ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕವನ

Poetry · ೬,೦೦೭ ಲೇಖನಗಳು

ನನಸು ಹೇಗೆ ಬಂದಿತು?
ಡಿಸೆಂ ೨೩

ನನಸು ಹೇಗೆ ಬಂದಿತು?

ಮನಸು ಹಗುರವಾದರೇನು ಪ್ರೀತಿ ಇಹುದೆ ಬದುಕೊಳು ಕನಸು ಇರದ ಬಾಳಿನೊಳು ನನಸು ಹೇಗೆ ಬಂದಿತು ಹಗುರವಾದ ತನುವು ಇರಲು ಮುರುಟಿ ಕುಳಿತ ಹೃದಯವು ಚೆಲುವು ಸೊರಗಿ ಸಾಗುತಿರಲು ನನಸು ಹೇಗೆ ಬಂದಿತು ಚಿತ್ತದೊಳಗೆ ಕ್ರಾಂತಿ ಸಿಡಿಲು ಸಿಡಿದು ಜೊತೆಗೆ ಜೊತೆಯೆ ನ...

ಹಾ ಮ ಸತೀಶ ಬೆಂಗಳೂರು · ೪೯ ವೀಕ್ಷಣೆಗಳು
ಓದಿ
ಅನ್ನದಾತರನು ರಕ್ಷಿಸು
ಡಿಸೆಂ ೨೨

ಅನ್ನದಾತರನು ರಕ್ಷಿಸು

ದಿನಕರನ ಹೊಂಬಣ್ಣ ಮೆಲ್ಲನೇರಲು ಕಾನನದಿ ಹಕ್ಕಿಗಳ ಕಲರವ ಕೇಳಿಸಲು/ ಹಟ್ಟಿಯ ಕಾಯಕವ ನಿಷ್ಠೆಯಲಿ ಪೂರೈಸಲು ಕಟ್ಟಿ ಬುತ್ತಿಯ ಗಂಟು ಶಿರದ ಮೇಲಿರಿಸಲು// ನೊಗ ನೇಗಿಲ ಹೆಗಲಲಿ ಹೊರುತ ಹೊಲದತ್ತ ನಡೆದು ಹಸನು ಮಾಡುತ/ ಕಳೆಗಳ ಕೊಚ್ಚಿ ಹರವಿ ಗೊಬ್ಬರ ಹಾಕು...

ರತ್ನಾ ಕೆ.ಭಟ್ · ೪೩ ವೀಕ್ಷಣೆಗಳು
ಶಿಶುಗೀತೆ ಮತ್ತು ಒಂದಿಷ್ಟು ಹನಿಗಳು
ಡಿಸೆಂ ೨೧

ಶಿಶುಗೀತೆ ಮತ್ತು ಒಂದಿಷ್ಟು ಹನಿಗಳು

ಮಾಲಿನ್ಯ ಬಿಸಿಲು ಜೋರು ಮನೆಯ ಸೇರು ಇಳಿಯುತಿದೆ ಬೆವರು ಹುಡುಕುತಿಹೆ ನೀರು. ಕಾಣೆಯಾಗಿದೆ ಹಸಿರು ಕುಗ್ಗುತಿದೆ ಉಸಿರು ಮರೆತ ಮರಗಳ ಹೆಸರು ನೆರಳಿಲ್ಲದ ಊರು. ಮಳೆಯ ಬರುವಿಲ್ಲ ಬೆಂಕಿಯಾಗಿದೆ ಭುವಿಯೆಲ್ಲ ಕೆಂಡದಿ ಸುಡುತಿದೆ ಕಾಯ ಹಿನಿ ನೀರಿಗೆ ತೆರೆ...

ಹಾ ಮ ಸತೀಶ ಬೆಂಗಳೂರು · ೪೧ ವೀಕ್ಷಣೆಗಳು
ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ...
ಡಿಸೆಂ ೨೦

ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ...

ಮೆಟ್ಟಿ ನಿಲ್ಲು ಮೆಟ್ಟಿ ನಿಲ್ಲು ಸೋಲನ್ನು ನೀ ಮೆಟ್ಟಿ ನಿಲ್ಲು ಗೆದ್ದು ತಾ ಗೆದ್ದು ತಾ ಭಯವನ್ನು ನೀ ಗೆದ್ದು ತಾ ಎದ್ದು ನಿಲ್ಲು ಎದ್ದು ನಿಲ್ಲು ಅವಮಾನದ ಎದುರು ಎದ್ದು ನಿಲ್ಲು ಹೊಡೆ ಹೊಡೆ ಹಿಂಜರಿಕೆ ಹೊಡೆ ಹೊಂದು ಹೊಂದು ಧೈರ್ಯ ಹೊಂದು ಹುಟ್ಟು...

