ಏರು ಕಾಂತಿ
ಏರು ಯೌವನ ಕಡಲ ತೀರದಿ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ ಮಧುರ ಚಿಂತನ ಬದುಕಿನಾಚೆಗೆ ಹೊಸತನ ಹುರುಪಿನಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಏರು ಯೌವನ ಕಡಲ ತೀರದಿ ಕಾಂತಿ ಹೊಮ್ಮುವ ಸುಮವನ ಹೀಗೆ ಬಂದಿಹ ಚೈತ್ರ ಚಂದನ ತನುವ ಮನದಲಿ ಹೂಮನ ಗೆಲುವಿನೊಳಗಣ ಮಧುವ ಹೂಬನ ಜೀವ ಭಾವನ ತಾನನ ಬಯಕೆ ಮೂಡಣ ಸೃಷ್ಠಿ ಚೇತನ ಬಾಳ ಲತೆಯಲಿ ಸಿಂಚನ ನೋವ ಮರೆಯುತ ಮಧುರ ಚಿಂತನ ಬದುಕಿನಾಚೆಗೆ ಹೊಸತನ ಹುರುಪಿನಾ...
ಕರೆಸುತಲಿ ಪಕ್ಕದಲೆ ಕೂರಿಸುತ ಹರಸಿಂದು ತಲೆಯೆತ್ತಿ ನಡೆವಂತೆ ಮಾಡುನೀ ಕೇಶವನೆ ಎಲ್ಲವನು ಮನಸ್ಸಿಂದ ಗುಡಿಸುತಲೆ ಒಗೆಯುವೆನೆ ಕನಸಿನಲು ನಿನ್ನನ್ನು ಕಾಣುತಲೆ ಮಲಗುವೆನೆ ಬೆಳಕಾಗಿ ಜಗವೆಲ್ಲ ಕತ್ತಲೆಯ ಸರಿಸಿರಲು ತಮದೊಳಗು ಬೆಳಕಸುರಿ ಕೃಷ್ಣಯ್ಯ ನೀನೆ...
ಬಹು ಪಾಠವ ಕಲಿತ ಇಲ್ಲೊಬ್ಬನು ಮುನಿಯಾದನು ! ಕವಿಯೊಬ್ಬನು ಮೇಲೆಯೇರುತ್ತಲೆಂದೂ ಗಗನಯಾತ್ರಿ ! ಹೊಲದೊಳಗೆ ಒಲಿದ ಹಕ್ಕಿಗಳ ಪ್ರಣಯ ಆಟ ! ಕಾಣದ ಕೈಯ ಆಟವು ಪವಾಡವೆ ಸನ್ಮೋಹನವೆ ! ನಾನು ಯಾರನ್ನು ನನ್ನಷ್ಟಕ್ಕೇ ನಂಬೆನು ಸಾವ ದಿನವು ! ಕಲ್ಲಿಗೂ ಜೀವ ಬ...
ಗುಟ್ಟನೊಂದು ಹೇಳುವೆ ಮಕ್ಕಳೆಲ್ಲ ಕೇಳಿರಿ ಒಂದಾಗಿ ಬಾಳಿರಿ ಸಹಬಾಳ್ವೆ ನಡೆಸಿರಿ ಕಲಿಕೆ ಕಹಿ-ಫಲವು ಸಿಹಿ ಎಂಬುದನು ತಿಳಿಯಿರಿ ಹಿರಿಯರ ಮಾತನ್ನು ಕಿವಿಗೊಟ್ಟು ಕೇಳಿರಿ ನೀಡಿದ ಕೆಲಸವನು ಶ್ರದ್ಧೆಯಲಿ ಮಾಡಿರಿ ಗುರುಗಳ ಮಾತನು ಧಿಕ್ಕರಿಸ ಬೇಡಿರಿ ಅಜ್...
ಮಕ್ಕಳ ಪ್ರೀತಿಯ ಚಾಚಾ ನೆಹರು ಜನುಮ ದಿನದ ವಿಶೇಷವು/ ಕೆಂಪಿನ ಗುಲಾಬಿ ನೀಡುತ ಮಗುವು ಮುಗುಳು ನಗೆಯನು ಬೀರುವುದು// ಮಕ್ಕಳೇ ದೇವರ ಪ್ರಸಾದವೆಂದರು ಜತನದಿ ರಕ್ಷಿಸಿ ಪೊರೆಯಿರೆಂದರು/ ಮಾನವೀಯತೆಯ ಕಲಿಸುತಲಿ ಉತ್ತಮ ಗುಣಗಳ ಆಶಿಸುತಲಿ// ನೆಹರೂರವರ ಹ...
ಉತ್ಕರ್ಷದೊಡಲಲಿ ನಲುಗುಡುಗಿದ ಮನವೆ ಸ್ವಾನುಭವಕೆ ನೀ ತೆರೆದು ಬಿಡು ಪ್ರಕೃತಿಯಂತೆ॥ ಸ್ತುತಿ ತೆಗಳಿಕೆಗಳನು ಪರಿಗಣಿಸದಾ ಭಾನು ತಾ ಮೂಡಣದಲಿ ಕರ್ತವ್ಯ ಪ್ರಜ್ಞೆಯೊಳರಳಿ ಉದಯಿಸಿ ಜೀವಸಂಕುಲಕೆ ಚೈತನ್ಯ ಬೀರಿ ಪಡುವಣದಲಿ ಕೆಂಪಡರಿ ಮುಳುಗುವಂತೆ॥ ಬೆಳಕು...
