ಕಾದಿಹೆ ದಾರಿ
ಬಾರದ ನಲ್ಲನ ಚಿಂತೆ ಚೆಲುವೆಗೆ ಹಾದಿಹ ಕಾದಿಹಳು ಅವನ ಬರುವಿಗೆ ನೋಟ ನೆಟ್ಟಿದೆ ಆ ಬೀದಿಯೆಡೆಗೆ ಗಾಳಿಯ ಸದ್ದಿಗೂ ನೋಟ ಆ ಕಡೆಗೆ. ಹೊತ್ತು ಮುಳುಗುವ ಮೊದಲು ಬಂದಾನು ಕನಸಿನೂರ ರವಿಕೆಯ ತಂದಾನು ಕಂಡೂರ ಕಥೆಗಳ ನುಡಿದಾನು ಆತನ ದಾರಿಯ ಬಿಡದೇ ಕಾದೇನು....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Poetry · ೬,೦೦೭ ಲೇಖನಗಳು
ಬಾರದ ನಲ್ಲನ ಚಿಂತೆ ಚೆಲುವೆಗೆ ಹಾದಿಹ ಕಾದಿಹಳು ಅವನ ಬರುವಿಗೆ ನೋಟ ನೆಟ್ಟಿದೆ ಆ ಬೀದಿಯೆಡೆಗೆ ಗಾಳಿಯ ಸದ್ದಿಗೂ ನೋಟ ಆ ಕಡೆಗೆ. ಹೊತ್ತು ಮುಳುಗುವ ಮೊದಲು ಬಂದಾನು ಕನಸಿನೂರ ರವಿಕೆಯ ತಂದಾನು ಕಂಡೂರ ಕಥೆಗಳ ನುಡಿದಾನು ಆತನ ದಾರಿಯ ಬಿಡದೇ ಕಾದೇನು....
ಮಾನವೀಯತೆ ಸಾವಿನ ಮನೆಯ ಸಂತೈಸಬೇಕು... ಮದುವೆ ಮನೆಯನು ಮುದ್ದಿಸಬೇಕು! *** ಪ್ರೀತಿ ಪ್ರೀತಿಯದು ನಳದೊಳ ನಲ್ಲಿಯೊಳು ಹರಿದು ಬರಲಿ... ಜಲಪಾತದೊಳು ಧುಮುಕಿ ಹರಿದು ಹಂಚಿ ಹೋಗದಿರಲಿ! *** ಅದ್ಭುತ ಜೋಡಿ! ಅವಳು: ಕಣ್ಣು ಮುಚ್ಚಿ ನೋಡಬಲ್ಲಳು ಕಿವಿ ಮ...
ಉದಯವಾಯಿತು ಹುರುಪು ಬಂದಿತು ನಮ್ಮ ದೇಶದ ಸೊಗಡಿಗೆ/ ಕನಸು ಹರಿಯಿತು ನನಸು ಬಂದಿತು ಹರುಷ ತಂದಿತು ಜನರಿಗೆ// ಬಾನ ಅಗಲಕೆ ಧ್ವಜವು ಹಾರಿತು ಮೌನ ಸರಿಯಿತು ಸುತ್ತಲೂ/ ಗಾಳಿ ಬೀಸಿತು ಜೀವ ಉಲಿಯಿತು ಸ್ವತಂತ್ರ ಬದುಕದು ಕಂಡಿತು// ಗಣರಾಜ್ಯವು ಉದಯಿಸುತ...
ಆದಿಯೊಳು ಬರೆದರೆ ಸಾಕೆ ಒಳಗೆ ಗೋಳೆ ಇದ್ದರೆ ಹಣ್ಣಿನೊಳು ಹುಳವು ಇರೆ ಬಾಯಲಿಟ್ಟು ತಿನುವರೆ ? ಬರೆದ ಬರಹವನೋದಿ ನೋಡೆ ಬರಲಿ ಹರುಷ ಬರೆದವಗೆ ಕೊಡದೆಯಿರಲು ಹರುಷ ಅವಗೆ ಓದುಗರಿಗದುವು ಸಾಧ್ಯವೆ ? ಗದ್ಯವದುವೊ ಪದ್ಯವದುವೊ ಮನವ ಸೇರುವಂತಿರಲಿ ತಲೆಯ ಕೆ...