ಇನ್ನಷ್ಟು ಗಝಲ್ ಮತ್ತು ಹನಿಗಳು
ಡಿಸೆಂ ೧೯

ಇನ್ನಷ್ಟು ಗಝಲ್ ಮತ್ತು ಹನಿಗಳು

ಗಝಲ್ ಒಳಗೊಂದು ಧ್ವನಿಯು ಉಸಿರಿಲ್ಲದೆ ಮೂಕನಾಗುತಲೇ ಕೂಗುತಿದೆ ಜಾತಿಯಿದೆಯೆಂದು ಸತ್ತವರ ಹೃದಯವಿಂದು ಬಹುತೇಕ ರಕ್ತವಾರುತಲೇ ಅರಚುತಿದೆ ಜಾತಿಯಿದೆಯೆಂದು ಹೊತ್ತು ಮೂಡದಿದ್ದರೂ ಸರಕಾರಿ ಕಛೇರಿಗಳ ಬರಹಗಳಲ್ಲಿ ನಾವ್ಯಾರೆಂದು ತೋರಿಸುತ್ತಿದೆ ಕತ್ತು ಉ...

ಹಾ ಮ ಸತೀಶ ಬೆಂಗಳೂರು · ೩೬ ವೀಕ್ಷಣೆಗಳು
ಟಂಕಾ ರಚನೆ
ಡಿಸೆಂ ೧೮

ಟಂಕಾ ರಚನೆ

ಗರ್ಭಗುಡಿ ಅಮ್ಮನ ಗರ್ಭ ಕೂಸಿಗೆ ಗರ್ಭಗುಡಿ ಒಲವೇ ಹೂವು ಹಂಬಲವೇ ಹರಕೆ ಹರಸಿದೆ ಕರವು. *** ತ್ರಿಶಂಕು ತ್ರಿಶಂಕು ಜೀವ ಆ ದೇವನೂ ಕಾಯನು ಸುಡುವ ನೋವು ಕಾಲಗರ್ಭದ ಬೇರು ಹೊಕ್ಕಿದೆ ಎದೆಯಾಳ. *** ಕ್ಷಮಾ ಕ್ಷಮಾಗುಣವು ಬೆಳೆಯಲಿ ನಿನ್ನಲಿ ಸ್ನೇಹ ಪ್ರೀ...

ನಿರಂಜನ ಕೇಶವ ನಾಯಕ · ೫೦ ವೀಕ್ಷಣೆಗಳು
ತನುವೊಳಗಿನ ಮೋಹ
ಡಿಸೆಂ ೧೮

ತನುವೊಳಗಿನ ಮೋಹ

ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ ಒಲುಮೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡಿದೆ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ ಬಾಹು ಬಂಧನ ಚೆಲುವೆಯೆ ಮಧುರ ಗೀತೆಯ ನುಡಿಸಿ ನಿಂದ...

ಹಾ ಮ ಸತೀಶ ಬೆಂಗಳೂರು · ೩೮ ವೀಕ್ಷಣೆಗಳು
ಛಲದಿಂದ ಕನಸು ನನಸು ಆಗಬೇಕು
ಡಿಸೆಂ ೧೭

ಛಲದಿಂದ ಕನಸು ನನಸು ಆಗಬೇಕು

ಕನಸು ಕಾಣಬೇಕು ಕನಸಿನಿಂದ ಛಲ ಹುಟ್ಟಬೇಕು ಛಲದಿಂದ ಕನಸು ನನಸು ಆಗಬೇಕು ನನಸಿನಿಂದ ಮನಸು ಹರ್ಷ ಆಗಬೇಕು ಹರ್ಷದಿಂದ ಮುಂದೆ ಸಾಗಬೇಕು ಸಾಗುವದರ ಮೂಲಕ ಗುರಿ ಮುಟ್ಟಬೇಕು ಗುರಿಯಿಂದ ಅಂದುಕೊಂಡಂತೆ ಸಾಧಿಸಬೇಕು ಸಾಧಿಸಿದ ಮೇಲೆ ವಿನಯ ಬರಬೇಕು ವಿನಯದಿಂದ...