ಸವಿಯು ಬಾರದೆ ಇರಲು ಎನ್ನ ಒಡಲದು ಕಂತಿ ಚಿಂತೆಯೊಳು ಮರುಗಿತು ಬದುಕೆಲ್ಲವಂದು ಕನಸಿನಾಳದ ಸನಿಹ ನನಸೆಲ್ಲ ಸೋತಿರಲು ಬಾಳ ಜೊತೆ ಸಾಗುತಲೆ ಬರಡಾಯಿತಂದು ಮದುವಣದ ದಿಬ್ಬಣವು ಹೊರಟಿದ್ದ ಗಳಿಗೆಯೊಳು ಕಾಲನಾ ಲೀಲೆಯೊಳು ಹುಡಿಯಾಯಿತಂದು ಸುರುಟಿದವು ಜೀವಗಳ...
ಅಕ್ಕ ಅಣ್ಣ ಬೇಗ ಬನ್ನಿರಿಲ್ಲಿ ಇಹುದು ವಿಧ ವಿಧ ಹಣತೆಯು ನನ್ನ ಬದುಕಿಗೆ ರಂಗು ನೀಡಲು ಬಣ್ಣ ಕೊಳ್ಳಿರಿ ಇಲ್ಲಿಯೇ ಬೆಳಕ ಹಬ್ಬವ ಸಂಭ್ರಮಿಸಲು ವಿವಿಧ ವಸ್ತುವು ಇಲ್ಲಿದೆ ಪಡೆದುಕೊಂಡರೆ ನೀವಿದೆಲ್ಲವ ಮನದಿ ಹರುಷ ನನಗಿದೆ ಒಡಲ ಉರಿಯನು ತಣಿಸಲೆಂದೆ ಸಹ...
ಕನ್ನಡನಾಡಿನ ವೀರಮಹಿಳೆ ಓಬವ್ವ ಜನಿಸಿದೆ ಕೂಡ್ಲಿಗಿಯ ಪವಿತ್ರ ಮಣ್ಣಲ್ಲಿ ನೀನವ್ವ| ಛಲವಾದಿ ಕಹಳೆ ಚಿನ್ನಪ್ಪನ ಕುಡಿಯವ್ವ ನಮ್ಮ ಹೆಮ್ಮೆಯ ಕರುಣೆಯ ಕಡಲವ್ವ|| ಏಳುಸುತ್ತಿನ ಚಿತ್ರದುರ್ಗ ದ ಕಲ್ಲಿನ ಕೋಟೆ ವರಿಸಿ ಬಂದೆ ಕಹಳೆ ಮದ್ದ ಹನುಮಪ್ಪನ| ಪಾಳೆಗ...
ಗಝಲ್ ೧ ಜಗದಗಲ ಕತ್ತಲೆಯ ಓಡಿಸಲು ಬಂದಿರುವೆಯಾ ನೊಂದಿರುವ ಮನಗಳಿಗೆ ಜ್ಯೋತಿಯಾಗು ಬಟ್ಟ ಬಯಲಿನಲಿ ತಿರುಗಾಡಿಕೊಂಡಿರುವೆಯಾ ಬಾಂಧವರ ತನುವುಗಳಿಗೆ ಜ್ಯೋತಿಯಾಗು ಮಥಿಸಿರದ ಭಾವಗಳು ಸುತ್ತೆಲ್ಲ ಹರಡಿರಲು ಸಮಯ ನಿಲ್ಲದೇ ಇರಲು ಸೋಲುವೀಯೇನು ಎಣಿಕೆ ತಪ್ಪ...
ನೀನು ಮರುಗದೆ ನನ್ನ ಜೊತೆಗಿರೆ ಪ್ರೇಮ ಸೊರಗಿದೆ ಹಳಿದೆಯೇತಕೆ ಕನಸೆ ಬೀಳದು ಎನುವ ಸುಳ್ಳನು ಹೇಳಿ ಸಾಗುತ ಹೋದೆಯೇತಕೆ ಬದುಕು ಅರ್ಥವ ಕಳೆದು ನೊಂದಿದೆ ಎನುತ ಅಳುತಿಹೆ ಯಾತಕಾಗಿಯೊ ಬರೆದ ದೇವನ ಕೇಳಲಾದಿತೆ ಬಾಳ ಪಥದೊಳು ನೀನೆಯಿಲ್ಲವೆ ಹಂಗಿನರಮನೆ ಬೇ...
ಬದುಕುಂಟು ಅನುಭವಿಸಲು, ಬದುಕುಂಟು ಸಂಭ್ರಮಿಸಲು, ಬದುಕುಂಟು ಪ್ರೀತಿಸಲು, ಬದುಕಿನ ಜೊತೆ ನಿತ್ಯ ಸಾಗಲು, ಈ ಬದುಕುಂಟು ಬದುಕಿ ಬಾಳಲು, ಬದುಕುಂಟು ಬದುಕಿನಲ್ಲಿ ನೋವುಂಟು-ನಲಿವುಂಟು, ಏನಿರಬಹುದು ಈ ಬದುಕಿನ ಜೊತೆ ನಮ್ಮ ನಂಟು.. ಬದುಕಿದರೆ ಹೀಗೆ, ಬ...