ಆದಿ ಅಕ್ಷರ ಬಳಸಿ ಬರೆದರೆ ಕವನವೇನು ? ಮಾತು ಕತೆಯೆ ನಮ್ಮ ನಿಮ್ಮೊಳಗೆ ಕತೆಯಾಗದೆ ? ಹುತ್ತ ಹಾವಿನ ಸುತ್ತ ಕವನ ಬರೆ ಕವಿಯಾಗುವಿ ! ಪ್ರತಿ ನಿಯಮ ಮನುಷ್ಯನೆದೆಯನು ಸೀಳ ಬಾರದೆಂದೆಂದೂ ! ಉಪ್ಪರಿಗೆಲಿ ಕುಳಿತ ಹುಡುಗಿಯು ನೆಲ ನೋಡುವಳೇನು ! ಕನಸನಿನಲಿ...
ಯುವಕರಿಗೆ ಆದರ್ಶಪ್ರಾಯರಾದವರು ಬತ್ತದ ತೊರೆಯಂತೆ ಝರಿಯಾಗಿ ಹರಿದವರು// ಭಾರತ ದೇಶದ ಅಪ್ರತಿಮ ಸಾಹಸಿಗರು ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು// ಸೈನಿಕ ಶಕ್ತಿಯ ಹುಟ್ಟು ಹಾಕಿದರು ಸಂಘಟಕ ಶಕ್ತಿಯ ದಂಡ ನಾಯಕರು/ ಗುರಿಯೇ ಸಾಧನೆ ಹೋರಾಡಿ ಎಂದರು ಶೌರ...
ದ್ವೇಷದ ಪರಿಣಾಮ ನೋಡು ಪ್ರಾಣಿಗಳ ವಿಭಜನೆಯಾಗಿದೆ ಆಕಳು ಹಿಂದೂವಾಗಿ ಕುರಿ ಮುಸಲ್ಮಾನವಾಗಿದೆ ಈ ಮರ ಗಿಡ ಎಲೆಗಳೂ ಗಾಭರಿಯಾಗಿಬಿಟ್ಟಾವೂ ಹಕ್ಕಿಗಳೂ ಹಿಂದೂ ಮುಸಲ್ಮಾನರಾಗಿ ಬಿಟ್ಟರೇ ಒಣ ಖಾದ್ಯಗಳೂ ಇದ ನೋಡಿ ಹೈರಾಣಾಗಿ ಬಿಟ್ಟಿವೆ ಯಾವಾಗ ತೆಂಗು ಹಿಂದ...
ದಾಸಶ್ರೇಷ್ಠ ಪುರಂದರರ ಆರಾಧನೆ ಮಾಡೋಣ ಇಂದು ಕಾಸು ಖರ್ಚಿಲ್ಲದೆ ಕೀರ್ತನೆಗಳ ಹಾಡೋಣ ಇಂದು ಭಕ್ತಿಗಾನ ಭಜಕರಾಗಿ ನಡೆದಾಡಿ ತಂಬೂರಿಯ ನೆಂಟನ್ನು ಬಿಡದವರಲ್ಲವೇ ಮುಕ್ತಿಪಥ ಕೈಗೆಟುಕಲು ನಾರಾಯಣನ ಸೇವೆ ಗೈಯೋಣ ಇಂದು ಧಾರ್ಮಿಕ ಆಚರಣೆಗಳ ಮಹತ್ವವನ್ನು ಭಾ...
ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್ಣಿಮೆ ನಕ್ಕಿತು ಗೆಲುವಾಗ...
ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿ ದೋಣಿಯನೊಂದ ಕಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಸವಿ ಚೆಲುವೆ ನೋಡುತಲೆ ಮೈ ಮರೆತು ಮರುಳಾದೆನೊ ಸವಿನೋಟಕೆ ಮನಸೋತು ಎದುರಾದೆನೊ ಉಬ್ಬರದ ನಡುವೆಯೂ ಪ್ರೀತಿ ಚಿಗಿದಾಗ ಬಾಳ ಒಲುಮೆಯ ಕಂಡು ಕೈಹಿಡಿದೆನೊ ಖ...
ಮಧುರ ಕ್ಷಣಗಳ ಅರಿವಿದೆ ಮೌನವಾಗಿರು ಬದುಕಿಗೆ ಸುಂದರ ಹರಿವಿದೆ ಮೌನವಾಗಿರು ಪ್ರೀತಿಯ ತಂತಿಯೊಳು ತೊಡರದು ಬೇಕೆ ಕೈಬಳೆಯ ಸದ್ದಿಗೆ ತನುವಿದೆ ಮೌನವಾಗಿರು ತುಟಿಯನು ಮೀರುವ ಸವಿಯದೂ ಏಕೆ ಚೈತ್ರದ ಸೊಗಸಿಗೆ ದಿನವಿದೆ ಮೌನವಾಗಿರು ರಾತ್ರಿಯೊಳು ಚಂದಿರ ಒ...