ಗಝಲ್ ಮತ್ತು ಹನಿಗಳು
ಡಿಸೆಂ ೧೬

ಗಝಲ್ ಮತ್ತು ಹನಿಗಳು

ಗಝಲ್ ಮಧುರ ಭಾವವೇ ಕೊಚ್ಚಿತೆ ಗೆಳತಿ ಮನದ ಕಾಮವೇ ಚಚ್ಚಿತೆ ಗೆಳತಿ ಮೌನವು ಇಲ್ಲದೆ ಚಿಂತೆಯು ಇಹುದೆ ಕಾಣದ ಕನಸೇ ಚುಚ್ಚಿತೆ ಗೆಳತಿ ಪ್ರೀತಿಯು ಮೈಯಿಗೆ ಬೀಗವು ಬಿದ್ದಿತು ಪಾಠಕೆ ಪ್ರೇಮವೇ ಬೆಚ್ಚಿತೆ ಗೆಳತಿ ಬೆಳ್ಳನೆ ಹೊಳಪು ಬಾನೊಳು ಎಲ್ಲಿದೆ ಚಂದ್...

ಬರಹಗಾರರ ಬಳಗ · ೫೩ ವೀಕ್ಷಣೆಗಳು
ಯಾರ ಗೆಜ್ಜೆಯ ದನಿಯು
ಡಿಸೆಂ ೧೪

ಯಾರ ಗೆಜ್ಜೆಯ ದನಿಯು

ಯಾರ ಗೆಜ್ಜೆಯ ದನಿಯ ಸಪ್ಪಳ ನನ್ನನಿಲ್ಲಿಗೆ ಕರೆಸಿತೊ ಯಾವ ಪ್ರೀತಿಯ ಸ್ವರದ ಕರೆಗೆ ಹೃದಯ ಒಲುಮೆಯ ಕಂಡಿತೊ ಹೊತ್ತು ಕಂತಿರೆ ಚಂದ್ರ ನಗುತಿರೆ ನಿನ್ನ ನೆನಪದು ಮೂಡಿತೊ ಎಲ್ಲೊ ಮರೆಯಲಿ ಕುಳಿತು ಕಾಡಿರೆ ನನ್ನ ಮೈಮನ ಸೋತಿತೊ ಮಧುರ ಧ್ವನಿಯದು ರಾಗ ಹೊಮ...

ಹಾ ಮ ಸತೀಶ ಬೆಂಗಳೂರು · ೩೪ ವೀಕ್ಷಣೆಗಳು
ನಡೆ ನುಡಿ
ಡಿಸೆಂ ೧೩

ನಡೆ ನುಡಿ

ವ್ಯಕ್ತಿಯ ನಡೆ ನುಡಿ ಸರಿಯಿದ್ದರೆ ಕೆಲಸ ನೂರರಷ್ಟು ಚೆನ್ನಾಗಿರುತ್ತದೆ ಅಲ್ಲಿಯವರೆಗು ಮತ್ಸರ ತೋರಿಸಿದವರ ಬಾಯಿಗೆ ಹೊಲಿಗೆ ಬಿದ್ದಿರುತ್ತದೆ ! *** ಹನಿಗಳು ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತ...

ಹಾ ಮ ಸತೀಶ ಬೆಂಗಳೂರು · ೩೭ ವೀಕ್ಷಣೆಗಳು
ಹನಿಗಳು ಮತ್ತು ಗಝಲ್
ಡಿಸೆಂ ೧೨

ಹನಿಗಳು ಮತ್ತು ಗಝಲ್

ವೃದ್ಧಿ ಅರ್ಥ ಆಗದಿರುವ ಬರಹ ಅರ್ಥ ಆಗದಿರುವ ಜನರ ನಡುವಿನಿಂದ ದೂರವಿದ್ದರೆ ಆಯುಷ್ಯ ವೃದ್ಧಿಸುವುದು -- ಛಲವಾದಿಯೆ ! *** ಹನಿಗಳು ಕಚ್ಚಾಡದಿರು ಯೋಗ್ಯತೆಯೇ ಇಲ್ಲದೆ ಪ್ರಶಸ್ತಿಗಾಗಿ ! ನನ್ನಿಂದಾಗಿಯೆ ಕವಿಯು ಬೆಳಗಿದ ಭ್ರಮೆಯು ತಿಳಿ ! ಹೊಲಸೊಂದಿಗ...

ಹಾ ಮ ಸತೀಶ ಬೆಂಗಳೂರು · ೩೩ ವೀಕ್ಷಣೆಗಳು