿಂದ ಮಣಿಸಬೇಕು ಗಡಿಗಳ ಭೇದವ ಕುಡಿಗಳು ಮೀರಬೇಕು ನಾವು ಒಂದೇ ಕೊಂಡಿಗಳಂತಿರಬೇಕು. ಸಾಕಿನ...

ನಿರಂಜನ ಕೇಶವ ನಾಯಕ · ೩೭ ವೀಕ್ಷಣೆಗಳು
ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ
ಅಕ್ಟೋ ೦೮

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ

ಕೊಳಲನೂದಿ ಸೆಳೆದೆ ಎನ್ನ ಗೋಪಬಾಲನೇ ಸೆರಗ ತುದಿಯ ಎಳೆದು ನಿಂದೆ ಚೆಲುವರಾಯನೇ ಗೋವ ಮಂದೆಯಲ್ಲಿ ನಲಿದೆ ನಂದ ಕಂದನೇ ಗೋಪಸ್ತ್ರೀಯರಿಗೆ ಒಲಿದ ಮನೋಹರ ರೂಪನೇ ಗೋವರ್ಧನ ಗಿರಿಯೆತ್ತಿ ಪುರ ಜನರ ಕಾಯ್ದನೇ ವಿಷಸರ್ಪ ಕಾಳಿಂಗನ ಹೆಡೆಯ ತುಳಿದನೇ ಪೂತನಿಯ ಮೊ...

ಹಾ ಮ ಸತೀಶ ಬೆಂಗಳೂರು · ೩೨ ವೀಕ್ಷಣೆಗಳು
ನೋಡು ಪಡುವಣ
ಅಕ್ಟೋ ೦೮

ನೋಡು ಪಡುವಣ

ನೋಡು ಪಡುವಣ ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ ಪ್ರೀತಿ ಕಂಗಳು ಮರದ ಮರೆಯಲಿ ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ ಉಸಿರ ಶಬ್ದಕೆ ಒಲವು ಕಚಗುಳಿ ನೀಡಿದೆ ಅಲ್ಲೆ ಚಿಗುರಿನ ನಡುವೆ ಕುಳಿತಿಹ...

ಹಾ ಮ ಸತೀಶ ಬೆಂಗಳೂರು · ೭೦ ವೀಕ್ಷಣೆಗಳು
ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!
ಅಕ್ಟೋ ೦೬

ಕಾಂತಾರ - ಪ್ರೀತಿಸುವ ಹೃದಯಕ್ಕೆ ಹತ್ತಿರ…!

ಸಿಂಗಾರ ಸಿರಿ, ಮುಡಿಗೇರಿದ ಗರಿ, ಕಾಡಿನ ನಡುವಿನ ಊರ ದಾರಿ, ಪ್ರಕೃತಿಯನ್ನು ಬಿಗಿದಪ್ಪಿಕೊಳ್ಳುತ್ತಾ ಸಾಗುವ ಪರಿ... ಅಚ್ಚರಿಗಳ ರಾಯಭಾರಿ, ಅದ್ಧುತಗಳ ಮೇಲೆ ಸವಾರಿ, ದೈವಾರಾಧನೆಗೆ ಆಭಾರಿ, ನಮ್ಮತನ-ನಮ್ಮ ಜನ, ನಾವು ಅಂಟಿಕೊಂಡಿರುವ ಈ ಕಾನನ, ಗುರಿ...

ಶಾಂತಾರಾಮ ಶಿರಸಿ · ೬೯ ವೀಕ್ಷಣೆಗಳು
ಬಾಪೂ ಹೆಜ್ಜೆ ಗುರುತು
ಅಕ್ಟೋ ೦೫

ಬಾಪೂ ಹೆಜ್ಜೆ ಗುರುತು

ಹೃದ್ಯಮಯ ದಿಗಂತದಲ್ಲೆಲ್ಲೋ ಹೊಂಗಿರಣ ಮೂಡಿದಂತೆ ಬಾಪೂ ನಿನ್ನ ಜನನ ಭರತ ಭೂಮಿಗೆ. ಮಾತೆಯ ಮಗನಾಗಿ ಮಹಾತ್ಮನಾದೆ.. ಸತ್ಯದೊಂದಿಗೆಯೇ ಪ್ರಯೋಗಗಳ ನಡೆಸಿ ಸತ್ಯಾಗ್ರಹಿಯಾದೆ ಬಾಪೂ.. ಜೈಲುವಾಸವ ಅನುಭವಿಸಿಯೂ ಹೋರಾಟಗಾರನಾದೆ ಬಾಪೂ ನೀ ರಾಷ್ಟ್ರಪಿತ ನಾದೆ...

ಶಮೀರ್ ನಂದಿಬೆಟ್ಟ · ೫೭ ವೀಕ್ಷಣೆಗಳು
ಮೂರು ಗಝಲ್ ; ನೂರು ನೋಟ !
ಅಕ್ಟೋ ೦೫

ಮೂರು ಗಝಲ್ ; ನೂರು ನೋಟ !

ಗಝಲ್ - ೧. ದೂರುವುದೇ ನಿಮ್ಮ ಭಾವವಾದರೆ ಬಹುದೂರ ಇದ್ದು ಬಿಡಿ ಬೈಯುವುದೇ ಇಂದಿನ ದಿನವಾದರೆ ಬಹುದೂರ ಇದ್ದು ಬಿಡಿ ಕನಸಿಲ್ಲದವರ ಜೊತೆಗೆ ಒಂಟಿಯಾಗಿ ನೀವು ಸಾಗುವುದು ಏಕೊ ತಾವೆನ್ನುವುದೇ ಮುಖ್ಯವಾಗಿ ದಿಟವಾದರೆ ಬಹುದೂರ ಇದ್ದು ಬಿಡಿ ಯಾತ್ರೆಗಳು ಜ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಶ್ರೀ ದುರ್ಗೆ ಪಾವನೆ
ಅಕ್ಟೋ ೦೪

ಶ್ರೀ ದುರ್ಗೆ ಪಾವನೆ

ಶ್ರೀ ದುರ್ಗೆ ಪಾವನೆ ಅಂಬಾ ಭವಾನಿ ತಾಯೇ ರಕ್ಷಿಸು ಜಗದಾದಿಮಾಯೆ ಕಾಯೇ ಅನವರತ ಜೀವಸಂಕುಲವ ಕೆಟ್ಟ ಸೃಷ್ಟಿಯ ನಾಶ ಮಾಡು ಮಾತೆ// ದುಷ್ಟ ಮಹಿಷನ ಯಮಪುರಿಗೆ ಅಟ್ಟಿದೆ ಚಂಡ ಮುಂಡರ ಶಿರವ ಚೆಂಡಾಡಿದೆ ಧೂಮ್ರಾಕ್ಷನನು ಧೂಳಿಪಟ ಗೈದೆ ಸುಗ್ರೀವಗೆ ಕನಿಕರಿಸ...

ರತ್ನಾ ಕೆ.ಭಟ್ · ೬೮ ವೀಕ್ಷಣೆಗಳು